Cine World

ಮಾಲ್ಡೀವ್ಸ್

ನಟಿ ರಕುಲ್ ಪ್ರೀತ್ ಸಿಂಗ್ ಸದ್ಯ ಮಾಲ್ಡೀವ್ಸ್‌ನಲ್ಲಿದ್ದಾರೆ. 

Image credits: our own

ಬಿಕಿನಿಯಲಿ ನಟಿ

ಮಾಲ್ಡೀವ್ಸ್ ಪ್ರವಾಸಕ್ಕೆ ಹೋದ ನಟಿಯರು ಬಿಕಿನಿಯಲ್ಲಿ ಮಿಂಚದೆ ಇರಲ್ಲ. ರಕುಲ್ ಕೂಡ ಬಿಕಿನಿ ಧರಿಸಿ ಬಿಸಿ ಏರಿಸಿದ್ದಾರೆ. 

Image credits: our own

ಹಳದಿ ಬಿಕಿನಿ ಲುಕ್

ರಕುಲ್ ಪ್ರೀತ್ ಸಿಂಗ್ ಹಳದಿ ಬಣ್ಣದ ಬಣ್ಣದ ಬಿಕಿನಿ ಧರಿಸಿ ಮಿಂಚಿದ್ದಾರೆ. ಮಸ್ತ್ ಪೋಸ್ ನೀಡಿರುವ ಫೋಟೋಗಳು ವೈರಲ್ ಆಗಿವೆ. 

Image credits: our own

ರಕುಲ್ ಎಂಜಾಯ್

ಬಿಕಿನಿ ಧರಿಸಿ ರಕುಲ್ ಪ್ರೀತ್ ಸಿಂಗ್ ಮಾಲ್ಡೀವ್ಸ್ ಪ್ರವಾಸವನ್ನು ಸಖತ್ ಎಂಜಾಯ್ ಮಾಡುತ್ತಿದ್ದಾರೆ. 

Image credits: our own

ಕೇಸರಿ ಡ್ರೆಸ್

ಕೇಸರಿ ಡ್ರೆಸ್‌ನಲ್ಲಿ ಮಿಂಚಿರುವ ರಕುಲ್ ಬೆಂಡಗಳ ರಾಶಿಗಳಲ್ಲಿ ನಿಂತು ಮಸ್ತ್ ಪೋಸ್ ನೀಡಿದ್ದಾರೆ. 

Image credits: our own

ಛತ್ರಿವಾಲಿ

ರಕುಲ್ ಪ್ರೀತ್ ಸಿಂಗ್ ಕೊನೆಯದಾಗಿ ಛತ್ರಿವಾಲಿ ಸಿನಿಮಾ ಮೂಲಕ ಅಭಿಮಾನಿಗಳ ಮುಂದೆ ಬಂದಿದ್ದರು. ಬೂ ಸಿನಿಮಾ ಮೂಲಕ ತಮಿಳಿನಲ್ಲಿ ಮಿಂಚಿದ್ದರು.  

Image credits: our own

ಸಿನಿಮಾಗಳು

ಸದ್ಯ ರಕುಲ್ ಪ್ರೀತ್ ಸಿಂಗ್ ಇಂಡಿಯನ್-2, ಅಯಲಾನ್ ಸೇರಿದಂತೆ ಅನೇಕ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. 

Image credits: our own

ಅಜ್ಜಿಯರಾದ್ಮೇಲೆ ಬಾಲಿವುಡ್ ಸ್ಟಾರ್ ಸುಂದರಿಯರು ಹೇಗಿರ್ತಾರೆ ನೋಡಿ

'ಕೇರಳ ಸ್ಟೋರಿ'ಗಾಗಿ ಅದಾ ಪಟ್ಟ ಕಷ್ಟ ಅಷ್ಟಿಷ್ಟಲ್ಲ: ಈ ಫೋಟೋಗಳೇ ಸಾಕ್ಷಿ

YJHD ಚಿತ್ರಕ್ಕೆ 10 ವರ್ಷದ ಸಂಭ್ರಮ; ರಣಬೀರ್‌ ಕಪೂರ್‌ನ ತಬ್ಬಿಕೊಂಡ ದೀಪಿಕಾ!

ತಾಯಿ ಶರ್ಟ್‌ ಮಗ ಹಾಕಿರೋದಾ ಮಗ ಶರ್ಟ್‌ ತಾಯಿ ಹಾಕಿರೋದಾ?; ಮಲೈಕಾ ಅರೋರಾ ಟ್ರೋಲ್!