Asianet Suvarna News Asianet Suvarna News
197 results for "

Reliance Jio

"
Reliance Jio launches new 2999 plan with 912GB Data 365 days validity mnjReliance Jio launches new 2999 plan with 912GB Data 365 days validity mnj

Jio Yearly Plan: ದಿನಕ್ಕೆ 2.5GB ಡೇಟಾ, 365 ದಿನಗಳ ವ್ಯಾಲಿಡಿಟಿಯೊಂದಿಗೆ ಹೊಸ ವಾರ್ಷಿಕ ಯೋಜನೆ!

ರಿಲಯನ್ಸ್ ಜಿಯೋ ದಿನಕ್ಕೆ 2.5GB ಡೇಟಾದೊಂದಿಗೆ ಹೊಸ ವಾರ್ಷಿಕ ಯೋಜನೆಯನ್ನು ಪರಿಚಯಿಸಿದೆ. ಈ ಯೋಜನೆಯು JioMart ನಲ್ಲಿ ರಿಯಾಯಿತಿಗಳನ್ನು ಸಹ ನೀಡುತ್ತದೆ.

Mobiles Jan 9, 2022, 10:50 PM IST

Zupee announces first strategic partnership with Jio Platforms Limited to develop Gaming Platform ckmZupee announces first strategic partnership with Jio Platforms Limited to develop Gaming Platform ckm

Gaming Platform ಕನ್ನಡ ಸೇರಿ ಬಹುಭಾಷೆಗಳಲ್ಲಿ ಗೇಮ್ಸ್ ನೀಡಲು ರಿಲಯನ್ಸ್ ಜಿಯೋ ಜೊತೆ ಜುಪಿ ಒಪ್ಪಂದ!

 • ಗೇಮಿಂಗ್ ಪ್ಲಾಟ್‌ಫಾರ್ಮ್ ಅಭಿವೃದ್ಧಿಗೆ ಮಹತ್ವದ ಪಾಲುದಾರಿಕೆ
 • ಬಹುಭಾಷಗಳಲ್ಲಿ ಗೇಮಿಂಗ್ ಗುಣಮಟ್ಟದ ಗೇಮಿಂಗ್
 • ಗ್ರಾಹಕರಿಗೆ ಅನುಕೂಲವಾಗುವಂತಹ ಉತ್ಪನ್ನ ಹಾಗೂ ಸೇವೆ

Whats New Jan 7, 2022, 9:01 PM IST

Jio Rs499 Prepaid Recharge Plan With 1 Year Disney Hotstar Subscription Revived mnjJio Rs499 Prepaid Recharge Plan With 1 Year Disney Hotstar Subscription Revived mnj

Jio 499 Recharge: ದೈನಂದಿನ 2GB ಹೈ ಸ್ಪೀಡ್ ಡೇಟಾದೊಂದಿಗೆ ಜನಪ್ರಿಯ ಪ್ರಿಪೇಯ್ಡ್ ಯೋಜನೆ ಮರುಪ್ರಾರಂಭ!

ಜಿಯೋ ರೂ. 499 ಪ್ರಿಪೇಯ್ಡ್ ರೀಚಾರ್ಜ್ ಯೋಜನೆಯು ದೈನಂದಿನ 2GB ಹೈ ಸ್ಪೀಡ್ ಡೇಟಾದೊಂದಿಗೆ ಬರುತ್ತದೆ.  ಪ್ರಿಪೇಯ್ಡ್ ರೀಚಾರ್ಜ್ ಯೋಜನೆಯು ಈಗ ರಿಲಯನ್ಸ್‌ನ ಟೆಲಿಕಾಂ ನೀಡುವ OTT ಪ್ಲಾಟ್‌ಫಾರ್ಮ್ ಚಂದಾದಾರಿಕೆಗಳೊಂದಿಗೆ ಬರುವ ಅಗ್ಗದ ಯೋಜನೆಯಾಗಿದೆ .
 

Technology Jan 6, 2022, 8:20 PM IST

Jio introduces digital life 4g Network to jambale village in karnataka ckmJio introduces digital life 4g Network to jambale village in karnataka ckm

Jio Network ಕುದುರೆಮುಖ ಅರಣ್ಯದ ಹಳ್ಳಿಗೆ ಡಿಜಿಟಲ್ ಲೈಫ್ ಪರಿಚಯ, ಜಿಯೋ ಪ್ರಯತ್ನಕ್ಕೆ ಸ್ಥಳೀಯರ ಮೆಚ್ಚುಗೆ!

 • ಅರಣ್ಯದೊಳಗೆ ನೆಲೆಸಿರುವ ಜಂಬಳೆ ಹಳ್ಳಿಗೆ ಜಿಯೋ ಡಿಜಿಟಲ್
 • ಇತರ ಹಳ್ಳಿ, ಪಟ್ಟಣದ ಜೊತೆಗೆ ಜಂಬಳೆ ಸಂಪರ್ಕಿಸಿದ ಜಿಯೋ
 • ಜಿಯೋ ನಡೆಗೆ ಸ್ಥಳೀಯರ ಸಂತಸ, ಹಳ್ಳಿಗೆ ಬಂತು 4ಜಿ ಸೇವೆ

Whats New Jan 3, 2022, 9:11 PM IST

Reliance Jio launches Re 1 plan the cheapest in India podReliance Jio launches Re 1 plan the cheapest in India pod

Reliance Jio Plan: ದೇಶದಲ್ಲೇ ಅತಿ ಅಗ್ಗದ ಪ್ರೀಪೇಯ್ಡ್‌ ಯೋಜನೆ ಪ್ರಕಟಿಸಿದ ಜಿಯೋ, ಗ್ರಾಹಕರು ಫುಲ್ ಖುಷ್!

* ದೇಶದಲ್ಲೇ ಅತಿ ಅಗ್ಗದ ಪ್ರೀಪೇಯ್ಡ್‌ ಯೋಜನೆ ಪ್ರಕಟ

* ಜಿಯೋ 1 ರು. ರೀಚಾರ್ಜ್‌ಗೆ 30 ದಿನ ವ್ಯಾಲಿಡಿಟಿ ಆಫರ್‌

Mobiles Dec 16, 2021, 6:19 AM IST

Reliance Jio gets highest A rating on CDP 2021 Global Environment Impact ckmReliance Jio gets highest A rating on CDP 2021 Global Environment Impact ckm

Global Environment Impact ರಿಲಯನ್ಸ್ ಜಿಯೋಗೆ ಇಂಗಾಲ ನಿಯಂತ್ರಿಸಿ ಪರಿಸರ ಉಳಿಸುವ ದೇಶದ ಕಂಪನಿ ಕಿರೀಟ!

 • ಪರಿಸರ ಸಂರಕ್ಷಣೆಗೆ ಮುಂದಾದ ರಿಲಯನ್ಸ್ ಜಿಯೋಗೆ A ಗ್ರೇಡ್
 • ಪರಿಸರಕ್ಕೆ ಹಾನಿಮಾಡದೇ ಸ್ವಚ್ಛ ಕಂಪನಿಗಳಿಗೆ ನೀಡುವ ಗ್ರೇಡ್
 • A ದರ್ಜೆ ಪಡೆದ ದೇಶದ ಏಕೈಕ ಟೆಲಿಕಾಂ ಡಿಜಿಟಲ್ ಕಂಪನಿ

Whats New Dec 10, 2021, 10:13 PM IST

Indian salesmen threaten to stop supply to local shops in protest against Reliance Jio Mart mnjIndian salesmen threaten to stop supply to local shops in protest against Reliance Jio Mart mnj

Salesmen Against Reliance: ಮುಖೇಶ್‌ ಅಂಬಾನಿಯ ಜಿಯೋ ಮಾರ್ಟ್ ವಿರುದ್ಧ ಸಮರ ಸಾರಿದ ಸ್ಥಳೀಯ ವಿತರಕರು!

*Jio Mart ಮೊರೆ ಹೋಗುತ್ತಿರವ ಸ್ಥಳೀಯ ವ್ಯಾಪಾರಿಗಳು!
*ಅಂಗಡಿಗೆ ಹೋಗಿ ಆರ್ಡರ್ ಪಡೆಯುತ್ತಿದ್ದ ವಿತರಕರಿಗೆ ಸಂಕಟ 
*ಅಸಹಕಾರ ಚಳವಳಿಗೆ ಮುಂದಾಗಿರುವ ವಿತರಕರ ಒಕ್ಕೂಟ

Technology Dec 7, 2021, 2:05 PM IST

Reliance Jio hikes prepaid tariffs by 20% effective December 1 podReliance Jio hikes prepaid tariffs by 20% effective December 1 pod

Jio Hikes Prepaid Tariffs: ಏರ್ಟೆಲ್, ವೊಡಾಫೋನ್ ಬೆನ್ನಲ್ಲೇ ಜಿಯೋ ಗ್ರಾಹಕರಿಗೆ ಶಾಕ್: ರೀಚಾರ್ಜ್ ದರ ಹೆಚ್ಚಳ!

* ಏರ್‌ಟೆಲ್, ವೊಡಾಪೋನ್ ಪ್ರಿಪೇಯ್ಡ್ ರೀಚಾರ್ಜ್ ದರ ಹೆಚ್ಚಳ

* ಎರಡು ಟೆಲಿಕಾಂ ಕಂಪನಿಗಳ ಬೆನ್ನಲ್ಲೇ ದರ ಹೆಚ್ಚಳದ ಮೊರೆ ಹೋದ ಜಿಯೋ

* ಹೀಗಿದೆ ಜಿಯೋ ಹೊಸ ಪ್ಲಾನ್‌

India Nov 28, 2021, 9:19 PM IST

JioBook laptop may launch soon and check detailsJioBook laptop may launch soon and check details

ಶೀಘ್ರವೇ Jiobook ಲ್ಯಾಪ್‌ಟ್ಯಾಪ್ ಲಾಂಚ್? ಬೆಲೆ ಕೂಡ ಕಡಿಮೆ ಇರುತ್ತಾ?

ಅಗ್ಗದ ಬೆಲೆಯ ಜಿಯೋಫೋನ್ ನೆಕ್ಸ್ಟ್ (JioPhone Next) ಸ್ಮಾರ್ಟ್‌ಫೋನ್ ಬಿಡುಗಡೆ ಮೂಲಕ ಸದ್ದು ಮಾಡುತ್ತಿರುವ ಜಿಯೋ ಇದೀಗ, ಲ್ಯಾಪ್‌ಟ್ಯಾಪ್ ಕೂಡ ಬಿಡುಗಡೆಗೆ ಮುಂದಾಗಿದೆ. ಜಿಯೋಬುಕ್ (JioBook) ಎಂಬ ಹೆಸರಿನ ಈ ಲ್ಯಾಪ್‌ಟ್ಯಾಪ್ ಹಲವು ವಿಶೇಷತೆಗಳನ್ನು ಹೊಂದಿವೆ ಎನ್ನಲಾಗಿದೆ. ಬಹುತೇಕ ಈ ಲ್ಯಾಪ್‌ಟ್ಯಾಪ್ ಕೂಡ ಕಡಿಮೆ  ಬೆಲೆ ದೊರೆಯಬಹುದು ಎನ್ನಲಾಗಿದೆ. ಆದರೆ, ಈ ಬಗ್ಗೆ ಖಚಿತ ಮಾಹಿತಿಯಿಲ್ಲ.

GADGET Nov 13, 2021, 3:27 PM IST

Elon Musk-backed SpaceX likely to get in talks with Jio, Vodafone collaboration snrElon Musk-backed SpaceX likely to get in talks with Jio, Vodafone collaboration snr

ಜಿಯೋ ಜೊತೆ ಸೇರಿ SpaceXನಿಂದ ರಿಮೋಟ್‌ ಏರಿಯಾಗಳಿಗೂ ಸೇವೆ

 • ಜಗತ್ತಿನ ನಂ.1 ಶ್ರೀಮಂತ ಎಲಾನ್‌ ಮಸ್ಕ್‌ (Elan Musk) ಮಾಲೀಕತ್ವದ ಸ್ಪೇಸ್‌ ಎಕ್ಸ್‌ನಿಂದ ಭಾರತದಲ್ಲಿ ಟೆಲಿಕಾಂ ಸೇವೆ
 •  ಭಾರತದಲ್ಲಿ ತಮ್ಮ ಸೇವಾ ವಲಯ ವಿಸ್ತರಣೆಗೆ ಇಲ್ಲಿನ ಟೆಲಿಕಾಂ ಸಂಸ್ಥೆಗಳ ಜೊತೆ ಮಾತುಕತೆ 

Technology Nov 6, 2021, 7:55 AM IST

most affordable 4G smartphone JioPhone Next launched at Rs6499most affordable 4G smartphone JioPhone Next launched at Rs6499
Video Icon

ಅತ್ಯಂತ ಕಡಿಮೆ ದರದ ಟಚ್ ಸ್ಕ್ರೀನ್ ಫೋನ್ ಬಿಡುಗಡೆ ಮಾಡಿದ ಜಿಯೋ!

*ಅತಿ ಕಡಿಮೆ ಬೆಲೆಯ ಜಿಯೋಪೋನ್ ನೆಕ್ಸ್ಟ್‌ ಟಚ್‌ ಸ್ಕ್ರೀನ್ ಮೊಬೈಲ್‌ ಮಾರುಕಟ್ಟಗೆ
*13 ಮೆಗಾಪಿಕ್ಸಲ್‌ ರೇರ್‌ ಕ್ಯಾಮೆರಾ, 8 ಎಂಪಿ ಫ್ರಂಟ್‌ ಕ್ಯಾಮೆರಾ 
*ಗ್ರಾಹಕರಿಗೆ 18-24 ತಿಂಗಳಲ್ಲಿ EMI ಪಾವತಿಸುವ ಅವಕಾಶ

Mobiles Nov 3, 2021, 10:29 AM IST

Jio first telecom operator to start services in Ladakh Demchok starts 4G services podJio first telecom operator to start services in Ladakh Demchok starts 4G services pod

ಭಾರತ- ಚೀನಾ ಸಂಘರ್ಷದ ತಾಣ ಡೆಮ್ಚೋಕ್‌ಗೆ ಮೊದಲ ಬಾರಿ ಮೊಬೈಲ್‌ ಸಂಪರ್ಕ!

* ಜಿಯೋದಿಂದ 4ಜಿ ಸೇವೆ ಆರಂಭ

* ಭಾರತ- ಚೀನಾ ಸಂಘರ್ಷದ ತಾಣ ಡೆಮ್ಚೋಕ್‌ಗೆ ಮೊದಲ ಬಾರಿ ಮೊಬೈಲ್‌ ಸಂಪರ್ಕ

India Nov 3, 2021, 8:42 AM IST

Jio Phone Next on sale from Diwali for RS 6499 snrJio Phone Next on sale from Diwali for RS 6499 snr

ಕಡಿಮೆ ದರದ ಜಿಯೋ ಫೋನ್‌ ನೆಕ್ಸ್ಟ್‌ ದೀಪಾವಳಿಗೆ ಲಭ್ಯ : ಬೆಲೆ ಎಷ್ಟು..?

 • ರಿಲಯನ್ಸ್‌ ಮತ್ತು ಗೂಗಲ್‌ ಸಹಯೋಗದಲ್ಲಿ ಅಭಿವೃದ್ಧಿಪಡಿಸಲಾದ ಕಡಿಮೆ ಬೆಲೆಯ ‘ಜಿಯೋ ಫೋನ್‌ ನೆಕ್ಸ್ಟ್‌’ ಸ್ಮಾರ್ಟ್‌ಫೋನ್‌ 
 • ‘ಜಿಯೋ ಫೋನ್‌ ನೆಕ್ಸ್ಟ್‌’ ಸ್ಮಾರ್ಟ್‌ಫೋನ್‌ ಇದೇ ದೀಪಾವಳಿ ಹಬ್ಬದಿಂದಲೇ ಗ್ರಾಹಕರಿಗೆ ಲಭ್ಯ

Mobiles Oct 30, 2021, 7:27 AM IST

Reliance Jio unveils JioPhone Next making of video Phone will launch soon ckmReliance Jio unveils JioPhone Next making of video Phone will launch soon ckm

ಮೇಕಿಂಗ್ ಆಫ್ ಜಿಯೋಫೋನ್ ನೆಕ್ಸ್ಟ್ ಅನಾವರಣ; ಶೀಘ್ರದಲ್ಲೇ ಬಿಡುಗಡೆ!

 • ಜಿಯೋ ಫೋನ್ ಬಿಡುಗಡೆಗೆ ಜಿಯೋ ಹಾಗೂ ಗೂಗಲ್ ತಯಾರಿ
 • ಗೂಗಲ್ ಸಹಭಾಗಿತ್ವದಲ್ಲಿ ಕೈಗೆಟುಕವ ದರದ ಜಿಯೋಫೋನ್ ನೆಕ್ಸ್ಟ್ ಫೋನ್
 • ಭಾರತೀಯರಿಗೆ ಡಿಜಿಟಲ್ ಸಂಪರ್ಕ ಒದಗಿಸಲು ಜಿಯೋ ಸಿದ್ಧತೆ

Mobiles Oct 25, 2021, 9:27 PM IST

What is Wi Fi Calling How to Enable it on iPhones Android Smartphones podWhat is Wi Fi Calling How to Enable it on iPhones Android Smartphones pod

ನೆಟ್ವರ್ಕ್ ಇಲ್ಲದಿದ್ದರೂ ಈಗ ಕಾಲ್‌ ಮಾಡ್ಬಹುದು..! ಸೆಟ್ಟಿಂಗ್ಸ್‌ನಲ್ಲಿ ಹೀಗ್ಮಾಡಿ

ಹಲವು ಬಾರಿ ನೆಟ್‌ವರ್ಕ್ ಕೊರತೆಯಿಂದ ಅಗತ್ಯ ಕರೆಗಳನ್ನು ಮಾಡಲು ಸಾಧ್ಯವಾಗುವುದಿಲ್ಲ. ಯಾರೊಬ್ಬರ ಫೋನ್ ಬರುವುದಿಲ್ಲ, ಮರಳಿ ಕರೆ ಮಾಡಲು ಕೂಡಾ ಆಗುವುದಿಲ್ಲ. ಮಾಲ್‌ನ ನೆಲಮಾಳಿಗೆಯಲ್ಲಿ ಅಥವಾ ರೈಲ್ವೆಯ ಅಂಡರ್‌ಪಾಸ್‌ ಅಥವಾ ನಿರ್ಜನ ಸ್ಥಳಗಳಲ್ಲಿ, ನೀವು ಕಾಲ್ ಡ್ರಾಪ್ಸ್ ನಂತಹ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಆದರೀಗ ನಿಮ್ಮ ಆಂಡ್ರಾಯ್ಡ್ ಫೋನಿನಲ್ಲಿಯೇ ಈ ಸಮಸ್ಯೆಗೆ ಪರಿಹಾರವಿದೆ, ಒಂದು ಉಪಾಯದ ಮೂಲಕ ನೆಟ್‌ವರ್ಕ್ ಇಲ್ಲದಿದ್ದರೂ ನೀವು ಅಗತ್ಯ ಕರೆಗಳನ್ನು ಮಾಡಬಹುದಾಗಿದೆ.

Mobiles Oct 6, 2021, 3:07 PM IST