Asianet Suvarna News Asianet Suvarna News
11 results for "

Devon Conway

"
IPL 2024 Breaking News Chennai Super Kings Star Opener Devon Conway out of at least 8 weeks ahead of IPL 2024 kvnIPL 2024 Breaking News Chennai Super Kings Star Opener Devon Conway out of at least 8 weeks ahead of IPL 2024 kvn

IPL 2024 Breaking: RCB ಎದುರಿನ ಉದ್ಘಾಟನಾ ಪಂದ್ಯಕ್ಕೂ ಮುನ್ನ CSK ಪಡೆಗೆ ಬಿಗ್‌ ಶಾಕ್..!

ಬೆಂಗಳೂರು: ಬಹುನಿರೀಕ್ಷಿತ 17ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಗೆ ದಿನಗಣನೆ ಆರಂಭವಾಗಿದೆ. ಹೀಗಿರುವಾಗಲೇ ಹಾಲಿ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ಬಿಗ್ ಶಾಕ್ ಎದುರಾಗಿದೆ. ಏನದು ಎನ್ನುವ ನಿಮ್ಮ ಕುತೂಹಲಕ್ಕೆ ಇಲ್ಲಿದೆ ನೋಡಿ ಉತ್ತರ

Cricket Mar 4, 2024, 11:40 AM IST

World Cup 2023 New Zealand won the match and boundary count as well against England kvnWorld Cup 2023 New Zealand won the match and boundary count as well against England kvn

'ಬೌಂಡರಿ ಕೌಂಟ್' ಲೆಕ್ಕದಲ್ಲೇ ಇಂಗ್ಲೆಂಡ್‌ಗೆ ಹೀನಾಯ ಸೋಲುಣಿಸಿದ ಕಿವೀಸ್; ವಿಶ್ವಕಪ್ ಫೈನಲ್ ಸೋಲಿನ ಲೆಕ್ಕ ಚುಕ್ತಾ

ಬೆಂಗಳೂರು: 13ನೇ ಆವೃತ್ತಿಯ ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಗೆ ಅಧಿಕೃತ ಚಾಲನೆ ಸಿಕ್ಕಿದೆ. ಹಾಲಿ ಚಾಂಪಿಯನ್ ಇಂಗ್ಲೆಂಡ್ ಎದುರಿನ ಉದ್ಘಾಟನಾ ಪಂದ್ಯದಲ್ಲಿ ನ್ಯೂಜಿಲೆಂಡ್ ತಂಡವು 9 ವಿಕೆಟ್ ಭರ್ಜರಿ ಜಯ ಸಾಧಿಸುವ ಮೂಲಕ ಶುಭಾರಂಭ ಮಾಡಿದೆ. ಇದಷ್ಟೇ ಅಲ್ಲದೇ ಕಳೆದ ವಿಶ್ವಕಪ್ ಫೈನಲ್ ಪಂದ್ಯದ ಸೋಲಿನ ಸೇಡು ತೀರಿಸಿಕೊಂಡಿದೆ. ಇದರ ಜತೆಗೆ ಬೌಂಡರಿ ಕೌಂಟ್‌ ಲೆಕ್ಕ ಕೂಡಾ ಚುಕ್ತಾ ಆಗಿದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.
 

Cricket Oct 6, 2023, 3:50 PM IST

IPL 2023 Devon Conway unbeaten fifty Powers CSK set 201 runs target to Punjab Kings kvnIPL 2023 Devon Conway unbeaten fifty Powers CSK set 201 runs target to Punjab Kings kvn

IPL 2023: ಡೆವೊನ್‌ ಕಾನ್‌ವೇ ಸ್ಪೋಟಕ ಫಿಫ್ಟಿ; ಪಂಜಾಬ್‌ಗೆ ಕಠಿಣ ಗುರಿ

ಪಂಜಾಬ್‌ಗೆ ಗೆಲ್ಲಲು 201 ರನ್ ಗುರಿ ನೀಡಿದ ಸಿಎಸ್‌ಕೆ
ಸ್ಪೋಟಕ ಅರ್ಧಶತಕ ಸಿಡಿಸಿದ ಆರಂಭಿಕ ಬ್ಯಾಟರ್ ಕಾನ್‌ವೇ
ಸತತ ಎರಡು ಸಿಕ್ಸರ್ ಚಚ್ಚಿದ ಎಂ ಎಸ್ ಧೋನಿ

Cricket Apr 30, 2023, 5:23 PM IST

IND vs NZ Devon Conway Daryl Mitchell help New zealand to set 177 run target to Team India in 1st t20 Ranchi ckmIND vs NZ Devon Conway Daryl Mitchell help New zealand to set 177 run target to Team India in 1st t20 Ranchi ckm

IND vs NZ ಮೊದಲ ಟಿ20ಯಲ್ಲಿ ಕಿವೀಸ್ ದಿಟ್ಟ ಹೋರಾಟ, ಭಾರತಕ್ಕೆ 177ರನ್ ಟಾರ್ಗೆಟ್!

ಭಾರತ ದಿಟ್ಟ ಬೌಲಿಂಗ್ ಪ್ರದರ್ಶನದ ನಡುವೆಯೂ ನ್ಯೂಜಿಲೆಂಡ್ ಮೊದಲ ಟಿ20 ಪಂದ್ಯದಲ್ಲಿ  176 ರನ್ ಸಿಡಿಸುವಲ್ಲಿ ಯಶಸ್ವಿಯಾಗಿದೆ. 

Cricket Jan 27, 2023, 8:45 PM IST

ICC T20 World Cup 2022 Devon Conway Unbeaten 92 Powers New Zealand set 201 target to Australia kvnICC T20 World Cup 2022 Devon Conway Unbeaten 92 Powers New Zealand set 201 target to Australia kvn

T20 World Cup: ಆ್ಯಲೆನ್, ಕಾನ್‌ವೇ ಸ್ಪೋಟಕ ಬ್ಯಾಟಿಂಗ್, ಆಸೀಸ್‌ಗೆ ಕಠಿಣ ಗುರಿ ನೀಡಿದ ಕಿವೀಸ್‌..!

* ಐಸಿಸಿ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಆಸೀಸ್‌ಗೆ ಸವಾಲಿನ ಗುರಿ 
* ಕಿವೀಸ್ ಪರ ಸ್ಪೋಟಕ ಬ್ಯಾಟಿಂಗ್ ನಡೆಸಿದ ಫಿನ್ ಆ್ಯಲೆನ್, ಡೆವೊನ್ ಕಾನ್‌ವೇ
* ಅಜೇಯ 92 ರನ್ ಬಾರಿಸಿ ಅಬ್ಬರಿಸಿದ ಕಾನ್‌ವೇ

Cricket Oct 22, 2022, 2:26 PM IST

MS Dhoni and other CSK players traditional look in Devon Conway desi pre wedding party kvnMS Dhoni and other CSK players traditional look in Devon Conway desi pre wedding party kvn

Devon Conway ಪ್ರೀ ವೆಡ್ಡಿಂಗ್ ಪಾರ್ಟಿ: ಟ್ರೆಡಿಷನಲ್‌ ಲುಕ್‌ನಲ್ಲಿ CSK ಆಟಗಾರರು ಶೈನಿಂಗ್..!

ಐಪಿಎಲ್ 2022 (IPL 2022) ರಲ್ಲಿ, ಎಲ್ಲಾ ತಂಡಗಳು ಟೇಬಲ್ ಪಾಯಿಂಟ್‌ಗಳ ಅಗ್ರಸ್ಥಾನವನ್ನು ತಲುಪಲು ತಮ್ಮ ಅತ್ಯುತ್ತಮ ಪ್ರಯತ್ನ ಮಾಡುತ್ತಿವೆ. ಮತ್ತೊಂದೆಡೆ ಮೈದಾನದ ಹೊರಗೆ ಆಟಗಾರರ ಮೋಜು ಮಸ್ತಿಯ  ಫೋಟೋಗಳು, ವಿಡಿಯೋಗಳೂ ಹೊರಬರುತ್ತಿವೆ. ಹಾಲಿ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ಆಟಗಾರ (CSK) ಡೆವೊನ್ ಕಾನ್ವೆ (Devon Conway) ಪ್ರೀ ವೆಡ್ಡಿಂಗ್ ಪಾರ್ಟಿ ಅನ್ನು ಆಯೋಜಿಸಿದ್ದಾರೆ. CSK ತಂಡದ ಎಲ್ಲಾ ಆಟಗಾರರು ಈ ಪಾರ್ಟಿಯಲ್ಲಿ ಭಾಗವಹಿಸಿದ್ದರು. ಈ ಎಲ್ಲಾ ಆಟಗಾರರು ಚೆನ್ನೈನ ಸಾಂಪ್ರದಾಯಿಕ ಉಡುಗೆಯಲ್ಲಿ ಕಾಣಿಸಿಕೊಂಡಿದ್ದು ದೊಡ್ಡ ವಿಷಯ. 

Cricket Apr 21, 2022, 9:44 PM IST

Chennai Super Kings batter Devon Conway leaves IPL for his wedding kvnChennai Super Kings batter Devon Conway leaves IPL for his wedding kvn

IPL 2022: ಚೆನ್ನೈ ಸೂಪರ್ ಕಿಂಗ್ಸ್‌ ತಂಡದಿಂದ ಹೊರಗುಳಿದ ಸ್ಟಾರ್ ಕ್ರಿಕೆಟಿಗ..?

* ಸತತ ಸೋಲುಗಳಿಂದ ಕಂಗೆಟ್ಟಿರುವ ಸಿಎಸ್‌ಕೆ

* ಸಿಎಸ್‌ಕೆ ತಂಡದಿಂದ ಒಂದು ವಾರ ಹೊರಬಿದ್ದ ಡೆವೊನ್‌ ಕಾನ್‌ವೇ

* ಸಿಎಸ್‌ಕೆ ತಂಡಕ್ಕಿಂದು ಮುಂಬೈ ಇಂಡಿಯನ್ಸ್‌ ಸವಾಲು

Cricket Apr 21, 2022, 4:09 PM IST

Ban vs NZ Devon Conway Century Anchors New Zealand against Bangladesh in 1st Test kvnBan vs NZ Devon Conway Century Anchors New Zealand against Bangladesh in 1st Test kvn

Ban vs NZ: ಹೊಸ ವರ್ಷದ ಮೊದಲ ದಿನವೇ ಶತಕ ಚಚ್ಚಿದ ಡೆವೊನ್‌ ಕಾನ್‌ವೇ

ಇಲ್ಲಿನ ಬೇ ಓವಲ್‌ ಮೈದಾನದಲ್ಲಿ ಆರಂಭವಾದ ಮೊದಲ ಟೆಸ್ಟ್ ಪಂದ್ಯದಲ್ಲಿ ಟಾಸ್ ಗೆದ್ದ ಬಾಂಗ್ಲಾದೇಶ ಮೊದಲು ಬೌಲಿಂಗ್ ಮಾಡುವ ತೀರ್ಮಾನ ತೆಗೆದುಕೊಂಡಿತು. ಆರಂಭದಲ್ಲೇ ನಾಯಕ ಟಾಮ್ ಲೇಥಮ್‌ ಕೇವಲ ಒಂದು ರನ್ ಬಾರಿಸಿ ಶೌರಿಫುಲ್ ಇಸ್ಲಾಂ ಬೌಲಿಂಗ್‌ನಲ್ಲಿ ಲಿಟನ್‌ ದಾಸ್‌ಗೆ ಕ್ಯಾಚಿತ್ತು ಪೆವಿಲಿಯನ್‌ ಸೇರಿದರು. ಆರಂಭದಲ್ಲೇ ವಿಕೆಟ್ ಕಳೆದುಕೊಂಡು ಆಘಾತಕ್ಕೊಳಗಾಗಿ ಆತಿಥೇಯ ಕಿವೀಸ್‌ ತಂಡಕ್ಕೆ ವಿಲ್‌ ಯಂಗ್‌ ಹಾಗೂ ಡೆವೊನ್‌ ಕಾನ್‌ವೇ ಆಸರೆಯಾದರು.
 

Cricket Jan 1, 2022, 5:51 PM IST

Daryl Mitchell to replace Devon Conway in New Zealand squad for 2 match Test series against India kvnDaryl Mitchell to replace Devon Conway in New Zealand squad for 2 match Test series against India kvn

Ind vs NZ Test Series: ಭಾರತ ಎದುರಿನ ಟೆಸ್ಟ್ ಸರಣಿಗೆ ನ್ಯೂಜಿಲೆಂಡ್ ತಂಡದಲ್ಲಿ ಒಂದು ಮಹತ್ವದ ಬದಲಾವಣೆ..!

ಬೆಂಗಳೂರು: ಐಸಿಸಿ ಟಿ20 ವಿಶ್ವಕಪ್ (ICC T20 World Cup) ಟೂರ್ನಿ ಮುಕ್ತಾಯವಾಗುತ್ತಿದ್ದಂತೆಯೇ ನ್ಯೂಜಿಲೆಂಡ್ ತಂಡವು ಭಾರತ ಪ್ರವಾಸ ಕೈಗೊಳ್ಳಲಿದೆ. ಈ ವೇಳೆ ಮೊದಲಿಗೆ ಮೂರು ಪಂದ್ಯಗಳ ಟಿ20 ಸರಣಿ ಹಾಗೂ 2 ಪಂದ್ಯಗಳ ಟೆಸ್ಟ್ ಸರಣಿಯನ್ನಾಡಲಿದೆ. ಈಗಾಗಲೇ ಟಿ20 ಹಾಗೂ ಟೆಸ್ಟ್‌ ಸರಣಿಗೆ ನ್ಯೂಜಿಲೆಂಡ್ ತಂಡವನ್ನು (New Zealand Cricket Team) ಪ್ರಕಟಿಸಲಾಗಿದೆ. ಆದರೆ ಇದೀಗ ನ್ಯೂಜಿಲೆಂಡ್ ತಂಡದಿಂದ ಓರ್ವ ಸ್ಟಾರ್ ಆಟಗಾರ ಹೊರಬಿದ್ದಿದ್ದಾರೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.

Cricket Nov 14, 2021, 6:36 PM IST

New Zealand opener Devon Conway breaks Sourav Ganguly 25 year old record at Lords against England kvnNew Zealand opener Devon Conway breaks Sourav Ganguly 25 year old record at Lords against England kvn

ಲಾರ್ಡ್ಸ್‌ನಲ್ಲಿ ಗಂಗೂಲಿ ದಾಖಲೆ ಮುರಿದ ಡೆವೊನ್ ಕಾನ್‌ವೇ..!

ಈ ಮೊದಲು 1996ರಲ್ಲಿ ಭಾರತದ ಮಾಜಿ ನಾಯಕ ಸೌರವ್‌ ಗಂಗೂಲಿ ತಮ್ಮ ಪಾದಾರ್ಪಣಾ ಪಂದ್ಯವನ್ನು ಲಾರ್ಡ್ಸ್‌ನಲ್ಲಿ ಆಡಿ 131 ರನ್‌ ಗಳಿಸಿದ್ದರು. ಇದು ಲಾರ್ಡ್ಸ್‌ ಮೈದಾನದಲ್ಲಿ ಪಾದಾರ್ಪಣೆ ಮಾಡಿದ ಆಟಗಾರ ಬಾರಿಸಿದ ವೈಯುಕ್ತಿಕ ಗರಿಷ್ಠ ಸ್ಕೋರ್ ಎನಿಸಿತ್ತು.

Cricket Jun 4, 2021, 9:57 AM IST

IPL 2021 Hales Conway Guptill who can replace Ben Stokes in Rajasthan Royals kvnIPL 2021 Hales Conway Guptill who can replace Ben Stokes in Rajasthan Royals kvn

IPL 2021: ಈ ಮೂವರು ಆಟಗಾರರು ಬೆನ್ ಸ್ಟೋಕ್ಸ್‌ ಸ್ಥಾನ ತುಂಬಬಲ್ಲರು..!

ನವದೆಹಲಿ: ಗಾಯದ ಮೇಲೆ ಬರೆ ಎನ್ನುವಂತೆ ಮೊದಲ ಸೋಲಿನ ಶಾಕ್‌ನಿಂದ ಹೊರಬರುವ ಮುನ್ನವೇ ರಾಜಸ್ಥಾನ ರಾಯಲ್ಸ್‌ಗೆ ಮತ್ತೊಂದು ಶಾಕ್‌ ಎದುರಾಗಿದ್ದು ಸ್ಟಾರ್‌ ಆಲ್ರೌಂಡರ್‌ ಬೆನ್‌ ಸ್ಟೋಕ್ಸ್‌ ಗಾಯಗೊಂಡು 14ನೇ ಆವೃತ್ತಿಯ ಐಪಿಎಲ್ ಟೂರ್ನಿಯಿಂದ ಹೊರಬಿದ್ದಿದ್ದಾರೆ. ಇದೀಗ ಸ್ಟೋಕ್ಸ್‌ ಸ್ಥಾನ ತುಂಬಬಲ್ಲ ಆಟಗಾರರು ಯಾರು ಎನ್ನುವುದು ರಾಜಸ್ಥಾನ ರಾಯಲ್ಸ್‌ ತಂಡಕ್ಕೆ ಯಕ್ಷಪ್ರಶ್ನೆಯಾಗಿ ಕಾಡಲಾರಂಭಿಸಿದೆ.
ಬೆನ್‌ ಸ್ಟೋಕ್ಸ್‌ ಬದಲಿಗೆ ರಾಜಸ್ಥಾನ ರಾಯಲ್ಸ್‌ ತಂಡ ಕೂಡಿಕೊಳ್ಳಬಲ್ಲ ಸಂಭಾವ್ಯ ಮೂರು ಆಟಗಾರರ ವಿವರ ಇಲ್ಲಿದೆ ನೋಡಿ.
 

Cricket Apr 15, 2021, 6:31 PM IST