Asianet Suvarna News Asianet Suvarna News
19 results for "

Saliva

"
Former Cricketer Anil Kumble led ICC committee recommends ban on saliva to shine ballFormer Cricketer Anil Kumble led ICC committee recommends ban on saliva to shine ball

ಕೊರೋನಾ ಭೀತಿ; ಚೆಂಡಿಗೆ ಎಂಜಲು ಬಳಕೆ ನಿಷೇಧಿಸಲು ಕುಂಬ್ಳೆ ನೇತೃತ್ವದ ಐಸಿಸಿ ಸಮಿತಿ ಶಿಫಾರಸು

ವಿಡಿಯೋ ಕಾನ್ಫರೆನ್ಸ್‌ ಮೂಲಕ ಸಭೆ ಸೇರಿದ ಸಮಿತಿ, ಮುಂಬರುವ ದಿನಗಳಲ್ಲಿ ಎಂಜಲು ಬಳಕೆ ನಿಷೇಧಕ್ಕೆ ಬರವಂತೆ ಶಿಫಾರಸು ಮಾಡಿದೆ. ಆದರೆ ಇದೇ ವೇಳೆ ಬೆವರು ಹಚ್ಚುವ ಬಗ್ಗೆ ಸಭೆಯಲ್ಲಿ ಚರ್ಚೆಯಾಗಿಲ್ಲ. ಅಂದರೆ ಬೌಲರ್‌ಗಳು ಚೆಂಡಿಗೆ ಬೆವರನ್ನು ಹಚ್ಚಿ ಹೊಳಪನ್ನು ಕಾಯ್ದುಕೊಳ್ಳಬಹುದಾಗಿದೆ.

Cricket May 19, 2020, 5:17 PM IST

cricket ball manufacturer Kookaburra wax applicator to allow bowlers shine ball without salivacricket ball manufacturer Kookaburra wax applicator to allow bowlers shine ball without saliva

ಕ್ರಿಕೆಟ್‌ ಚೆಂಡಿನ ಹೊಳಪು ಕಾಪಾಡಲು ಎಂಜಲಿನ ಬದಲು ಮೇಣ ಬಳಕೆ?

ಸ್ವಿಂಗ್‌ ಬೌಲಿಂಗ್‌ಗೆ ಸಹಕಾರಿಯಾಗುವಂತಹ ಮೇಣ ತಯಾರಿಸುತ್ತಿರುವುದಾಗಿ ಸಂಸ್ಥೆ ತಿಳಿಸಿದೆ. ಸ್ಪಾಂಜ್‌ಗೆ ಅಂಟಿಕೊಂಡಿರುವ ಮೇಣವನ್ನು ಚೆಂಡಿನ ಮೇಲೆ ಉಜ್ಜಬಹುದಾಗಿದೆ. ಇದರಿಂದ ಎಂಜಲು ಬಳಕೆ ಮಾಡುವುದನ್ನು ತಡೆಯಬಹುದು ಎಂದು ಸಂಸ್ಥೆ ತಿಳಿಸಿದೆ. 

Cricket May 6, 2020, 8:38 AM IST

Bowlers face saliva conundrum in post Coronavirus scenarioBowlers face saliva conundrum in post Coronavirus scenario

ಚೆಂಡಿಗೆ ಎಂಜಲು ಹಚ್ಚುವ ಬಗ್ಗೆ ಬೌಲರ್‌ಗಳಿಗೆ ಶುರುವಾಯ್ತು ಚಿಂತೆ..!

ಸ್ವಿಂಗ್‌ ಮಾಡಲು ಚೆಂಡಿನ ಒಂದು ಭಾಗಕ್ಕೆ ಎಂಜಲು ಹಾಕಿ ಉಜ್ಜುವ ಮೂಲಕ ಹೊಳಪು ಉಳಿಸುವುದು ಒಂದು ಸಂಪ್ರದಾಯವಾಗಿ ಮುಂದುವರಿದುಕೊಂಡು ಬಂದಿದೆ. ಆದರೆ ಕೊರೋನಾ ಭೀತಿಯಿಂದಾಗಿ ಇನ್ಮುಂದೆ ಎಂಜಲು ಬಳಕೆ ಕಡಿಮೆಯಾಗಬಹುದು.

Cricket Apr 21, 2020, 9:46 AM IST