Asianet Suvarna News Asianet Suvarna News
168 results for "

ಮೀನುಗಾರಿಕೆ

"
Madras eye virus infaction Bad effect on fisheries too at uttara kannada ravMadras eye virus infaction Bad effect on fisheries too at uttara kannada rav

ಕಣ್ಣುಬೇನೆ ಸೋಂಕು, ಮೀನುಗಾರಿಕಾ ಚಟುವಟಿಕೆ ಮೇಲೂ ಕರಿನೆರಳು!

ಇಲ್ಲಿನ ಬೈತಖೋಲ್‌ ಬಂದರಿಗೆ ಮೀನುಗಾರಿಕಾ ಕೆಲಸಕ್ಕೆ ಬರುವ ಹೊರರಾಜ್ಯದ ಹೆಚ್ಚಿನ ಕಾರ್ಮಿಕರಲ್ಲಿ ಕಣ್ಣುಬೇನೆ ಸೋಂಕು ಕಾಣಿಸಿಕೊಳ್ಳುತ್ತಿದೆ. ಇದರಿಂದಾಗಿ ಮೀನುಗಾರಿಕಾ ಚಟುವಟಿಕೆಯ ಮೇಲೂ ಪರಿಣಾಮ ಬೀರುತ್ತಿದೆ.

state Aug 4, 2023, 8:25 AM IST

Fishermen who Went Fishing in Uttara Kannada grgFishermen who Went Fishing in Uttara Kannada grg

ಉತ್ತರಕನ್ನಡ: ನಿಷೇಧದ ಬಳಿಕ ಮತ್ಸ್ಯ ಬೇಟೆಗೆ ತೆರಳಿದ ಮೀನುಗಾರರು

ಉತ್ತರಕನ್ನಡ ಜಿಲ್ಲೆಯಲ್ಲಿ ನಿನ್ನೆಯಿಂದ ಟ್ರಾಲರ್ ಬೋಟುಗಳು ಹೊರಟರೆ ಆ.6ರಿಂದ ಪರ್ಷಿನ್ ಬೋಟುಗಳು ಮೀನುಗಾರಿಕೆಗೆ ಹೊರಡಲಿವೆ. ಕಳೆದ ಎರಡು ವಾರದಿಂದ ಬೋಟು ದುರಸ್ತಿ, ಬಲೆ ಸಿದ್ಧತೆಯಲ್ಲಿ ತೊಡಗಿದ್ದ ಮೀನುಗಾರರು ಎರಡು ಮೂರು ದಿನಗಳಲ್ಲಿ ಬೋಟುಗಳಲ್ಲಿ ಹೋಮ, ಪೂಜೆ ನಡೆಸಿದ ಬಳಿಕ ಮೀನುಗಾರಿಕೆಗೆ ತೆರಳಿದ್ದಾರೆ. 

Karnataka Districts Aug 1, 2023, 10:41 PM IST

four fishermen eat dolphin after accidentally catching it from yamuna uttar pradesh ashfour fishermen eat dolphin after accidentally catching it from yamuna uttar pradesh ash

ಯಮುನಾ ನದಿಯಲ್ಲಿ ಸಿಕ್ಕ ಡಾಲ್ಫಿನ್‌ ಹಿಡಿದು ತಿಂದ ಮೀನುಗಾರರು: ನಾಲ್ವರ ವಿರುದ್ಧ ಕೇಸ್‌

ಯುಪಿಯ ಕೌಶಂಬಿಯಲ್ಲಿನ ನಸೀರ್‌ಪುರ ಗ್ರಾಮದ ನಾಲ್ವರು ಮೀನುಗಾರರು ಜುಲೈ 22 ರಂದು ಬೆಳಗ್ಗೆ ಯಮುನಾ ನದಿಯಲ್ಲಿ ಮೀನುಗಾರಿಕೆ ನಡೆಸುತ್ತಿದ್ದಾಗ ಡಾಲ್ಫಿನ್ ಬಲೆಯಲ್ಲಿ ಸಿಕ್ಕಿಬಿದ್ದಿದ್ದು, ಇದನ್ನು ತಿಂದಿದ್ದಾರೆ ಎಂದು ಪಿಪ್ರಿ ಎಸ್‌ಎಚ್‌ಒ ಶ್ರವಣ್ ಕುಮಾರ್ ಸಿಂಗ್ ತಿಳಿಸಿದ್ದಾರೆ. ಈ ಸಂಬಂಧ ನಾಲ್ವರ ವಿರುದ್ಧ ಕೇಸ್‌ ದಾಖಲಾಗಿದೆ. 

CRIME Jul 25, 2023, 2:34 PM IST

Rain with 50 km per hour storm from tomorrow coastal districts People should not go fishing satRain with 50 km per hour storm from tomorrow coastal districts People should not go fishing sat

ನಾಳೆಯಿಂದ 50 ಕಿ.ಮೀ ವೇಗದಲ್ಲಿ ಬಿರುಗಾಳಿ ಸಹಿತ ಮಳೆ: ಕರಾವಳಿ ಜನರೇ ಮೀನುಗಾರಿಕೆಗೆ ಹೋಗಬೇಡಿ

ರಾಜ್ಯದಲ್ಲಿ ಮುಂಗಾರು ಮಳೆ ಅಬ್ಬರದ ಸ್ವರೂಪವನ್ನು ಪಡೆದುಕೊಳ್ಳಲಿದ್ದು, ಕರಾವಳಿ ಜಿಲ್ಲೆಗಳಲ್ಲಿ ಬಿರುಗಾಳಿ ಸಹಿತ ಮಳೆಯಾಗಲಿದೆ. ಆದ್ದರಿಂದ ಮೀನುಗಾರಿಕೆಗೆ ತೆರಳದಂತೆ ಸೂಚನೆ ನೀಡಲಾಗಿದೆ. 

state Jul 23, 2023, 4:00 PM IST

natural fish migration process end up on kochi costal watch viral video akbnatural fish migration process end up on kochi costal watch viral video akb

ಇದು ಮೀನುಗಳ ಸೀಮೋಲ್ಲಂಘನ... ಪೋರ್ಟ್ ಕೊಚ್ಚಿಯಲ್ಲಿ ಸೆರೆಯಾದ ಅಪರೂಪದ ವೀಡಿಯೋ

ಅದೇ ರೀತಿ ಕೇರಳದ ಕೊಚ್ಚಿ ಪೋರ್ಟ್ ಬಳಿ ಮೀನುಗಳು ನೀರಿನಿಂದ ಚಿಮ್ಮಿ ನೆಲಕ್ಕೆ ಬೀಳುತ್ತಿರುವ  ವೀಡಿಯೋವೊಂದು ವೈರಲ್ ಆಗಿದೆ. ಕೆಲ ದಿನಗಳ ಹಿಂದೇ ಈ ಘಟನೆ ನಡೆದಿದ್ದು, ಈಗ ವೀಡಿಯೋ ವೈರಲ್ ಆಗುತ್ತಿದೆ.

India Jul 22, 2023, 2:51 PM IST

Good news for fish meat lovers Boats put out to sea for traditional fishing satGood news for fish meat lovers Boats put out to sea for traditional fishing sat

ಮೀನು ಪ್ರಿಯರಿಗೆ ಸಿಹಿಸುದ್ದಿ: ಸಾಂಪ್ರದಾಯಿಕ ಮೀನುಗಾರಿಕೆಗೆ ಕಡಲಿಗಿಳಿದ ನಾಡದೋಣಿಗಳು

ಈ ಬಾರಿ ಮುಂಗಾರು ಕೈ ಕೊಟ್ಟ ಕಾರಣ ನಾಡದೋಣಿ ಮೀನುಗಾರಿಕೆ ತಡವಾಗಿದೆ. ವ್ಯಾಪಕವಾದ ಮಳೆಯಾಗಿ ತೂಫಾನು ಬಂದರೆ ಮಾತ್ರ ನಾಡದೋಣಿಗಳಿಗೆ ಮೀನು ಲಭ್ಯವಾಗುತ್ತವೆ.

Karnataka Districts Jul 15, 2023, 9:49 PM IST

3024 crores in the budget for Animal Husbandry and Fisheries Department gvd3024 crores in the budget for Animal Husbandry and Fisheries Department gvd

Budget 2023: ಕುರಿ ಸತ್ತರೆ 5000, ಹಸು ಸತ್ತರೆ 10000 ಪರಿಹಾರ: ಗುಜರಾತ್‌ನ ಅಮುಲ್‌ನಲ್ಲಿ ನಂದಿನಿ ವಿಲೀನ ಇಲ್ಲ

ಪಶುಸಂಗೋಪನೆ ಮತ್ತು ಮೀನುಗಾರಿಕೆ ಇಲಾಖೆಗೆ ಆಯವ್ಯಯದಲ್ಲಿ 3024 ಕೋಟಿ ರು.ಗಳ ಅನುದಾನ ನೀಡಲಾಗಿದೆ. ಜೊತೆಗೆ ಈ ಹಿಂದೆ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್‌ ಸರ್ಕಾರ ಜಾರಿಗೆ ತಂದಿದ್ದ ಅನುಗ್ರಹ ಯೋಜನೆಯನ್ನು ಪುನರ್‌ ಆರಂಭಿಸಲಾಗಿದೆ. 

BUSINESS Jul 8, 2023, 10:48 AM IST

Financial Loss to Fishermen Due to Lack of Rain in Dharwad grgFinancial Loss to Fishermen Due to Lack of Rain in Dharwad grg

ಧಾರವಾಡ: ಬಾರದ ಮಳೆಗೆ ಕೈ ಸುಟ್ಟುಕೊಂಡ ಮೀನುಗಾರರು..!

ಮಳೆ ಇಲ್ಲದೇ ಜಿಲ್ಲೆಯ ಬಹುತೇಕ ಕೆರೆಗಳು ಖಾಲಿ ಖಾಲಿ, ನೀರಿನ ಕೊರತೆಯಿಂದ ಮೀನು ಮರಿಗಳ ಸಾವು, ಮಮ್ಮಲ ಮರುಗಿದ ಮೀನುಗಾರರು. 

Karnataka Districts Jul 7, 2023, 10:15 PM IST

Ban on mechanized fishing: Fishermen troubled at udupi ravBan on mechanized fishing: Fishermen troubled at udupi rav

ಉಡುಪಿ: ಬಾರದ ತೂಫಾನ್ ಸಂಕಷ್ಟದಲ್ಲಿ ಮೀನುಗಾರರು!

ಜಿಲ್ಲೆಯಲ್ಲಿ ಯಾಂತ್ರೀಕೃತ ಮೀನುಗಾರಿಕೆಗೆ ನಿಷೇಧ ಹೇರಿ ಒಂದು ತಿಂಗಳಾಗುತ್ತಾ ಬಂದಿದೆ. ಆದರೆ ಇದುವರೆಗೂ ಸಾಂಪ್ರದಾಯಿಕ ನಾಡದೋಣಿ ಮೀನುಗಾರಿಕೆ ಪ್ರಾರಂಭವಾಗಿಲ್ಲ. ಜೂನ್‌ನಲ್ಲಿ ನಿರೀಕ್ಷಿತ ಪ್ರಮಾಣದಲ್ಲಿ ಮಳೆ ಬಾರದೇ ಇರುವುದರಿಂದ, ಮಾತ್ರವಲ್ಲದೆ ಇನ್ನೂ ಸಹ ಸಮುದ್ರದಲ್ಲಿ ತೂಫಾನ್‌ ಆಗದೇ ಇರುವುದರಿಂದ ಈ ಬಾರಿ ನಾಡದೋಣಿ ಮೀನುಗಾರಿಕೆ ಮತ್ತಷ್ಟು ವಿಳಂಬವಾಗಿ ಆರಂಭವಾಗುವ ಸಾಧ್ಯತೆಗಳಿವೆ.

state Jul 4, 2023, 2:05 PM IST

Nekkundi Lake chaos Minister Dr MC Sudhakar Anger against Fisheries Department officials gvdNekkundi Lake chaos Minister Dr MC Sudhakar Anger against Fisheries Department officials gvd

ನೆಕ್ಕುಂದಿ ಕೆರೆ ಅವ್ಯವಸ್ಥೆ: ಮೀನುಗಾರಿಕೆ ಇಲಾಖೆ ಅಧಿಕಾರಿಗಳ ವಿರುದ್ಧ ಸಚಿವ ಸುಧಾಕರ್‌ ಗರಂ

ಮೀನುಗಾರಿಕೆ ಇಲಾಖೆಯ ಜಿಲ್ಲಾ ಉಪನಿರ್ದೇಶಕರು, ಸಹಾಯಕ ನಿರ್ದೇಶಕರು, ನಗರ ನೀರು ಸರಬರಾಜು ಇಲಾಖೆಯ ಅಧಿಕಾರಿಗಳ ಮೇಲೆ ಜಿಲ್ಲಾ ಉಸ್ತುವಾರಿ ಹಾಗೂ ಉನ್ನತ ಶಿಕ್ಷಣ ಸಚಿವರಾದ ಡಾ. ಎಂ.ಸಿ. ಸುಧಾಕರ್‌ ಗರಂ ಆದ ಘಟನೆ ಚಿಂತಾಮಣಿಯಲ್ಲಿ ನಡೆಯಿತು. 

Karnataka Districts Jul 3, 2023, 9:43 PM IST

9000 tons fish production in bengaluru city lakes by Department of Fisheries rav9000 tons fish production in bengaluru city lakes by Department of Fisheries rav

ಬೆಂಗಳೂರು: ನಗರದ ಕೆರೆಗಳಲ್ಲಿ 9 ಸಾವಿರ ಟನ್‌ ಮೀನು ಉತ್ಪಾದನೆ!

ನಗರದ ಕೆರೆಗಳೆಲ್ಲವೂ ಕಲುಷಿತಗೊಳ್ಳುತ್ತಿದ್ದು, ನೀರನ್ನು ಮುಟ್ಟುವುದೂ ಕಷ್ಟಎಂಬ ಭಾವನೆ ಎಲ್ಲರಲ್ಲೂ ಇದೆ. ಆದರೆ, ಇದೇ ಕರೆಗಳ ನೀರಿನಲ್ಲಿ 2022-23ನೇ ಸಾಲಿನಲ್ಲಿ 9126 ಟನ್‌ ಮೀನು ಉತ್ಪಾದನೆ ಮಾಡಲಾಗಿದೆ.

state Jun 30, 2023, 12:57 PM IST

Cellophane tube worms found on Malpe beach are known as gange hair in Kannada satCellophane tube worms found on Malpe beach are known as gange hair in Kannada sat

ಮಲ್ಪೆ ಕಡಲ ತೀರದ ಗಂಗೆ ಕೂದಲಿನ ರಹಸ್ಯ ಬಯಲು ಮಾಡಿದ ವಿಜ್ಞಾನಿಗಳು!

ಉಡುಪಿ ಜಿಲ್ಲೆಯ ಮಲ್ಪೆ ಬೀಚ್‌ನಲ್ಲಿ ಕಂಡುಬಂದ ಕೂದಲು ಮಾದರಿಯ ಕಸದ (ಗಂಗೆ ಕೂದಲು) ಬಗ್ಗೆ ವಿಜ್ಞಾನಿಗಳು ಸಂಶೋಧನೆ ಮಾಡಿದ್ದು, ರಹಸ್ಯವನ್ನು ಬಯಲು ಮಾಡಿದ್ದಾರೆ.

state Jun 22, 2023, 2:02 PM IST

Officials are responsible if compensation to fishermen is delayed says Minister Mankala Vaidya ravOfficials are responsible if compensation to fishermen is delayed says Minister Mankala Vaidya rav

ಮೀನುಗಾರರಿಗೆ ಪರಿಹಾರ ವಿಳಂಬವಾದರೆ ಅಧಿಕಾರಿಗಳೇ ಹೊಣೆ: ಸಚಿವ ಮಾಂಕಾಳ ವೈದ್ಯ

ಮೀನುಗಾರಿಕೆಗೆ ತೆರಳಿದ ವೇಳೆ ಅವಘಡ ಸಂಭವಿಸಿದರೆ, ತೊಂದರೆಗೆ ಒಳಗಾಗುವ ಕುಟುಂಬಗಳಿಗೆ ಪರಿಹಾರ ನೀಡುವಲ್ಲಿ ಯಾವುದೇ ಕಾರಣಕ್ಕೂ ವಿಳಂಬ ಆಗಬಾರದು. ಅಧಿಕಾರಿಗಳು ಸಂತ್ರಸ್ತರ ಮನೆಗೆ ತೆರಳಿ ಮಾಹಿತಿ ಸಂಗ್ರಹಿಸಬೇಕು. ವಿಳಂಬವಾದರೆ ಸಂಬಂಧಪಟ್ಟಅಧಿಕಾರಿಗಳನ್ನು ಹೊಣೆಗಾರರನ್ನಾಗಿ ಮಾಡಲಾಗುವುದು ಎಂದು ರಾಜ್ಯ ಮೀನುಗಾರಿಕಾ ಸಚಿವ ಮಾಂಕಾಳ ವೈದ್ಯ ಎಚ್ಚರಿಕೆ ನೀಡಿದ್ದಾರೆ.

Karnataka Districts Jun 17, 2023, 5:35 AM IST

If the fishermen are troubled without any reason they will not be idle Says MLA TD Rajegowda gvdIf the fishermen are troubled without any reason they will not be idle Says MLA TD Rajegowda gvd

ಮೀನುಗಾರರಿಗೆ ವಿನಾ ಕಾರಣ ತೊಂದರೆ ಕೊಟ್ಟರೆ ಸುಮ್ಮನಿರಲ್ಲ: ಶಾಸಕ ಟಿ.ಡಿ.ರಾಜೇಗೌಡ ವಾರ್ನಿಂಗ್‌

ಮೀನುಗಾರರು ಕೇವಲ ಮೀನುಗಾರಿಕೆ ಮಾಡಿಕೊಂಡೇ ಜೀವನ ಸಾಗಿಸುತ್ತಿದ್ದಾರೆ. ಅವರಿಗೆ ಅದನ್ನು ಬಿಟ್ಟು ಬೇರೆ ಉದ್ಯೋಗ ಗೊತ್ತಿಲ್ಲ. ಅಂತಹ ಮೀನುಗಾರರಿಗೆ ವಿನಾಕಾರಣ ತೊಂದರೆ ನೀಡಿದರೆ ಸುಮ್ಮನಿರಲ್ಲ ಎಂದು ಶಾಸಕ ಟಿ.ಡಿ.ರಾಜೇಗೌಡ ವನ್ಯಜೀವಿ ಅಧಿಕಾರಿಗಳಿಗೆ ಹಾಗೂ ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಖಡಕ್‌ ವಾರ್ನಿಂಗ್‌ ನೀಡಿದ್ದಾರೆ. 

Politics Jun 14, 2023, 11:02 PM IST

Selfless politics possible with Namdhari society says Mankala Vaidya at uttara kannada ravSelfless politics possible with Namdhari society says Mankala Vaidya at uttara kannada rav

ನಾಮಧಾರಿ ಸಮಾಜದಿಂದ ಸ್ವಾರ್ಥರಹಿತ ರಾಜಕಾರಣ ಸಾಧ್ಯ: ಮಂಕಾಳ ವೈದ್ಯ

ಸ್ವಾರ್ಥ ಇಲ್ಲದೇ ರಾಜಕಾರಣ ಮಾಡಬಹುದು ಎನ್ನುವುದಕ್ಕೆ ನಾಮಧಾರಿ ಸಮಾಜ ಉತ್ತಮ ಉದಾಹರಣೆ. ಈ ಸಮಾಜ ಮಾಡಿದ ಉಪಕಾರಕ್ಕೆ ಕೃತಜ್ಞತಾ ಪೂರ್ವಕವಾಗಿ ಸೇವೆ ಮಾಡುತ್ತೇನೆ ಎಂದು ರಾಜ್ಯ ಮೀನುಗಾರಿಕೆ ಬಂದರು, ಒಳನಾಡು ಜಲಸಾರಿಗೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯ ಭರವಸೆ ನೀಡಿದರು.

Politics Jun 11, 2023, 6:18 AM IST