Asianet Suvarna News Asianet Suvarna News
13 results for "

Heaven

"
Exclusive Central Jail Turns Heaven For Anti Social Elements hlsExclusive Central Jail Turns Heaven For Anti Social Elements hls
Video Icon

Exclusive: ಇದು ಜೈಲಲ್ಲ ಲಾಡ್ಜ್, ಅಧೀಕ್ಷಕ ರಂಗನಾಥ್ ಸಾಥ್‌ನಿಂದ ಕೈದಿಗಳು ಬಿಂದಾಸ್.!

ಇದು ಜೈಲಲ್ಲಾ ಸ್ವಾಮಿ ಲಾಡ್ಜ್..! ಅರೇ ಏನ್ರಿ ಹೇಳ್ತಿದೀರಾ.? ಅಂತೀರಾ. ಹೌದು ಸ್ವಾಮಿ. ಹೀಗಂತ ನಾವು ಹೇಳುತ್ತಿಲ್ಲ, ಜೈಲಲ್ಲಿರೋ ಕೈದಿ ಹೇಳ್ತಾರೆ. ಜೈಲು ಅಧೀಕ್ಷಕ ರಂಗನಾಥ್ ಇರುವವರೆಗೆ ನಾವು ಬಿಂದಾಸ್ ಆಗಿ ಇರಬಹುದು, ಬೇಕಾಗಿದ್ದೆಲ್ಲಾ ಸಲೀಸಾಗಿ ಸಿಗುತ್ತಂತೆ. 

CRIME Jan 25, 2022, 12:12 PM IST

Kannada Actor puneeth Rajkumar with dad in heaven photo viralKannada Actor puneeth Rajkumar with dad in heaven photo viral

ವೈಕುಂಠದಲ್ಲಿ ಅಪ್ಪಾಜಿಗೆ ಪುನೀತ್ ರಾಜ್‌ಕುಮಾರ್ ಸರ್‌ಪ್ರೈಸ್‌!

ವಿಷ್ಣುವಿನ ಪಾದ ಸೇರಿದ ಪುನೀತ್‌ ರಾಜ್‌ಕುಮಾರ್‌ ಅವರು ಹಿಮಚ್ಛಾದಿತ ಬೆಟ್ಟ, ಪಾರಿವಾಳ ಹಿನ್ನೆಲೆಯ ವೈಕುಂಠದಲ್ಲಿ ತಂದೆ ಡಾ.ರಾಜ್‌ಕುಮಾರ್‌ಗೆ ಹಿಂದಿನಿಂದ ಬಂದು ಅವರ ಕಣ್ಣುಮುಚ್ಚಿ ಸರ್‌ಪ್ರೈಸ್‌ ನೀಡುವ ಕಲ್ಪನೆಯಲ್ಲಿ ಚಿತ್ರ ರಚಿಸಲಾಗಿದೆ.

Sandalwood Nov 5, 2021, 1:28 PM IST

Taliban Tandava Afghanistan becomes heaven for drug lovers dplTaliban Tandava Afghanistan becomes heaven for drug lovers dpl
Video Icon

ಅಫ್ಘಾನಿಸ್ತಾನ ಈಗ ಡ್ರಗ್ಸ್ ಪ್ರಿಯರ ಸ್ವರ್ಗ

ಅಫ್ಘಾನಿಸ್ತಾನ ಈಗ ಡ್ರಗ್ಸ್ ಪ್ರಿಯರ ಸ್ವರ್ಗವಾಗಿ ಬದಲಾಗಿದೆ. ಆಯುಧಗಳಿಂದ ರಕ್ತದ ಹೊಳೆ ಹರಿಸೋ ರಕ್ಕಸರ ನೆಲದಲ್ಲಿ ಈಗ ನಶೆ ಏರಿಸೋ ಕೆಲಸ ಆರಾಮವಾಗಿ ನಡೆಯುತ್ತಿದೆ. ಅಫ್ಘಾನಿಸ್ತಾನದಲ್ಲಿ ಚರಂಡಿ, ಫುಟ್‌ಪಾತ್ ಎಲ್ಲೆಂದರಲ್ಲಿ ಜನ ಕಿಕ್ಕೇರಿಸಿಕೊಂಡುಬಿದ್ದಿದ್ದಾರೆ.

International Oct 23, 2021, 11:15 AM IST

Foreign Trusts Turns into Heaven For Super Rich podForeign Trusts Turns into Heaven For Super Rich pod

ತೆರಿಗೆ ವಂಚಕರ ತಾಣ​ಗ​ಳಾ​ದ ಈ ವಿದೇಶಿ ಟ್ರಸ್ಟ್‌ಗಳು!

* ತೆರಿಗೆ ವಂಚಕರ ತಾಣ​ಗ​ಳಾ​ದ ವಿದೇಶಿ ಟ್ರಸ್ಟ್‌ಗಳು!

* ಭಾರ​ತ​ದಲ್ಲಿ ಟ್ರಸ್ಟ್‌ ಎಂದ​ರೆ ವಿಶ್ವಾ​ಸದ ಸಂಕೇ​ತ

* ಆದರೆ ಕೆಲವು ವಿದೇ​ಶ​ಗ​ಳಲ್ಲಿ ವಂಚ​ಕರ ತಾಣ​ಗ​ಳಿ​ವು

* ‘ಟ್ರಸ್ಟ್‌’ ವಿಶ್ವಾಸ ಕಳೆದ ಪಂಡೋರಾ ಪೇಪ​ರ್‍ಸ್

BUSINESS Oct 7, 2021, 8:13 PM IST

Sushant Singh Rajputs fans are baffled by change in his Facebook DP flood comments section Heaven has internet dplSushant Singh Rajputs fans are baffled by change in his Facebook DP flood comments section Heaven has internet dpl

ಸುಶಾಂತ್ ಸಿಂಗ್ DP ಚೇಂಜ್: ಸ್ವರ್ಗಲೋಕದಲ್ಲಿ ಇಂಟರ್‌ನೆಟ್ ಎಂದ ನೆಟ್ಟಿಗರು

  • ಸುಶಾಂತ್ ಸಿಂಗ್ ರಜಪೂತ್ ಫೇಸ್‌ಬುಕ್ ಡಿಪಿ ಚೇಂಜ್
  • ಸ್ವರ್ಗಲೋಕದಲ್ಲೂ ಇಂಟರ್‌ನೆಟ್ ಇದೆ ಎಂದ ನೆಟ್ಟಿಗರು

Cine World Aug 21, 2021, 3:38 PM IST

Non Muslims will not get Heaven says radical Islamist Zakir NaikNon Muslims will not get Heaven says radical Islamist Zakir Naik

ಮುಸ್ಲಿಮರಿಗೆ ಮಾತ್ರ ಸ್ವರ್ಗದಲ್ಲಿ ಸ್ಥಾನ, ಉಳಿದವರಿಗೆಲ್ಲಾ ನರಕ: ಝಾಕಿರ್ ನಾಯ್ಕ್!

ಇಸ್ಲಾಂ ವಿವಾದಿತ ಧರ್ಮಪ್ರಚಾರಕ ಝಾಕಿರ್ ನಾಯ್ಕ್ ತಲೆಮರೆಸಿಕೊಂಡರೂ ವಿವಾದಗಳಿಂದ ದೂರವಿಲ್ಲ. ಇದೀಗ ಮುಸ್ಲಿಮರಿಗೆ ಮಾತ್ರ ಸ್ವರ್ಗದಲ್ಲಿ ಸ್ಥಾನ, ಉಳಿದವರೆಲ್ಲಾ ಸ್ವರ್ಗದ ಟಿಕೆಟ್ ಸಿಗಲ್ಲ ಎಂದಿದ್ದಾರೆ. 

India Jul 9, 2020, 6:56 PM IST

Salman Khans panvel farm house heaven on earthSalman Khans panvel farm house heaven on earth

ಸಲ್ಮಾನ್‌ಖಾನ್‌ ಪನ್ವೆಲ್ ಫಾರ್ಮ್‌ಹೌಸ್‌ ಭೂಮಿ ಮೇಲಿನ ಸ್ವರ್ಗ

ಸಲ್ಮಾನ್ ಖಾನ್ ಜೀವನ ಅನ್‌ಸ್ರ್ಕೀನ್‌ ಹಾಗೂ ಅಫ್‌ಸ್ರ್ಕೀನ್‌ ಎರಡೂ ಇಂಟರೆಸ್ಟಿಂಗ್‌. ಸಲ್ಲು ಬಾಯಿ ಲೈಫನ್ನು ಸಂಪೂರ್ಣವಾಗಿ ಬದುಕಲು ಇಷ್ಟಪಡುತ್ತಾರೆ. ಬಾಲಿವುಡ್‌ನ ಈ ಸೂಪರ್‌ ಸ್ಟಾರ್‌ ಕಳೆದ 40 ವರ್ಷಗಳಿಂದ ತನ್ನ ಕುಟುಂಬದೊಂದಿಗೆ ಗ್ಯಾಲಕ್ಸಿ ಅಪಾರ್ಟ್‌ಮೆಂಟ್‌ನ ಒಂದು ಸಣ್ಣ ಕೋಣೆಯಲ್ಲಿ ವಾಸಿಸುತ್ತಿರುವುದು ಎಲ್ಲಿರಿಗೂ ತಿಳಿದಿದೆ. ಆದರೆ ಪನ್‌ವೆಲ್‌ನಲ್ಲಿ ಅವರು ಒಂದು ದೊಡ್ಡ ಫಾರ್ಮ್ ಹೌಸ್ ಹೊಂದಿರುವುದಿನ್ನೂ ಹಲವರಿಗೆ ತಿಳಿದಿಲ್ಲ, ಅಲ್ಲಿ  ಹೆಚ್ಚಾಗಿ ದೊಡ್ಡ ಪಾರ್ಟಿ ಮತ್ತು ಫ್ಯಾಮಿಲಿಯೊಂದಿಗೆ ಫ್ರೀ ಟೈಮ್‌ ಕಳೆಯುತ್ತಾರೆ ಬಾಲಿವುಡ್‌ ಸುಲ್ತಾನ್‌. ಅವರ ಪನ್ವೆಲ್ ತೋಟದ ಮನೆಯಿಂದ ಕೆಲವು ಫೋಟೋಗಳು ಇಲ್ಲಿವೆ,.ಅವನ್ನು ನೋಡಿ ನೀವು ದಂಗಾಗುವುದು ಗ್ಯಾರಂಟಿ.

Cine World Apr 20, 2020, 6:58 PM IST

Bidadi Nithyananda Swami Having Bank Account In Income Tax Frauders Heaven Vanuatu bankBidadi Nithyananda Swami Having Bank Account In Income Tax Frauders Heaven Vanuatu bank

ತೆರಿಗೆಗಳ್ಳರ ಸ್ವರ್ಗದಲ್ಲಿ ನಿತ್ಯಾ ಹಣ ವ್ಯವಹಾರ?

ತೆರಿಗೆಗಳ್ಳರ ಸ್ವರ್ಗದಲ್ಲಿ ನಿತ್ಯಾ ಹಣ ವ್ಯವಹಾರ?| ಪೆಸಿಫಿಕ್‌ ದ್ವೀಪ ವಾನ್‌ವಾಟೂನಲ್ಲಿ ಬ್ಯಾಂಕ್‌ ಖಾತೆ| ಅಲ್ಲಿಗೇ ಹಣ ಜಮೆ ಮಾಡಲು ಭಕ್ತರಿಗೆ ಸೂಚನೆ

India Jan 24, 2020, 8:26 AM IST

Last Preaching Of Udupi Krishna Mutt Seer Pejawar Vishwesha Teertha Was HeavenLast Preaching Of Udupi Krishna Mutt Seer Pejawar Vishwesha Teertha Was Heaven

ಪ್ರಜ್ಞೆ ಕಳೆದುಕೊಳ್ಳುವ 9 ತಾಸು ಮುನ್ನ, ಸ್ವರ್ಗ ಪ್ರಾಪ್ತಿ ಕುರಿತು ಕೊನೆ ಉಪನ್ಯಾಸ!

ಸ್ವರ್ಗ ಪ್ರಾಪ್ತಿ ಕುರಿತು ಪೇಜಾವರ ಕೊನೆ ಉಪನ್ಯಾಸ| ಪ್ರಜ್ಞೆ ಕಳೆದುಕೊಳ್ಳುವ 9 ತಾಸು ಮುನ್ನ ರಾಜಾಂಗಣದಲ್ಲಿ ಮಾತನಾಡಿದ್ದ ವಿಶ್ವೇಶ ತೀರ್ಥ| ‘ಭೂಮಿಯಲ್ಲಿ ನಮ್ಮನ್ನು ಸ್ಮರಿಸುವವರು ಇರುವ ತನಕ ಸ್ವರ್ಗದಲ್ಲಿ ಭದ್ರ ಸ್ಥಾನ ಇರುತ್ತದೆ...’

state Dec 30, 2019, 8:08 AM IST

oppose To devegowda and reach heaven Says suresh kumar In Twitteroppose To devegowda and reach heaven Says suresh kumar In Twitter

'ಸ್ವರ್ಗಕ್ಕೆ ಹೋಗಲು ಇಚ್ಛಿಸುವರು ದೇವೇಗೌಡ್ರನ್ನ ವಿರೋಧಿಸಿದ್ರೆ ಸಾಕು‌'

ಸ್ವರ್ಗಕ್ಕೆ ತಲುಪಲು ಬಯಸುವವರು ದೇವೇಗೌಡರನ್ನು ವಿರೋಧಿಸಿದರೆ ಸಾಕು ಎಂದು ಬಿಜೆಪಿ ಶಾಸಕ ಸುರೇಶ್‌ ಕುಮಾರ್‌ ಅವರು ವ್ಯಂಗ್ಯವಾಗಿ ಟ್ವೀಟ್‌ ಮಾಡಿದ್ದಾರೆ.

Lok Sabha Election News Apr 21, 2019, 4:38 PM IST

Shivamogga Police Quarters Becomes Heaven For Notorious RowdiesShivamogga Police Quarters Becomes Heaven For Notorious Rowdies

ಶಿವಮೊಗ್ಗ: ನಟೋರಿಯಸ್ ರೌಡಿಗಳ ಎಣ್ಣೆ ಪಾರ್ಟಿಗೆ ಪೊಲೀಸ್ ಕ್ವಾಟರ್ಸ್ ಅಡ್ಡೆ

ಬೇಲಿಯೇ ಎದ್ದು ಹೊಲ ಮೇಯ್ದಂತೆ ಪೊಲೀಸರೇ ನಟೋರಿಯಸ್ ರೌಡಿಗಳ ಎಣ್ಣೆ ಪಾರ್ಟಿಗೆ ತಮ್ಮ ಕ್ವಾಟರ್ಸ್​ ನೀಡಿದ್ದಾರೆ.

Shivamogga Jan 23, 2019, 5:06 PM IST

Jammu and kashmir is heaven of earthJammu and kashmir is heaven of earth

ಭೂಲೋಕದ ಸ್ವರ್ಗ ಜಮ್ಮು ಕಾಶ್ಮೀರ

ಭಾರತದ ಶಿರ ಭಾಗದಲ್ಲಿರುವ ಜಮ್ಮು ಕಾಶ್ಮೀರವನ್ನು ಭೂ ಲೋಕದ ಸ್ವರ್ಗವೆಂದೇ ಪರಿಗಣಿಸಲಾಗುತ್ತದೆ. ಬಹುತೇಕ ಪ್ರವಾಸಿಗರಿಂದಲೇ ಇಲ್ಲಿನ ಜನ ಜೀವನ ನಡೆಯುತ್ತಿದ್ದು, ಮಾನವನಾಗಿ ಹುಟ್ಟಿದ ಮೇಲೆ ಈ ಭೂ ಲೋಕವನ್ನು ಕಣ್ತುಂಬಿಕೊಳ್ಳಲೇ ಬೇಕು.

Travel Aug 17, 2018, 6:22 PM IST