Asianet Suvarna News Asianet Suvarna News
5562 results for "

Team India

"
Ind vs SA KL Rahul and Rishabh Pant Fifty helps Team India Set 288 runs target to South Africa in 2nd ODI kvnInd vs SA KL Rahul and Rishabh Pant Fifty helps Team India Set 288 runs target to South Africa in 2nd ODI kvn

Ind vs SA: ರಾಹುಲ್, ಪಂತ್ ಫಿಫ್ಟಿ, ಹರಿಣಗಳಿಗೆ ಸವಾಲಿನ ಗುರಿ ನೀಡಿದ ಟೀಂ ಇಂಡಿಯಾ

ಇಲ್ಲಿನ ಬೋಲ್ಯಾಂಡ್‌ ಮೈದಾನದಲ್ಲಿ ನಡೆಯುತ್ತಿರುವ ಎರಡನೇ ಏಕದಿನ ಪಂದ್ಯದಲ್ಲಿ ಟಾಸ್ ಗೆದ್ದ ಟೀಂ ಇಂಡಿಯಾ ನಾಯಕ ಕೆ.ಎಲ್. ರಾಹುಲ್ ಮೊದಲು ಬ್ಯಾಟಿಂಗ್ ಮಾಡುವ ತೀರ್ಮಾನ ತೆಗೆದುಕೊಂಡರು. ಮೊದಲ ವಿಕೆಟ್‌ಗೆ ಶಿಖರ್ ಧವನ್ ಹಾಗೂ ಕೆ.ಎಲ್. ರಾಹುಲ್ ಜೋಡಿ 63 ರನ್‌ಗಳ ಜತೆಯಾಟವಾಡುವ ಮೂಲಕ ಉತ್ತಮ ಆರಂಭ ಒದಗಿಸಿಕೊಟ್ಟರು

Cricket Jan 21, 2022, 6:04 PM IST

BCCI President Sourav Ganguly wanted to send show cause notice to Virat Kohli Says Report kvnBCCI President Sourav Ganguly wanted to send show cause notice to Virat Kohli Says Report kvn

Virat Kohli vs Sourav Ganguly: ವಿರಾಟ್ ಕೊಹ್ಲಿಗೆ ನೋಟಿಸ್ ನೀಡಲು ಮುಂದಾಗಿದ್ದ ಸೌರವ್ ಗಂಗೂಲಿ..!

ದಕ್ಷಿಣ ಆಫ್ರಿಕಾ ಪ್ರವಾಸಕ್ಕೂ ಮುನ್ನ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ್ದ ಕೊಹ್ಲಿ ಏಕದಿನ ನಾಯಕತ್ವದಿಂದ ವಜಾ ಮಾಡಿದ್ದಾಗಿ ತಮಗೆ ತಿಳಿಸಲಾಯಿತು. ಮೊದಲೇ ಬಿಸಿಸಿಐ ತಮ್ಮೊಂದಿಗೆ ಚರ್ಚಿಸಿರಲಿಲ್ಲ ಎಂದಿದ್ದರು. ಇದಕ್ಕೆ ಸಂಬಂಧಿಸಿದಂತೆ ಕೊಹ್ಲಿ ವಿರುದ್ಧ ಕ್ರಮಕ್ಕೆ ಗಂಗೂಲಿ ಮುಂದಾದಾಗ ಬಿಸಿಸಿಐ ಕಾರ್ಯದರ್ಶಿ ಜಯ್‌ ಶಾ ಒಪ್ಪಲಿಲ್ಲ. ತಂಡದ ಮೇಲೆ ನಕಾರಾತ್ಮಕ ಪರಿಣಾಮ ಬೀರಬಹುದು ಎಂದು ಗಂಗೂಲಿಯನ್ನು ತಡೆದರು ಎಂಧು ವರದಿಯಲ್ಲಿ ಹೇಳಲಾಗಿದೆ.

Cricket Jan 21, 2022, 3:55 PM IST

Ind vs SA Team India Won the toss and Elected to Bat First Against South Africa in 2nd ODI kvnInd vs SA Team India Won the toss and Elected to Bat First Against South Africa in 2nd ODI kvn

Ind vs SA: ಎರಡನೇ ಪಂದ್ಯದಲ್ಲಿ ಟಾಸ್ ಗೆದ್ದ ಟೀಂ ಇಂಡಿಯಾ ಬ್ಯಾಟಿಂಗ್ ಆಯ್ಕೆ

ಮೊದಲ ಏಕದಿನ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ತಂಡವು ಆರಂಭದಲ್ಲೇ ಮಲಾನ್‌, ಕ್ವಿಂಟನ್ ಡಿ ಕಾಕ್‌, ಮಾರ್ಕ್‌ರಮ್ ಅವರ ವಿಕೆಟ್ ಕಳೆದುಕೊಂಡಿತಾದರೂ ಆ ಬಳಿಕ ನಾಯಕ ತೆಂಬ ಬವುಮಾ ಹಾಗೂ ರಾಸ್ಸಿ ವ್ಯಾನ್ ಡರ್ ಡುಸೇನ್ ಆಕರ್ಷಕ ದ್ವಿಶತಕದ ಜತೆಯಾಟವಾಡುವ ಮೂಲಕ ಹರಿಣಗಳ ಪಡೆ ಬೃಹತ್ ಮೊತ್ತ ಕಲೆಹಾಕಲು ನೆರವಾಗಿದ್ದರು.

Cricket Jan 21, 2022, 1:38 PM IST

ICC Test rankings Australia Jumps to No 1 Spot Team India slip down to third kvnICC Test rankings Australia Jumps to No 1 Spot Team India slip down to third kvn

ICC Test Rankings‌: ಆಸ್ಟ್ರೇಲಿಯಾಗೆ ಜಾಕ್‌ಪಾಟ್‌, 3ನೇ ಸ್ಥಾನಕ್ಕೆ ಕುಸಿದ ಟೀಂ ಇಂಡಿಯಾ..!

5 ಪಂದ್ಯಗಳ ಆ್ಯಷಸ್‌ ಸರಣಿಯಲ್ಲಿ ಆಸ್ಟ್ರೇಲಿಯಾ ತಂಡವು 4-0 ಅಂತರದ ಗೆಲುವು ದಾಖಲಿಸುವ ಮೂಲಕ 119 ರೇಟಿಂಗ್ ಅಂಕಗಳೊಂದಿಗೆ ಆಸ್ಟ್ರೇಲಿಯಾ ತಂಡವು ಮೊದಲ ಸ್ಥಾನಕ್ಕೇರಿದೆ

Cricket Jan 21, 2022, 1:06 PM IST

Ind vs SA KL Rahul led Team India take on South Africa in 2nd ODI Do or Die Situation for India kvnInd vs SA KL Rahul led Team India take on South Africa in 2nd ODI Do or Die Situation for India kvn

Ind vs SA: ದಕ್ಷಿಣ ಆಫ್ರಿಕಾ ಎದುರು ಮಾಡು ಇಲ್ಲವೇ ಮಡಿ ಪಂದ್ಯಕ್ಕೆ ಸಜ್ಜಾದ ಟೀಂ ಇಂಡಿಯಾ.!

ಭಾರತ ಕ್ರಿಕೆಟ್ ತಂಡದಲ್ಲಿ ಕೆಲ ಬದಲಾವಣೆಗಳು ಆಗುವ ನಿರೀಕ್ಷೆ ಇದೆ. ಆರ್‌.ಅಶ್ವಿನ್‌, ಯಜುವೇಂದ್ರ ಚಹಲ್‌, ಶಾರ್ದೂಲ್‌ ಠಾಕೂರ್‌ ದುಬಾರಿಯಾಗುತ್ತಿದ್ದರೂ 6ನೇ ಬೌಲಿಂಗ್‌ ಆಯ್ಕೆಯಾಗಿ ತಂಡದಲ್ಲಿದ್ದ ವೆಂಕಟೇಶ್‌ ಅಯ್ಯರ್‌ ಕೈಗೆ ಚೆಂಡು ನೀಡದೆ ಇದ್ದಿದ್ದು ಅಚ್ಚರಿಗೆ ಕಾರಣವಾಗಿತ್ತು.

Cricket Jan 21, 2022, 12:00 PM IST

ICC T20 World Cup 2022 Schedule Announces Team India To Open Campaign Against Pakistan kvnICC T20 World Cup 2022 Schedule Announces Team India To Open Campaign Against Pakistan kvn

ICC T20 World Cup 2022: ಟೂರ್ನಿ ವೇಳಾಪಟ್ಟಿ ಪ್ರಕಟ, ಇಂಡೋ-ಪಾಕ್‌ ಕಾದಾಟಕ್ಕೆ ಡೇಟ್‌ ಫಿಕ್ಸ್..!

ದುಬೈ: ಬಹುನಿರೀಕ್ಷಿತ 2022ರ ಐಸಿಸಿ ಟಿ20 ವಿಶ್ವಕಪ್‌ (ICC T20 World Cup 2022) ಟೂರ್ನಿಯ ವೇಳಾಪಟ್ಟಿ (Schedule) ಪ್ರಕಟಗೊಂಡಿದ್ದು, ಮತ್ತೊಮ್ಮೆ ಭಾರತ ಹಾಗೂ ಪಾಕಿಸ್ತಾನ (India vs Pakistan) ತಂಡಗಳ ನಡುವಿನ ಹೈವೋಲ್ಟೇಜ್ ಪಂದ್ಯಕ್ಕೆ ವೇದಿಕೆ ರೆಡಿಯಾಗಿದೆ. ಆಸ್ಟ್ರೇಲಿಯಾದಲ್ಲಿ ಅಕ್ಟೋಬರ್ 18ರಿಂದ ನವೆಂಬರ್ 13ರವರೆಗೆ ಈ ಚುಟುಕು ಕ್ರಿಕೆಟ್ ಮಹಾ ಸಂಗ್ರಾಮ ನಡೆಯಲಿದ್ದು, 16 ತಂಡಗಳು ಟಿ20 ವಿಶ್ವಕಪ್ ಟೂರ್ನಿಯಲ್ಲಿ ಪಾಲ್ಗೊಳ್ಳಲಿವೆ. 2022ರ ಐಸಿಸಿ ಟಿ20 ವಿಶ್ವಕಪ್‌ ಟೂರ್ನಿಯ ವೇಳಾಪಟ್ಟಿ, ಭಾರತ ತಂಡದ ವೇಳಾಪಟ್ಟಿಯ ಕಂಪ್ಲೀಟ್ ಡೀಟೈಲ್ಸ್ ಇಲ್ಲಿದೆ ನೋಡಿ.

Cricket Jan 21, 2022, 10:58 AM IST

ICC announce Test Team of the year 2021 three Indian Cricket players included in the Squad kvnICC announce Test Team of the year 2021 three Indian Cricket players included in the Squad kvn

ICC Test Team Of The Year: ಐಸಿಸಿ ವರ್ಷದ ಟೆಸ್ಟ್ ತಂಡ ಪ್ರಕಟ, 3 ಭಾರತೀಯರಿಗೆ ಸ್ಥಾನ..!

ಐಸಿಸಿ ವರ್ಷದ ಟೆಸ್ಟ್ ತಂಡದಲ್ಲಿ ಭಾರತದ ವತಿಯಿಂದ ಓರ್ವ ಬ್ಯಾಟರ್, ಓರ್ವ ವಿಕೆಟ್ ಕೀಪರ್ ಹಾಗೂ ಒಬ್ಬ ಬೌಲರ್ ಆಯ್ಕೆಯಾಗಿರುವುದು ವಿಶೇಷ. ಹೌದು, 2021ರ ಐಸಿಸಿ ವರ್ಷದ ಟೆಸ್ಟ್ ತಂಡದಲ್ಲಿ ಟೀಂ ಇಂಡಿಯಾ ಆರಂಭಿಕ ಬ್ಯಾಟರ್ ರೋಹಿತ್ ಶರ್ಮಾ, ವಿಕೆಟ್ ಕೀಪರ್ ರಿಷಭ್ ಪಂತ್ ಹಾಗೂ ಅನುಭವಿ ಆಫ್‌ಸ್ಪಿನ್ನರ್ ರವಿಚಂದ್ರನ್ ಅಶ್ವಿನ್‌ ಸ್ಐಆನ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.

Cricket Jan 20, 2022, 6:23 PM IST

ICC T20 and ODI Team Of The Year Babar Azam leads the Squad no Place for Team India Cricketer kvnICC T20 and ODI Team Of The Year Babar Azam leads the Squad no Place for Team India Cricketer kvn

ICC T20 & ODI Team Of The Year : ಐಸಿಸಿ ವರ್ಷದ ತಂಡ ಪ್ರಕಟ, ಭಾರತೀಯರಿಗಿಲ್ಲ ಸ್ಥಾನ..!

ದುಬೈ: ಅಂತಾರಾಷ್ಟ್ರೀಯ ಕ್ರಿಕೆಟ್ ಸಮಿತಿಯು (International Cricket Council) ಪ್ರಕಟಿಸಿದ ವರ್ಷದ ಟಿ20 ತಂಡಕ್ಕೆ ಪಾಕಿಸ್ತಾನದ ಕ್ರಿಕೆಟಿಗ ಬಾಬರ್ ಅಜಂ (Babar Azam) ನಾಯಕರಾಗಿ ಆಯ್ಕೆಯಾಗಿದ್ದಾರೆ. ಪಾಕಿಸ್ತಾನ ಕ್ರಿಕೆಟ್ ತಂಡದ (Pakistan Cricket Team) ನಾಯಕರಾಗಿರುವ ಬಾಬರ್ ಅಜಂ, ಕಳೆದೊಂದು ವರ್ಷದಲ್ಲಿ ಟಿ20 ಕ್ರಿಕೆಟ್‌ನಲ್ಲಿ (T20I Cricket) ಸ್ಥಿರ ಪ್ರದರ್ಶನ ತೋರುವ ಮೂಲಕ ಗಮನ ಸೆಳೆದಿದ್ದಾರೆ. 2021ರ ಐಸಿಸಿ ಟಿ20 ವರ್ಷದ ತಂಡದಲ್ಲಿ ಭಾರತದ ಯಾವೊಬ್ಬ ಆಟಗಾರನೂ ಸ್ಥಾನ ಪಡೆಯಲು ಯಶಸ್ವಿಯಾಗಿಲ್ಲ. ಆದರೆ ಐಸಿಸಿ ವರ್ಷದ ಮಹಿಳಾ ತಂಡದಲ್ಲಿ ಸ್ಮೃತಿ ಮಂಧನಾ (Smriti Mandhana) ಸ್ಥಾನ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ

Cricket Jan 20, 2022, 3:40 PM IST

ICC U 19 World Cup India Thrash Ireland by 174 runs and Qualify For Super League Stage kvnICC U 19 World Cup India Thrash Ireland by 174 runs and Qualify For Super League Stage kvn

ICC U-19 World Cup: ಐರ್ಲೆಂಡ್ ತಂಡವನ್ನು ಮಣಿಸಿ ಕ್ವಾರ್ಟರ್‌ ಫೈನಲ್ ಸ್ಥಾನ ಖಚಿತಪಡಿಸಿಕೊಂಡ ಭಾರತ

ಬ್ರಿಯನ್ ಲಾರಾ ಕ್ರಿಕೆಟ್ ಅಕಾಡೆಮಿಯಲ್ಲಿ ನಡೆದ ಪಂದ್ಯದಲ್ಲಿ ಭಾರತ ನೀಡಿದ್ದ 308 ರನ್‌ಗಳ ಕಠಿಣ ಗುರಿಯನ್ನು ಬೆನ್ನತ್ತಿದ ಐರ್ಲೆಂಡ್ ತಂಡವು ಕೇವಲ 133 ರನ್‌ಗಳಿಗೆ ಸರ್ವಪತನ ಕಾಣುವ ಮೂಲಕ ಮುಖಭಂಗ ಅನುಭವಿಸಿತು. ಭಾರತ ಪರ ಅನಿಲ್ ಸಂಗ್ವಾನ್, ಅನೀಶ್ವರ್ ಗೌತಮ್‌ ಹಾಗೂ ಕೌಶಲ್ ತಾಂಬೆ ತಲಾ 2 ವಿಕೆಟ್ ಕಬಳಿಸುವ ಮೂಲಕ ಐರ್ಲೆಂಡ್ ತಂಡವನ್ನು ಅಲ್ಪಮೊತ್ತಕ್ಕೆ ಕಟ್ಟಿಹಾಕುವಲ್ಲಿ ಯಶಸ್ವಿಯಾದರು. 

Cricket Jan 20, 2022, 10:17 AM IST

Team India Middle Order Batting Collapse South Africa Thrash India by 31 runs in 1st ODI kvnTeam India Middle Order Batting Collapse South Africa Thrash India by 31 runs in 1st ODI kvn

Ind vs SA: ಕೈಕೊಟ್ಟ ಮಧ್ಯಮ ಕ್ರಮಾಂಕ, ಮೊದಲ ಏಕದಿನ ಪಂದ್ಯದಲ್ಲಿ ಮುಗ್ಗರಿಸಿದ ಟೀಂ ಇಂಡಿಯಾ..!

ದಕ್ಷಿಣ ಆಫ್ರಿಕಾ ನೀಡಿದ್ದ 297 ರನ್‌ಗಳ ಸವಾಲಿನ ಗುರಿ ಬೆನ್ನತ್ತಿದ ಟೀಂ ಇಂಡಿಯಾ ಎಚ್ಚರಿಕೆಯ ಆರಂಭವನ್ನೇ ಪಡೆಯಿತು. ಮೊದಲ ವಿಕೆಟ್‌ಗೆ ನಾಯಕ ಕೆ.ಎಲ್‌. ರಾಹುಲ್ ಹಾಗೂ ಶಿಖರ್ ಧವನ್‌ 8.3 ಓವರ್‌ಗಳಲ್ಲಿ 46 ರನ್‌ಗಳ ಜತೆಯಾಟವಾಡಿತು.

Cricket Jan 19, 2022, 10:08 PM IST

Cricket News Captain Temba Bavuma and Rassie van der Dussen hits Century India get target in first ODI sanCricket News Captain Temba Bavuma and Rassie van der Dussen hits Century India get target in first ODI san

Ind vs SA : ನಾಯಕ ಟೆಂಬಾ ಬವುಮಾ, ರಸ್ಸಿ ವ್ಯಾನ್ ಡೆರ್ ಡಸ್ಸೆನ್ ಶತಕ, ಭಾರತದ ಗೆಲುವಿಗೆ 297 ರನ್ ಟಾರ್ಗೆಟ್

ನಾಯಕ ಟೆಂಬಾ ಬವುಮಾ, ರಸ್ಸಿ ವ್ಯಾನ್ ಡೆರ್ ಡಸ್ಸೆನ್ ಶತಕ
ಟೀಂ ಇಂಡಿಯಾ ಗೆಲುವಿಗೆ 297 ರನ್ ಗುರಿ
ದಕ್ಷಿಣ ಆಫ್ರಿಕಾ ಹಾಗೂ ಭಾರತದ ನಡುವೆ ಪಾರ್ಲ್ ನಲ್ಲಿ ನಡೆಯುತ್ತಿರುವ ಮೊದಲ ಏಕದಿನ

Cricket Jan 19, 2022, 5:56 PM IST

Captaincy Resignation No Negative impact on Brands Value with Virat Kohli kvnCaptaincy Resignation No Negative impact on Brands Value with Virat Kohli kvn

Virat Kohli ನಾಯಕತ್ವ ಕಳೆದುಕೊಂಡ ಬಳಿಕವೂ ಕಂಪೆನಿಗಳಿಗೆ ವಿರಾಟ್ ಕೊಹ್ಲಿಯೇ ಫೇವರಿಟ್‌..!

ಹಲವು ಕಂಪೆನಿಗಳ ಉತ್ಪನ್ನಗಳ ಜಾಹೀರಾತಿನಲ್ಲಿ ಕಾಣಿಸಿಕೊಳ್ಳುವ ಕೊಹ್ಲಿ, ಅದರ ಮೂಲಕವೇ 2021ರಲ್ಲಿ ಸುಮಾರು 178.77 ಕೋಟಿ ಗಳಿಸಿದ್ದಾರೆ ಎಂದು ತಿಳಿದುಬಂದಿದೆ. ಕೊಹ್ಲಿ ಪೂಮಾ, ಎಂಆರ್‌ಎಫ್‌, ಅಮೆರಿಕನ್‌ ಟೂರಿಸ್ಟರ್‌ ಸೇರಿದಂತೆ ವಿವಿಧ ಪ್ರಮುಖ 30 ಕಂಪೆನಿಗಳ ಜೊತೆ ಒಪ್ಪಂದ ಮಾಡಿಕೊಂಡಿದ್ದಾರೆ.

Cricket Jan 19, 2022, 3:29 PM IST

Ind vs SA South Africa won the toss and elected to Bat first Against Indian in 1st ODI kvnInd vs SA South Africa won the toss and elected to Bat first Against Indian in 1st ODI kvn

Ind vs SA: ಭಾರತ ಎದುರು ಟಾಸ್ ಗೆದ್ದ ದಕ್ಷಿಣ ಆಫ್ರಿಕಾ ಬ್ಯಾಟಿಂಗ್ ಆಯ್ಕೆ

ಇಲ್ಲಿನ ಬೋಲ್ಯಾಂಡ್‌ ಮೈದಾನದಲ್ಲಿ ಆರಂಭವಾದ ಟೆಸ್ಟ್ ಪಂದ್ಯದಲ್ಲಿ ನಿರೀಕ್ಷೆಯಂತೆಯೇ ಕಗಿಸೋ ರಬಾಡಗೆ ವಿಶ್ರಾಂತಿ ನೀಡಿರುವುದರಿಂದ ರಬಾಡ ಬದಲಿಗೆ ಮಾರ್ಕೊ ಯಾನ್ಸೆನ್‌ಗೆ ತಂಡದಲ್ಲಿ ಅವಕಾಶ ಕಲ್ಪಿಸಲಾಗಿದೆ.

Cricket Jan 19, 2022, 1:40 PM IST

Ind vs SA Batting Legend Virat Kohli needs only 9 runs to break Sachin Tendulkar unique record kvnInd vs SA Batting Legend Virat Kohli needs only 9 runs to break Sachin Tendulkar unique record kvn

Ind vs SA: ದಾದಾ, ದ್ರಾವಿಡ್‌, ಸಚಿನ್‌ ದಾಖಲೆ ಮುರಿಯಲು ಸಜ್ಜಾದ ವಿರಾಟ್ ಕೊಹ್ಲಿ..!

ಬೆಂಗಳೂರು: ಭಾರತ ಹಾಗೂ ದಕ್ಷಿಣ ಆಫ್ರಿಕಾ (India vs South Africa) ತಂಡಗಳ ನಡುವಿನ ಮೊದಲ ಏಕದಿನ ಪಂದ್ಯಕ್ಕೆ ಕ್ಷಣಗಣನೆ ಆರಂಭವಾಗಿದೆ. ನಾಯಕತ್ವದಿಂದ ಕೆಳಗಿಳಿದ ಬಳಿಕ ವಿರಾಟ್ ಕೊಹ್ಲಿ (Virat Kohli) ಮೊದಲ ಬಾರಿಗೆ ಅಂತಾರಾಷ್ಟ್ರೀಯ ಏಕದಿನ ಪಂದ್ಯವನ್ನಾಡಲು ಸಜ್ಜಾಗಿದ್ದಾರೆ. ಈ  ಪಂದ್ಯದಲ್ಲಿ ವಿರಾಟ್ ಕೊಹ್ಲಿ ಕೆಲವು ಅಪರೂಪದ ದಾಖಲೆ ಬರೆಯಲು ಸಜ್ಜಾಗಿದ್ದಾರೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.

Cricket Jan 19, 2022, 1:18 PM IST

Ind vs SA Team India Probable Squad for 1st ODI against South Africa kvnInd vs SA Team India Probable Squad for 1st ODI against South Africa kvn

Ind vs SA: ದಕ್ಷಿಣ ಆಫ್ರಿಕಾ ಎದುರಿನ ಮೊದಲ ಏಕದಿನ ಪಂದ್ಯಕ್ಕೆ ಭಾರತ ಸಂಭಾವ್ಯ ತಂಡ ಪ್ರಕಟ

ಬೆಂಗಳೂರು: ಭಾರತ ಹಾಗೂ ದಕ್ಷಿಣ ಆಫ್ರಿಕಾ (India vs South Africa) ನಡುವಿನ ಮೂರು ಪಂದ್ಯಗಳ ಏಕದಿನ ಸರಣಿಯ ಮೊದಲ ಪಂದ್ಯಕ್ಕೆ ಕ್ಷಣಗಣನೆ ಆರಂಭವಾಗಿದೆ. ಟೆಸ್ಟ್ ಸರಣಿಯಲ್ಲಿ ಸೋಲಿನ ಕಹಿಯುಂಡಿರುವ ಭಾರತ ತಂಡ ಇದೀಗ ಏಕದಿನ ಸರಣಿಗೆ ಸಜ್ಜಾಗಿದೆ. ರೋಹಿತ್ ಶರ್ಮಾ (Rohit Sharma) ಅನುಪಸ್ಥಿತಿಯಲ್ಲಿ ಕೆ.ಎಲ್. ರಾಹುಲ್‌ (KL Rahul) ಭಾರತ ತಂಡವನ್ನು ಮುನ್ನಡೆಸಲಿದ್ದಾರೆ. ಮೊದಲ ಏಕದಿನ ಪಂದ್ಯಕ್ಕೆ ಭಾರತದ ಸಂಭಾವ್ಯ ತಂಡ ಹೀಗಿದೆ ನೋಡಿ

Cricket Jan 19, 2022, 12:35 PM IST