ಮಾಲ್ಡೀವ್ಸ್ನಲ್ಲಿ ನಟಿ ರಕುಲ್ ಪ್ರೀತ್ ಸಿಂಗ್ ಹಳದಿ ಬಿಕಿನಿ ಧರಿಸಿ ಬಿಸಿ ಏರಿಸಿದ್ದಾರೆ. ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ.
Cine World Jun 4, 2023, 12:30 PM IST
ನಟಿ ರಾಕುಲ್ ಪ್ರೀತ್ ಸಿಂಗ್ ಸರಣಿ ಸೋಲಿನ ಬಗ್ಗೆ ಪ್ರತಿಕ್ರಿಯೆ ನೀಡಿದ್ದು ಜನರ ಬಳಿ ಹಣವಿಲ್ಲದ ಕಾರಣ ಸಿನಿಮಾ ನೋಡುತ್ತಿಲ್ಲ ಎಂದು ಹೇಳಿದ್ದಾರೆ.
Cine World Mar 1, 2023, 1:26 PM IST
ಬಾಲಿವುಡ್ ನಟಿ ರಾಕುಲ್ ಪ್ರೀತ್ ಸಿಂಗ್ ಹಸೆಮಣೆ ಏರಲು ಸಿದ್ಧರಾಗಿದ್ದು, ಈ ವಿಚಾರ ಕೇಳಿ ಫ್ಯಾನ್ಸ್ ಫುಲ್ ಖುಷಿ ಪಟ್ಟಿದ್ದಾರೆ.
Cine World Feb 17, 2023, 3:18 PM IST
ಕಾಂಡೋಮ್ ವಿಷಯದ ಕುರಿತು ಇರುವ ಕೆಲವು ಅಭಿಪ್ರಾಯಗಳ ಕುರಿತು ಬಹುಭಾಷಾ ನಟಿ ರಕುಲ್ ಪ್ರೀತ್ ಸಿಂಗ್ ಹೇಳಿರುವುದೇನು?
Cine World Feb 13, 2023, 12:40 PM IST
ಮಕ್ಕಳಿಗೆ ಲೈಂಗಿಕ ಶಿಕ್ಷಣದ ಮಹತ್ವದ ಬಗ್ಗೆ ನಟಿ ರಾಕುಲ್ ಪ್ರೀತ್ ಸಿಂಗ್ ಮಾತನಾಡಿದ್ದಾರೆ.
Cine World Jan 18, 2023, 5:42 PM IST
ಟಾಲಿವುಡ್ ಡ್ರಗ್ ಪ್ರಕರಣಕ್ಕೆ ಸಂಬಂಧಿಸಿದ ಅಕ್ರಮ ಹಣ ವರ್ಗಾವಣೆ ಪ್ರಕರಣದ ತನಿಖೆ ನಡೆಸುತ್ತಿರುವ ಜಾರಿ ನಿರ್ದೇಶನಾಲಯ ನಟಿ ರಾಕುಲ್ ಪ್ರೀತ್ ಸಿಂಗ್ ಶಾಕ್ ನೀಡಿದೆ. ಡ್ರಗ್ಸ್ ಪ್ರಕರಣದಲ್ಲಿ ರಾಕುಲ್ ಅವರಿಗೆ ಮತ್ತೊಮ್ಮೆ ಸಮನ್ಸ್ ನೀಡಿರುವುದು ಅಚ್ಚರಿ ಮೂಡಿಸಿದೆ.
Cine World Dec 16, 2022, 5:43 PM IST
ನಟಿ ರಾಕುಲ್ ಸದ್ಯ ಮಾಲ್ಡೀವ್ಸ್ ಪ್ರವಾಸದಲ್ಲಿದ್ದಾರೆ. ಇತ್ತೀಚಿಗಷ್ಟೆ ಥ್ಯಾಂಕ್ ಗಾಡ್ ಸಿನಿಮಾ ಮೂಲಕ ಅಭಿಮಾನಿಗಳ ಮುಂದೆ ಬಂದಿದ್ದರು. ಈ ಸಿನಿಮಾ ಬಾಕ್ಸ್ ಆಫೀಸ್ನಲ್ಲಿ ಹೀನಾಯ ಸೋಲು ಕಂಡಿದೆ. ಸಿನಿಮಾ ಸೋಲಿನ ಬೆನ್ನಲ್ಲೇ ರಾಕುಲ್ ಪ್ರವಾಸ ಎಂಜಾಯ್ ಮಾಡುತ್ತಿದ್ದಾರೆ.
Cine World Oct 30, 2022, 12:28 PM IST
ಖ್ಯಾತ ನಟಿ ರಕುಲ್ ಪ್ರೀತ್ ಸಿಂಗ್ (Rakul Preet Singh) ಮತ್ತು ಕ್ರಿಕೆಟ್ ಲೆಜಂಡ್ ಕಪಿಲ್ ದೇವ್ ಇಬ್ಬರು ಸದ್ಗುರು (Kapil Dev and Sadhguru) ಜೊತೆ ಗಾಲ್ಫ್ ಕ್ಲಬ್ನಲ್ಲಿ ಕಾಣಿಸಿಕೊಂಡಿದ್ದಾರೆ. ಅಷ್ಟೆಯಲ್ಲ ರಾಕುಲ್ ಮತ್ತು ಕಪಿಲ್ ದೇವ್ ಇಬ್ಬರು ಸದ್ಗುರು ಜೊತೆ ಗಾಲ್ಫ್ ಆಟವನ್ನು ಆಡಿದ್ದಾರೆ. ಈ ದೃಶ್ಯವು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ರಾಕುಲ್ ಆಟ ನೋಡಿ ಅಭಿಮಾನಿಗಳು ಅಚ್ಚರಿ ಪಟ್ಟಿದ್ದಾರೆ.
Cine World Jul 2, 2022, 2:38 PM IST
ಭರಪೂರ ಊಟವಾಯ್ತು(Dinner) ಸಾಕು ಇನ್ನೇನು ತಿನ್ನೋದಕ್ಕೆ ಆಗುವುದಿಲ್ಲ ಎನ್ನುವಾಗ "ಹಾಗೆ ಎದ್ದು ಹೋಗಬಾರದು ಸ್ವಲ್ಪವಾದರೂ ಮೊಸರನ್ನ(Curdrice) ತಿಂದು ಎದ್ದೇಳು" ಎಂದು ಸಾಮಾನ್ಯವಾಗಿ ಹೇಲುತ್ತಾರೆ. ಹೀಗೆ ಹೇಲುವುದರ ಹಿಂದೆ ಹಲವು ಕಾರಣಗಳಿವೆ. ಅಲ್ಲದೆ ನಮ್ಮ ಬಾಲಿವುಡ್ ಸ್ಟರ್ಸ್(Bollywood stars) ಸಹ ಇದನ್ನು ತಮ್ಮ ಡಯೆಟ್ ಲೀಸ್ಟ್ನಲ್ಲಿ(Diet list) ಸೇರಿಸಿಕೊಂಡಿದ್ದಾರೆ. ಮೊಸರನ್ನ ನಮ್ಮ ಆರೋಗ್ಯದ ಮೇಲೆ ಏನು ಪರಿಣಾಮ ಬೀರುತ್ತೆ? ಅದರ ಪ್ರಯೋಜನ ಹಾಗೂ ಯಾರೆಲ್ಲಾ ಮೊಸರವನ್ನು ಫಾಲೋ(Follow) ಮಾಡ್ತಾರೆ ಎಂಬ ಮಾಹಿತಿ ಇಲ್ಲಿದೆ.
Food Jun 2, 2022, 9:11 AM IST
ಬಹುಭಾಷಾ ನಟಿ ರಾಕುಲ್ ಪ್ರೀತ್ ಸಿಂಗ್(Rakul Preet Singh) ಇದೀಗ ಕಾಂಡೋಮ್ ಫ್ಯಾಕ್ಟರಿಯ ಕ್ವಾಲಿಟಿ ಹೆಡ್ ಆಗಿದ್ದಾರೆ. ಹಾಗಾದ್ರೆ ಸಿನಿಮಾ ಬಿಟ್ರಾ ಅಂತ ಯೋಚಿಸಬೇಡಿ. ರಾಕುಲ್ ಕಾಂಡೋಮ್ ಪರೀಕ್ಷಕಿಯಾಗಿರುವುದು ಸಿನಿಮಾದಲ್ಲಿ.
Cine World May 7, 2022, 2:39 PM IST
Cine World Nov 14, 2021, 12:00 PM IST
Cine World Oct 10, 2021, 1:31 PM IST
Cine World Oct 10, 2021, 9:16 AM IST
ಡ್ರಗ್ಸ್ ಮತ್ತು ಮನಿ ಲ್ಯಾಂಡರಿಂಗ್ ಕೇಸ್ನಲ್ಲಿ ನಟಿ ರಕುಲ್ ಪ್ರೀತ್ ಸಿಂಗ್ ಮತ್ತು ರಾಣಾ ದಗ್ಗುಬಾಟಿ ಹಾಗೂ ನಿರ್ದೇಶಕ ಪೂರಿ ಜಗನ್ನಾಥ್ ವಿಚಾರಣೆ.
Cine World Sep 3, 2021, 3:38 PM IST
Cine World Aug 26, 2021, 9:33 AM IST