ಹಿಂದಿ ಸಿನಿಮಾ ರಂಗದ ಬೋಲ್ಡ್ ಮತ್ತು ಹಾಟ್ ನಟಿಯರ ಪಟ್ಟಿಯಲ್ಲಿ ಇಶಾ ಗುಪ್ತಾ (Esha Gupta) ಒಬ್ಬರು. ತನ್ನ ಮನಮೋಹಕ ಮತ್ತು ಬೋಲ್ಡ್ ಲುಕ್‌ಗಾಗಿ ಇಶಾ ಆಗಾಗ ಸದ್ದು ಮಾಡುತ್ತಿರುತ್ತಾರೆ. ಹೆಚ್ಚಾಗಿ ತಮ್ಮ ಸಾಮಾಜಿಕ ಮಾಧ್ಯಮ ಖಾತೆಗಳಲ್ಲಿ ಹಾಟ್ ಫೋಟೋಗಳನ್ನು ಹಂಚಿಕೊಳುತ್ತಾರೆ. ಕೆಲವು ದಿನಗಳ ಹಿಂದೆ ಇಶಾ ಶೇರ್ ಮಾಡಿರುವ ಫೋಟೋಗಳಲ್ಲಿ ನಟಿ ಸಖತ್ ಹಾಟ್ ಹಾಗೂ ಫಿಟ್ ಆಗಿ ಕಾಣಿಸಿಕೊಂಡಿದ್ದಾರೆ.
Cine World Jan 23, 2023, 5:41 PM IST
ಬಾಲಿವುಡ್ ನಟಿ ಇಶಾ ಗುಪ್ತಾ (Esha Gupta) ಈ ನಡುವೆ ಚಿತ್ರಗಳಲ್ಲಿ ಕಡಿಮೆ ಕಾಣಿಸಿಕೊಳ್ಳಬಹುದು. ಆದರೆ ಅವರು ಯಾವಾಗಲೂ ಸಾಮಾಜಿಕ ಮಾಧ್ಯಮದಲ್ಲಿ ಟ್ರೆಂಡ್‌ನಲ್ಲಿರುತ್ತಾರೆ. ಕೆಲವೊಮ್ಮೆ ಅವರು ಹಾಲಿಡೇ ಸಮಯದ ತನ್ನ ಹಾಟ್ ಫೋಟೊಗಳನ್ನು ಹಂಚಿಕೊಳ್ಳುತ್ತಾರೆ ಮತ್ತು ಇನ್ನೂ ಕೆಲವೊಮ್ಮೆ ಅವರ ಪೂಲ್‌ನಲ್ಲಿ ಬಿಕಿನಿಯಲ್ಲಿ ಕಾಣಿಸಿಕೊಳ್ಳುತ್ತಾರೆ. ಈಗ ಮತ್ತೊಮ್ಮೆ ಇಶಾ ಸದ್ದು ಮಾಡುತ್ತಿದ್ದಾರೆ. ಅವರ ಇತ್ತೀಚಿನ ಫೋಟೋಗಳು ಸಖತ್ ವೈರಲ್ ಆಗಿವೆ.
Cine World Oct 5, 2022, 3:48 PM IST
ಹಿಂದಿ ಸಿಮಾ ರಂಗದ ಬೋಲ್ಡ್ ಮತ್ತು ಹಾಟ್ ನಟಿಯರ ಪಟ್ಟಿಯಲ್ಲಿ ಇಶಾ ಗುಪ್ತಾ (Esha Gupta) ಅವರು ಒಬ್ಬರು. ತನ್ನ ಮನಮೋಹಕ ಮತ್ತು ಬೋಲ್ಡ್ ಲುಕ್‌ಗಾಗಿ ಇಶಾ ಆಗಾಗ ಸದ್ದು ಮಾಡುತ್ತಿರುತ್ತಾರೆ. ಹೆಚ್ಚಾಗಿ ತಮ್ಮ ಸಾಮಾಜಿಕ ಮಾಧ್ಯಮ ಖಾತೆಗಳಲ್ಲಿ ಹಾಟ್ ಫೋಟೋಗಳನ್ನು ಹಂಚಿಕೊಳ್ಳುವ ನಟಿ ಮತ್ತೊಮ್ಮೆ ತಮ್ಮ ಬಿಕಿನಿ ಫೋಟೋವನ್ನು ಪೋಸ್ಟ್ ಮಾಡಿದ್ದಾರೆ. ಇಶಾ ಅವರ ಫೋಟೋ ಸಖತ್ ವೈರಲ್ ಆಗಿದೆ.
Cine World Sep 21, 2022, 3:33 PM IST
ಮಾಡಲ್, ನಟಿ ಕಮ್ 2007ರ ಮಿಸ್ ಇಂಟರ್‌ನ್ಯಾಷನಲ್ ಕಿರೀಟ ಗೆದ್ದಿರುವ ನಟಿ ಈಶಾ ಗುಪ್ತಾ ಸದಾ ಮಾಡ್ರನ್ ಡ್ರೆಸ್‌ನಲ್ಲಿ ಕಾಣಿಸಿಕೊಂಡು ಆಕೆಯ ಮತ್ತೊಂದು ಲುಕ್ ಯಾರೂ ನೋಡಿರಲಿಲ್ಲ. ಆದರೆ ಮೊದಲ ಬಾರಿ ಈಶಾ ಏರ್ಪೋರ್ಟ್ ಲುಕ್‌ಗೆ ಹಸಿರು ಮತ್ತು ನೀಲಿ ಕಾಂಬಿನೇಷನ್ ಚೂಡಿದಾರ ಧರಿಸಿದ್ದಾರೆ. ' ಸೂರ್ಯ ಯಾವಕಡೆ ಮುಖ ಮಾಡಿ ಹುಟ್ಟಿದ್ದಾನೆ ನೋಡಬೇಕು' ಎಂದು ನೆಟ್ಟಿಗರು ಕಾಮೆಂಟ್ ಮಾಡುತ್ತಿದ್ದಾರೆ.
Cine World Aug 2, 2022, 11:23 AM IST
ಬಾಬಿ ಡಿಯೋಲ್ (Babby Deol) ಅವರ ವೆಬ್ ಸರಣಿ ಆಶ್ರಮ್ 3 OTT ಲ್ಲಿ ಸದ್ದು ಮಾಡುತ್ತಿದೆ. ಕಳೆದ ಒಂದೂವರೆ ದಿನಗಳಲ್ಲಿ ಈ ವೆಬ್ ಸರಣಿಯನ್ನು 100 ಮಿಲಿಯನ್ ಬಾರಿ ನೋಡಲಾಗಿದೆ ಮತ್ತು ಇನ್ನೂ ಪ್ರೇಕ್ಷಕರು ಅದರ ಬಗ್ಗೆ ತುಂಬಾ ಉತ್ಸುಕರಾಗಿದ್ದಾರೆ. ಈ ಧಾರಾವಾಹಿಯಲ್ಲಿ ಬಾಬಿ ಜೊತೆ ಇಶಾ ಗುಪ್ತಾ (Esha Gupta) ಪ್ರಮುಖ ಪಾತ್ರದಲ್ಲಿದ್ದಾರೆ. ಅಷ್ಟೇ ಅಲ್ಲ, ಬಾಬಿ ಮತ್ತು ಇಶಾ ನಡುವಿನ ಹಲವು ಇಂಟಿಮೇಟ್ ದೃಶ್ಯಗಳನ್ನೂ ತೋರಿಸಲಾಗಿದೆ. ಸರಣಿಯಲ್ಲಿ, ಇಶಾ ಸೋನಿಯಾ ಪಾತ್ರವನ್ನು ನಿರ್ವಹಿಸುತ್ತಾ ಆಶ್ರಮ 3 ಹಿಟ್ ನಡುವೆ ಇಶಾ ಗುಪ್ತಾ ಕೂಡ ಸಾಮಾಜಿಕ ಮಾಧ್ಯಮದಲ್ಲಿ ಸಾಕಷ್ಟು ಬೋಲ್ಡ್ ಆಗಿ ಕಾಣಿಸಿಕೊಂಡಿದ್ದಾರೆ. ಫೋಟೋಗಳು ಸಖತ್ ವೈರಲ್ ಆಗಿವೆ.
Cine World Jun 8, 2022, 7:09 PM IST
'ಜನ್ನತ್ 2' ಚಿತ್ರದ ಮೂಲಕ ಬಾಲಿವುಡ್‌ಗೆ ಪದಾರ್ಪಣೆ ಮಾಡಿದ ನಟಿ ಇಶಾ ಗುಪ್ತಾ (Esha Gupta) ಅವರಿಗೆ 36 ವರ್ಷ ತುಂಬಿದೆ. ನವೆಂಬರ್ 28, 1985 ರಂದು ದೆಹಲಿಯಲ್ಲಿ ಜನಿಸಿದ ಇಶಾ ಗುಪ್ತಾ ಅವರನ್ನು ಬಡವರ ಏಂಜಲೀನಾ ಜೋಲಿ ( Angelina Jolie) ಎಂದು ಕರೆಯಲಾಗುತ್ತದೆ. ಇಶಾ ಗುಪ್ತಾ ಅವರನ್ನು ಮೊದಲು ಏಂಜಲೀನಾ ಜೋಲಿಯ ಲುಕ್‌ಲೈಕ್ (Look alike)ಎಂದು ವಿವರಿಸಿದ್ದು ಅವರದೇ ಚಿತ್ರದ ನಿರ್ಮಾಪಕರಾದ ಮಹೇಶ್ ಭಟ್ (Mahesh Bhatt).ಈ ಬಗ್ಗೆ ಹೋಲಿಸಿದರೆ ಇಶಾ ಗುಪ್ತಾ ಏನು ಹೇಳುತ್ತಾರೆಂದು ತಿಳಿಯಿರಿ.
Cine World Nov 30, 2021, 1:30 AM IST
ಟಾಪ್ ಲೆಸ್ ಪೋಟೋ ಶೇರ್ ಮಾಡಿ ಬಿಸಿ ಏರಿಸಿದ್ದ ಇಶಾ ಗುಪ್ತಾ (Esha Gupta) ಅವರಿಗೆ ಸೋಶಿಯಲ್ ಮೀಡಿಯಾ (Social Media) ಕಮೆಂಟ್ ಗಳು ದೊಡ್ಡ ತಲೆನೋವು ತಂದಿದೆ. ಅದಕ್ಕೆಲ್ಲ ತಕ್ಕ ಉತ್ತರ ನೀಡಿದ್ದಾರೆ ನಟಿ ಮಣಿ
Cine World Oct 26, 2021, 2:15 AM IST
ಬಾಲಿವುಡ್ ಹಾಟ್ ನಟಿ ಇಶಾ ಗುಪ್ತಾ ಕೆಲವು ದಿನಗಳ ಹಿಂದೆ ಹಂಚಿಕೊಂಡ ಟಾಪ್ಲೆಸ್ ಫೋಟೋಗೆ ನೆಟ್ಟಿಗರು ಶಾಕ್ ಆಗಿದ್ದಾರೆ. ಹಿಂದೆ ಬ್ಯಾಕ್ಲೆಸ್ ಮುಂದೆ ಹೆಂಗಮ್ಮಾ ಎಂದು ಪಡ್ಡೆ ಹುಡುಗರು ಕಾಮೆಂಟ್ ಮಾಡಿದ್ದಾರೆ. ನಿದ್ರೆ ಗೆಡಿಸಿದ ಫೋಟೋ ನೀವು ನೋಡಿದ್ದೀರಾ?
Cine World Oct 16, 2021, 5:09 PM IST
Bollywood ನಟಿ ಇಶಾ ಗುಪ್ತಾ (Esha Gupta) Instagram ನಲ್ಲಿ ತಮ್ಮ ಟಾಪ್ ಲೆಸ್ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಈ ಫೋಟೋಗಳು ವೈರಲ್ ಆಗಿವೆ ಹಾಘೂ ಸೋಶಿಯಲ್ ಮಿಡೀಯಾದಲ್ಲಿ ಬಾರೀ ಚರ್ಚೆಯಾಗುತ್ತಿದೆ. ನೆಟ್ಟಿಗ್ಗರು ನಟಿಯನ್ನು ಸಿಕ್ಕಾಪಟ್ಟೆ ಟ್ರೋಲ್ ಮಾಡುತ್ತಿದ್ದಾರೆ. ಅನೇಕರು ಅಸಭ್ಯವಾದ ಕಾಮೆಂಟ್ ಸಹ ಮಾಡಿದ್ದಾರೆ.
Cine World Oct 14, 2021, 4:03 PM IST
Cine World Sep 10, 2021, 5:21 PM IST
ಮುಂಬೈ(ಫೆ.26) ಟಾಪ್ ಲೆಸ್ ಲುಕ್ ನಲ್ಲಿ ಕಳೆದ ವರ್ಷಕ್ಕೆ ಗುಡ್ ಬೈ ಹೇಳಿದ್ದ ನಟಿ ಇಶಾ ಗುಪ್ತಾ ಈಗ ಮತ್ತೆ ಬಿಸಿ ಏರಿಸುವ ಕೆಲಸ ಮಾಡಿದ್ದಾರೆ. ಏನಿದು ಗುಪ್ತಾರ ಕತೆ...
Cine World Feb 26, 2021, 11:14 PM IST
ಬಾಲಿವುಡ್ನ ಇಶಾ ಗುಪ್ತಾ ಬೋಲ್ಡ್ ನಟಿಯರಲ್ಲಿ ಒಬ್ಬರು. ಇಶಾ ಇತ್ತೀಚೆಗೆ ಪೋಸ್ಟ್ ಮಾಡಿದ ಹಾಟ್ ಪೋಟೋ ಸಕತ್ ವೈರಲ್ ಆಗಿದೆ. ಟಾಪ್ಲೆಸ್ ಲುಕ್ನಲ್ಲಿ 2020ಕ್ಕೆ ಗುಡ್ಬಾಯ್ ಹೇಳುತ್ತಿದ್ದಾರೆ ಇಶಾ.
Cine World Dec 31, 2020, 5:30 PM IST
ಮೋಸ್ಟ್ ಸೆಕ್ಸಿ ಗರ್ಲ್ ಅಂತ ಕರೆಸಿಕೊಳ್ಳೋ ನಿಸ್ಸಂಕೋಚದ ಹುಡುಗಿ ಇಶಾ ಗುಪ್ತಾ ಲಾಕ್ಡೌನ್ ಟೈಮ್ನಲ್ಲಿ ಹೊಸ ಬಗೆಯ ಸ್ಟೆ್ರಚ್ಗಳು, ಯೋಗ ಪ್ರಾಕ್ಟೀಸ್ ಮಾಡಿದ್ದಾರೆ. ಆಕೆಯ ಫಿಟ್ನೆಸ್ ಪಾಠ ಹೀಗಿದೆ.
Health Jun 25, 2020, 10:01 AM IST
ಬಾಲಿವುಡ್ ಬೋಲ್ಡ್ ನಟಿಯ ಹಾಟ್ ಫೋಟೋಗೆ ಕಾಮೆಂಟ್ ಮಾಡಿದ ನೆಟ್ಟಿಗನಿಗೆ ಚಳಿ ಬಿಡಿಸಿದ ಸುಂದರಿ. ಇನ್ಮುಂದೆ ಟ್ರೋಲ್ಗೆ ಡೋಂಟ್ ಕೇರ್.....
Cine World Apr 24, 2020, 3:14 PM IST
'ಬಿಸಿ ಬಿಸಿ' ಚಿತ್ರಗಳ ಮೂಲಕ ಸದಾ ಸುದ್ದಿಯಲ್ಲಿರುವ ಬಾಲಿವುಡ್ನ ಮಾದಕ ಚೆಲುವೆ ಇಶಾ ಗುಪ್ತ ಇತ್ತೀಚೆಗೆ ತಮ್ಮ ಫೋಟೊಶೂಟ್ ಚಿತ್ರಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ. ಇನ್‌ಸ್ಟಾಗ್ರಾಮ್‌ನಲ್ಲಿ ಹಲವಾರು ಫೋಟೋಗಳನ್ನು ಹಂಚಿಕೊಂಡಿದ್ದು ಪಡ್ಡೆ ಹುಡುಗರ ನಿದ್ದೆಗೆಡಿಸಿದ್ದಾಳೆ.
Cine World Feb 29, 2020, 8:52 PM IST