Asianet Suvarna News Asianet Suvarna News
89 results for "

ನಾಯಿಗಳು

"
30 stray dogs shot dead in bihars begusarai district after government order ash30 stray dogs shot dead in bihars begusarai district after government order ash

ಬಿಹಾರದಲ್ಲಿ 30 ಬೀದಿ ನಾಯಿಗಳನ್ನು ಗುಂಡಿಕ್ಕಿ ಕೊಂದ ನಿತೀಶ್‌ ಕುಮಾರ್‌ ಸರ್ಕಾರ..!

ಈ ನಾಯಿಗಳು ಸಾಮಾನ್ಯವಾಗಿ ಮಹಿಳೆಯರ ಮೇಲೆ ದಾಳಿ ಮಾಡುತ್ತವೆ ಮತ್ತು ಪ್ರದೇಶದಲ್ಲಿ ಸುಮಾರು 10 ಮಹಿಳೆಯರನ್ನು ಕೊಂದಿವೆ ಎಂದು ವರದಿಯಾಗಿದೆ.

India Jan 6, 2023, 12:26 AM IST

Tribal woman  Rubika Pahadin hacked into more than 50 pieces by Husband  Dildar Jharkhand sanTribal woman  Rubika Pahadin hacked into more than 50 pieces by Husband  Dildar Jharkhand san

Rubika Pahadin Murder: ಪ್ರೀತಿಸಿ ಮದ್ವೆಯಾದ ಒಂದೇ ತಿಂಗಳಿಗೆ ಪತ್ನಿಯನ್ನು ಕೊಲೆ ಮಾಡಿ 50 ತುಂಡು ಮಾಡಿದ ಪಾಪಿ!

ದೆಹಲಿಯಲ್ಲಿ ಲಿವ್‌ ಇನ್‌ ಪಾರ್ಟನರ್‌ ಶ್ರದ್ಧಾ ವಾಕರ್‌ಳನ್ನು ಅಫ್ತಾಬ್‌ ಎನ್ನುವ ವ್ಯಕ್ತಿ 35 ಪೀಸ್‌ ಮಾಡಿ ಕೊಲೆ ಮಾಡಿದ ಪ್ರಕರಣ ಸುದ್ದಿಯಲ್ಲಿರುವಾಗಲೇ ಜಾರ್ಖಂಡ್‌ನಲ್ಲಿ ಇದೇ ರೀತಿಯ ಪ್ರಕರಣ ವರದಿಯಾಗಿದೆ. ಒಂದು ತಿಂಗಳ ಹಿಂದೆಯಷ್ಟೇ ದಲಿತ ಹುಡುಗಿ ರುಬಿಕಾ ಪಹಾಡಿನ್‌ರನ್ನು ಪ್ರೀತಿಸಿ ಮದುವೆಯಾಗಿದ್ದ ದಿಲ್ದಾರ್‌, ಎಲೆಕ್ಟ್ರಿಕ್‌ ಕಟರ್‌ ಬಳಸಿ ಆಕೆಯನ್ನು 50 ಪೀಸ್‌ ಮಾಡಿ ಬರ್ಬರವಾಗಿ ಹತ್ಯೆ ಮಾಡಿದ್ದಾನೆ.

CRIME Dec 18, 2022, 3:45 PM IST

Dogs ate old womans corpse at ganagapur at kalburgi ravDogs ate old womans corpse at ganagapur at kalburgi rav

ನಾಗರಿಕ ಸಮಾಜ ತಲೆತಗ್ಗಿಸುವ ಘಟನೆ; ವೃದ್ಧೆಯ ಶವ ತಿಂದ ನಾಯಿಗಳು !

  • ವೃದ್ಧೆಯ ಶವದ ತಿಂದ ನಾಯಿಗಳು !
  • ದೇವಲ ಗಾಣಗಾಪೂರದಲ್ಲಿ ಹೃದಯ ವಿದ್ರಾವಕ ಘಟನೆ
  • ಶವಸಂಸ್ಕಾರಕ್ಕೂ ಮುಂದಾಗದ ಸ್ಥಳೀಯಾಡಳಿತ

Karnataka Districts Oct 17, 2022, 8:20 AM IST

Can Dogs Smell Stress In Humans, Yes Says Study VinCan Dogs Smell Stress In Humans, Yes Says Study Vin

ಮನುಷ್ಯನಿಗೆ ಟೆನ್ಶನ್ ಆದ್ರೆ ನಾಯಿಗೂ ಗೊತ್ತಾಗುತ್ತಾ ?

ಶ್ವಾನ ಮತ್ತು ಮಾನವನ ನಡುವಿನ ಸಂಬಂಧ ಅನೂಹ್ಯವಾದುದು. ಮಾತು ಬಾರದ ಮೂಕಪ್ರಾಣಿಯೂ ಮನುಷ್ಯನನ್ನು ಹೇಗೆ ನೆಚ್ಚಿಕೊಳ್ಳುತ್ತದೆ, ಭಾವನೆಯನ್ನು ಹೇಗೆ ಅರ್ಥ ಮಾಡಿಕೊಳ್ಳುತ್ತದೆ ಎಂಬುದು ಇತ್ತೀಚಿಗೆ ಬಿಡುಗಡೆಯಾದ ಚಾರ್ಲಿ ಚಿತ್ರದಲ್ಲಿ ಅಚ್ಚುಕಟ್ಟಾಗಿ ತೋರಿಸಲಾಗಿದೆ. ಇತ್ತೀಚಿನ ಅಧ್ಯಯನವೊಂದು ಶ್ವಾನ ಮನುಷ್ಯನಿಗೆ ಟೆನ್ಶನ್‌ ಆಗುವಾಗ ಬೆವರಿನ ವಾಸನೆಯಿಂದ ಅದನ್ನು ತಿಳಿದುಕೊಳ್ಳಬಲ್ಲದು ಎಂಬುದು ಬಯಲಾಗಿದೆ. ಆ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ.

relationship Oct 2, 2022, 1:11 PM IST

Uttara Kannada District Administration Measures to Control Street Dogs grgUttara Kannada District Administration Measures to Control Street Dogs grg

ಉತ್ತರಕನ್ನಡ: ಬೀದಿ ನಾಯಿಗಳ ನಿಯಂತ್ರಣಕ್ಕೆ ಜಿಲ್ಲಾಡಳಿತ ಕ್ರಮ

ಒಂದೇ ವರ್ಷದಲ್ಲೇ ಬರೋಬ್ಬರಿ ಆರು ಸಾವಿರಕ್ಕೂ ಅಧಿಕ ಮಂದಿಗೆ ಬೀದಿನಾಯಿಗಳು ಕಚ್ಚಿವೆ. ಈ ನಿಟ್ಟಿನಲ್ಲಿ ಬೀದಿ ನಾಯಿಗಳ ನಿಯಂತ್ರಣಕ್ಕೆ ಮುಂದಾದ ಉತ್ತರಕನ್ನಡ ಜಿಲ್ಲಾಡಳಿತ

Karnataka Districts Sep 27, 2022, 10:08 PM IST

Neutering of dogsn surgery chikkaballapur ravNeutering of dogsn surgery chikkaballapur rav

Chikkaballapur: ನಾಯಿಗಳ ಸಂತಾನಹರಣ ಶಸ್ತ್ರಚಿಕಿತ್ಸೆಗೆ ಸೂಚನೆ

ಜಿಲ್ಲೆಯಲ್ಲಿ ರೇಬಿಸ್‌ ಕಾಯಿಲೆ ನಿಯಂತ್ರಣಕ್ಕೆ ಪೂರಕವಾಗಿ ಎ.ವಿ.ಆರ್‌ 3,696 ಮತ್ತು ಇಮ್ಯುನೊಗ್ಲಾಬ್ಯುಲಿನ್‌ 104 ಸ್ಟಾಕ್‌ ಲಸಿಕೆಗಳು ಲಭ್ಯವಿದ್ದು ಎಲ್ಲಾ ನಾಯಿಗಳಿಗೆ ಲಸಿಕಾ ಚುಚ್ಚು ಮದ್ದುಗಳನ್ನು ನೀಡಬೇಕು ಎಂದು ಪಶುಪಾಲನಾ ಇಲಾಖೆಯ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಎನ್‌.ಎಂ.ನಾಗರಾಜ್‌ ತಿಳಿಸಿದರು.

Karnataka Districts Sep 27, 2022, 2:44 PM IST

Those who feed street dog is liable If stray dog attack on people akbThose who feed street dog is liable If stray dog attack on people akb

ಬೀದಿನಾಯಿ ದಾಳಿ ಮಾಡಿದರೆ ಆಹಾರ ನೀಡುವವರೇ ಹೊಣೆ: ಸುಪ್ರೀಂಕೋರ್ಟ್‌

ಬೀದಿ ನಾಯಿಗಳು ಜನರ ಮೇಲೆ ದಾಳಿ ಮಾಡಿದರೆ, ಅವುಗಳಿಗೆ ಆಹಾರ ನೀಡುವವರೇ ಹೊಣೆ ಎಂದು ಸುಪ್ರೀಂಕೋರ್ಟ್ ಹೇಳಿದೆ. ಬೀದಿನಾಯಿ ಸಮಸ್ಯೆಯನ್ನು ಪರಿಹರಿಸಲು ತರ್ಕಬದ್ಧ ಪರಿಹಾರವನ್ನು ಕಂಡುಹಿಡಿಯಬೇಕು ಎಂದು ಸುಪ್ರೀಂಕೋರ್ಟ್ ಹೇಳಿದೆ.

India Sep 10, 2022, 5:19 PM IST

mudhol dogs inducted into pm narendra modi spg squad gvdmudhol dogs inducted into pm narendra modi spg squad gvd

ಮೋದಿ ಭದ್ರತಾ ಪಡೆಗೆ ಮುಧೋಳ ನಾಯಿಗಳು: ಕರ್ನಾಟಕಕ್ಕೆ ಕೀರ್ತಿ

ಈಗಾಗಲೇ ಭಾರತೀಯ ಸೇನೆ, ಕರ್ನಾಟಕ ಪೊಲೀಸ್‌, ಕೇರಳ ಪೊಲೀಸ್‌ ಇಲಾಖೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಸುಪ್ರಸಿದ್ಧ ಬಾಗಲಕೋಟೆ ಜಿಲ್ಲೆಯ ಮುಧೋಳ ಶ್ವಾನಗಳು ಈದೀಗ ಪ್ರಧಾನಿ ನರೇಂದ್ರ ಮೋದಿ ಅವರಿಗೆ ರಕ್ಷಣೆಗೆ ಒದಗಿಸುವ ವಿಶೇಷ ರಕ್ಷಣಾ ಪಡೆ (ಎಸ್‌ಪಿಜಿ)ಗೂ ಸೇರ್ಪಡೆಯಾಗಿವೆ.

state Aug 18, 2022, 5:05 AM IST

average 70 Stray dogs bite Cases in Bengaluru BBMP sanaverage 70 Stray dogs bite Cases in Bengaluru BBMP san

ಬೆಂಗಳೂರಿನಲ್ಲಿ ನಿತ್ಯ ಸರಾಸರಿ 70 ಜನರಿಗೆ ಬೀದಿ ನಾಯಿ ಕಡಿತ!

* ಶಸ್ತ್ರಚಿಕಿತ್ಸೆ ಮಾಡಿದ್ದರೂ ನಿಯಂತ್ರಣ ಬಾರದ ನಾಯಿ ಸಂತತಿ
* ನಗರದಲ್ಲಿ 3 ಲಕ್ಷಕ್ಕೂ ಹೆಚ್ಚು ಬೀದಿ ನಾಯಿಗಳು
* ಆರೇ ತಿಂಗಳಲ್ಲಿ15000, ಎರಡೂವರೆ ವರ್ಷದಲ್ಲಿ 52000 ಜನರಿಗೆ ದಾಳಿ

Bengaluru-Urban Jul 25, 2022, 7:28 AM IST

Are pit bulls actually more dangerous than other dogs podAre pit bulls actually more dangerous than other dogs pod

ಪಿಟ್‌ಬುಲ್‌ ನಾಯಿಗಳು ಎಷ್ಟು ಅಪಾಯಕಾರಿ? ಇವುಗಳ ಮೇಲೆ ನಿಷೇಧ ಹೇರಬೇಕಾ?

ಲಕ್ನೋದಲ್ಲಿ ಮಹಿಳೆಯೊಬ್ಬಳು ಪಿಟ್‌ಬುಲ್‌ ನಾಯಿಯ ದಾಳಿಗೊಳಗಾಗಿ ಸಾವನ್ನಪ್ಪಿದ್ದಾರೆ. ಹೀಗಿರುವಾಗ ಈ ತಳಿಯ ನಾಯಿ ಎಷ್ಟು ಅಪಾಯಕಾರಿ? ಇದನ್ನು ನಿಷೇಧಿಸಬೇಕಾ ಎಂಬ ಪ್ರಶ್ನೆಗಳು ಸದ್ದು ಮಾಡುತ್ತಿವೆ. ಈ ಕುರಿತಾದ ಒಂದು ನೋಟ

relationship Jul 15, 2022, 1:12 PM IST

minister munirathna slams on siddaramaiah over his statement gvdminister munirathna slams on siddaramaiah over his statement gvd

ಸಿದ್ದರಾಮಯ್ಯ ಸುತ್ತ ಹುಲಿ, ಹಾವು, ನಾಯಿ ಹೊಂಚು ಹಾಕುತ್ತಿವೆ: ಮುನಿರತ್ನ

ಕಾಂಗ್ರೆಸ್‌ ಪಕ್ಷದಲ್ಲಿ ಸಿದ್ದರಾಮಯ್ಯ ಪರಿಸ್ಥಿತಿ ಬಹಳ ಕೆಟ್ಟದಾಗಿದೆ. ಅವರ ಸುತ್ತ ಸೀಳು ನಾಯಿಗಳು ಸೇರಿದಂತೆ ಹುಲಿ, ಹಾವು, ಬೆಕ್ಕು ಎಲ್ಲವೂ ಸೇರಿಕೊಂಡಿವೆ. ಇವು ಅವರನ್ನೇ ಹೊಂಚು ಹಾಕುತ್ತಿವೆ ಎಂದು ಸಚಿವ ಮುನಿರತ್ನ ಲೇವಡಿ ಮಾಡಿದರು.

Politics Jun 10, 2022, 3:00 AM IST

Progressives Are Dog and Anti-Hindu Says Pramod Mutalik grgProgressives Are Dog and Anti-Hindu Says Pramod Mutalik grg

ಪ್ರಗತಿಪರರು ನಾಯಿಗಳು, ಹಿಂದೂ ವಿರೋಧಿಗಳು: ಪ್ರಮೋದ್‌ ಮುತಾಲಿಕ್‌

*   ಸಾಹಿತಿ ಬಸವರಾಜ ಸೂಳಿಭಾವಿ ಹೇಳಿಕೆಗೆ ಆಕ್ರೋಶ
*  ಮುಸ್ಲಿಮರ ಬಗ್ಗೆ ಮಾತನಾಡುವ ಧೈರ್ಯ ಅವರಿಗಿಲ್ಲ
*  ಪ್ರಗತಿಪರರು ಮುಸ್ಲಿಂ, ಕ್ರಿಶ್ಚಿಯನ್‌ ಏಜೆಂಟರರು
 

Karnataka Districts Apr 14, 2022, 10:40 AM IST

Dogs are pulling bodies apart on the street Ukrainian mayor describes scenes of horror as relentless podDogs are pulling bodies apart on the street Ukrainian mayor describes scenes of horror as relentless pod

ದಾರಿಯಲ್ಲಿ ಬಿದ್ದ ಹೆಣ ಕಚ್ಚಿ ತಿನ್ನುತ್ತಿವೆ ನಾಯಿಗಳು, 14 ದಿನಗಳ ಯುದ್ಧ, ಹೀಗಾಯ್ತು ಉಕ್ರೇನ್!

* ಉಕ್ರೇನ್‌ನಲ್ಲಿ ಕಳೆದ 14 ದಿನಗಳಿಂದ ದಾಳಿ ನಡೆಸುತ್ತಿರುವ ರಷ್ಯಾದ ಸೇನೆ

* ದಾರಿಯಲ್ಲಿ ಬಿದ್ದ ಹೆಣ ಕಚ್ಚಿ ತಿನ್ನುತ್ತಿವೆ ನಾಯಿಗಳು

* ಸುಮಿ ಮತ್ತು ಓಖ್ಟಿರ್ಕಾ ನಗರಗಳಲ್ಲಿನ ವಸತಿ ಕಟ್ಟಡಗಳ ಮೇಲೆ ಬಾಂಬ್‌

India Mar 9, 2022, 10:41 AM IST

Street Dogs  ate the baby carcass in haasan rbjStreet Dogs  ate the baby carcass in haasan rbj

ಮಗುವನ್ನು ಕಿತ್ತು ತಿಂದ ಬೀದಿ ನಾಯಿಗಳು, ಹಾಸನದಲ್ಲೊಂದು ಹೃದಯ ವಿದ್ರಾವಕ ಘಟನೆ

* ಹಾಸನದಲ್ಲೊಂದು ಹೃದಯ ವಿದ್ರಾವಕ ಘಟನೆ
* ನವಜಾತ ಶಿಶುವಿನ ಮೃತದೇಹ ತಿಂದ ಶ್ವಾನಗಳು
* ಹಾಸನ ನಗರದ ಹೊಸ ಬಸ್ ನಿಲ್ದಾಣದ ಎದುರು ಘಟನೆ

Karnataka Districts Feb 6, 2022, 3:53 PM IST