Vaastu

ಹಿಂದೂ ಧರ್ಮ

ಹಿಂದೂ ಧರ್ಮ ಮತ್ತು ಜ್ಯೋತಿಷ್ಯದಲ್ಲಿ ಅನೇಕ ಶುಭ - ಅಶುಭ ಫಲಗಳ ಬಗ್ಗೆ ಮಾಹಿತಿ ನೀಡಲಾಗಿದೆ. ಅದರಲ್ಲೂ ಯಾವ ಪ್ರಾಣಿಗಳು ಮನೆಗೆ ಕಾಲಿಟ್ಟರೆ ಶುಭವಾಗುತ್ತೆ ಅನ್ನೋದನ್ನು ಸಹ ತಿಳಿಸಿದೆ. 
 

Image credits: Pexels

ಜೀವಿಗಳಲ್ಲಿ ದೇವರು

ಜ್ಯೋತಿಷ್ಯಗಳಲ್ಲಿ ತಿಳಿಸಿರುವಂತೆ, ಕೆಲವು ಜೀವಿಗಳಲ್ಲಿ ದೇವರು ಇದ್ದಾನೆ ಎಂಬ ನಂಬಿಕೆ ಹಿಂದೂಗಳಿಗಿದೆ. ಆ ಜೀವಿಗಳು ಮನೆಯೊಳಗೆ ಪ್ರವೇಶಿಸಿದರೆ ಶುಭವಾಗುತ್ತಂತೆ. 
 

Image credits: Pexels

ಆಮೆ

ವಾಸ್ತು ಶಾಸ್ತ್ರ ಮತ್ತು ಫೆಂಗ್ ಶುಯಿ ಪ್ರಕಾರ, ಧನಲಾಭಕ್ಕಾಗಿ ಆಮೆ ತುಂಬಾ ಶ್ರೇಯಸ್ಕರ ಎಂದು ನಂಬಲಾಗಿದೆ. ಆಮೆ ತನ್ನೊಂದಿಗೆ ಸೌಭಾಗ್ಯ ಹೊತ್ತು ತರುತ್ತೆ ಎನ್ನಲಾಗುತ್ತದೆ. 
 

Image credits: Pexels

ಧನಲಾಭ

ನಿಮ್ಮ ಮನೆಗೆ ಒಂದು ವೇಳೆ ಅಚಾನಕ್ ಆಗಿ ಆಮೆ ಬಂದರೆ ಅದರರ್ಥ ನಿಮಗೆ ಅಪಾರ ಧನಲಾಭವಾಗಲಿದೆ ಎಂದು. 
 

Image credits: Pexels

ಎರಡು ತಲೆಯ ಹಾವು

ಈ ಹಾವು ಕಂಡು ಬರೋದು ತುಂಬಾನೆ ವಿರಳ. ಆದರೆ ಒಂದು ವೇಳೆ ಇದು ಮನೆಯಲ್ಲಿ ಕಾಣಿಸಿಕೊಂಡರೆ ಅದು ಶುಭ ಶಕುನವಾಗಿದೆ. ಅದನ್ನು ಎಂದಿಗೂ ಹೊಡೆದು ಸಾಯಿಸಬೇಡಿ. 
 

Image credits: Pexels

ಗಿಳಿ

ಹಿಂದೂ ನಂಬಿಕೆಯ ಅನುಸಾರ ಗಿಳಿ ಕುಬೇರನ ರೂಪ ಎಂದು ಹೇಳಲಾಗುತ್ತದೆ. ಅಲ್ಲದೇ ಕಾಮದೇವನ ವಾಹನ ಎಂದು ಸಹ ಹೇಳಲಾಗುತ್ತದೆ. 
 

Image credits: Pexels

ಅಪಾರ ಸಂಪತ್ತು

ಒಂದು ವೇಳೆ ನಿಮ್ಮ ಮನೆಯೊಳಗೆ ಗಿಳಿ ಬಂದರೆ ಅದರರ್ಥ ಮನೆಯಲ್ಲಿ ಹಣದ ಮಳೆಯಾಗುತ್ತದೆ ಎಂದು. ಅಂದರೆ ನಿಮ್ಮ ಸಂಪತ್ತು ಹೆಚ್ಚುತ್ತದೆ ಎಂದು ಸೂಚಿಸುತ್ತದೆ. 
 

Image credits: Pexels

ಹಕ್ಕಿಗಳು

ಗುಬ್ಬಚ್ಚಿಗಳು ಮತ್ತು ಇತರ ಸಣ್ಣ ಹಕ್ಕಿಗಳು ಸಹ ಶುಭ ಸೂಚಕ. ಯಾರ ಮನೆಯಲ್ಲಾದರೂ ಗುಬ್ಬಚ್ಚಿ ಗೂಡು ಕಟ್ಟಿದ್ರೆ, ಅಲ್ಲಿ ಹಣದ ಕೊರತೆ ಇರೋದಿಲ್ಲ ಅನ್ನೋದನ್ನು ಸೂಚಿಸುತ್ತೆ. 
 

Image credits: Pexels

ಕಪ್ಪು ಇರುವೆ

ಕಪ್ಪು ಇರುವೆಗಳು ಮನೆಗೆ ಬರೋದನ್ನು ಶುಭ ಸೂಚನೆ. ಯಾಕಂದ್ರೆ ಇವು ಮನೆಗೆ ಬಂದ್ರೆ ಧನಲಾಭದ ಜೊತೆಗೆ ಸಫಲತೆ ಮತ್ತು ಸುಖ ಪ್ರಾಪ್ತಿಯಾಗುತ್ತೆ.
 

Image credits: Pexels

ಹಾಸಿಗೆ ಮೇಲೆ ಕುಳಿತು ತಿಂತೀರಾ? ಇದ್ನೆಲ್ಲ ಫೇಸ್ ಮಾಡ್ಬೇಕಾಗತ್ತೆ!

Vastu Tips: ಮಳೆ ನೀರಿನ ಈ ಟ್ರಿಕ್ಸ್‌ನಿಂದ ಹರಿಸಿ ದುಡ್ಡಿನ ಹೊಳೆ

Astro Tips: ಈ 9 ಕೆಲಸ ಮಾಡಿದ್ರೆ ಸಮಸ್ಯೆಗಳು ಕಾಡೋಲ್ಲ..

ಆತ್ಮವಿಶ್ವಾಸದ ಕೊರತೆನಾ? ಇಲ್ಲಿವೆ ಟಿಪ್ಸ್