ಬೆಂಗಳೂರು (ಡಿ.09): ಹೆಣ್ಮಕ್ಕಳ ವಿಚಾರದಲ್ಲಿ ಬಿಗ್ಬಾಸ್ ಯಾಕೆ ನಿರ್ಲಕ್ಷ್ಯ ಮಾಡ್ತಿದ್ದಾರೆ ಎಂಬ ಪ್ರಶ್ನೆ ಸಾರ್ವಜನಿಕ ವಲಯದಲ್ಲಿ ಉದ್ಭವವಾಗಿದೆ. ಬ್ರಿಟಿಷ್ ರಿಯಾಲಿಟಿ ಶೋ ನಲ್ಲಿ ಜಾತಿ ನಿಂದನೆಗೆ ಒಳಗಾಗಿದ್ದ ಶಿಲ್ಪಾ ಶೆಟ್ಟಿ ಟಾರ್ಗೆಟ್ ಆದಾಗಲೂ ಬಿಗ್ ಬ್ರದರ್ ರಕ್ಷಣೆಗೆ ಬರಲಿಲ್ಲ. ಈಗ ಕನ್ನಡ ಬಿಗ್ಬಾಸ್ ಸೀಸನ್ 10ರಲ್ಲಿ ಸಂಗೀತಾ ಶೃಂಗೇರಿ ಟಾರ್ಗೆಟ್ ಆಗಿದ್ದರೂ ಬಿಗ್ಬಾಸ್ ನಿರ್ಲಕ್ಷ್ಯ ಮಾಡಿದ್ದಾರಾ ಎಂಬ ಮಾತು ಕೇಳಿಬರುತ್ತಿದೆ.
Small Screen Dec 9, 2023, 7:13 PM IST
ಬ್ಲೂ ಫಿಲ್ಮ್ಂ ಕೇಸ್ನಲ್ಲಿ ಸಿಕ್ಕಿಬಿದ್ದಿರೋ ಶಿಲ್ಪಾ ಶೆಟ್ಟಿ ಪತಿ ರಾಜ್ ಕುಂದ್ರಾರ ಕುರಿತು ಜಾರಿ ನಿರ್ದೇಶನಾಲಯದ ತನಿಖಾಧಿಕಾರಿಗಳಿಂದ ಹೊಸ ವಿಷಯ ಬಯಲಿಗೆ ಬಂದಿದೆ. ಏನದು?
Cine World Dec 7, 2023, 6:18 PM IST
ಪುರಾತನ ಅಭ್ಯಾಸವಾಗಿರುವ ಯೋಗವು ಮನಸ್ಸು ಮತ್ತು ದೇಹಕ್ಕೆ ಸಮಗ್ರವಾಗಿರುವ ಒಂದು ವ್ಯಾಯಾಮ. 5000 ವರ್ಷ ಹಳೆಯ ಪರಿಕಲ್ಪನೆಯು ನಟರು ಮತ್ತು ಸೆಲೆಬ್ರಿಟಿಗಳು ಸೇರಿ ಪ್ರಪಂಚದಾದ್ಯಂತ ಅನೇಕರ ದಿನನಿತ್ಯದ ನಿರಂತರ ಅಭ್ಯಾಸ. ಫಿಟ್ನೆಸ್ (Fitness) ನಟನನಟಿಯರ ಜೀವನದ ದೊಡ್ಡ ಭಾಗವಾಗಿರುವುದರಿಂದ ತಮ್ಮ ದೈಹಿಕ ಮತ್ತು ಮಾನಸಿಕ ಆರೋಗ್ಯಕ್ಕಾಗಿ ಯೋಗ ಅಭ್ಯಾಸ ಮಾಡುವ ಭಾರತೀಯ ಮತ್ತು ಹಾಲಿವುಡ್ ಸೆಲೆಬ್ರಿಟಿಗಳಿವರು.
Health Nov 23, 2023, 5:07 PM IST
ಇಂದು ನಟಿ ಶಿಲ್ಪಾ ಶೆಟ್ಟಿ ಮತ್ತು ಉದ್ಯಮಿ ರಾಜ್ ಕುಂದ್ರಾ ವಿವಾಹ ವಾರ್ಷಿಕೋತ್ಸವ. ಈ ಸಂದರ್ಭದಲ್ಲಿ ಅವರ ಇಂಟರೆಸ್ಟಿಂಗ್ ಲವ್ ಸ್ಟೋರಿ ವಿಷ್ಯ ಬಯಲು
Cine World Nov 22, 2023, 1:29 PM IST
ಶಿಲ್ಪಾ ಶೆಟ್ಟಿ ಬಾಲಿವುಡ್ನ ಪ್ರಸಿದ್ಧ ನಟಿ, ಉದ್ಯಮಿ ಮತ್ತು ಫಿಟ್ನೆಸ್ ಉತ್ಸಾಹಿ. ಆಕೆ ಹಲವು ಫಿಟ್ನೆಸ್ ವಿಡಿಯೋಗಳನ್ನು ಹೊರ ತಂದಿದ್ದಾರೆ. ಶಿಲ್ಪಾ ಶೆಟ್ಟಿಯ ಫಿಟ್ನೆಸ್ನಿಂದ ಇಂದಿಗೂ ಆಕೆಯ ಸೌಂದರ್ಯ ಕುಂದಿಲ್ಲ. 48ರ ಹರೆಯದಲ್ಲೂ ತುಂಬಾ ಚಲನಶೀಲ ವ್ಯಕ್ತಿಯಾಗಿದ್ದಾರೆ.
Health Nov 18, 2023, 6:09 PM IST
ಭಾರತದ ಅತ್ಯಂತ ಜನಪ್ರಿಯ ನಟಿಯರಲ್ಲಿ ಒಬ್ಬರಾಗಿರುವ ಈ ನಟಿ ಕನ್ನಡತಿ ಅನ್ನೋದು ಹೆಮ್ಮೆ. ವೃತ್ತಿಜೀವನದಲ್ಲಿ ಹಲವು ಬಾರಿ ತಿರಸ್ಕರಿಸಲ್ಪಟ್ಟ ಇವರು ಇಂದು ಕೋಟಿ ಸಾಮ್ರಾಜ್ಯದ ಒಡತಿ. ಕನ್ನಡದಲ್ಲೂ ನಟಿಸಿ ಸೈ ಎನಿಸಿಕೊಂಡಾಕೆ.
Cine World Nov 17, 2023, 3:34 PM IST
ಬಾಲಿವುಡ್ನ ಮನಮೋಹಕ ಜಗತ್ತಿನಲ್ಲಿ, ಸೌಂದರ್ಯದ ಸಾಂಪ್ರದಾಯಿಕ ಮಾನದಂಡಗಳಿಗೆ ಅನುಗುಣವಾಗಿರುವ ಒತ್ತಡ ಯಾವಾಗಲೂ ತೀವ್ರವಾಗಿರುತ್ತದೆ. ಅನೇಕ ಮಹತ್ವಾಕಾಂಕ್ಷಿ ನಟ -ನಟಿಯರು ಚರ್ಮದ ಬಣ್ಣಕ್ಕೆ ಸಂಬಂಧಿಸಿದಂತೆ ಅಭದ್ರತೆ ಹೊಂದಿರುತ್ತಾರೆ. ಕೆಲವರು ಒತ್ತಡಕ್ಕೆ ಮಣಿದರೆ, ಇತರರು ತಮ್ಮ ವಿಶಿಷ್ಟವಾದ ಚರ್ಮದ ಟೋನ್ಗಳನ್ನು ಸ್ವೀಕರಿಸಿದ್ದಾರೆ ಮಾತ್ರವಲ್ಲದೇ ಸೌಂದರ್ಯದ ಮಾದರಿಯನ್ನು ಮರು ವ್ಯಾಖ್ಯಾನಿಸಿದ್ದಾರೆ. ತಮ್ಮ ಚರ್ಮದ ಬಣ್ಣದ ಬಗ್ಗೆ ತಮ್ಮ ಅಭದ್ರತೆಯನ್ನು ನಿವಾರಿಸಿಕೊಂಡು ಫೇಮಸ್ ಆಗಿರುವ ಬಾಲಿವುಡ್ ಸ್ಟಾರ್ಗಳು ಇಲ್ಲಿದ್ದಾರೆ
Cine World Nov 10, 2023, 5:31 PM IST
ಮೈಸೂರಿಗೆ ಶೂಟಿಂಗ್ಗೆಂದು ಬಂದಿರುವ ನಟಿ ಶಿಲ್ಪಾ ಶೆಟ್ಟಿ, ಇಲ್ಲಿಯ ಬಗೆ ಬಗೆಯ ಮೈಸೂರು ಪಾಕ್ ಸವಿದಿದ್ದಾರೆ. ಅದರ ವಿಡಿಯೋ ವೈರಲ್ ಆಗಿದೆ.
Food Nov 6, 2023, 10:34 PM IST
ಕರ್ವಾ ಚೌತ್ ಭಾರತದಾದ್ಯಂತ ವಿವಾಹಿತ ಮಹಿಳೆಯರು ಆಚರಿಸುವ ಹಿಂದೂ ಹಬ್ಬವಾಗಿದೆ. ಈ ಮಂಗಳಕರ ದಿನದಂದು, ಅವರು ತಮ್ಮ ಗಂಡನ ಆರೋಗ್ಯ ಮತ್ತು ದೀರ್ಘಾಯುಷ್ಯಕ್ಕಾಗಿ ಪ್ರಾರ್ಥನೆ ಸಲ್ಲಿಸುವ ಮೂಲಕ ಸೂರ್ಯೋದಯದಿಂದ ಚಂದ್ರೋದಯದವರೆಗೆ ಒಂದು ದಿನದ ಉಪವಾಸವನ್ನು ಆಚರಿಸುತ್ತಾರೆ. ಹಲವಾರು ಬಾಲಿವುಡ್ ಸೆಲೆಬ್ರಿಟಿಗಳು ಸಹ ಹಬ್ಬಗಳಲ್ಲಿ ಪಾಲ್ಗೊಂಡರು ಮತ್ತು ತಮ್ಮ Instagram ಪ್ರೊಫೈಲ್ಗಳಲ್ಲಿ ಫೋಟೋಗಳನ್ನು ಹಂಚಿಕೊಂಡಿದ್ದಾರೆ.
Cine World Nov 2, 2023, 5:30 PM IST
ಕಿಂಗ್ ಖಾನ್ ಶಾರುಖ್ ಖಾನ್ (Shah Rukh Khan) ಅವರ ಜೊತೆ ಕೆಲಸ ಮಾಡುವುದು ಪ್ರತಿಯೊಬ್ಬರ ಕನಸು. ಅದರಲ್ಲೂ ಅವರ ಸಿನಿಮಾದ ಮೂಲಕ ಮಬಾಲಿವುಡ್ಗೆ ಪಾದಾರ್ಪಣೆ ಮಾಡುವುದನ್ನು ಯಾವ ನಟಿ ಬಯಸುವುದ್ದಿಲ್ಲ ಹೇಳಿ? ಈ ಆ ರೀತಿ ಶಾರುಖ್ ಖಾನ್ ಅವರೊಂದಿಗೆ ಬಾಲಿವುಡ್ಗೆ ಪಾದಾರ್ಪಣೆ ಮಾಡಿದ ನಟಿಯರು ಇಲ್ಲಿದ್ದಾರೆ.
Cine World Oct 28, 2023, 5:24 PM IST
Mama Earthನ ಈ ಐಪಿಒ ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಕುಂದ್ರಾ, ಸ್ನ್ಯಾಪ್ಡೀಲ್ನ ರೋಹಿತ್ ಕುಮಾರ್ ಬನ್ಸಾಲ್, ಮಾರಿಕೋ ಪ್ರವರ್ತಕ ರಿಷಬ್ ಹರ್ಷ್ ಮಾರಿವಾಲ್, ಕ್ರೆಡ್ ಸಂಸ್ಥಾಪಕ ಕುನಾಲ್ ಬಹ್ಲ್, ಹಾಗೂ ಉದ್ಯಮಶೀಲ ಪತಿ - ಪತ್ನಿ ಜೋಡಿ, ವರುಣ್ ಮತ್ತು ಗಜಲ್ ಅಲಾಗ್ ಸೇರಿದಂತೆ ಹೈ ಪ್ರೊಫೈಲ್ ಹೂಡಿಕೆದಾರರ ಷೇರು ಮಾರಾಟವನ್ನು ಒಳಗೊಂಡಿರುತ್ತದೆ.
BUSINESS Oct 28, 2023, 1:07 PM IST
ಅಶ್ಲೀಲ ಸಿನಿಮಾ ಮಾಡಿ ಎರಡು ತಿಂಗಳ ಕಾಲ ಮುಂಬೈನ ಅರ್ಥೂರ್ ಜೈಲಿನಲ್ಲಿ ಕಳೆದಿದ್ದ ಈಗ ಸಿನಿಮಾದಲ್ಲಿ ತಮ್ಮ ಹೊಸ ಕೆರಿಯರ್ ಆರಂಭಿಸಲು ಮುಂದಾಗಿದ್ದಾರೆ. ಇದೇ ವೇಳೆ ಅವರು ತಮ್ಮ ಆ ದಿನಗಳನ್ನು ನೆನೆದು ಭಾವುಕರಾಗಿದ್ದಲ್ಲದೇ ಆ ಸಮಯದಲ್ಲಿ ತನಗೆ ಧೈರ್ಯ ತುಂಬಿದ್ದ ಪತ್ನಿ, ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿಯ ಗುಣಗಾನ ಮಾಡಿದ್ದಾರೆ.
Cine World Oct 26, 2023, 12:03 PM IST
ಮಗಳು ಸಮೀಷಾಳ ಪಾದ ತೊಳೆದು ಪೂಜೆ ಮಾಡಿದ್ದಾರೆ ಶಿಲ್ಪಾಶೆಟ್ಟಿ- ರಾಜ್ ಕುಂದ್ರಾ ದಂಪತಿ: ವಿಡಿಯೋ ಆಗಿದೆ ವೈರಲ್
Cine World Oct 22, 2023, 6:20 PM IST
ನಟಿ ಶಿಲ್ಪಾ ಶೆಟ್ಟಿ ಗಂಡ ಎಂದು ಗುರುತಿಸಿಕೊಂಡಿರುವ ರಾಜ್ ಕುಂದ್ರಾ ಪಕ್ಕಾ ಬಿಸಿನೆಸ್ ಮ್ಯಾನ್. ಮುಂಬೈ ಹಾಗೂ ಹಲವು ಕಡೆ ತಮ್ಮ ಬಿಸಿನೆಸ್ ಹೊಂದಿರುವ ರಾಜ್ ಕುಂದ್ರಾ, ಅನಧಿಕೃತವಾಗಿ 'ಬ್ಲೂ ಫಿಲ್ಮ್' ತಯಾರಿಕಾ ಕಂಪನಿ ಹೊಂದಿದ್ದು, ಈ ಮೂಲಕ ಇಲ್ಲೀಗಲ್ ಬ್ಯುಸಿನೆಸ್ ಮಾಡಿಕೊಂಡಿದ್ದಾರೆ ಎಂದು ಆರೋಪಿಸಲಾಯ್ತು.
Cine World Oct 21, 2023, 12:30 PM IST
ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಮತ್ತು ಪತಿ ರಾಜ್ ಕುಂದ್ರಾ ಡಿವೋರ್ಸ್ ಕೊಡ್ತಾ ಇದ್ದಾರಾ? ವಿಡಿಯೋ ಮೂಲಕ ಪ್ರತ್ಯೇಕದ ಕುರಿತು ತಿಳಿಸಿದ ರಾಜ್ ಕುಂದ್ರಾ
Cine World Oct 20, 2023, 9:15 PM IST