SRH  

(Search results - 390)
 • IPL 2021 SRH vs MI Ishan kishan hit fastest fifty for Mumbai Indians ckmIPL 2021 SRH vs MI Ishan kishan hit fastest fifty for Mumbai Indians ckm

  CricketOct 8, 2021, 8:14 PM IST

  IPL 2021: ಅತೀವೇಗದಲ್ಲಿ ಅರ್ಧಶತಕ, ದಾಖಲೆ ಬರೆದ ಇಶಾನ್ ಕಿಶನ್!

  • ಹೈದರಾಬಾದ್ ವಿರುದ್ದ ಮುಂಬೈ ಇಂಡಿಯನ್ಸ್ ಸ್ಫೋಟಕ ಬ್ಯಾಟಿಂಗ್
  • ಅತೀ ವೇಗದಲ್ಲಿ ಹಾಫ್ ಸೆಂಚುರಿ ಸಿಡಿಸಿದ ಇಶಾನ್ ಕಿಶನ್
  • ಮುಂಬೈ ಇಂಡಿಯನ್ಸ್ ಪರ ಅತೀ ವೇಗದಲ್ಲಿ ಹಾಫ್ ಸೆಂಚುರಿ ಸಿಡಿಸಿದ ಕಿಶನ್
 • IPL 2021 Mumbai Indians won toss and elected to bat first against Sunrisers Hyderabad ckmIPL 2021 Mumbai Indians won toss and elected to bat first against Sunrisers Hyderabad ckm

  CricketOct 8, 2021, 7:12 PM IST

  IPL 2021: ಹೈದರಾಬಾದ್ ವಿರುದ್ಧ ಟಾಸ್ ಗೆದ್ದ ಮುಂಬೈ, SRHಗೆ ಮನೀಶ್ ಪಾಂಡೆ ನಾಯಕ!

  • ಪ್ಲೇ ಆಫ್ ಪ್ರವೇಶಕ್ಕಾಗಿ ಮುಂಬೈ ಇಂಡಿಯನ್ಸ್ ಕಸರತ್ತು
  • ಹೈದರಾಬಾದ್ ವಿರುದ್ಧ ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ
  • ಪ್ಲೈಆಫ್ ಎಂಟ್ರಿಗಾಗಿ ಮುಂಬೈ ಇಂಡಿಯನ್ಸ್ ಕೊನೆಯ ಪ್ರಯತ್ನ
 • IPL 2021Mumbai Indians take on Sunrisers Hyderabad in Abu Dhabi kvnIPL 2021Mumbai Indians take on Sunrisers Hyderabad in Abu Dhabi kvn

  CricketOct 8, 2021, 12:59 PM IST

  IPL 2021: ಪವಾಡ ನಡೆದರಷ್ಟೇ ಮುಂಬೈ ಇಂಡಿಯನ್ಸ್ ಪ್ಲೇ-ಆಫ್‌ಗೆ..!

  ಕಳೆದ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್‌ ವಿರುದ್ಧ ಭರ್ಜರಿ ಗೆಲುವು ಸಾಧಿಸಿ ಪ್ಲೇ-ಆಫ್‌ ರೇಸ್‌ನಲ್ಲಿ ಉಳಿದುಕೊಂಡಿದ್ದ ಮುಂಬೈ ಮತ್ತೊಮ್ಮೆ ಅಂತದ್ದೇ ಆಲ್ರೌಂಡ್‌ ಪ್ರದರ್ಶನ ತೋರಲು ಕಾಯುತ್ತಿದೆ. ಸನ್‌ರೈಸ​ರ್ಸ್‌ ತನ್ನ ಹಿಂದಿನ ಪಂದ್ಯದಲ್ಲಿ ಆರ್‌ಸಿಬಿಯನ್ನು ಕಟ್ಟಿಹಾಕಿದ ರೀತಿಯಲ್ಲೇ ಮುಂಬೈ ಆಸೆಗೂ ತಣ್ಣೀರೆರೆಚಲು ಕಾಯುತ್ತಿದೆ.
   

 • IPL 2021 SRH beat RCB by 4 runs in a nail biting contest mahIPL 2021 SRH beat RCB by 4 runs in a nail biting contest mah

  CricketOct 6, 2021, 11:44 PM IST

  IPL 2021; ಹೈದ್ರಾಬಾದ್‌ ವಿರುದ್ಧ RCBಗೆ ವಿರೋಚಿತ ಸೋಲು,  ಪಾಯಿಂಟ್ ಪಟ್ಟಿ ಯಥಾಸ್ಥಿತಿ!

   52ನೇ ಪಂದ್ಯದಲ್ಲಿ ಸನ್​ರೈಸರ್ಸ್​ ಹೈದರಾಬಾದ್ ತಂಡ,  ಆರ್‌ಸಿಬಿಗೆ 142 ರನ್‌ಗಳ ಗೆಲುವಿನ ಗುರಿ ನೀಡಿತ್ತು. ಇದನ್ನು ಬೆನ್ನು ಹತ್ತಿದ ತಂಡಕ್ಕೆ ಆರಂಭದಲ್ಲೇ ಆಘಾತ ಕಾದಿತ್ತು.. ಇಂಡಿಯನ್ ಪ್ರೀಮಿಯರ್ ಲೀಗ್​ನ (IPL 2021) 52ನೇ ಪಂದ್ಯದಲ್ಲಿ ಸನ್​ರೈಸರ್ಸ್​ ಹೈದರಾಬಾದ್ ತಂಡ,  ಆರ್‌ಸಿಬಿಗೆ 142 ರನ್‌ಗಳ ಗೆಲುವಿನ ಗುರಿ ನೀಡಿತ್ತು. ಇದನ್ನು ಬೆನ್ನು ಹತ್ತಿದ ತಂಡಕ್ಕೆ ಆರಂಭದಲ್ಲೇ ಆಘಾತ ಕಾದಿತ್ತು. ವಿರಾಟ್ ಕೊಹ್ಲಿ ಮೊದಲ ಈವರ್ ನಲ್ಲೇ ಔಟ್ ಆದರು.

 • IPL 2021: Harshal, Chahal star for RCB again to restrict SRH to 141 rbjIPL 2021: Harshal, Chahal star for RCB again to restrict SRH to 141 rbj

  CricketOct 6, 2021, 9:31 PM IST

  IPL 2021: ಆರ್​ಸಿಬಿ ಬಿಗಿ ಬೌಲಿಂಗ್, ಸಾಧಾರಣ ಸವಾಲು ನೀಡಿದ ಸನ್‌ರೈಸರ್ಸ್‌

  * ಆರ್​ಸಿಬಿಗೆ ಸಾಧಾರಣ ಸವಾಲು ನೀಡಿದ  ಸನ್‌ರೈಸರ್ಸ್‌ ಹೈದರಾಬಾದ್‌
  * ಆರ್‌ಸಿಬಿಗೆ 142 ರನ್‌ಗಳ ಸಾಧಾರಣ ಗುರಿ
  *ಆರ್‌ಸಿಬಿ ಬಿಗಿ ಬೌಲಿಂಗ್ ದಾಳಿಗೆ 141ರನ್ ಕಲೆಹಾಕಿದ ಹೈದರಾಬಾದ್ ತಂಡ,

 • IPL 2021 Royal Challengers Bangalore Won the toss And Elected to Bowling First Against SRH in Abu Dhabi kvnIPL 2021 Royal Challengers Bangalore Won the toss And Elected to Bowling First Against SRH in Abu Dhabi kvn

  CricketOct 6, 2021, 7:05 PM IST

  IPL 2021 ಸನ್‌ರೈಸರ್ಸ್‌ ಹೈದರಾಬಾದ್‌ ಎದುರು ಟಾಸ್‌ ಗೆದ್ದ ಆರ್‌ಸಿಬಿ ಬೌಲಿಂಗ್‌ ಆಯ್ಕೆ

  ವಿರಾಟ್ ಕೊಹ್ಲಿ ನೇತೃತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಈಗಾಗಲೇ ಪ್ಲೇ ಆಫ್‌ಗೆ ಅರ್ಹತೆಯನ್ನು ಗಿಟ್ಟಿಸಿಕೊಂಡಿದ್ದು, ಸದ್ಯ ಅಂಕಪಟ್ಟಿಯಲ್ಲಿ 3ನೇ ಸ್ಥಾನದಲ್ಲಿದೆ. ಇನ್ನುಳಿದ 2 ಪಂದ್ಯಗಳನ್ನು ಗೆದ್ದು ಟಾಪ್‌ 2ಗೇರುವ ವಿರಾಟ್ ಕೊಹ್ಲಿ ಪಡೆ ಚಿತ್ತ ನೆಟ್ಟಿದೆ. 

 • IPL 2021 Royal Challengers Bangalore Probable Squad Against Sunrisers Hyderabad kvnIPL 2021 Royal Challengers Bangalore Probable Squad Against Sunrisers Hyderabad kvn

  CricketOct 6, 2021, 4:43 PM IST

  IPL 2021: ಸನ್‌ರೈಸರ್ಸ್‌ ಎದುರಿನ ಪಂದ್ಯಕ್ಕೆ ಆರ್‌ಸಿಬಿ ಸಂಭಾವ್ಯ ತಂಡ ಪ್ರಕಟ

  ಅಬುಧಾಬಿ: 14ನೇ ಆವೃತ್ತಿಯ ಐಪಿಎಲ್‌ (IPL 2021) ಟೂರ್ನಿಯಲ್ಲಿ ವಿರಾಟ್ ಕೊಹ್ಲಿ ನೇತೃತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು (Royal Challengers Bangalore) ತಂಡವು ಚೆನ್ನೈ ಹಾಗೂ ಡೆಲ್ಲಿ ಬಳಿಕ ಮೂರನೇ ತಂಡವಾಗಿ ಪ್ಲೇ ಆಫ್‌ಗೆ ಲಗ್ಗೆಯಿಟ್ಟಿದೆ. ಇದೀಗ ಇನ್ನುಳಿದ ಎರಡು ಪಂದ್ಯಗಳನ್ನು ಗೆದ್ದು ಟಾಪ್ 2 ಪಟ್ಟಿಯೊಳಗೆ ಸ್ಥಾನ ಪಡೆಯಲು ವಿರಾಟ್ ಕೊಹ್ಲಿ (Virat Kohli) ಪಡೆ ಎದುರು ನೋಡುತ್ತಿದೆ. ಇದೀಗ ಅಬುಧಾಬಿಯಲ್ಲಿ ಆರ್‌ಸಿಬಿ ತಂಡವು ಸನ್‌ರೈಸರ್ಸ್ ಹೈದರಾಬಾದ್ (Sunrisers Hyderabad) ತಂಡವನ್ನು ಎದುರಿಸಲು ಸಜ್ಜಾಗಿದೆ. ಹೈದರಾಬಾದ್ ಎದುರಿನ ತಂಡಕ್ಕೆ ಆರ್‌ಸಿಬಿ ಸಂಭಾವ್ಯ ತಂಡ ಹೀಗಿದೆ ನೋಡಿ

 • IPL 2021 Royal Challengers Bangalore take on Sunrisers Hyderabad in Abu Dhabi kvnIPL 2021 Royal Challengers Bangalore take on Sunrisers Hyderabad in Abu Dhabi kvn

  CricketOct 6, 2021, 8:56 AM IST

  IPL 2021 ಟಾಪ್-2ಗೇರಲು ವಿರಾಟ್ ಕೊಹ್ಲಿ ನೇತೃತ್ವದ RCB ಹೋರಾಟ..!

  ಆರ್‌ಸಿಬಿ ಸದ್ಯ 12 ಪಂದ್ಯಗಳಲ್ಲಿ 8ರಲ್ಲಿ ಗೆದ್ದು 16 ಅಂಕ ಕಲೆಹಾಕಿದೆ. ತಂಡ ಅಂಕಪಟ್ಟಿಯಲ್ಲಿ 3ನೇ ಸ್ಥಾನದಲ್ಲಿದೆ. 20 ಅಂಕಗಳೊಂದಿಗೆ ಡೆಲ್ಲಿ ಕ್ಯಾಪಿಟಲ್ಸ್‌ ಮೊದಲ ಸ್ಥಾನದಲ್ಲಿದ್ದರೆ, 18 ಅಂಕಗಳೊಂದಿಗೆ ಚೆನ್ನೈ ಸೂಪರ್‌ ಕಿಂಗ್ಸ್‌ 2ನೇ ಸ್ಥಾನದಲ್ಲಿದೆ. ಚೆನ್ನೈ ಅಂತಿಮ ಪಂದ್ಯದಲ್ಲಿ ಪಂಜಾಬ್‌ ಕಿಂಗ್ಸ್‌ ವಿರುದ್ಧ ಸೋತು, ಆರ್‌ಸಿಬಿ ಎರಡೂ ಪಂದ್ಯಗಳಲ್ಲಿ ಗೆದ್ದರೆ ಅಗ್ರ-2ರಲ್ಲಿ ಸ್ಥಾನ ದೊರೆಯಲಿದೆ.

 • IPL 2021 49th Match Kolkata Knight Riders beat Sunrisers Hyderabad by 6 wickets in Dubai ckmIPL 2021 49th Match Kolkata Knight Riders beat Sunrisers Hyderabad by 6 wickets in Dubai ckm

  CricketOct 3, 2021, 11:03 PM IST

  IPL 2021: ಹೈದರಾಬಾದ್ ವಿರುದ್ಧ ಗೆಲುವು, KKR ಪ್ಲೇ ಆಫ್ ಕನಸಿಗೆ ಮತ್ತಷ್ಟು ಜೀವ!

  • ಹೈದರಾಬಾದ್ ವಿರುದ್ಧ ಕೆಕೆಆರ್ ತಂಡಕ್ಕೆ 6 ವಿಕೆಟ್ ಗೆಲುವು
  • ಗಿಲ್ ಹಾಫ್ ಸೆಂಚುರಿ, 25 ರನ್ ಕಾಣಿಕೆ ನೀಡಿದ ರಾಣಾ 
  • ಅಂತಿಮ ಹಂತದಲ್ಲಿ ತಿಣುಕಾಡಿದ ಕೋಲ್ಕತಾ ನೈಟ್ ರೈಡರ್ಸ್
 • IPL 2021 49th Match kolkata knight riders restrict Sunrisers Hyderabad by 115 runs in dubai ckmIPL 2021 49th Match kolkata knight riders restrict Sunrisers Hyderabad by 115 runs in dubai ckm

  CricketOct 3, 2021, 9:08 PM IST

  IPL 2021: ಕೋಲ್ಕತಾ ವಿರುದ್ಧ ಅಲ್ಪಮೊತ್ತಕ್ಕೆ ಕುಸಿದ ಹೈದರಾಬಾದ್, 116 ರನ್ ಟಾರ್ಗೆಟ್!

  • KKR ವಿರುದ್ಧ ಬ್ಯಾಟಿಂಗ್ ವೈಫಲ್ಯ ಅನುಭವಿಸಿದ ಹೈದರಾಬಾದ್
  • ಕೋಲ್ಕತಾ ನೈಟ್ ರೈಡರ್ಸ್ ತಂಡಕ್ಕೆ ಸುಲಭ ಗುರಿ ನೀಡಿದ SRH
  • ಗೆಲುವಿನ ವಿಶ್ವಾಸದಲ್ಲಿ ಕೋಲ್ಕತಾ ನೈಟ್ ರೈಡರ್ಸ್
 • IPL 2021 49th Match sunrisers hyderabad won toss and chose bat first against kolkata knight riders in Duabi ckmIPL 2021 49th Match sunrisers hyderabad won toss and chose bat first against kolkata knight riders in Duabi ckm

  CricketOct 3, 2021, 7:07 PM IST

  IPL 2021: ಕೋಲ್ಕತಾ ವಿರುದ್ಧ ಟಾಸ್ ಗೆದ್ದ ಹೈದರಾಬಾದ್, ತಂಡದಲ್ಲಿ ಮಹತ್ವದ ಬದಲಾವಣೆ!

  • ಪ್ಲೇ ಆಫ್ ಪ್ರವೇಶಕ್ಕೆ ಕೋಲ್ಕತಾ ನೈಟ್ ರೈಡರ್ಸ್ ಹೋರಾಟ
  • ಸೋಲಿನ ಅಂತರ ಕಡಿಮೆ ಮಾಡಲು ಹೈದರಾಬಾದ್ ಫೈಟ್
  • ಮಹತ್ವದ ಪಂದ್ಯದಲ್ಲಿ ಟಾಸ್ ಗೆದ್ದ ಹೈದರಾಬಾದ್
 • IPL 2021 Kolkata Knight Riders Take on Sunrisers Hyderabad in Dubai kvnIPL 2021 Kolkata Knight Riders Take on Sunrisers Hyderabad in Dubai kvn

  CricketOct 3, 2021, 11:22 AM IST

  IPL 2021 KKR ಪ್ಲೇ ಆಫ್‌ ಕನಸಿಗೆ ಸನ್‌ರೈಸರ್ಸ್‌ ಅಡ್ಡಿ..?

  ಕೇನ್‌ ವಿಲಿಯಮ್ಸನ್‌ ನೇತೃತ್ವದ ಸನ್‌ರೈಸರ್ಸ್ ಹೈದರಾಬಾದ್ ತಂಡವು ಆಡಿರುವ 11 ಪಂದ್ಯಗಳಲ್ಲಿ 9ರಲ್ಲಿ ಸೋತು ಕೇವಲ 2 ಪಂದ್ಯಗಳಲ್ಲಿ ಗೆಲುವು ಸಾಧಿಸಿ 04 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ ಅಂತಿಮ ಸ್ಥಾನದಲ್ಲಿದ್ದರೆ, 12 ಪಂದ್ಯಗಳಿಂದ 10 ಅಂಕಗಳಿಸಿರುವ ಕೆಕೆಆರ್‌ ನಾಕೌಟ್‌ ಹಂತಕ್ಕೇರಲು ಈ ಗೆಲುವು ಅನಿವಾರ್ಯವಾಗಿದೆ.

 • IPL 2021: CSK beat SRH by six wickets, qualify for play-offs rbjIPL 2021: CSK beat SRH by six wickets, qualify for play-offs rbj

  CricketSep 30, 2021, 11:21 PM IST

  IPL 2021: ಸನ್​ರೈಸರ್ಸ್ ವಿರುದ್ದ ಭರ್ಜರಿ ಗೆಲುವಿನೊಂದಿಗೆ ಪ್ಲೇ ಆಫ್‌ಗೆ ಎಂಟ್ರಿ ಕೊಟ್ಟ ಚೆನ್ನೈ

  * ಚೆನ್ನೈ ಸೂಪರ್ ಕಿಂಗ್ಸ್  ಮತ್ತೊಂದು ಗೆಲುವು
  * 44ನೇ ಪಂದ್ಯದಲ್ಲಿ ಸನ್​ರೈಸರ್ಸ್ ಹೈದರಾಬಾದ್ ವಿರುದ್ಧ ಗೆಲುವು ಸಾಧಿಸಿದ ಮಹೀ ಬಳಗ
  * 14ನೇ ಆವೃತ್ತಿಯ ಇಂಡಿಯನ್‌ ಪ್ರೀಮಿಯರ್‌ ಲೀಗ್‌ನ ಪ್ಲೇ ಆಫ್‌ ಪ್ರವೇಶಿಸಿದ ಚೆನ್ನೈ ಸೂಪರ್ ಕಿಂಗ್ಸ್

 • IPL 2021 Chennai Super Kings take on SRH Challenge in Sharjah kvnIPL 2021 Chennai Super Kings take on SRH Challenge in Sharjah kvn

  CricketSep 30, 2021, 10:28 AM IST

  IPL 2021: ಸನ್‌ರೈಸರ್ಸ್‌ ಸವಾಲು ಗೆದ್ದು ಪ್ಲೇ-ಆಫ್‌ಗೇರಲು CSK ಕಾತರ..!

  ಮಹೇಂದ್ರ ಸಿಂಗ್ ಧೋನಿ ನೇತೃತ್ವದ ಚೆನ್ನೈ ಸೂಪರ್ ಕಿಂಗ್ಸ್‌ ತಂಡವು ಅಂಕಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದ್ದರೆ, ಕೇನ್‌ ವಿಲಿಯಮ್ಸನ್‌ ನೇತೃತ್ವದ ಸನ್‌ರೈಸರ್ಸ್‌ ಹೈದರಾಬಾದ್ ತಂಡವು ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿದೆ. ಸದ್ಯ ಚೆನ್ನೈ ಸೂಪರ್ ಕಿಂಗ್ಸ್‌ ತಂಡವು 10 ಪಂದ್ಯಗಳನ್ನಾಡಿ 8 ಗೆಲುವು ಹಾಗೂ 2 ಸೋಲುಗಳೊಂದಿಗೆ 16 ಅಂಕಗಳ ಸಹಿತ ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ. 

 • Former Skipper David Warner Confirms He Wont Be Part Of SRH Playing XI In Remainder IPL 2021 kvnFormer Skipper David Warner Confirms He Wont Be Part Of SRH Playing XI In Remainder IPL 2021 kvn

  CricketSep 29, 2021, 9:27 AM IST

  IPL 2021: ಸನ್‌ರೈಸರ್ಸ್‌ ಹೈದರಾಬಾದ್‌ ತಂಡಕ್ಕೆ ಡೇವಿಡ್ ವಾರ್ನರ್‌ ಗುಡ್‌ಬೈ?

  ಇನ್‌ಸ್ಟಾಗ್ರಾಂನಲ್ಲಿ ಅಭಿಮಾನಿಯೊಬ್ಬರ ಪ್ರಶ್ನೆಗೆ, ಈ ಆವೃತ್ತಿಯಲ್ಲಿನ್ನು ಮೈದಾನದಲ್ಲೂ ಕಾಣಿಸಿಕೊಳ್ಳುವುದಿಲ್ಲ ಎನ್ನುವ ಅರ್ಥದಲ್ಲಿ ಉತ್ತರಿಸಿದ್ದಾರೆ. ‘ದುರದೃಷ್ಟವಶಾತ್‌, ಮತ್ತೆ ಸಾಧ್ಯವಿಲ್ಲ. ಆದರೆ ದಯವಿಟ್ಟು ಸನ್‌ರೈಸರ್ಸ್ ತಂಡವನ್ನು ಬೆಂಬಲಿಸುತ್ತಿರಿ’ ಎಂದು ವಿನಂತಿಸಿದ್ದಾರೆ. ಇದು ಹೈದರಾಬಾದ್‌ ಪರ ಇನ್ನು ವಾರ್ನರ್‌ ಆಡುವುದಿಲ್ಲ ಎಂಬ ವದಂತಿಗೆ ಪುಷ್ಠಿ ಒದಗಿಸಿದೆ.