Asianet Suvarna News Asianet Suvarna News
13239 results for "

Bollywood

"
not Kashmir Shimla Rajasthan village Indias Top Tourist Villagenot Kashmir Shimla Rajasthan village Indias Top Tourist Village

ಕಾಶ್ಮೀರ-ಶಿಮ್ಲಾವಲ್ಲ, ಈ ಹಳ್ಳಿ ಬಾಲಿವುಡ್ ಶೂಟಿಂಗ್‌ಗೆ ಮೊದಲ ಆಯ್ಕೆ

ಕಾಶ್ಮೀರ, ಕೇರಳ ಮತ್ತು ಶಿಮ್ಲಾ ಹಿಂದಿಕ್ಕಿರುವ ರಾಜಸ್ಥಾನದ ಒಂದು ಪುಟ್ಟ ಗ್ರಾಮ ದೇವಮಾಲಿ ದೇಶದ ಅತ್ಯುತ್ತಮ ಪ್ರವಾಸಿ ಗ್ರಾಮವಾಗಿ ಹೊರಹೊಮ್ಮಿದೆ. ತನ್ನ ವಿಭಿನ್ನ ಸಂಪ್ರದಾಯಗಳು ಮತ್ತು ನೈಸರ್ಗಿಕ ಸೌಂದರ್ಯಕ್ಕೆ ಹೆಸರುವಾಸಿಯಾಗಿರುವ ಈ ಗ್ರಾಮಕ್ಕೆ ಪ್ರವಾಸೋದ್ಯಮ ಸಚಿವಾಲಯ ವಿಶೇಷ ಮಾನ್ಯತೆ ನೀಡಲಿದೆ.

Cine World Sep 21, 2024, 3:18 PM IST

alia bhatt reveals she and ranbir kapoor had fight over what raha will say first mama or papa rooalia bhatt reveals she and ranbir kapoor had fight over what raha will say first mama or papa roo

ರಾಹಾ ವಿಷ್ಯಕ್ಕೆ ನಡೆದಿತ್ತು ಆಲಿಯಾ – ರಣಬೀರ್ ಮಧ್ಯೆ ಜಗಳ, ರಾಹಾ ಮೊದಲು ಕರೆದಿದ್ದು ಯಾರನ್ನ?

ಬಾಲಿವುಡ್ ನ ಸ್ಟಾರ್ ಕಿಡ್ ರಾಹಾ ಏನೇ ಮಾಡಿದ್ರೂ ಸುದ್ದಿಯಾಗುತ್ತೆ. ಮುದ್ದು ಮುದ್ದಾಗಿರೋ ರಾಹಾ ಧ್ವನಿ ಕೇಳಿ ಕ್ಲೀನ್ ಬೋಲ್ಡ್ ಆಗಿರುವ ಅಭಿಮಾನಿಗಳಿಗೆ ಈಗ ಮತ್ತೊಂದು ಪ್ರಶ್ನೆಗೆ ಉತ್ತರ ಸಿಕ್ಕಿದೆ. ರಾಹಾ ಮೊದಲು ಅಪ್ಪ ಅಂದ್ಲಾ ಇಲ್ಲ ಅಮ್ಮ ಎಂದ್ಲಾ ಎಂಬುದನ್ನು ಆಲಿಯಾ ಹೇಳಿದ್ದಾರೆ.

Cine World Sep 21, 2024, 10:42 AM IST

Poonam Pandey looks hot in her new photoshoot pavPoonam Pandey looks hot in her new photoshoot pav

ಮತ್ತೊಮ್ಮೆ ಹಾಟ್ ಅವತಾರದಲ್ಲಿ ಕಾಣಿಸ್ಕೊಂಡು ಪಡ್ಡೆಗಳ ನಿದ್ದೆ ಕೆಡಿಸಿದ ಪೂನಂ ಪಾಂಡೆ…

ತನ್ನ ಸಾವಿನ ಸುದ್ದಿಯ ಮೂಲಕ ದೇಶದೆಲ್ಲೆಡೆ ಸುದ್ದಿ ಮಾಡಿದಂತಹ ನಟಿ ಪೂನಂ ಪಾಂಡೆ, ಇದೀಗ ತಮ್ಮ ಹಾಟ್ ಫೋಟೊಗಳ ಮೂಲಕ ಪಡ್ಡೆಗಳ ನಿದ್ದೆ ಕೆಡಿಸಿದ್ದಾರೆ. 
 

Cine World Sep 20, 2024, 9:34 PM IST

alia bhatt revealed her plan marry ranbir kapoor rooalia bhatt revealed her plan marry ranbir kapoor roo

ಕತ್ರಿನಾ ಜೊತೆ ರಣಬೀರ್ ಡೇಟಿಂಗ್, ವಿಷ್ಯ ಗೊತ್ತಿದ್ರೂ ಮದುವೆ ಕನಸು ಕಾಣ್ತಿದ್ದ ಆಲಿಯಾ

ಬಾಲಿವುಡ್ ಸ್ಟಾರ್ ಜೋಡಿ, ರಣಬೀರ್ ಕಪೂರ್ ಹಾಗೂ ಆಲಿಯಾ ಭಟ್. ಮದುವೆಯಾಗಿ ಎರಡು ವರ್ಷವಾಗಿದ್ರೂ ಅವರ ಲವ್ ಸ್ಟೋರಿ ಫ್ಯಾನ್ಸ್ ಗಮನ ಸೆಳೆಯುತ್ತದೆ. ಅದ್ರಲ್ಲೂ ಆಲಿಯಾ ಕಾನ್ಫೆಡೆನ್ಸನ್ನು ಅಭಿಮಾನಿಗಳು ಮೆಚ್ಚಿದ್ದಸಾರೆ. 

Cine World Sep 20, 2024, 3:29 PM IST

man and burqa woman threatened salman khan father Salim Khan mrqman and burqa woman threatened salman khan father Salim Khan mrq

ಬಿಷ್ಣೋಯಿಯನ್ನು ನಿಮ್ಮ ಬಳಿಗೂ ಕಳುಹಿಸಬೇಕಾ? ಸಲ್ಮಾನ್ ಖಾನ್ ತಂದೆಗೆ ಜೀವ ಬೆದರಿಕೆ

ಸಲ್ಮಾನ್ ಖಾನ್ ತಂದೆ ಸಲೀಂ ಬಳಿ ಬಂದ ಬುರ್ಖಾ  ಧರಿಸಿದಗ್ದ ಮಹಿಳೆ ಬಿಷ್ಣೋಯಿಯನ್ನು ನಿಮ್ಮ ಬಳಿಗೂ ಕಳುಹಿಸಬೇಕಾ? ಎಂದು ಬೆದರಿಕೆ ಹಾಕಿದ್ದಾಳೆ.

Cine World Sep 20, 2024, 10:21 AM IST

Prabhas Shocking Remuneration for Fauji Movie mrqPrabhas Shocking Remuneration for Fauji Movie mrq

'ಫೌಜಿ' ಚಿತ್ರಕ್ಕೆ ಪ್ರಭಾಸ್ ಪಡೆಯುತ್ತಿರುವ ಸಂಭಾವನೆ ಕೇಳಿ ಟಾಲಿವುಡ್ ಗಢಗಢ!

ಯಂಗ್ ರೆಬೆಲ್ ಸ್ಟಾರ್ ಪ್ರಭಾಸ್ ಕಲ್ಕಿ ಯಶಸ್ಸಿನೊಂದಿಗೆ ಮುನ್ನುಗ್ಗುತ್ತಿದ್ದಾರೆ. ಸತತವಾಗಿ ಪ್ಯಾನ್ ಇಂಡಿಯಾ ಸಿನಿಮಾಗಳಿಗೆ ಸಹಿ ಹಾಕುತ್ತಿದ್ದಾರೆ. ಈ ನಡುವೆ ಪ್ರಭಾಸ್ ಸಂಭಾವನೆ ಇದೀಗ ಚರ್ಚೆಯ ವಿಷಯವಾಗಿದೆ.

Cine World Sep 20, 2024, 7:22 AM IST

Abhishek Bachchan bought new Luxury apartment in Juhu Abhishek Bachchan bought new Luxury apartment in Juhu

ಜುಹುನಲ್ಲಿ ಮತ್ತೊಂದು ಐಷಾರಾಮಿ ಮನೆ ಖರೀದಿಸಿದ ಅಭಿಷೇಕ್ ಬಚ್ಚನ್

ಬಾಲಿವುಡ್ ನಟ ಅಭಿಷೇಕ್ ಬಚ್ಚನ್ ಮುಂಬೈನಲ್ಲಿ ಮತ್ತೊಂದು ಐಷಾರಾಮಿ ಮನೆಯನ್ನು ಖರೀದಿಸಿದ್ದಾರೆ. ಈ ಹೊಸ ಮನೆಯು ಅವರ ಕುಟುಂಬ ವಾಸಿಸುವ ಜಲ್ಸಾ ಬಳಿಯೇ ಇದೆ. ಈ ಮನೆ ಖರೀದಿಗೆ ಎಷ್ಟು ಖರ್ಚಾಗಿದೆ ಎಂಬುದು ಇನ್ನೂ ತಿಳಿದುಬಂದಿಲ್ಲ.

BUSINESS Sep 19, 2024, 9:00 PM IST

Triptii Dimri shares relatives told her parents No one will marry her after becoming an Actress sanTriptii Dimri shares relatives told her parents No one will marry her after becoming an Actress san

'ಅವಳನ್ನ ಯಾರ್‌ ಮದ್ವೆ ಆಗ್ತಾರೆ..' ನಟಿಯಾದ ಬಳಿಕ ತೃಪ್ತಿ ದಿಮ್ರಿ ತಂದೆಗೆ ಹೀಗೆ ಹೇಳಿದ್ರಂತೆ ಸಂಬಂಧಿಗಳು!

ಆನಿಮಲ್‌ ಸಿನಿಮಾದ ಬೋಲ್ಡ್‌ ದೃಶ್ಯದ ಬೆನ್ನಲ್ಲಿಯೇ ನಟಿ ತೃಪ್ತಿ ದಿಮ್ರಿ ಸಿನಿಮಾ ರಂಗದಲ್ಲಿ ಹಾಟ್‌ ಟಾಪಿಕ್‌ ಆಗಿ ಬಿಟ್ಟಿದ್ದರು. ಅವರ ನಟನೆ ಮಾತ್ರವಲ್ಲ, ಪ್ರೇಕ್ಷಕರು ಆಕೆಯ ಸೌದರ್ಯಕ್ಕೂ ಮಾರು ಹೋಗಿದ್ದರು.

Cine World Sep 19, 2024, 8:13 PM IST

Somy ali reveals apologizing to sangeeta bijlani breaking her marriage with salman khan rooSomy ali reveals apologizing to sangeeta bijlani breaking her marriage with salman khan roo

ಸೋಮಿ ಜೊತೆ ಸಿಕ್ಕಿಬಿದ್ದ ಸಲ್ಮಾನ್ ಖಾನ್: ಸಂಗೀತಾ ಜೊತೆ ಬ್ರೇಕಪ್‌ಗೆ ಆಯ್ತು ಕಾರಣ!

ಸಂಗೀತಾ ಬಿಜ್ಲಾನಿ ಹಾಗೂ ಸಲ್ಮಾನ್ ಖಾನ್ ಮದುವೆಗೆ ಅಡ್ಡಿಯಾಗಿದ್ದು ಸೋಮಿ ಅಲಿ. ಮದುವೆಗೆ ಒಂದು ತಿಂಗಳಿರುವಾಗ ಸಲ್ಮಾನ್ ದ್ರೋಹ ಸಂಗೀತಾಗೆ ಗೊತ್ತಾಗಿತ್ತು. ಎಲ್ಲ ಮುಗಿದ್ಮೇಲೆ ಸೋಮಿ, ಸಂಗೀತಾ ಬಳಿ ಕ್ಷಮೆ ಕೇಳಿದ್ರು. 
 

Cine World Sep 19, 2024, 11:36 AM IST

swara bhaskar says cji dy chandrachud has time for ganesh pooja with pm modi but no time to hear umar khalid case ravswara bhaskar says cji dy chandrachud has time for ganesh pooja with pm modi but no time to hear umar khalid case rav

ಮೋದಿ ಜೊತೆ ಗಣೇಶ ಪೂಜೆ ಮಾಡೋಕೆ ಸಮಯ ಇದೆ, ಉಮರ್‌ ಖಾಲಿದ್ ವಿಚಾರಣೆ ಮಾಡೋಕೆ ಆಗಲ್ವಾ? ಸಿಜೆಐಗೆ ಸ್ವರಾ ಭಾಸ್ಕರ್‌ ಆವಾಜ್‌!

ತಮ್ಮ ವಿವಾದಾತ್ಮ ಹೇಳಿಕೆಗಳಿಂದ ದೇಶಾದ್ಯಂತ ಸುದ್ದಿಯಾಗುವ ಬಾಲಿವುಡ್ ನಟಿ ಸ್ವರಾ ಭಾಸ್ಕರ್ ಇದೀಗ ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ 2020ರ ದೆಹಲಿ ಗಲಭೆ ಪಿತೂರಿ ನಡೆಸಿದ ಆರೋಪದಲ್ಲಿ ಬಂಧಿತನಾಗಿರುವ ಉಮರ್ ಖಾಲಿದ್ ಪರ ಬಹಿರಂಗವಾಗಿ ದನಿ ಎತ್ತಿರುವುದು, ದೇಶದ ನ್ಯಾಯಾಂಗ ವ್ಯವಸ್ಥೆ ಬಗ್ಗೆ ಪ್ರಶ್ನಿಸಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

India Sep 18, 2024, 9:07 PM IST

Bollywood actress Sangeeta Bijlani stuns in the age of 64 pavBollywood actress Sangeeta Bijlani stuns in the age of 64 pav

ಸಲ್ಲೂ ಭಾಯ್ ಮಾಜಿ ಗರ್ಲ್’ಫ್ರೆಂಡ್, ಸ್ಟಾರ್ ಕ್ರಿಕೆಟಿಗನ ಮಾಜಿ ಪತ್ನಿಯಾಗಿದ್ದ ಈ ನಟಿ ವಯಸ್ಸು 64 ಆದ್ರೂ ಹೇಗಿದ್ದಾರೆ ನೋಡಿ

ಬಾಲಿವುಡ್ ನ ಸುರಸುಂದರಿ, 80ರ ದಶಕದ ಮಿಸ್ ಇಂಡಿಯಾ ವಿಜೇತೆ, ಸಲ್ಮಾನ್ ಖಾನ್ ಮೊದಲ ಗರ್ಲ್ ಫ್ರೆಂಡ್ ಸಂಗೀತ ಬಿಜಲಾನಿ ಈ ವಯಸಲ್ಲೂ ಹೇಗಿದ್ದಾರೆ ನೋಡಿ. 
 

Cine World Sep 18, 2024, 6:02 PM IST

Aamir Khan had revealed in KWK show that  a girl  told him she wanted to sleep with him sucAamir Khan had revealed in KWK show that  a girl  told him she wanted to sleep with him suc

ನಿನ್ನ ಜೊತೆ ಮಲಗಬೇಕು ಎಂದು ಆ ಹುಡುಗಿ ನೇರವಾಗೇ ಕೇಳಿದ್ಲು, ಆಮೇಲೆ... ಆಮೀರ್​ ಮಾತಿಗೆ ಪತ್ನಿ ಶಾಕ್​!

ಒಬ್ಬ ಹುಡುಗಿ ಆಮೀರ್​ ಖಾನ್​ ಬಳಿ ಬಂದು ನಿಮ್ಮ ಜೊತೆ ನಾನು ಮಲಗಬೇಕು ಎಂಬ ಆಸೆ ವ್ಯಕ್ತಪಡಿಸಿದ್ದಳಂತೆ! ಈ ವಿಷಯವನ್ನು ಪತ್ನಿ ಕಿರಣ್​ ರಾವ್​ ಎದುರೇ ನಟ ಹೇಳಿದಾಗ ರಿಯಾಕ್ಷನ್​ ಹೇಗಿತ್ತು ನೋಡಿ...
 

Cine World Sep 18, 2024, 2:19 PM IST

ishwarya rai inspired doll goes viral on social media rooishwarya rai inspired doll goes viral on social media roo

ಇದು ಗೊಂಬೆಯಲ್ಲ ಭೂತ, ಐಶ್ವರ್ಯ ರೈ ಡಾಲ್ ನೋಡಿ ನೆಟ್ಟಿಗರು ಗರಂ

 ಬಾಲಿವುಡ್ ನಟಿ ಐಶ್ವರ್ಯ ರೈ ಬಚ್ಚನ್ ಗೆ ವಯಸ್ಸಾಗೋದೇ ಇಲ್ಲ. ಮಗಳು ಬೆಳೆದು ನಿಂತ್ರೂ ತಾಯಿ ಈಗ್ಲೂ ಅಭಿಮಾನಿಗಳ ನಿದ್ರೆ ಕದಿಯುವಷ್ಟು ಸುಂದರವಾಗಿದ್ದಾರೆ. ಸೈಮಾದಲ್ಲಿ ಐಶ್ ಮಿಂಚಿದ್ರೆ ಇತ್ತ ಅವರ ಗೊಂಬೆಯೊಂದು ಸುದ್ದಿ ಮಾಡ್ತಿದೆ.  
 

Cine World Sep 18, 2024, 10:33 AM IST

Tamil actor Suriya will join the acclaimed Dhoom 4 mrqTamil actor Suriya will join the acclaimed Dhoom 4 mrq

DHOOM 4 ಚಿತ್ರಕ್ಕೆ ಸೌತ್ ಸೂಪರ್ ಸ್ಟಾರ್ ಬಹುತೇಕ ಆಯ್ಕೆ; ಇಲ್ಲಿ ವಿಲನ್‌ ಆಗ್ತಾನೆ ಹೀರೋ!

ಬಾಲಿವುಡ್ ಸೂಪರ್ ಹಿಟ್ ಸಿನಿಮಾಗಳಲ್ಲಿ ಧೂಮ್ ಸಹ ಸೇರುತ್ತದೆ. ಈಗಾಗಲೇ ಧೂಮ್ ಚಿತ್ರದ ಮೂರು ಸರಣಿಗಳೂ ಸಹ ಬಾಕ್ಸ್ ಆಫಿಸ್‌ ದೋಚಿದ್ದವು. ಸಸ್ಪೆನ್ಸ್, ಥ್ರಿಲ್ಲರ್ ಕಥೆ ಹೊಂದಿರುವ ಧೂಮ್ ಸಿನಿಮಾಗಳ ಹಾಡುಗಳು ಸಹ ಸೂಪರ್ ಹಿಟ್ ಸಾಲಿಗೆ ಸೇರುತ್ತವೆ. 

Cine World Sep 17, 2024, 2:29 PM IST

Sherlyn Chopra reveals she slept with men for work and money gowSherlyn Chopra reveals she slept with men for work and money gow

ಕಷ್ಟವಿದ್ದಾಗ ಹಣಕ್ಕಾಗಿ ಪುರುಷರ ಜೊತೆ ಮಲಗುತ್ತಿದ್ದೆ ಸತ್ಯ ಬಹಿರಂಗಪಡಿಸಿದ ಬೋಲ್ಡ್ ಬೆಡಗಿ ಶರ್ಲಿನ್ ಚೋಪ್ರಾ!

2012 ರಲ್ಲಿ ಶರ್ಲಿನ್ ಚೋಪ್ರಾ ಸರಣಿ ಟ್ವೀಟ್‌ ಮಾಡಿ ಅಚ್ಚರಿಯ ಹೇಳಿಕೆಗಳನ್ನು ನೀಡಿದ್ದರು. ಹಣಕ್ಕಾಗಿ, ಲೈಂಗಿಕತೆಗಾಗಿ ಹಲವಾರು ಜನರು ತನ್ನನ್ನು ಹೇಗೆ ಬಳಸಿಕೊಂಡರು ಮತ್ತು ತನ್ನ ಕಷ್ಟದ ಸಮಯದಲ್ಲಿ ಹಣಕ್ಕಾಗಿ ಹೇಗೆ ಒಪ್ಪಿಕೊಂಡೆ ಎಂಬುದರ ಕುರಿತು ಅವರು ತಿಳಿಸಿದ್ದರು.

Cine World Sep 17, 2024, 2:12 PM IST