ಇದೇನು..? ನಿಜಾನಾ..? ಜೀ ಟಿವಿಯ ಈ ಪ್ರೋಮೋ ನೋಡಿ ಫ್ಯಾನ್ಸ್ ಆಗಿದ್ದಾರೆ ಶಾಕ್. ರಾಕಿಂಗ್ ಸ್ಟಾರ್ ಯಶ್, ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್, ಚಾಲೆಂಜಿಂಗ್ ಸ್ಟಾರ್ ದರ್ಶನ್ ನಡೆಸಿಕೊಡುವ ಹೊಸ ರಿಯಾಲಿಟಿ ಶೋ ನಡೆಸಿಕೊಡಲಿದ್ದಾರೆ ಎನ್ನಲಾಗಿದೆ.
Sandalwood Mar 31, 2024, 12:41 PM IST
ಬೆಂಗಳೂರು (ಮಾ.30): ಬಯಸಿದ ಬಾಗಿಲು ತೆಗಿಯೋಣ ಎನ್ನು ಟ್ಯಾಗ್ಲೈನ್ ಮೂಲಕ ಹಲವು ರಿಯಾಲಿಟಿ ಶೋಗಳನ್ನು ನಡೆಸಿಕೊಡುತ್ತಿರುವ ಜೀ ಕನ್ನಡ ವಾಹಿನಿಯಲ್ಲಿ 'ರಾಕಿಂಗ್ ಸ್ಟಾರ್ ಯಶ್, ಕಿಚ್ಚ ಸುದೀಪ್ ಹಾಗೂ ಚಾಲೆಂಜಿಂಗ್ ಸ್ಟಾರ್ ದರ್ಶನ್' ಅವರು ಜಂಟಿಯಾಗಿ ನಡೆಸಿಕೊಡುವ ರಿಯಾಲಿಟಿ ಶೋ ಶೀಘ್ರದಲ್ಲಿಯೇ ಬರಲಿದೆ ಎಂದು ಪ್ರೋಮೋ ವಿಡಿಯೋ ಬಿಡುಗಡೆ ಮಾಡಲಾಗಿದೆ.
Small Screen Mar 30, 2024, 9:09 PM IST
ಸತೀಶ್ ನೀನಾಸಂ ಹಾಗೂ ಡಿಂಪಲ್ ಕ್ವೀನ್ ರಚಿತರಾಮ್ ಅಭಿನಯದ ಮ್ಯಾಟ್ನಿ ಸಿನಿಮಾದ ಟ್ರೈಲರ್ ಬಿಡುಗಡೆಯಾಗಿದೆ. ನಟ ದರ್ಶನ್ ಮ್ಯಾಟಿ ಸಿನಿಮಾದ ಟ್ರೈಲರ್ ಲಾಂಚ್ ಮಾಡುವ ಮೂಲಕ ಸಿನಿಮಾಗೆ ಸಾಥ್ ನೀಡಿದ್ದಾರೆ. ದರ್ಶನ್ ಜತೆ ಡಾಲಿ ಧನಂಜಯ್ ಕೂಡ ಸ್ನೇಹಿತನ ಸಿನಿಮಾಗಾಗಿ ನಿಂತಿದ್ರು.
Sandalwood Mar 29, 2024, 10:42 AM IST
'ದರ್ಶನ್' ಚಿತ್ರದಲ್ಲಿ ನಟಿಸಿದ್ದ ಬಹುಭಾಷಾ ನಟಿ, ಸಂಸದೆ ನವನೀತ್ ಕೌರ್ಗೆ ಬಿಜೆಪಿಯಿಂದ ಟಿಕೆಟ್ ಸಿಕ್ಕಿದೆ. ಹನುಮಾನ್ ಚಾಲೀಸಾದಿಂದ ಸುದ್ದಿಯಾಗಿದ್ದ ಸಂಸದೆಯ ವಿಶೇಷತೆಗಳೇನು?
Cine World Mar 28, 2024, 5:44 PM IST
ನಟ ದರ್ಶನ್ ಸಿನಿಮಾ ಕೆಲಸ ಇಲ್ಲ ಅಂದ್ರೆ ಹೆಚ್ಚಾಗಿ ಮಾಡೋ ಕೆಲಸ ಫ್ರೆಂಡ್ಸ್ ಜೊತೆ ಮೈಸೂರಿನಲ್ಲಿರೋ ತನ್ನ ತೋಟದ ಮನೆ ಸೇರೋದು. ಇಲ್ಲ ಅಂದ್ರೆ ಕ್ಯಾಮೆರಾ ಹಿಡಿದು ತನ್ನ ಕಾಸ್ಲಿ ಕಾರು ಹತ್ತಿಕೊಂಡು ಕಾಡು ಸುತ್ತೋದು ಪ್ರಾಣಿ ಪಕ್ಷಿಗಳ ಫೋಟೋ ತೆಗೆಯೋದು. ಆದ್ರೆ ಈ ಭಾರಿ ನಟ ದರ್ಶನ್ ತನ್ನ ಜೀವನದಲ್ಲಿ ಹೊಸ ಅನುಭವನ ಒಂದನ್ನ ಪಡೆದಿದ್ದಾರೆ.
Sandalwood Mar 26, 2024, 10:41 AM IST
ಗಂಡನ ಐಪಿಎಲ್ ಬೆಟ್ಟಿಂಗ್ ದಂಧೆಯಿಂದ ಸಾಲಗಾರರ ಕಿರುಕುಳ ಹೆಚ್ಚಾಗಿದ್ದು, ಈ ಕಿರುಕುಳ ತಾಳಲಾರದೇ ನವವಿವಾಹಿತೆ ಪತ್ನಿ ನೇಣಿಗೆ ಶರಣಾಗಿದ್ದಾಳೆ.
state Mar 20, 2024, 11:20 AM IST
ನಟಿ ಪವಿತ್ರಾಗೌಡ ಹೊಸ ಟ್ಯಾಟೂ ಹಾಕಿಸಿಕೊಂಡಿದ್ದಾರೆ. ಹಾಗಂತ ಇದು ಯಾವುದೇ ಚಿತ್ರವಲ್ಲ, ತಮ್ಮ ಬಲಗೈ ಮೇಲೆ ಅವರು 777 ಎನ್ನುವ ನಂಬರ್ ಅನ್ನು ಟ್ಯಾಟು ಹಾಕಿಸಿದ್ದಾರೆ. ಇದರ ಬೆನ್ನಲ್ಲಿಯೇ ದರ್ಶನ್ ಅಭಿಮಾನಿಗಳು ಈ ನಂಬರ್ಅನ್ನು ಡಿಕೋಡ್ ಮಾಡಿದ್ದಾರೆ.
Sandalwood Mar 14, 2024, 4:27 PM IST
ಮೀರಾ ಚೋಪ್ರಾ ಮತ್ತು ರಕ್ಷಿತ್ ಕೇಜ್ರಿವಾಲ್ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಮಾರ್ಚ್ 12 ರಂದು ಇವರ ಅದ್ದೂರಿ ವಿವಾಹ ಕಾರ್ಯಕ್ರಮ ನೆರವೇರಿದೆ.
News Mar 12, 2024, 9:39 PM IST
ಮಾಜಿ ಸಂಸದ ದಿವಂಗತ ಆರ್. ಧ್ರುವನಾರಾಯಣ್ ಅವರು ಅಭಿವೃದ್ದಿ ಕೆಲಸಗಳಿಂದಾಗಿ ಮತ್ತು ಜನರ ಸಂಕಷ್ಟಗಳಿಗೆ ನಗುಮುಖದಿಂದಲೇ ಸ್ಪಂದಿಸುವ ಗುಣಗಳಿಂದ ಚಾಮರಾಜನಗರ ಲೋಕಸಭಾ ಕ್ಷೇತ್ರದ 2 ಜಿಲ್ಲೆಗಳಲ್ಲಿ ಜನರ ಮನಸ್ಸನ್ನು ಗೆದ್ದಿದ್ದ ಅಪರೂಪದ ರಾಜಕಾರಣಿಗಳಲ್ಲಿ ಒಬ್ಬರಾಗಿದ್ದರು.
Karnataka Districts Mar 12, 2024, 10:57 AM IST
ಸುಮಲತಾ ಅವರು ನಮ್ಮ ಅಮ್ಮ, ಅವರ ಜೊತೆ ನಾನು ಯಾವಾಗಲೂ ಇರುತ್ತೇನೆ ಎಂದು ಹೇಳುವ ಮೂಲಕ ಈ ಬಾರಿ ಕೂಡ ಲೋಕಸಭೆ ಚುನಾವಣೆಯಲ್ಲಿ ಮಂಡ್ಯ ಕ್ಷೇತ್ರದಲ್ಲಿ ಸಂಸದೆ ಸುಮಲತಾ ಅಂಬರೀಷ್ ಪರ ಪ್ರಚಾರ ನಡೆಸುವುದಾಗಿ ನಟ ದರ್ಶನ್ ತಿಳಿಸಿದ್ದಾರೆ.
state Mar 11, 2024, 12:08 AM IST
ಈಗ ಸೋಷಿಯಲ್ ಮೀಡಿಯಾದಲ್ಲಿ ಫುಲ್ ಟ್ರೆಂಡಿಂಗ್ನಲ್ಲಿರೋದು ರಿಯಲ್ ಸ್ಟಾರ್ ಉಪೇಂದ್ರ. ಕರಿಮಣಿ ಮಾಲೀಕ ಹಾಡು ಟ್ರೆಂಡ್ ಆಗಿ ಟ್ರೋಲ್ ಆಗುತ್ತಿದ್ದಂತೆ, ಯುಐ ಸಿನಿಮಾದ ಟ್ರೋಲ್ ಸಾಂಗ್ ಬಂದು ಸೋಷಿಯಲ್ ಮೀಡಿಯಾದಲ್ಲಿ ಹಂಗಾಮ ಎಬ್ಬಿಸಿದೆ.
Sandalwood Mar 8, 2024, 1:06 PM IST
ಮಂಡ್ಯ ಲೋಸಕಭಾ ಚುನಾವಣಾ ಪ್ರಚಾರಕ್ಕೆ ಈ ಬಾರಿ ಸ್ಟಾರ್ ನಟರಾದ ಯಶ್ ಮತ್ತು ದರ್ಶನ್ ಬಾರದಿದ್ದರೂ ಬೇಜಾರಿಲ್ಲ ಎಂದು ಸಂಸದೆ ಸುಮಲತಾ ಅಂಬರೀಶ್ ಹೇಳಿದ್ದಾರೆ.
Politics Mar 3, 2024, 3:30 PM IST
ನಟ ದರ್ಶನ್ಗೆ ಮತ್ತೊಂದು ಸಂಕಷ್ಟ ಎದುರಾಗಿದೆ. ರಾಜ್ಯ ಮಹಿಳಾ ಆಯೋಗ ನೋಟಿಸ್ ನೀಡಿದೆ. ಗೌಡತಿಯರ ಸೇನೆ ನೀಡಿದ್ದ ದೂರು ಆಧರಿಸಿ ಈ ನೋಟಿಸ್ ನೀಡಲಾಗಿದೆ.
Woman Mar 1, 2024, 12:14 PM IST
Meera Chopra Wedding ನಟಿ ಮೀರಾ ಚೋಪ್ರಾ ವಿವಾಹವಾಗುತ್ತಿದ್ದಾರೆ. ಬರೀ ಮೀರಾ ಚೋಪ್ರಾ ಅಂದರೆ ಯಾರಿಗೂ ಗೊತ್ತಾಗೋದಿಲ್ಲ. ಕನ್ನಡದಲ್ಲಿ ದರ್ಶನ್ ಜೊತೆ ಅರ್ಜುನ್ ಚಿತ್ರದಲ್ಲಿ ನಟಿಸಿದ್ದ ಮೀರಾ ಚೋಪ್ರಾ ಅಂದಾಗ ಈಕೆಯ ಮುಖ ನೆನಪಾಗುತ್ತದೆ.
Sandalwood Feb 29, 2024, 10:04 PM IST
ಕಾಟೇರ ಸಿನಿಮಾ ಮೂಲಕ ದರ್ಶನ್ ತೂಗ್ ದೀಪ್ ಜೊತೆ ಸ್ಯಾಂಡಲ್ ವುಡ್ ಗೆ ಭರ್ಜರಿ ಎಂಟ್ರಿ ಕೊಟ್ಟ ಆರಾಧನಾ ರಾಮ್ ಅಂದ ನೋಡ್ತಾ ಇದ್ರೆ ಪ್ರೀತೀನೆ ಆಗ್ಬಿಡುತ್ತೆ ಅಂತಿದ್ದಾರೆ ಅಭಿಮಾನಿಗಳು.
Sandalwood Feb 29, 2024, 5:44 PM IST