ಮುಟ್ಟಿನ ಸಮಯದಲ್ಲಿ ರಕ್ತದ ಬಣ್ಣ, ವಿನ್ಯಾಸ ಮತ್ತು ಪಿರಿಯಡ್ಸ್ ಸಮಯ ಇವೆಲ್ಲವೂ ಸಂತಾನೋತ್ಪತ್ತಿ ಆರೋಗ್ಯದ ಬಗ್ಗೆ ಬಹಳಷ್ಟು ಮಾಹಿತಿಯನ್ನು ನೀಡುತ್ತೆ. ಒಂದು ವೇಳೆ ನಿಮಗೆ ಪಿರಿಯಡ್ಸ್ ಸಮಯದಲ್ಲಿ ಕಪ್ಪು ಬಣ್ಣದಲ್ಲಿ ಬ್ಲೀಡಿಂಗ್ ಆಗುತ್ತಿದ್ದರೆ, ಅದನ್ನು ಸಮಸ್ಯೆಯ ಸಂಕೇತವೆಂದು ಪರಿಗಣಿಸಲಾಗುತ್ತದೆ ಮತ್ತು ಅದನ್ನು ತಡೆಗಟ್ಟುವ ಕ್ರಮಗಳ ಬಗ್ಗೆ ತಿಳಿಯೋಣ.
Woman May 13, 2024, 3:20 PM IST
ರಾಜ್ಯದಲ್ಲಿ ಇತ್ತೀಚೆಗೆ ಸುರಿದ ಮಳೆಯಿಂದ ನೀರು ಕಲುಷಿತಗೊಂಡಿರುವುದು ಹಾಗೂ ಹವಾಮಾನ ಬದಲಾವಣೆ ಮತ್ತಿತರ ಕಾರಣಗಳಿಂದ ಕರಳು ಬೇನೆ (ಗ್ಯಾಸ್ಟ್ರೋ ಎಂಟರಿಟೈಸ್) ಸೇರಿದಂತೆ ಕರುಳು ಸಂಬಂಧಿ ರೋಗಕ್ಕೀಡಾಗುವವರ ಸಂಖ್ಯೆ ತೀವ್ರ ಪ್ರಮಾಣದಲ್ಲಿ ಹೆಚ್ಚಾಗಿದೆ.
state May 12, 2024, 8:03 AM IST
ಹೆಸರು ಬಸವರಾಜ ನಾಗೂರು, 26 ವರ್ಷದ ಯುವಕ, ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನ ಹೂಲಗೇರಿ ಗ್ರಾಮದ ನಿವಾಸಿ. ಇವರಿಗೆ ಓರ್ವ ಸಹೋದರ ಇದ್ದು, ಅವರಿಂದ ಪ್ರತ್ಯೇಕವಾಗಿ ತಂದೆ ಶೇಖಪ್ಪ ಹಾಗೂ ತಾಯಿಯೊಂದಿಗೆ ಜೀವನ ಸಾಗಿಸುತ್ತಿದ್ದಾರೆ. ತಾಯಿಗೂ ಇತ್ತೀಚೆಗೆ ಪಾರ್ಶವಾಯು ತಗುಲಿರುವುದರಿಂದ ಅವರ ಕುಟುಂಬ ಕರುಣಾಜನಕ ಸ್ಥಿತಿಯಲ್ಲಿದೆ. ಅವರಿಗೆ ಅವರೇ ಆಸರೆ ಎಂಬಂತಾಗಿದೆ.
Karnataka Districts May 10, 2024, 11:40 AM IST
ಚೂಯಿಂಗ್ ಗಮ್ ಬಾಯಲ್ಲಿ ಜಗಿತಿದ್ರೆ ಅದೇನೋ ರಿಲೀಫ್. ಬಾಯಿ ಫ್ರೆಶ್ ಆಗುವ ಜೊತೆಗೆ ಮೂಡ್ ಕೂಡ ಫ್ರೆಶ್ ಆಗುತ್ತೆ. ಹಾಗಂತ ದಿನಗಟ್ಟಲೆ ಬಾಯಲ್ಲಿ ಚೂಯಿಂಗ್ ಗಮ್ ಓಡಾಡ್ತಿದ್ರೆ ಲಾಭಕ್ಕಿಂತ ನಷ್ಟವೇ ಹೆಚ್ಚು.
Health May 9, 2024, 3:11 PM IST
ಕೇರಳದ ಕೋಝಿಕ್ಕೋಡ್ ಜಿಲ್ಲೆಯಲ್ಲಿ ವೆಸ್ಟ್ ನೈಲ್ ಜ್ವರದ ಕನಿಷ್ಠ ಐದು ಪ್ರಕರಣಗಳು ದೃಢಪಟ್ಟಿದ್ದು, ಸ್ಥಳೀಯರಲ್ಲಿ ಆತಂಕಮೂಡಿಸಿದೆ. ಆದರೆ ಮಕ್ಕಳು ಸೇರಿದಂತೆ ಸೋಂಕಿತರು ಎಲ್ಲರೂ ಆರೋಗ್ಯವಾಗಿದ್ದಾರೆ ಎಂದು ಆರೋಗ್ಯ ಅಧಿಕಾರಿಗಳು ತಿಳಿಸಿದ್ದಾರೆ.
Health May 7, 2024, 4:48 PM IST
ಖಾಯಿಲೆ ಬಂದಾಗ ಆಸ್ಪತ್ರೆಗೆ ಓಡುವ ಕಾಲ ಈಗಿಲ್ಲ. ಮೊದಲು ಮೊಬೈಲ್ ಹಿಡಿದು ಇಂಟರ್ನೆಟ್ ನಲ್ಲಿ ಸರ್ಚ್ ಮಾಡುವ ಜನರು, ವೈದ್ಯರಿಗಿಂತ ಹೆಚ್ಚು ತಿಳಿದಂತೆ ಆಡ್ತಾರೆ. ಯಾವ ರೋಗಕ್ಕೆ ಯಾವ ಮದ್ದು ಎಂಬುದು ಇಂಟರ್ನೆಟ್ ಮೂಲಕವೇ ತಿಳಿಯುತ್ತಾರೆ. ನಿಮಗೂ ಈ ಅಭ್ಯಾಸ ಇದ್ರೆ ಈ ಸುದ್ದಿ ಓದಿ.
Health May 6, 2024, 11:51 AM IST
ಲೈಂಗಿಕ ಕಿರುಕುಳ ಪ್ರಕರಣದ ಆರೋಪ ಎದುರಿಸುತ್ತಿರುವ ಪ್ರಜ್ವಲ್ ರೇವಣ್ಣಗೆ ಮಾನಸಿಕವಾಗಿ ಏನಾದರೂ ರೋಗ ಇತ್ತಾ ಎಂದು ಐಟಿಬಿಟಿ ಸಚಿವ ಪ್ರಿಯಾಂಕ್ ಖರ್ಗೆ ಪ್ರಶ್ನಿಸಿದ್ದಾರೆ.
Politics May 6, 2024, 5:23 AM IST
ಖಾಸಗಿ ಆಸ್ಪತ್ರೆಗೆ ಇ-ಮೇಲ್ ಮೂಲಕ ಬಾಂಬ್ ಬೆದರಿಕೆ ಕಳಿಸಿದ ಘಟನೆ ನೆರೆಯ ತಮಿಳುನಾಡಿನ ಹೊಸೂರಿನಲ್ಲಿ ನಡೆದಿದೆ. ಆಸ್ಪತ್ರೆ ಸಿಬ್ಬಂದಿ ಕೂಡಲೇ ಒಳ ರೋಗಿಗಳನ್ನು ಬೇರೆ ಆಸ್ಪತ್ರೆಗೆ ಕಳುಹಿಸಿ ಸಮೀಪದ ಸಿಪ್‌ಕಾಟ್ ಪೊಲೀಸ್ ಠಾಣೆಗೆ ಕರೆ ಮಾಡಿ ವಿಷಯ ತಿಳಿಸಿದ್ದಾರೆ.
state May 1, 2024, 7:17 AM IST
ಆರೋಗ್ಯವಾಗಿದ್ದೇವೆ ಎಂಬ ಕಾರಣ ಹೇಳುವ ಜನರು ವರ್ಷಕ್ಕೊಮ್ಮೆಯೂ ತಮ್ಮ ಮೂತ್ರ ಪರೀಕ್ಷೆಗೆ ಒಳಗಾಗುವುದಿಲ್ಲ. ಯಾವುದಾದ್ರೂ ಸಮಸ್ಯೆ ಕಾಣಿಸಿಕೊಂಡಾಗ ಮಾತ್ರ ವೈದ್ಯರು ಸಲಹೆ ನೀಡಿದ್ರೆ ಈ ಪರೀಕ್ಷೆ ಮಾಡಿಸಿಕೊಳ್ತಾರೆ. ಆದ್ರೆ ವೈದ್ಯರ ಚೀಟಿ ಇಲ್ಲದೆ ನೀವು ಸಾರ್ವಜನಿಕ ಶೌಚಾಲಯದಲ್ಲಿ ಸ್ವಯಂ ಮೂತ್ರಪರೀಕ್ಷೆಗೆ ಒಳಗಾಗಬಹುದು. ಟೆಕ್ನಾಲಜಿ ಎಷ್ಟು ಮುಂದುವರೆದಿದೆ ನೀವೇ ನೋಡಿ.
Health Apr 30, 2024, 11:30 AM IST
ಪುರುಷ ವೈದ್ಯರಿಗೆ ಹೋಲಿಸಿದರೆ ಮಹಿಳಾ ವೈದ್ಯರಿಂದ ಚಿಕಿತ್ಸೆ ಪಡೆಯಲ್ಪಟ್ಟ ರೋಗಿಗಳು ಸಾಯುವ ಸಾಧ್ಯತೆ ಕಡಿಮೆ ಎಂಬ ಅಚ್ಚರಿಯ ಅಂಶವೊಂದನ್ನು ಸಂಶೋಧನಾ ವರದಿಯೊಂದು ಬಹಿರಂಗಪಡಿಸಿದೆ.
International Apr 26, 2024, 5:38 AM IST
ಚೆರೊಫೋಬಿಯಾ ಎನ್ನುವುದು ಖುಷಿಪಡಲು ಉಂಟಾಗುವ ಭಯ. ಸಂತಸದಿಂದ ಇರಲು ಹಿಂಜರಿಕೆಯಾಗುವ ಮನಸ್ಥಿತಿ. ಇದಕ್ಕೆ ಹಲವು ಕಾರಣ. ಈ ಸಮಸ್ಯೆ ಇರುವವರಲ್ಲಿ ಕೆಲವು ಲಕ್ಷಣಗಳು ಸಾಮಾನ್ಯವಾಗಿರುತ್ತವೆ.
Health Apr 20, 2024, 5:19 PM IST
ನಿಮಗೆ ಗೊತ್ತೆ ಇರೋ ಹಾಗೆ ಹಿಂದೂ ಧರ್ಮದಲ್ಲಿ ಗಂಗಾಜಲವನ್ನು ತುಂಬಾನೆ ಪವಿತ್ರ ಎನ್ನಲಾಗುತ್ತದೆ. ಇದನ್ನು ಸರಿಯಾದ ಜಾಗದಲ್ಲಿ ಇಡಬೇಕು ಎನ್ನುವ ನಂಬಿಕೆ ಇದೆ. ಹಾಗಿದ್ರೆ ಇದನ್ನು ಅಡುಗೆ ಕೋಣೆಯಲ್ಲಿ ಇಡೋದು ಸರೀನಾ ತಪ್ಪಾ ತಿಳಿಯೋಣ.
Vaastu Apr 19, 2024, 7:08 PM IST
ಕಿವಿಯಲ್ಲಿ ಚಿನ್ನದ ಆಭರಣ ಧರಿಸೋರು ನೀವಾ? ಹಾಗಿದ್ರೆ ನಿಮಗೆ ಗುಡ್ ನ್ಯೂಸ್ ಇಲ್ಲಿದೆ. ಏನಂದ್ರೆ ಕಿವಿಗಳಿಗೆ ಚಿನ್ನದ ಓಲೆ ಧರಿಸೋದರಿಂದ ಸಾಕಷ್ಟು ಪ್ರಯೋಜನಗಳಿವೆಯಂತೆ. ಬನ್ನಿ ಅವುಗಳ ಬಗ್ಗೆ ತಿಳಿಯೋಣ.
Health Apr 19, 2024, 4:55 PM IST
ಮಹಾನಟಿ ಕಾರ್ಯಕ್ರಮದಲ್ಲಿ ನಟ ರಮೇಶ್ ಅರವಿಂದ್, ನಟಿ ಸೌಂದರ್ಯಗೆ ಕ್ಲಾಸ್ಟ್ರೋಫೋಬಿಯಾ ಇತ್ತು ಎಂದು ಹೇಳಿದ್ದಾರೆ. ಬಾಲಿವುಡ್ ನಟ ಸುಶಾಂತ್ ಸಿಂಗ್ ಕೂಡಾ ಈ ಸಮಸ್ಯೆ ಹೊಂದಿದ್ದರು.
Sandalwood Apr 16, 2024, 5:10 PM IST
ಪ್ರತಿ ವರ್ಷ ಏ.14ನ್ನು ವಿಶ್ವ ಚಾಗಸ್ ರೋಗ ದಿನವೆಂದು ಆಚರಿಸಲಾಗುತ್ತದೆ. ವಿಶ್ವ ಆರೋಗ್ಯ ಸಂಸ್ಥೆಯು ಈ ಕಾಯಿಲೆಯ ಬಗ್ಗೆ ಜಾಗೃತಿ ಮೂಡಿಸುವ ಅಗತ್ಯಕ್ಕಾಗಿ ಇದಕ್ಕಾಗಿ ದಿನವೊಂದನ್ನು ನಿಯೋಜಿಸಿದೆ. ಅಂದ ಹಾಗೆ, ಚಾಗಸ್ ರೋಗ ಎಂದರೇನು?
Health Apr 15, 2024, 6:03 PM IST