Asianet Suvarna News Asianet Suvarna News
140 results for "

3rd Wave

"
Risk If Ignore on the 8th day of Covid Positive Says Dr Anil Kumar Avulappa grgRisk If Ignore on the 8th day of Covid Positive Says Dr Anil Kumar Avulappa grg

Corona 3rd Wave: ಕೋವಿಡ್‌ ಕಾಣಿಸಿಕೊಂಡ 8ನೇ ದಿನ ನಿರ್ಲಕ್ಷಿಸಿದರೆ ಅಪಾಯ ಫಿಕ್ಸ್

*   ಕೋವಿಡ್‌ನ ರೋಗ ಲಕ್ಷಣ ಕಾಣಿಸಿಕೊಂಡ ದಿನ ಸರಿಯಾಗಿ ನೆನಪಿನಲ್ಲಿಟ್ಟುಕೊಳ್ಳಬೇಕು
*   ಉಸಿರಾಟದ ಸಮಸ್ಯೆ ಕಾಣಿಸಿಕೊಂಡರೆ ತಕ್ಷಣ ಚಿಕಿತ್ಸೆ ಪಡೆಯುವುದು ಅನಿವಾರ್ಯ 
*   ಮನೆ ಬಾಗಿಲಿಗೆ ತೆರಳಿ ಸೋಂಕಿತರ ತಪಾಸಣೆ
 

state Jan 23, 2022, 11:04 AM IST

Coronavirus Does Not Much Harm Pregnant Women on Covid 3rd Wave in Bengaluru grgCoronavirus Does Not Much Harm Pregnant Women on Covid 3rd Wave in Bengaluru grg

Covid 3rd Wave: ಗರ್ಭಿಣಿಯರಿಗೆ ಹೆಚ್ಚು ಕಾಡದ ವೈರಸ್‌..!

*   ಘೋಷಾ ಆಸ್ಪತ್ರೆಯಿಂದ ಸಿಹಿ ಸುದ್ದಿ
*   ಆಸ್ಪತ್ರೆಗೆ ದಾಖಲಾಗುತ್ತಿರುವ ಸೋಂಕಿತ ಗರ್ಭಿಣಿಯರ ಸಂಖ್ಯೆಯೂ ಇಳಿಮುಖ
*   2ನೇ ಅಲೆಯಲ್ಲಿ 30 ಗರ್ಭಿಣಿಯರ ಸಾವು

Karnataka Districts Jan 23, 2022, 6:07 AM IST

Covid 3rd Wave With Low Severity and High Recovery Rate says CM Bommai hlsCovid 3rd Wave With Low Severity and High Recovery Rate says CM Bommai hls
Video Icon

Covid 3rd Wave: ಪರಿಣಾಮ ಕಡಿಮೆ, ರಿಕವರಿ ರೇಟ್ ಹೆಚ್ಚು, ಆತಂಕವಿಲ್ಲ: ಸಿಎಂ ಬೊಮ್ಮಾಯಿ

3 ನೇ ಅಲೆಯಲ್ಲಿ (3rd Wave) ಪರಿಣಾಮ ಕಡಿಮೆ, ರಿಕವರಿ ರೇಟ್ ಹೆಚ್ಚು, ತಜ್ಞರು, ಆರೋಗ್ಯ ಅಧಿಕಾರಿಗಳ ಸಲಹೆಯಂತೆ ವೀಕೆಂಡ್ ಕರ್ಫ್ಯೂ ರದ್ದು ಮಾಡಿದ್ದೇವೆ. ಜೀವವೂ ಉಳಿಯಬೇಕು, ಜೀವನವೂ ನಡೆಯಬೇಕು. ಹಾಗಾಗಿ ನೈಟ್ ಕರ್ಫ್ಯೂ ಮುಂದುವರೆಸಿದ್ದೇವೆ' ಎಂದು ಸಿಎಂ ಬೊಮ್ಮಾಯಿ ಹೇಳಿದ್ದಾರೆ. 

state Jan 22, 2022, 3:01 PM IST

Covid 19 deaths significantly less in 3rd wave than in second wave Centre gvdCovid 19 deaths significantly less in 3rd wave than in second wave Centre gvd

Covid-19 Crisis: ಕೊರೋನಾ 2ನೇ ಅಲೆಗಿಂತ 3ನೇ ಅಲೆ ತೀವ್ರತೆ ಕಮ್ಮಿ: ಕೇಂದ್ರ ಸರ್ಕಾರ

ಒಮಿಕ್ರೋನ್‌ ಸೋಂಕಿನ ಅಬ್ಬರ ಪರಿಣಾಮ ದೇಶದಲ್ಲಿ 3ನೇ ಅಲೆ ಆರಂಭವಾಗಿದೆ. ಆದರೂ 3ನೇ ಅಲೆಯಲ್ಲಿ ಈ ಹಿಂದಿನ 2ನೇ ಅಲೆಗಿಂತ ಆಸ್ಪತ್ರೆಗೆ ದಾಖಲಾಗುವವರ ಪ್ರಮಾಣ ಮತ್ತು ಸಾವಿನ ದರ ಕಡಿಮೆ ಇದೆ ಎಂದು ಕೇಂದ್ರ ಸರ್ಕಾರ ಗುರುವಾರ ಸಮಾಧಾನದ ಸಮಾಚಾರ ನೀಡಿದೆ.

India Jan 21, 2022, 2:30 AM IST

BBMP Ready to Face Corona 3rd Wave in Bengaluru grgBBMP Ready to Face Corona 3rd Wave in Bengaluru grg
Video Icon

Covid-19 Crisis: ಕೊರೋನಾ 3ನೇ ಅಲೆ ಎದುರಿಸಲು ಬಿಬಿಎಂಪಿ ಸನ್ನದ್ಧ

*  ಬೆಂಗಳೂರಿನಲ್ಲಿ 28,067 ಬೆಡ್‌ಗಳ ವ್ಯವಸ್ಥೆ
*  ಖಾಸಗಿ ಆಸ್ಪತ್ರೆಗಳಲ್ಲಿ ಕೋವಿಡ್‌ ಚಿಕಿತ್ಸೆಗೆ ದರ ನಿಗದಿ 
*  ದರ ನಿಗದಿ ಉಲ್ಲಂಘಿಸಿದರೆ ಕಠಿಣ ಕ್ರಮ 

Karnataka Districts Jan 20, 2022, 10:40 AM IST

Less Hospitalization Death Rate in Covid 19 Third Wave hlsLess Hospitalization Death Rate in Covid 19 Third Wave hls
Video Icon

Covid 3rd Wave: ರಾಜ್ಯದಲ್ಲಿ ಸೋಂಕು ಹೆಚ್ಚು, ಸಾವು ಕಡಿಮೆ, ಸಮಾಧಾನ ಕೊಟ್ಟ 3 ನೇ ಅಲೆ

ರಾಜ್ಯದಲ್ಲಿ ಕೊರೊನಾ ಸೋಂಕು (CoronaVirus) ಹೆಚ್ಚಾಗುತ್ತಿದೆ ಆದರೆ ಸಾವಿನ ಪ್ರಮಾಣ ಕಡಿಮೆ ಇರುವುದು ಸಮಾಧಾನಕರ ವಿಚಾರ. ಕೊರೊನಾ 3 ನೇ ಅಲೆ ಜಾಸ್ತಿ ಪ್ರಾಣ ಹಾನಿ ಮಾಡುತ್ತಿಲ್ಲ. ಐಸಿಯು ಬೆಡ್, ಆಕ್ಸಿಜನ್‌ಗೆ ಪರದಾಟವಿಲ್ಲ. 

state Jan 19, 2022, 5:00 PM IST

Asianet Suvarna Focus Combating Covid 3rd Wave The Way Forward podAsianet Suvarna Focus Combating Covid 3rd Wave The Way Forward pod
Video Icon

Covid Threat: ಕೊರೋನಾ ಅಬ್ಬರದ ಭಯಾನಕ ಸುದ್ದಿ ನಡುವೆ ಸಿಕ್ತು ಗುಡ್‌ನ್ಯೂಸ್!

ಕೊರೋನಾ ರಣಕೇಕೆಗೆ ಬ್ರೇಕ್ ಹಾಕುತ್ತಾ ಸರ್ಕಾರದ ಕಠಿಣ ನಿಯಮ? ಎಲ್ಲಾ ಜ್ವರ, ನೆಗಡಿ, ಕೆಮ್ಮಷ್ಟೇ... ಕೊರೋನಾ ಅಲ್ಲ ಅಂತಿದ್ದಾರೆ ಆರೋಗ್ಯ ಸಚಿವರು. ಹಾಗಾಧ್ರೆ ಅವರ ಮಾತಿನಲ್ಲಿದ್ದ ಗುಟ್ಟೇನು? ಮೂರು ದಿನಕ್ಕೊಮ್ಮೆ ಸಿಎಂ ಭೇಟಿ ಯಾಕೆ? ತಜ್ಞರು ಕೊಟ್ಟ ವಾರ್ನಿಂಗ್ ಏನು? ಭಯಾನಕ ಸುದ್ದಿಗಳ ಮಧ್ಯೆ ಸಿಕ್ಕ ಗುಡ್‌ನ್ಯೂಸ್ ಏನು

India Jan 18, 2022, 4:47 PM IST

Health Dept Commissioner Randeep D says Next 1 Week Crucial in Combating Covid 3rd Wave hlsHealth Dept Commissioner Randeep D says Next 1 Week Crucial in Combating Covid 3rd Wave hls
Video Icon

Covid 19: ಇನ್ನೂ 1 ವಾರ ನಿರ್ಣಾಯಕ ದಿನಗಳು, ಬಳಿಕ ಕರ್ಫ್ಯೂ ಬದಲಾವಣೆ: ಆರೋಗ್ಯ ಇಲಾಖೆ

ರಾಜ್ಯಾದ್ಯಂತ ಕೊರೊನಾ ಸೋಂಕು (Covid 19) ಏರಿಕೆಯಾಗುತ್ತಿದೆ. ಇನ್ನೂ ಒಂದು ವಾರವೇ ನಮಗೆ ನಿರ್ಣಾಯಕ ದಿನ, ಸರ್ಕಾರದ ನಿರ್ಧಾರವೇ ಅಂತಿಮ' ಎಂದು ಆರೋಗ್ಯ ಇಲಾಖೆ (Health Department) ಆಯುಕ್ತ ರಂದೀಪ್ ಹೇಳಿದ್ದಾರೆ. 

state Jan 18, 2022, 3:34 PM IST

Third Wave Not Harmful No Need of Curfews Lock downs CT Ravi hlsThird Wave Not Harmful No Need of Curfews Lock downs CT Ravi hls
Video Icon

Weekend Curfew: ವೀಕೆಂಡ್‌ ಕರ್ಫ್ಯೂ, ಲಾಕ್‌ಡೌನ್‌ಗೆ ಸಿ ಟಿ ರವಿ ವಿರೋಧ

 ವೀಕೆಂಡ್ ಕರ್ಫ್ಯೂ (Weekend Curfew) ಲಾಕ್‌ಡೌನ್‌ಗೆ (Lockdown) ಬಿಜೆಪಿಯಲ್ಲೇ ವಿರೋಧ ವ್ಯಕ್ತವಾಗಿದೆ. ಪ್ರತಾಪ್ ಸಿಂಹ ಆಯ್ತು ಸಿ ಟಿ ರವಿ (CT Ravi) ಕೂಡಾ ವಿರೋಧ ವ್ಯಕ್ತಪಡಿಸಿದ್ದಾರೆ. 

state Jan 18, 2022, 2:03 PM IST

Temples in Karnataka Full of activities  Crowded Even though Closed amid Covid 19 Spike mnjTemples in Karnataka Full of activities  Crowded Even though Closed amid Covid 19 Spike mnj

Covid 19 3rd Wave: ರಾಜ್ಯದಲ್ಲಿ ದೇಗುಲ ಬಂದ್‌ ಆಗಿದ್ದರೂ ಜನ ‘ಜಾತ್ರೆ!’

*ಬಾದಾಮಿ ಬನಶಂಕರಿಯಲ್ಲಿ ರಥೋತ್ಸವ, 
*ಜನಸಾಗರ, ಪೊಲೀಸರಿಂದ ಲಾಠಿಚಾರ್ಜ್, 
*ಹುಲಿಗಿ, ಹಂಪಿ, ಮೈಲಾರಕ್ಕೂ ಭಕ್ತರ ದಂಡು
 

state Jan 18, 2022, 10:32 AM IST

Reduced R Value of Covid Propagation in India grgReduced R Value of Covid Propagation in India grg

Corona 3rd Wave: ಕೋವಿಡ್‌ ಪ್ರಸರಣದ ಆರ್‌ ವ್ಯಾಲ್ಯೂ ಇಳಿಕೆ: 3ನೇ ಅಲೆ ತಗ್ಗಿದ ಸೂಚನೆಯೆ?

*   ದೇಶದಲ್ಲಿ ಜ.6ಕ್ಕೆ 4 ಇದ್ದ ಆರ್‌ ವ್ಯಾಲ್ಯೂ ಈಗ 2.2ಕ್ಕೆ ಇಳಿಕೆ
*   ಕೋವಿಡ್‌ 3ನೇ ಅಲೆ ಜನವರಿ ಮಧ್ಯಭಾಗದಲ್ಲಿ ತನ್ನ ತುತ್ತತುದಿಗೆ 
*   2.2ಕ್ಕೆ ಇಳಿದಿರುವುದು ಸೋಂಕು ಇಳಿಮುಖವಾಗುತ್ತಿರುವುದರ ಸೂಚಕ
 

India Jan 17, 2022, 4:45 AM IST

Udupi Children Constitute Major Share Among Covid Positive Cases gvdUdupi Children Constitute Major Share Among Covid Positive Cases gvd
Video Icon

Covid 3rd Wave: ಉಡುಪಿಯ ಶಾಲೆಗಳಲ್ಲಿ ಕೊರೋನಾ ಸ್ಫೋಟ: 1293 ಮಕ್ಕಳಿಗೆ ಸೋಂಕು

ಕರ್ನಾಟಕದ ಬಹುತೇಕ ಜಿಲ್ಲೆಗಳಲ್ಲಿ ಮಹಾಮಾರಿ ಕೊರೋನಾ ವೈರಸ್ ಪ್ರಕರಣಗಳ ಸಂಖ್ಯೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದೆ. ಉಡುಪಿ ಜಿಲ್ಲೆಯ ಶಾಲೆಗಳಲ್ಲಿ ಇದೀಗ ಕೊರೋನಾ ಸೋಂಕು ಸ್ಫೋಟವಾಗಿದೆ. ಜನವರಿ ಆರಂಭದಿಂದ ಇಲ್ಲಿಯವರೆಗೂ 1293 ಮಕ್ಕಳಿಗೆ ಕೊರೊನಾ ತಗುಲಿದ್ದು, ಈಗ ಆತಂಕಕ್ಕೆ ಎಡೆ ಮಾಡಿದೆ. 

state Jan 15, 2022, 9:41 PM IST

Children Getting More Infected By Covid During 3rd WaveChildren Getting More Infected By Covid During 3rd Wave

Covid 3rd Wave: ಮೂರನೇ ಅಲೆಯಿಂದ ಮಕ್ಕಳಿಗೇ ಹೆಚ್ಚು ಅಪಾಯ ಯಾಕೆ ?

ಕಣ್ಣಿಗೆ ಕಾಣದ ಸಣ್ಣ ಅಣುವೊಂದು ಜನ ಜೀವನನ್ನೇ ಅಲ್ಲೋಲಕಲ್ಲೋಲವಾಗಿಸಿದೆ. ಕೊರೋನಾ (Corona) ಒಂದನೇ ಅಲೆಯಾಯ್ತು, ಎರಡನೇ ಅಲೆಯಾಯ್ತು, ಈಗ ಮೂರನೇ ಅಲೆಯೂ ವಕ್ಕರಿಸಿಕೊಂಡಿದೆ. ಕೋವಿಡ್ ಮೂರನೇ ಅಲೆಯಲ್ಲಿ ಮಕ್ಕಳಿಗೇ (Children) ಹೆಚ್ಚು ಅಪಾಯ (Danger) ಅಂತಾರೆ ಅದೆಷ್ಟು ನಿಜ.

Health Jan 15, 2022, 4:46 PM IST

Rural Areas Affected by Covid Third Wave 282 Villages in Danger Zone hlsRural Areas Affected by Covid Third Wave 282 Villages in Danger Zone hls
Video Icon

Covid 3rd Wave: ನಗರಗಳ ಜೊತೆ ಹಳ್ಳಿಗಳಲ್ಲೂ ಹೆಚ್ಚಿದ ಕೊರೊನಾ ಸೋಂಕು, ಮೂಡಿದೆ ಆತಂಕ

ನಗರಗಳಲ್ಲಷ್ಟೇ ಅಲ್ಲ, ಹಳ್ಳಿ ಹಳ್ಳಿಗಳಲ್ಲೂ ಕೊರೊನಾ ಸೋಂಕಿನ ಆತಂಕ ಹೆಚ್ಚಾಗುತ್ತಿದೆ. ಈಗಾಗಲೇ ರಾಜ್ಯದಲ್ಲಿ ಕೇಸ್ 20 ಸಾವಿರ ದಾಟಿದೆ. 

state Jan 15, 2022, 3:12 PM IST

Karnataka Covid 19 Cases May Touch 50K Everyday If Not Controlled Warn Experts hlsKarnataka Covid 19 Cases May Touch 50K Everyday If Not Controlled Warn Experts hls
Video Icon

Covid 19: ನಿರ್ಲಕ್ಷ್ಯಿಸಿದರೆ ಪ್ರತಿ ನಿತ್ಯ 50 ಸಾವಿರ ಕೇಸ್ ಬರುವ ಸಾಧ್ಯತೆ ಇದೆ: ವಿಶಾಲ್ ರಾವ್

ಕೊರೋನಾ 3 ನೇ ಅಲೆಯಲ್ಲಿ (Corona 3rd Wave) ಕೊರೋನಾ ಜೀವಕ್ಕೇನೂ ಹಾನಿ ಮಾಡುವುದಿಲ್ಲ ನಿಜ, ಆದರೆ ಯಾರೂ ನಿರ್ಲಕ್ಷ್ಯ ಮಾಡಬಾರದು. ಕೊರೊನಾ ಹೆಚ್ಚಾದರೆ ನಿತ್ಯ 50 ಸಾವಿರ ಮಂದಿಗೆ ಸೋಂಕು ತಗುತ್ತದೆ : ವಿಶಾಲ್ ರಾವ್

state Jan 12, 2022, 9:53 AM IST