Asianet Suvarna News Asianet Suvarna News
106 results for "

Kumbh

"
shani dev margi effects aries leo gemini and sagittarius zodiac signs saturn transit 2023 suhshani dev margi effects aries leo gemini and sagittarius zodiac signs saturn transit 2023 suh

ಶನಿ ದೇವನಿಂದ 4 ರಾಶಿಯವರಿಗೆ ಸಂಪತ್ತು ಹಾಗೂ ಗೌರವ ಹೆಚ್ಚಳ..!

 ಶನಿ ದೇವನು ಕುಂಭ ರಾಶಿಯಲ್ಲಿ ಹಿಮ್ಮುಖವಾಗಿ ಚಲಿಸುತ್ತಿದ್ದಾನೆ, ಅದು ನವೆಂಬರ್ 4ರಂದು ಮಾರ್ಗಿ ಆಗಲಿದೆ. ಶನಿ ದೇವನ ಸಂಭವಿಸಿದ ತಕ್ಷಣ, 4 ರಾಶಿಚಕ್ರದ ಜನರು ಬಹಳಷ್ಟು ಪ್ರಯೋಜನಗಳನ್ನು ಪಡೆಯುತ್ತಾರೆ. ಶನಿಯ ಸಂಚಾರ ಬದಲಾವಣೆಯಿಂದ ಯಾರಿಗೆ ಲಾಭ ಎಂದು ತಿಳಿಯೋಣ.

Festivals Aug 28, 2023, 1:08 PM IST

shani in aquarius till the year 2025 blessings on zodiac signs suhshani in aquarius till the year 2025 blessings on zodiac signs suh

ಶನಿಯಿಂದ ಈ ಏಳು ರಾಶಿಯವರ ಸಂಕಷ್ಟ ದೂರ; 2025ರವರೆಗೆ ನಿಮ್ಮ ಬೆಳವಣಿಗೆ ಪ್ರಗತಿ..!

ಶನಿ ಗೋಚರದಿಂದ 2025ರವರೆಗೆ ಅನೇಕ ರಾಶಿಯವರು ಪ್ರಯೋಜನಗಳನ್ನು ಪಡೆಯುತ್ತಾರೆ. ಏಳು ರಾಶಿಯವರಿಗೆ ಶನಿದೇವನ ಆಶೀರ್ವಾದ ಇರಲಿದೆ. ಇವರ ಕಷ್ಟಗಳು ದೂರವಾಗಲಿವೆ. ಈ ಕುರಿತು ಇಲ್ಲಿದೆ ಮಾಹಿತಿ.

Festivals Aug 22, 2023, 1:02 PM IST

Exploring the Vibrant Kashi Varanasi Parayagarj A Captivating Travelogue of Uttar Pradeshs Kumbh MelaExploring the Vibrant Kashi Varanasi Parayagarj A Captivating Travelogue of Uttar Pradeshs Kumbh Mela

ಕಾಶಿಗೂ ಮುನ್ನ ಪ್ರಯಾಗಕ್ಕೆ... ಇದು ಸಾಧು ಸಂತರ ಬೃಹತ್ ಸಂಗಮ - ಸಮಾವೇಶ

ಹಿಂದುಗಳಿಗೆ ಕುಂಭ ಮೇಳೆ ವೆಂದರೆ ಮೈ ರೋಮಾಂಚನಗೊಳ್ಳುವ ಅನುಭವ. ಲಕ್ಷಾಂತರ ಭಕ್ತರು ಸೇರುವ ಈ ಮೇಳದಲ್ಲಿ ಸೃಷ್ಟಿಯಾಗೋ ಪಾಸಿಟಿವ್ ವೈಬ್ರೈಷನ್ ಅನುಭವಿಸಿದವರಿಗೇ ಗೊತ್ತು. 

Festivals Jul 14, 2023, 12:02 PM IST

how many times does sade sati come in life suhhow many times does sade sati come in life suh

ಯಾರನ್ನೂ ಬಿಡದ ಶನಿದೇವ; ಜೀವನದಲ್ಲಿ ಎಷ್ಟು ಬಾರಿ ಸಾಡೇಸಾತಿ ಬರಲಿದೆ..?

ಜನರನ್ನು ಸಾಡೇಸಾತಿ, ಶನಿ ಎಂಬ ಮುಂತಾದ ಪದಗಳು ಬೆಚ್ಚಿ ಬೀಳಿಸುತ್ತವೆ. ಶನಿಯು ಯಾರನ್ನಾದರೂ ಶಿಕ್ಷಿಸಿದಾಗ, ಅವನ ಜೀವನದಲ್ಲಿ ಸಾಡೇಸಾತಿ ಪ್ರಾರಂಭವಾಗುತ್ತದೆ. ಆ ಏಳೂವರೆ ವರ್ಷದಲ್ಲಿ ಸಾಕಷ್ಟು ತೊಂದರೆಗಳು ಆಗುತ್ತದೆ. ಅದರಲ್ಲೂ ಏಳೂವರೆ ವಾರಗಳ ದೀರ್ಘಾವಧಿಯಲ್ಲಿ ವಿಪರೀತ ನೋವನ್ನು ಎದುರಿಸಬೇಕಾಗುತ್ತದೆ.

Festivals Jul 8, 2023, 3:49 PM IST

Haunted Place In Rajasthan Where It Is Forbidden To Go After Six PmHaunted Place In Rajasthan Where It Is Forbidden To Go After Six Pm

Travel : ಭೂತ ನೋಡ್ಬೇಕಂದ್ರೆ ರಾಜಸ್ಥಾನದ ಈ ಸ್ಥಳಕ್ಕೆ ಹೋಗಿ

ಐತಿಹಾಸಿಕ ಸ್ಥಳಗಳು ಆಕರ್ಷಕವಾಗಿರುವುದು ಮಾತ್ರವಲ್ಲದೆ ನಿಗೂಢವಾಗಿರುತ್ತದೆ. ಕೆಲ ಪ್ರದೇಶಗಳು ಹಗಲಿನಲ್ಲಿ ಸುಂದರವಾಗಿ ಕಂಡ್ರೂ ರಾತ್ರಿ ಭಯಾನಕವಾಗಿರುತ್ತದೆ. ಅಪ್ಪಿತಪ್ಪಿ ರಾಜಸ್ಥಾನದ ಕೆಲ ಪ್ರದೇಶದಲ್ಲಿ ರಾತ್ರಿ ಸಿಕ್ಕಿಬಿದ್ರೆ ಕಥೆ ಮುಗಿದಂತೆ.
 

Travel May 2, 2023, 12:16 PM IST

Horanadu Annapoorneshwari Temple third day rituals kumbh-abhisheka-celebrations gowHoranadu Annapoorneshwari Temple third day rituals kumbh-abhisheka-celebrations gow

ಹೊರನಾಡಿನಲ್ಲಿ ಮೂರನೇ ದಿನ ಉದ್ಭವ ಗಣಪತಿಗೆ 108 ಕುಂಭಾಭಿಷೇಕ, ಸಹಸ್ರ ಚಂಡಿಕಾ ಯಾಗ

ಹೊರನಾಡಿನಲ್ಲಿ ನಡೆಯುತ್ತಿರುವ ಪುನಃ ಪ್ರತಿಷ್ಠಾಸ್ವರ್ಣಮಹೋತ್ಸವ ಏ.25ರಂದು ನಡೆಯುವ ಕಾರ್ಯಕ್ರಮದಲ್ಲಿ  ಶ್ರೀ ಆದಿತ್ಯಾದಿ ನವಗ್ರಹ ದೇವರುಗಳ ಸನ್ನಿದಿಯಲ್ಲಿ ಕುಂಭಾಭಿಷೇಕ,ಆದಿತ್ಯಾದಿ ನವಗ್ರಹ ಹೋಮದ ಪೂರ್ಣಾಹುತಿ ನಡೆಯಲಿದೆ.

Festivals Apr 24, 2023, 9:25 PM IST

Brahma Kumbh Abhisheka celebrations at Sri Annapooneshwari Temple horanadu chikkamagaluru r avBrahma Kumbh Abhisheka celebrations at Sri Annapooneshwari Temple horanadu chikkamagaluru r av

ಆದಿಶಕ್ತ್ಯಾತ್ಮಕ ಶ್ರೀ ಅನ್ನಪೂಣೇಶ್ವರೀ ದೇವಸ್ಥಾನದಲ್ಲಿ ಬ್ರಹ್ಮಕುಂಭಾಭಿಷೇಕದ ಸಂಭ್ರಮ

ಚಿಕ್ಕಮಗಳೂರು ಜಿಲ್ಲೆಯ ಕಳಸ ತಾಲ್ಲೂಕಿನ ಹೊರನಾಡಿನ ಆದಿಶಕ್ತ್ಯಾತ್ಮಕ ಶ್ರೀ ಅನ್ನಪೂಣೇಶ್ವರೀ ದೇವಸ್ಥಾನದಲ್ಲಿ ಬ್ರಹ್ಮಕುಂಭಾಭಿಷೇಕದ ಸಂಭ್ರಮ ಮನೆ ಮಾಡಿದೆ. ಪುನಃ ಪ್ರತಿಷ್ಠಾ ಸ್ವರ್ಣಮಹೋತ್ಸವ, ಬ್ರಹ್ಮಕುಂಭಾಭಿಷೇಕ ಮತ್ತು ರಥೋತ್ಸವ ಕಾರ್ಯಕ್ರಮಗಳಿಗೆ ಭಕ್ತ ಸಾಗರವೇ  ಹರಿದುಬರುತ್ತಿದೆ. 7 ದಿನಗಳ ನಡೆಯುವ ವಿವಿಧ ಧಾರ್ಮಿಕ ಕ್ರಮದಲ್ಲಿ ನಾಡಿನ ಪ್ರಮುಖ ಗಣ್ಯ ವ್ಯಕ್ತಿಗಳು ಸಾಕ್ಷಿ ಆಗಲಿದ್ದಾರೆ. 

Festivals Apr 23, 2023, 2:18 PM IST

Vish Yog In Kumbh on 15 April will take a toll on these 3 zodiac signs skrVish Yog In Kumbh on 15 April will take a toll on these 3 zodiac signs skr

Shani Chandra In Kumbh: 3 ರಾಶಿಗಳ ಮನಸ್ಸನ್ನು ಕೆಡಿಸಿ, ಜೀವನ ನರಕವಾಗಿಸೋ ವಿಷ ಯೋಗ

ಏಪ್ರಿಲ್ 15ರಂದು ರೂಪುಗೊಳ್ಳುವ ವಿಷಯೋಗದ ಸಮಯದಲ್ಲಿ, ಮೂರು ರಾಶಿಚಕ್ರ ಚಿಹ್ನೆಗಳು ಜಾಗರೂಕರಾಗಿರಬೇಕು. ಆ ರಾಶಿಚಕ್ರದ ಚಿಹ್ನೆಗಳು ಯಾವುವು ಎಂದು ತಿಳಿಯೋಣ.

Festivals Apr 13, 2023, 10:02 AM IST

Trigrahi Yoga formed in Aquarius immense increase in the wealth of these 4 zodiac signs skrTrigrahi Yoga formed in Aquarius immense increase in the wealth of these 4 zodiac signs skr

ಸೂರ್ಯ, ಶನಿ, ಬುಧ ಕುಂಭದಲ್ಲಿ; 4 ರಾಶಿಗಳಿಗೆ ತ್ರಿಗ್ರಹ ಯೋಗದಿಂದ ಕಾರ್ಯ ಸಿದ್ಧಿ

ಫೆ.27ರಂದು ಬುಧನು ಕುಂಭ ರಾಶಿ ಪ್ರವೇಶಿಸಿದ್ದಾನೆ. ಈಗಾಗಲೇ ಈ ರಾಶಿಯಲ್ಲಿ ಸೂರ್ಯ ಮತ್ತು ಶನಿ ಇರುವುದರಿಂದ ಮೂರು ರಾಶಿಗಳ ಸಂಯೋಗದಿಂದ ಕುಂಭದಲ್ಲಿ ತ್ರಿಗ್ರಾಹಿ ಯೋಗ ಸೃಷ್ಟಿಯಾಗಿದೆ. ಇದರ ಸತ್ಫಲ ನಾಲ್ಕು ರಾಶಿಗಳಿಗೆ ಹೆಚ್ಚಾಗಿ ದಕ್ಕಲಿದೆ.

Festivals Feb 27, 2023, 12:56 PM IST

Trigrahi Yoga will be formed in aquarius these 3 zodiacs will have a strong yoga of luck skrTrigrahi Yoga will be formed in aquarius these 3 zodiacs will have a strong yoga of luck skr

3 ರಾಶಿಗಳಿಗೆ ಹಣದ ಹೊಳೆ ಹರಿಸುವ ತ್ರಿಗ್ರಾಹಿ ಯೋಗ

ಶನಿಯ ರಾಶಿಯಲ್ಲಿ ತ್ರಿಗ್ರಾಹಿ ಯೋಗವು ರೂಪುಗೊಳ್ಳುತ್ತದೆ, ಈ 3 ರಾಶಿಯವರಿಗೆ ಹಣದ ಲಾಭದೊಂದಿಗೆ ಅದೃಷ್ಟದ ಬಲವಾದ ಯೋಗವಿದೆ.

Festivals Feb 12, 2023, 1:41 PM IST

to get the blessings of Sun God do these measures on Kumbh Sankranti 2023 skrto get the blessings of Sun God do these measures on Kumbh Sankranti 2023 skr

Kumbh Sankranti 2023: ಈ ದಿನ ಈ ಒಂದು ಕೆಲಸದಿಂದ ಸಾಡೇಸಾತಿಯ ದುಷ್ಪರಿಣಾಮ ತಗ್ಗುತ್ತೆ..

ನೀವು ಸೂರ್ಯ ದೇವರ ಆಶೀರ್ವಾದವನ್ನು ಪಡೆಯಲು ಬಯಸಿದರೆ, ಕುಂಭ ಸಂಕ್ರಾಂತಿಯಂದು ಖಂಡಿತವಾಗಿಯೂ ಈ ಕ್ರಮಗಳನ್ನು ಮಾಡಿ..

Festivals Feb 9, 2023, 12:53 PM IST

conjunction of Sun and Venus in Aquarius benefits these 3 zodiac signs skrconjunction of Sun and Venus in Aquarius benefits these 3 zodiac signs skr

Surya Shukra Yuti: 12 ತಿಂಗಳ ಬಳಿಕ ಇಂಥ ಗ್ರಹ ಮೈತ್ರಿ; 3 ರಾಶಿಗಳಿಗೆ ಹಣ, ಪ್ರತಿಷ್ಠೆ ಭಾಗ್ಯ ಐತ್ರಿ!

12 ತಿಂಗಳ ಬಳಿಕ, ಸೂರ್ಯ ಮತ್ತು ಶುಕ್ರರು ಕುಂಭದಲ್ಲಿ ಸಂಯೋಗವನ್ನು ರಚಿಸಲಿದ್ದಾರೆ. ಈ ಕಾರಣದಿಂದಾಗಿ 3 ರಾಶಿಚಕ್ರಗಳ ಜನರು ಅಪಾರ ಗೌರವ, ಧನಲಾಭ ಪಡೆಯಲಿದ್ದಾರೆ.

Festivals Feb 6, 2023, 2:44 PM IST

Trigrahi Yoga will be formed in aquarius these zodiac signs get the benefit skrTrigrahi Yoga will be formed in aquarius these zodiac signs get the benefit skr

ಫೆಬ್ರವರಿಯಲ್ಲಿ ಏರ್ಪಡಲಿದೆ 'ತ್ರಿಗ್ರಾಹಿ ಯೋಗ'; ನಿಮ್ಮ ರಾಶಿಯನ್ನಿದು ಶ್ರೀಮಂತವಾಗಿಸುತ್ತದೆಯೇ?

ಜ್ಯೋತಿಷ್ಯದ ಪ್ರಕಾರ ಫೆಬ್ರವರಿಯಲ್ಲಿ ತ್ರಿಗ್ರಾಹಿ ಯೋಗವು ಕುಂಭ ರಾಶಿಯಲ್ಲಿ ರೂಪುಗೊಳ್ಳುತ್ತದೆ. ಈ ಯೋಗವು 3 ರಾಶಿಯವರಿಗೆ ಲಾಭದಾಯಕವಾಗಿರುತ್ತದೆ.

Festivals Jan 31, 2023, 2:35 PM IST

Shani Shukra Yuti in Aquarius creates Vipareet Rajyog 4 zodiacs get the benefit skrShani Shukra Yuti in Aquarius creates Vipareet Rajyog 4 zodiacs get the benefit skr

Shani Shukra Yuti 2023: ಕುಂಭ ರಾಶಿಯಲ್ಲಿ ವಿಪರೀತ ರಾಜಯೋಗ, 4 ರಾಶಿಗಳ ಲಕ್ಕಿ ಟೈಂ ಈಗ!

ಕುಂಭ ರಾಶಿಯಲ್ಲಿ ಶನಿ ಮತ್ತು ಶುಕ್ರನ ಸಂಯೋಜನೆಯಿಂದ ವಿಪರೀತ ರಾಜಯೋಗವಾಗಿದೆ. ಈ ಯೋಗವು 4 ರಾಶಿಚಕ್ರಗಳಿಗೆ ಲಾಭ, ಸಮೃದ್ಧಿ ತರುತ್ತದೆ. ಆ ಅದೃಷ್ಟವಂತ ರಾಶಿಗಳಲ್ಲಿ ನಿಮ್ಮ ರಾಶಿಯೂ ಇದೆಯೇ ನೋಡಿ..

Festivals Jan 30, 2023, 1:24 PM IST

Shani Ravi yuti will create problems to politicians of 4 zodiac signs skrShani Ravi yuti will create problems to politicians of 4 zodiac signs skr
Video Icon

ಶನಿ ರವಿ ಸಂಘರ್ಷ: ನಾಲ್ಕು ರಾಶಿಯ ರಾಜಕಾರಣಿಗಳಿಗೆ ತಪ್ಪದ ಸಂಕಷ್ಟ

ಸ್ವಕ್ಷೇತ್ರದಲ್ಲಿ ಶನಿ, ಶನಿಯ ರಾಶಿಗೆ ರವಿ
ಕರ್ಕ, ಸಿಂಹ, ಮಕರ, ಕುಂಭಕ್ಕೆ ಹೆಚ್ಚು ಸಂಕಷ್ಟ
ಪರಸ್ಪರ ಜಿದ್ದು, ಪಕ್ಷಾಂತರ ಪರ್ವ ಶುರು
ರಾಜಕಾರಣಿಗಳಿಗೆ ಪಕ್ಷದೊಳಗೆ ಕಲಹ, ಪಕ್ಷದೊಳಗೆ ಭಿನ್ನಮತ

Festivals Jan 17, 2023, 9:58 AM IST