Asianet Suvarna News Asianet Suvarna News
22 results for "

108 Ambulance

"
Andhra CM Jagan flags off 1088 new ambulances to strengthen AP healthcare facilitiesAndhra CM Jagan flags off 1088 new ambulances to strengthen AP healthcare facilities

1088 ಆ್ಯಂಬುಲೆನ್ಸ್‌ಗಳಿಗೆ ಒಂದೇ ದಿನ ಜಗನ್‌ ಚಾಲನೆ

1088 ಆ್ಯಂಬುಲೆನ್ಸ್‌ಗಳಿಗೆ ಒಂದೇ ದಿನ ಜಗನ್‌ ಚಾಲನೆ|ಕರೆ ಮಾಡಿದ 20 ನಿಮಿಷದಲ್ಲಿ ಸೇವೆ| ಪ್ರತಿ 75000 ಜನರಿಗೆ ಒಂದು ವಾಹನ

India Jul 5, 2020, 8:08 AM IST

CM BS Yediyurappa calls deceased ambulance driver's wife Phakeerappa and consoledCM BS Yediyurappa calls deceased ambulance driver's wife Phakeerappa and consoled
Video Icon

ತಾಳಿ ಅಡವಿಟ್ಟು ಅಂತ್ಯಸಂಸ್ಕಾರ: ನೆರವಿನ ಭರವಸೆ ನೀಡಿದ ಸಿಎಂ

ಆರ್ಥಿಕ ಸಂಕಷ್ಟದಿಂದಾಗಿ ತಾಳಿ ಅಡವಿಟ್ಟು ಅಂತ್ಯ ಸಂಸ್ಕಾರ ಮಾಡಿದ ವಿಚಾರ ಮಾಧ್ಯಮದವರಿಂದ ತಿಳಿಯುತ್ತಿದ್ದಂತೆ ಫಕೀರಪ್ಪ ಪತ್ನಿಗೆ ಕರೆಮಾಡಿದ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಈಗಾಗಲೇ ಜಿಲ್ಲಾಧಿಕಾರಿಯವರ ಬಳಿ ಮಾತನಾಡಿದ್ದೇನೆ. ನೀವು ಸಮಾಧಾನವಾಗಿರಿ. ಸರ್ಕಾರದ ವತಿಯಿಂದ ಏನು ಮಾಡಲು ಸಾಧ್ಯವೋ ಅದನ್ನೆಲ್ಲವನ್ನು ಮಾಡುತ್ತೇನೆ ಎಂದು ಭರವಸೆ ನೀಡಿದ್ದಾರೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.

state Jun 1, 2020, 1:47 PM IST

108 Ambulance Collision to Ox Cart in Basavanabagevadi in Vijayapura District108 Ambulance Collision to Ox Cart in Basavanabagevadi in Vijayapura District

ಬಸವನಬಾಗೇವಾಡಿ: ವೇಗವಾಗಿ ಬಂದು ಎತ್ತಿನ ಚಕ್ಕಡಿಗೆ ಡಿಕ್ಕಿ ಹೊಡೆದ 108 ಆಂಬ್ಯುಲೆನ್ಸ್‌

ಎತ್ತಿನ ಚಕ್ಕಡಿಗೆ 108 ಆಂಬ್ಯುಲೆನ್ಸ್‌ ಡಿಕ್ಕಿ ಹೊಡೆದ ಪರಿಣಾಮ ಚಕ್ಕಡಿಯಲ್ಲಿದ್ದ 6 ಜನರು ಗಾಯಗೊಂಡ ಘಟನೆ ಪಟ್ಟಣದ ಸಮೀಪವಿರುವ ಜೈನಾಪೂರ ಕ್ರಾಸ್‌ ಹತ್ತಿರ ಬುಧವಾರ ಸಂಜೆ ಸಂಭ​ವಿ​ಸಿದೆ.
 

Karnataka Districts Feb 28, 2020, 12:56 PM IST

Pregnant Did Not Get 108 Ambulance in RaichurPregnant Did Not Get 108 Ambulance in Raichur

ಆರೋಗ್ಯ ಸಚಿವ ಶ್ರೀರಾಮುಲು ಜಿಲ್ಲೆಯಲ್ಲೇ ಆಂಬುಲೆನ್ಸ್ ಸಿಗದೇ ಗರ್ಭಿಣಿಯ ನರಳಾಟ

ರಾಯಚೂರು ಜಿಲ್ಲಾ ಉಸ್ತುವಾರಿ ಸಚಿವ ಹಾಗೂ ಆರೋಗ್ಯ ಸಚಿವ ಬಿ. ಶ್ರೀರಾಮುಲು ಅವರ ಜಿಲ್ಲೆಯಲ್ಲೇ ಗರ್ಭಿಣಿಯೊಬ್ಬರು ಆಂಬುಲೆನ್ಸ್ ಸಿಗದೇ  ಪರದಾಡಿದ ಘಟನೆ ನಗರದಲ್ಲಿ ನಡೆದಿದೆ. ಓರಿಸ್ಸಾ ಮೂಲದ ಕಾರ್ಮಿಕ ಮಹಿಳೆ ಆಂಬುಲೆನ್ಸ್ ಸಿಗದೇ ನರಳಾಡಿದ್ದಾರೆ.  
 

Karnataka Districts Feb 9, 2020, 1:38 PM IST

Video Health Minister Shivananda S Patil Assures 100 Advanced AmbulancesVideo Health Minister Shivananda S Patil Assures 100 Advanced Ambulances
Video Icon

‘ನ. 1ಕ್ಕೆ 100 ಅಡ್ವಾನ್ಸ್ಡ್ ಆ್ಯಂಬುಲೆನ್ಸ್‌ ವಿಧಾನಸೌಧದ ಮುಂದೆ ನಿಲ್ಲಿಸ್ತೀನಿ’

ಹೆಲೋ ಮಿನಿಸ್ಟರ್ ಕಾರ್ಯಕ್ರಮದಲ್ಲಿ ಭಾಗವಹಿಸಿ ಜನರ ಸಮಸ್ಯೆಗಳಿಗೆ ಕಿವಿಯಾದ ಆರೋಗ್ಯ ಸಚಿವ ಶಿವಾನಂದ ಎಸ್. ಪಾಟೀಲ್, ಸರ್ಕಾರಿ ವೈದ್ಯರು, 108 ಆ್ಯಂಬ್ಯುಲೆನ್ಸ್‌ಗಳ ಕಳಪೆ ಸೇವೆ ಹಾಗೂ ನಿರ್ವಹಣೆಯ ಬಗ್ಗೆ ಸೂಕ್ತ ಕ್ರಮ ತೆಗೆದುಕೊಳ್ಳುವುದಾಗಿ ಹೇಳಿದ್ದಾರೆ. 

NEWS Oct 6, 2018, 2:24 PM IST

A pregnant woman was carried with the help of bed sheets and bamboo sticksA pregnant woman was carried with the help of bed sheets and bamboo sticks

ಆ್ಯಂಬುಲೆನ್ಸ್ ಬರಲು ರಸ್ತೆಯೇ ಇಲ್ಲ: ಗರ್ಭಿಣಿಯ ಪಾಡು ಕೇಳುವರು ಯಾರು?

ರಸ್ತೆ ಸರಿಯಿಲ್ಲದ ಕಾರಣ ಸರಿಯಾದ ಸಮಯಕ್ಕೆ ಆ್ಯಂಬುಲೆನ್ಸ್ ತಲುಪದೆ, ಗರ್ಭಿಣಿ ಮನೆಯವರು ಹಾಸಿಗೆಯಲ್ಲಿ ಹೊತ್ತು ಆಸ್ಪತ್ರೆಗೆ ಸಾಗಿಸಿದ ಘಟನೆ ವಿಶಾಖಪಟ್ಟಣದ ಬಳಿಯ ಹಳ್ಳಿಯೊಂದರಲ್ಲಿ ನಡೆದಿದೆ.

Jun 9, 2018, 9:21 PM IST