ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ ಭ್ರಷ್ಟಾಚಾರ ನಡೆದಿರುವ ಕುರಿತು ಲೋಕಾಯುಕ್ತದಲ್ಲಿ ಬುಡಾ ಆಯುಕ್ತರ ವಿರುದ್ಧವೂ ದೂರು ದಾಖಲಾಗಿದೆ ಮುಂದಿನ ತನಿಖೆ ನಡೆಸಲಾಗುವುದು: ಸತೀಶ ಜಾರಕಿಹೊಳಿ
Karnataka Districts Jun 21, 2023, 8:12 PM IST
ದಾವಣಗೆರೆ ನಗರ ಸ್ಮಾರ್ಟ್ ಸಿಟಿ ಎಂದು ಘೋಷಣೆಯಾಗುತ್ತಲೇ ಮೊದಲು ಚರ್ಚೆ ಆಗಿದ್ದು ದಾವಣಗೆರೆ ನಗರದಲ್ಲಿರುವ ಹಂದಿಗಳನ್ನು ಹೇಗೆ ಶಿಪ್ಟ್ ಮಾಡುತ್ತೀರೆಂದು. ಇದಕ್ಕಾಗಿ ವರಹಾ ಶಾಲೆ ನಿರ್ಮಾಣವಾದರೂ ಖಾಲಿ ಬಿದ್ದಿದೆ.
Karnataka Districts May 24, 2023, 7:35 PM IST
ಸ್ಮಾರ್ಟ್‌ಸಿಟಿ ವತಿಯಿಂದ ನಗರದಲ್ಲಿ ಈಗಾಗಲೇ ಮುಗಿದಿರುವ ಮತ್ತು ನಡೆಯುತ್ತಿರುವ ರಸ್ತೆ, ಚರಂಡಿ, ಫುಟ್ಪಾತ್ ಕಾಮಗಾರಿ ಕೆಲಸ ಅಧ್ವಾನವಾಗಿದೆ. ಶಿವಮೊಗ್ಗ ನಗರ ಜನತೆ ಸ್ಮಾರ್ಟ್‌ಸಿಟಿ ಅಧಿಕಾರಿಗಳಿಗೆ ಹಿಡಿಶಾಪ ಹಾಕುತ್ತಿದ್ದಾರೆ.
Karnataka Districts Mar 15, 2023, 5:26 AM IST
ಮಂಡ್ಯ ನಗರವನ್ನು ಸ್ಮಾರ್ಟ್ ಸಿಟಿ ಯೋಜನೆಗೆ ಒಳಪಡಿಸಿ ಅಗತ್ಯ ಮೂಲಭೂತ ಸೌಲಭ್ಯ ಕಲ್ಪಿಸುವಂತೆ ಮನವಿ ಮಾಡಿದ ದಿನೇಶ್ ಗೂಳಿಗೌಡ ಹಾಗೂ ಮಧು ಜಿ.ಮಾದೇಗೌಡ.
Karnataka Districts Mar 11, 2023, 1:00 AM IST
ನವ ಕರ್ನಾಟಕ ನಿರ್ಮಾಣದ ಮೂಲಕ, ನವ ಭಾರತ ನಿರ್ಮಾಣ ಮಾಡಲು ನಮ್ಮ ರಾಜ್ಯ ಬಿಜೆಪಿ ಸರ್ಕಾರ ಮುಂದಾಗಿದ್ದು, ಅಭಿವೃದ್ಧಿಯಲ್ಲಿ ದೇಶದಲ್ಲೇ ಕರ್ನಾಟಕವನ್ನು ನಂ. 1 ರಾಜ್ಯವನ್ನಾಗಿ ಮಾಡಲು ಆಶೀರ್ವದಿಸುವಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಜನರಲ್ಲಿ ಮನವಿ ಮಾಡಿದರು.
state Mar 5, 2023, 11:01 PM IST
ಆಡಳಿತಗಾರನಿಗೆ ತಲೆ ತಣ್ಣಗಿರಬೇಕು. ಹೃದಯ ವಿಶಾಲವಾಗಿರಬೇಕು. ಬದಲಾವಣೆಯನ್ನು ಅರ್ಥ ಮಾಡಿಕೊಂಡು ಆಡಳಿತ ನಡೆಸಬೇಕು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅಭಿಪ್ರಾಯಪಟ್ಟರು.
state Mar 5, 2023, 10:26 PM IST
ಮಲೆನಾಡಿನ ಬಹುವರ್ಷಗಳ ಕನಸಿನ ಸೋಗಾನೆ ವಿಮಾನ ನಿಲ್ದಾಣ ನಿರ್ಮಾಣದ ಹಿಂದೆ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಮತ್ತು ಸಂಸದ ಬಿ.ವೈ. ರಾಘವೇಂದ್ರ ಅವರ ಕೊಡುಗೆ ಅಪಾರವಾಗಿದೆ. ವಿಮಾನ ನಿಲ್ದಾಣ ಇರುವವರೆಗೆ ಇವರಿಬ್ಬರ ಹೆಸರು ಶಾಶ್ವತವಾಗಿರುತ್ತದೆ ಎಂದು ಮಾಜಿ ಸಚಿವ ಕೆ. ಎಸ್. ಈಶ್ವರಪ್ಪ ಹೇಳಿದರು.
Karnataka Districts Feb 19, 2023, 4:30 AM IST
ನಗರದಲ್ಲಿ ನಡೆಯುತ್ತಿರುವ ಸ್ಮಾರ್ಟ್‌ಸಿಟಿ ಕಾಮಗಾರಿಗಳು ಜನರ ಕಣ್ಣಿಗೆ ಕಳಪೆಯಾಗಿ ಕಂಡರೆ, ಶಾಸಕ ಕೆ.ಎಸ್.ಈಶ್ವರಪ್ಪ ಅವರಿಗೆ ಉತ್ತಮ ರೀತಿಯಲ್ಲಿ ಕಾಣುತ್ತಿವೆ. ಸ್ಮಾರ್ಟ್‌ಸಿಟಿ ಯೋಜನೆ ಕಾಮಗಾರಿಗಳು ಹಳ್ಳ ಹಿಡಿದರೂ ಈಶ್ವರಪ್ಪ ಅವರು ಸ್ಮಾರ್ಟ್‌ಸಿಟಿ ಕಾಮಗಾರಿಗಳು ಚೆನ್ನಾಗಿ ನಡೆದಿರುವುದಾಗಿ ಸರ್ಟಿಫಿಕೇಟ್ ನೀಡಿದ್ದಾರೆ ಎಂದು ಕಾಂಗ್ರೆಸ್ ಮುಖಂಡ ಹಾಗೂ ಚುನಾವಣೆ ಟಿಕೆಟ್ ಆಕಾಂಕ್ಷಿ ಎಸ್.ಕೆ.ಮರಿಯಪ್ಪ ಹರಿಹಾಯ್ದರು.
Karnataka Districts Feb 10, 2023, 10:42 AM IST
ನಗರದಲ್ಲಿ ನಡೆಯುತ್ತಿರುವ ಸ್ಮಾರ್ಟ್‌ಸಿಟಿ ಕಾಮಗಾರಿಗಳು ಜನರ ಕಣ್ಣಿಗೆ ಕಳಪೆಯಾಗಿ ಕಂಡರೆ, ಶಾಸಕ ಕೆ.ಎಸ್.ಈಶ್ವರಪ್ಪ ಅವರಿಗೆ ಉತ್ತಮ ರೀತಿಯಲ್ಲಿ ಕಾಣುತ್ತಿವೆ. ಸ್ಮಾರ್ಟ್‌ಸಿಟಿ ಯೋಜನೆ ಕಾಮಗಾರಿಗಳು ಹಳ್ಳ ಹಿಡಿದರೂ ಈಶ್ವರಪ್ಪ ಅವರು ಸ್ಮಾರ್ಟ್‌ಸಿಟಿ ಕಾಮಗಾರಿಗಳು ಚೆನ್ನಾಗಿ ನಡೆದಿರುವುದಾಗಿ ಸರ್ಟಿಫಿಕೇಟ್ ನೀಡಿದ್ದಾರೆ ಎಂದು ಕಾಂಗ್ರೆಸ್ ಮುಖಂಡ ಹಾಗೂ ಚುನಾವಣೆ ಟಿಕೆಟ್ ಆಕಾಂಕ್ಷಿ ಎಸ್.ಕೆ.ಮರಿಯಪ್ಪ ಹರಿಹಾಯ್ದರು.
Karnataka Districts Feb 10, 2023, 5:35 AM IST
ಕಳೆದ 29 ವರ್ಷಗಳಿಂದ ನಿರ್ಮಾಣ ಕ್ಷೇತ್ರದಲ್ಲಿ ಛಾಪು ಮೂಡಿಸಿರುವ ರೋಹನ್ ಕಾರ್ಪೊರೇಶನ್ ಇದೀಗ ಮಂಗಳೂರಿನ ಬಿಜೈ ಮುಖ್ಯ ರಸ್ತೆಯಲ್ಲಿ ಅತ್ಯಾಧುನಿಕ ಸೌಕರ್ಯಗಳ ರೋಹನ್ ಸಿಟಿ’ ಸಮುಚ್ಛಯವನ್ನು ಅಭಿವೃದ್ಧಿಪಡಿಸುತ್ತಿದೆ. ಇದೀಗ ಬುಕ್ಕಿಂಗ್‌ಗೆ ವಿದ್ಯುಕ್ತ ಚಾಲನೆ ನೀಡಲಾಗಿದೆ.
Karnataka Districts Jan 11, 2023, 3:01 AM IST
ನಗರದಲ್ಲಿ ಸಿಟಿ ಬಸ್‌ಗಳನ್ನು ಎಲ್ಲೆಂದರಲ್ಲಿ ನಿಲ್ಲಿಸುತ್ತಿದ್ದಾರೆ. ಕೆಲವೊಮ್ಮೆ ಪ್ರಮಾಣಿಕರು ಕೈ ಅಡ್ಡ ತೋರುವ ಕಡೆಗಳಲ್ಲೆಲ್ಲ ಬಸ್‌ಗಳನ್ನು ನಿಲ್ಲಿಸುವ ಪರಿಪಾಟ ಇದೆ. ಹೀಗಾಗಿ ಇನ್ನುಮುಂದೆ ಕಂಡ ಕಂಡಲೆಲ್ಲ ಸಿಟಿ ಬಸ್‌ಗಳನ್ನು ನಿಲ್ಲಿಸುವಂತಿಲ್ಲ.
Karnataka Districts Jan 2, 2023, 2:35 PM IST
ನಗರದಲ್ಲಿ ಬರೋಬ್ಬರಿ 2100 ಚದರ ಕಿಲೋ ಮೀಟರ್ ರಸ್ತೆ ಇದೆ. ಇದರಲ್ಲಿ ಸ್ಮಾರ್ಚ್‌ಸಿಟಿ ಅಡಿ ಒಂದಿಷ್ಟುಸಿಸಿ ರಸ್ತೆ ನಿರ್ಮಿಸಲಾಗಿದೆ. ಆದರೆ, ಉಳಿದ ರಸ್ತೆಗಳನ್ನು ವಿವಿಧ ಕಾಮಗಾರಿಗಳನ್ನು ಅಗೆದು ಹಾಗೇ ಬಿಡಲಾಗಿದೆ. ಆ ರಸ್ತೆಯಲ್ಲಿ ವಾಹನಗಳು ಸಂಚರಿಸಿದರೆ ಧೂಳು ಗಾಳಿಯಲ್ಲಿ ಬೆರತು ಜನರ ಶ್ವಾಸಕೋಶ ಸೇರುತ್ತಿದೆ.
Karnataka Districts Jan 1, 2023, 11:45 AM IST
ಕೋವಿಡ್ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಕೆಲ ಕಾಲ ಸ್ಮಾರ್ಚ್ ಸಿಟಿ ಯೋಜನೆಗಳು ತಡವಾಗಿರುವುದು ನಿಜ. ಬಾಕಿ ಇರುವ ಎಲ್ಲ ಯೋಜನೆಗಳನ್ನು ಕೇಂದ್ರ ಸರ್ಕಾರದ ಸೂಚನೆಯಂತೆ 2023ರೊಳಗೆ ಪೂರ್ಣಗೊಳಿಸಲಾಗುವುದು ಎಂದು ನಗರಾಭಿವೃದ್ಧಿ ಸಚಿವ ಬಿ.ಎ.ಬಸವರಾಜ್ ಹೇಳಿದ್ದಾರೆ.
Karnataka Districts Dec 21, 2022, 6:39 AM IST
ಸ್ಮಾರ್ಟ್‌ಸಿಟಿ ಯೋಜನೆಯಡಿ ಬರೋಬ್ಬರಿ . 18.35 ಕೋಟಿ ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾದ ಜನತಾ ಬಜಾರ್ ಮಾರುಕಟ್ಟೆಡಿ. 10ರಂದು ಉದ್ಘಾಟನಾ ಭಾಗ್ಯ ಕಾಣಲಿದೆ. ಮಾರುಕಟ್ಟೆಯ ಜತೆಗೆ ಯೋಜನೆಯಡಿ ಕಾಮಗಾರಿ ಪೂರ್ಣಗೊಂಡಿರುವ ರಸ್ತೆ ಹಾಗೂ ಇತರ ಕಟ್ಟಡಗಳ ಲೋಕಾರ್ಪಣೆಗೂ ಕಾಲ ಕೂಡಿ ಬಂದಂತಾಗಿದೆ.
Karnataka Districts Dec 7, 2022, 10:11 AM IST
ಜಾಗತಿಕವಾಗಿ ಭದ್ರತಾ ದೋಷವಿರುವ ಚೀನಾ ಮೂಲದ ಹಿಕ್ವಿಷನ್ ಕಂಪನಿಯ ಸಿಸಿಟಿವಿ ಕ್ಯಾಮರಾಗಳ ಬಳಕೆಯನ್ನು ನಿಷೇಧಿಸಲಾಗಿದೆ. ಆದರೆ, ಉಗ್ರರ ಉಪಟಳವಿರುವ ಮಂಗಳೂರು ಮಹಾನಗರದಲ್ಲಿ ಗುಪ್ತ ಮಾಹಿತಿಗಳನ್ನು ಕದಿಯುವ ಚೀನಾ ಮೂಲದ ಕಂಪನಿಯ ಸಿಸಿ ಕ್ಯಾಮರಾಗಳನ್ನು ಮಂಗಳೂರು ಸ್ಮಾರ್ಟ ಸಿಟಿ ಯೋಜನೆಯಡಿ ಅಳವಡಿಕೆ ಮಾಡಲಾಗುತ್ತಿದೆ.
Karnataka Districts Dec 6, 2022, 1:22 PM IST