Asianet Suvarna News Asianet Suvarna News
1226 results for "

ರಕ್ತ

"
Hypertension a silent threat, common habits can lead to condition VinHypertension a silent threat, common habits can lead to condition Vin

ದಿನಾ ಮಾಡೋ ಇಂಥಾ ತಪ್ಪುಗಳೇ ಅಧಿಕ ರಕ್ತದೊತ್ತಡಕ್ಕೆ ಮುಖ್ಯ ಕಾರಣ!

ಹಲವಾರು ದೀರ್ಘಕಾಲದ ಕಾಯಿಲೆಗಳಿಗೆ ಅಧಿಕ ರಕ್ತದೊತ್ತಡ ಪ್ರಮುಖ ಕಾರಣವಾಗಿದೆ. ಭಾರತದಲ್ಲಿ, 4 ಜನರಲ್ಲಿ 1ಕ್ಕಿಂತ ಹೆಚ್ಚು ಜನರು ಅಧಿಕ ರಕ್ತದೊತ್ತಡವನ್ನು ಹೊಂದಿದ್ದಾರೆ. ಅಧಿಕ ರಕ್ತದೊತ್ತಡಕ್ಕೆ ಕಾರಣವಾಗುವ ಕೆಲವು ಸಾಮಾನ್ಯ ಅಭ್ಯಾಸಗಳು ಯಾವುವು?

Health May 19, 2024, 1:25 PM IST

Chitradurga District Hospital Blood Donation Center Temporarily shut down Problem for patients gvdChitradurga District Hospital Blood Donation Center Temporarily shut down Problem for patients gvd

Chitradurga: ಕೋಟೆನಾಡು ಜಿಲ್ಲಾಸ್ಪತ್ರೆಯ ರಕ್ತ ನಿಧಿ ಕೇಂದ್ರ ತಾತ್ಕಾಲಿಕ ಸ್ಥಗಿತ: ರೋಗಿಗಳ ಪರದಾಟ!

ದಾನಗಳಲ್ಲಿ ಶ್ರೇಷ್ಠ ದಾನ ರಕ್ತದಾನ ಎಂದು ಹಿರಿಯರು ಹೇಳ್ತಾರೆ. ಆದ್ರೆ ಈ ಆಸ್ಪತ್ರೆಯಲ್ಲಿ ಪರವಾನಗಿ ನವೀಕರಣ ಸಮಸ್ಯೆಯಿಂದಾಗಿ ರಕ್ತ ನಿಧಿ ಕೇಂದ್ರವೇ ಸ್ಥಗಿತಗೊಂಡಿದ್ದು, ರೋಗಿಗಳು ರಕ್ತ ಪಡೆಯಲು ಪರದಾಡುವಂತಾಗಿದೆ. 

Karnataka Districts May 15, 2024, 6:31 PM IST

Man bludgeons wife to death with brick after she refuses to give him a head massage VinMan bludgeons wife to death with brick after she refuses to give him a head massage Vin

ತಲೆಗೆ ಮಸಾಜ್ ಮಾಡಲು ನಿರಾಕರಿಸಿದ ಪತ್ನಿಯನ್ನು ಇಟ್ಟಿಗೆಯಿಂದ ಹೊಡೆದು ಕೊಂದ ಪತಿ!

ತಲೆಗೆ ಮಸಾಜ್ ಮಾಡಲು ನಿರಾಕರಿಸಿದ ಪತ್ನಿಯನ್ನು ಪತಿ ಇಟ್ಟಿಗೆಯಿಂದ ಹೊಡೆದು ಕೊಂದಿರುವ ಘಟನೆ ನೋಯ್ಡಾದಲ್ಲಿ ನಡೆದಿದೆ. 34 ವರ್ಷದ ಪತ್ನಿಯನ್ನು ಇಟ್ಟಿಗೆಯಿಂದ ಹೊಡೆದು ಕೊಂದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ. 

CRIME May 15, 2024, 9:05 AM IST

avoid chai or coffee before and after meals medical panel ICMR Warns sanavoid chai or coffee before and after meals medical panel ICMR Warns san

ಚಹಾ-ಕಾಫಿ ಪ್ರಿಯರೇ ಎಚ್ಚರ! ಇಲ್ಲಿದೆ ನಿಮಗೊಂದು ಶಾಕಿಂಗ್‌ ಸುದ್ದಿ..!

ಚಹಾ ಮತ್ತು ಕಾಫಿಯಲ್ಲಿ ಕೆಫಿನ್‌ ಅಂಶವಿದ್ದು, ಇದು ಕೇಂದ್ರ ನರಮಂಡಲವನ್ನು ಉತ್ತೇಜನ ಮಾಡೋದು ಮಾತ್ರವಲ್ಲ, ಶಾರೀರಿಕ ಅವಲಂಬನೆಯನ್ನೂ ಪ್ರೇರೇಪಿಸುತ್ತದೆ ಎಂದು ಐಸಿಎಂಆರ್‌ ಹೇಳಿದೆ.

Food May 14, 2024, 4:13 PM IST

This Video Shows What Happens To Human Blood After Snakebite VinThis Video Shows What Happens To Human Blood After Snakebite Vin

ಹಾವು ಕಚ್ಚಿದ ಕೂಡಲೇ ಮನುಷ್ಯ ಸಾಯೋದು ಹೇಗೆ..ವಿಷ ರಕ್ತಕ್ಕೆ ಸೇರಿದಾಗ ಏನಾಗುತ್ತದೆ?

ಹಾವಿನ ವಿಷವು ಹೆಚ್ಚು ವಿಷಕಾರಿಯಾಗಿದೆ. ಹಾವು ಕಡಿತದಿಂದ ಪ್ರತಿ ವರ್ಷ ಜಾಗತಿಕವಾಗಿ ಹೆಚ್ಚಿನ ಸಂಖ್ಯೆಯ ಜನರು ಸಾಯುತ್ತಾರೆ. ಅಲ್ಪಾವಧಿಯಲ್ಲಿ ಹಾವು ಕಡಿತದಿಂದ ಜನರು ಸಾವನ್ನಪ್ಪುತ್ತಾರೆ. ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿರುವ ವೀಡಿಯೊವು ಹಾವು ಕಡಿತದ ನಂತರ ವ್ಯಕ್ತಿಯ ಸಾವಿಗೆ ಕಾರಣವಾಗುವ ನಿಖರವಾದ ಕಾರಣವನ್ನು ಬಹಿರಂಗಪಡಿಸಿದೆ.

Health May 14, 2024, 1:24 PM IST

Bodi tribes of Ethiopia drinks milk with cow blood to get fat belly pavBodi tribes of Ethiopia drinks milk with cow blood to get fat belly pav

ಸಿಕ್ಸ್ ಪ್ಯಾಕ್ ಬೇಕಾಗಿಲ್ಲ.. ಗಂಡಸ್ರ ಹೊಟ್ಟೆ ದಪ್ಪಗಿದ್ದಷ್ಟು ಮದ್ವೆಯಾಗಲು ಹುಡ್ಗೀರು ಸಾಯ್ತಾರೆ ಇಲ್ಲಿ!

ಬೋದಿ ಬುಡಕಟ್ಟು ಜನಾಂಗದ ಜನಸಂಖ್ಯೆ ಸುಮಾರು 10,000 ಇರಬಹುದು. ಈ ಬೋದಿ ಸಮುದಾಯಗಳು ವಧುವಿಗೆ ಹಸುಗಳನ್ನು ವರದಕ್ಷಿಣೆಯಾಗಿ ನೀಡುತ್ತವೆ. ಬೋದಿ ಬುಡಕಟ್ಟು ಜನಾಂಗವು ತನ್ನದೇ ಆದ ವಿಶಿಷ್ಟ ಭಾಷೆ, ಸಂಸ್ಕೃತಿ ಮತ್ತು ಸಂಪ್ರದಾಯವನ್ನು ಹೊಂದಿದೆ.  ಇಲ್ಲಿ ದೊಡ್ಡ ಹೊಟ್ಟೆಯ ಗಂಡಸರಿಗೆ ಗೌರವ ಜಾಸ್ತಿ. 
 

Travel May 13, 2024, 6:07 PM IST

Main reasons for black periods you should aware pav Main reasons for black periods you should aware pav

ಮುಟ್ಟಿನ ಸಮಯದಲ್ಲಿ ಕಪ್ಪು ಡಿಸ್ಚಾರ್ಜ್: ಇದು ನಾರ್ಮಲ್ ಅಲ್ಲ… ಹುಷಾರಾಗಿರಿ!

ಮುಟ್ಟಿನ ಸಮಯದಲ್ಲಿ ರಕ್ತದ ಬಣ್ಣ, ವಿನ್ಯಾಸ ಮತ್ತು ಪಿರಿಯಡ್ಸ್ ಸಮಯ ಇವೆಲ್ಲವೂ ಸಂತಾನೋತ್ಪತ್ತಿ ಆರೋಗ್ಯದ ಬಗ್ಗೆ ಬಹಳಷ್ಟು ಮಾಹಿತಿಯನ್ನು ನೀಡುತ್ತೆ. ಒಂದು ವೇಳೆ ನಿಮಗೆ ಪಿರಿಯಡ್ಸ್ ಸಮಯದಲ್ಲಿ ಕಪ್ಪು ಬಣ್ಣದಲ್ಲಿ  ಬ್ಲೀಡಿಂಗ್ ಆಗುತ್ತಿದ್ದರೆ, ಅದನ್ನು ಸಮಸ್ಯೆಯ ಸಂಕೇತವೆಂದು ಪರಿಗಣಿಸಲಾಗುತ್ತದೆ ಮತ್ತು ಅದನ್ನು ತಡೆಗಟ್ಟುವ ಕ್ರಮಗಳ ಬಗ್ಗೆ ತಿಳಿಯೋಣ.
 

Woman May 13, 2024, 3:20 PM IST

Sandalwood actor Chetan Chandra gets injured by unknown persons in Kaggalipura srbSandalwood actor Chetan Chandra gets injured by unknown persons in Kaggalipura srb

ನಟ ಚೇತನ ಚಂದ್ರ ಮೇಲೆ ಕಗ್ಗಲಿಪುರದಲ್ಲಿ ಭಾರೀ ಹಲ್ಲೆ; ರಕ್ತಸಿಕ್ತ ಫೇಸ್ ವೀಡಿಯೋ ವೈರಲ್!

ಬೈಕ್‌ನಲ್ಲಿ ಬಂದು ಅಡ್ಡ ಹಾಕಿ ದುಡ್ಡು ಕೀಳಲು ಬಂದ ಕಿಡಿಗೇಡಿಗಳು. ಹಣ ಕೊಡೋದಿಲ್ಲ ಅಂತ ಹೇಳಿದ್ದಕ್ಕೆ ಗಲಾಟೆ ಮಾಡಿದ್ರು. ನಟ ಚೇತನ್ ಚಂದ್ರ ಅವರಿಗೆ ಮುಖಕ್ಕೆ ರಕ್ತ ಬರುವ ಹಾಗೆ ಹೊಡೆದಿದ್ದಾರೆ. 

Sandalwood May 12, 2024, 10:09 PM IST

Best 7 herbal tea for hypertension keep you cool healthy and fit pavBest 7 herbal tea for hypertension keep you cool healthy and fit pav

ಅಧಿಕ ರಕ್ತದೊತ್ತಡಕ್ಕೆ ಈ ಹರ್ಬಲ್ ಟೀ ಬೆಸ್ಟ್, ಟ್ರೈ ಮಾಡಿ, ಕೂಲ್ ಆಗಿರಿ

ಇತ್ತೀಚಿನ ದಿನಗಳಲ್ಲಿ ರಕ್ತದೊತ್ತಡ ಸಮಸ್ಯೆ ಸಾಮಾನ್ಯ. ಈ ಸಮಸ್ಯೆ ನಿವಾರಿಸಲು ನಿಮಗಾಗಿ ಇಲ್ಲಿದೆ ಅತ್ಯುತ್ತಮವಾದ 7 ಹರ್ಬಲ್ ಟೀ ಬಗ್ಗೆ ಮಾಹಿತಿ. ಇವುಗಳನ್ನು ಸೇವಿಸುವ ಮೂಲಕ ಸಮಸ್ಯೆ ನಿವಾರಿಸಿ.
 

Health May 7, 2024, 6:25 PM IST

A Beautiful Mansion Worth Rs Twenty Crores Has Been Vacant For Sixty Years rooA Beautiful Mansion Worth Rs Twenty Crores Has Been Vacant For Sixty Years roo

20 ಕೋಟಿ ಬಂಗಲೆ ಕೊಳ್ಳಲು ಯೂರೂ ಇಲ್ಲ, 60 ವರ್ಷದಿಂದ ಖಾಲಿ ಇರೋ ಇಲ್ಲಿ ದೆವ್ವದ ಕಾಟವೇ?

ಜಗತ್ತಿನಲ್ಲಿ ಆಸಕ್ತಿಕರ ಸಂಗತಿಗಳು ಸಾಕಷ್ಟಿದೆ. ಕೆಲವೊಂದು ಅಚ್ಚರಿ ಹುಟ್ಟಿಸುತ್ತವೆ. ಕಡಿಮೆ ಬೆಲೆಗೆ ಮನೆ ಇದ್ರೂ ಖರೀದಿ ಮಾಡಿ ವಾಸ ಮಾಡೋ ಜನರಿಲ್ಲದೆ ಖಾಲಿ ಇರುವ ಮನೆಗಳೂ ನಮ್ಮಲ್ಲಿ ಸಾಕಷ್ಟಿದೆ. 
 

Travel May 7, 2024, 3:05 PM IST

Nada suspends Bajrang Punia for not giving sample for dope test threat over Paris Olympics kvnNada suspends Bajrang Punia for not giving sample for dope test threat over Paris Olympics kvn

ಬಜರಂಗ್ ಪೂನಿಯಾ ಸಸ್ಪೆಂಡ್: ಪ್ಯಾರಿಸ್ ಒಲಿಂಪಿಕ್ಸ್ ಕನಸು ಭಗ್ನ?

ಏಷ್ಯನ್ ಒಲಿಂಪಿಕ್ ಅರ್ಹತಾ ಟೂರ್ನಿಗೆ ಮಾ.10ರಂದು ನಡೆದಿದ್ದ ಆಯ್ಕೆ ಟ್ರಯಲ್ಸ್ ಬಳಿಕ ಬಜರಂಗ್ ರಕ್ತದ ಮಾದರಿ ನೀಡಿರಲಿಲ್ಲ. ಹೀಗಾಗಿ ಅವರನ್ನು ಅಮಾನತಿನಲ್ಲಿಡಲಾಗಿದೆ. ಆದರೆ ರಕ್ತದ ಮಾದರಿ ನೀಡಿಲ್ಲ ಎಂಬುದನ್ನು ಬಜರಂಗ್ ನಿರಾಕರಿಸಿದ್ದಾರೆ

Sports May 6, 2024, 10:38 AM IST

Lok sabha election 2024 in karnataka minister santosh lad press conference at haveri lok sabha constituency ravLok sabha election 2024 in karnataka minister santosh lad press conference at haveri lok sabha constituency rav

ಮೋದಿಯವರ ಮನ್ ಕೀ ಬಾತ್ ಕೇಳಿ ಕಿವೀಲಿ ರಕ್ತ ಬಂದಿದೆ: ಬಿಜೆಪಿ ವಿರುದ್ಧ ಲಾಡ್ ವಾಗ್ದಾಳಿ

ಬಿಜೆಪಿಯವರು ಮುಸ್ಲಿಂ ಬಯ್ಯೋದು ಬಿಟ್ಟರೆ ಬೇರೆ ಏನು ಮಾಡಿದಾರೆ? ಚುನಾವಣೆ ವೇಳೆ ಹಿಂದೂ ಹಿಂದೂ ಅಂತಾ ಹೇಳ್ತಾರೆ ಇವರ ಮಕ್ಕಳ ಮೇಲೆ ಯಾಕೆ ಕೇಸ್ ಇಲ್ಲ? ಹಿಂದೂ ಹೆಸರಲ್ಲಿ ಎಲ್ಲ ಶೋಷಿತ ವರ್ಗಗಳ ಮಕ್ಕಳ ಮೇಲೆ ಕೇಸ್‌ಗಳು ಇವೆ ಎಂದು ಸಚಿವ ಸಂತೋಷ್ ಲಾಡ್ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.

Politics May 5, 2024, 7:27 PM IST

HD Devegowda hardly worked to build JDS Party nbnHD Devegowda hardly worked to build JDS Party nbn
Video Icon

ರಕ್ತ ಬಸಿದು ಪಕ್ಷ ಕಟ್ಟಿದ್ದರು ದಣಿವರಿಯದ ದೇವೇಗೌಡರು! ಅಜ್ಜ ಕಟ್ಟಿದ ಪಕ್ಷಕ್ಕೆ ಕಂಟಕ ತಂದಿಟ್ಟನಾ ಮೊಮ್ಮಗ..?

ಅಜ್ಜ ನೆಟ್ಟು ಬೆಳೆಸಿದ ಆಲದ ಮರಕ್ಕೆ ಮೊಮ್ಮಗನಿಂದಲೇ ಕೊಡಲಿ ಪೆಟ್ಟು..!
ಪ್ರಜ್ವಲ್ ಪ್ರಕರಣ ಜೆಡಿಎಸ್‌ಗೆ  ಕಳಂಕವೂ ಹೌದು, ಕಂಟಕವೂ ಹೌದು..!
ಪೆನ್‌ಡ್ರೈವ್ ಬಾಂಬ್ ಬೆಂಕಿ.. ಜೆಡಿಎಸ್ ಕೋಟೆಯಲ್ಲಿ ಜ್ವಾಲಾಮುಖಿ..!
ಜೆಡಿಎಸ್ ತೊರೆಯಲು ತೆರೆಮರೆಯಲ್ಲಿ ಸಿದ್ಧವಾಗ್ತಿದ್ಯಾ ಶಾಸಕರ ದಂಡು..?

Politics May 5, 2024, 4:52 PM IST

Mangaluru airport get bomb threat from name of terrorist sat Mangaluru airport get bomb threat from name of terrorist sat

Breaking: ಮಂಗಳೂರು ವಿಮಾನ ನಿಲ್ದಾಣಕ್ಕೆ ಬಾಂಬ್ ಬೆದರಿಕೆ; ದೊಡ್ಡ ರಕ್ತಪಾತದ ಸೂಚನೆ

ಮಂಗಳೂರಿನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಹಾಗೂ ವಿಮಾನಗಳಲ್ಲಿ ಬಾಂಬ್‌ಗಳನ್ನು ಇಡಲಾಗಿದೆ. ಕೆಲವೇ ಗಂಟೆಗಳಲ್ಲಿ ಎಲ್ಲ ಬಾಂಬ್‌ಗಳು ಸ್ಫೋಟಗೊಳ್ಳಲಿದ್ದು ದೊಡ್ಡ ರಕ್ತಪಾತವೇ ನಡೆಯಲಿದೆ.

state May 4, 2024, 1:33 PM IST

Hassan MP Prajwal Revanna sex scandal issue Karnataka DCM DK Shivakumar reaction at bengaluru ravHassan MP Prajwal Revanna sex scandal issue Karnataka DCM DK Shivakumar reaction at bengaluru rav

ಪ್ರಜ್ವಲ್‌ ರೇವಣ್ಣ ಅಶ್ಲೀಲ ವಿಡಿಯೋ ಬಿಡುಗಡೆ ಪ್ರಕರಣ: ಅಂತಹ ಚಿಲ್ಲರೆ ಕೆಲಸ ನಾನು ಮಾಡಲ್ಲ: ಡಿಕೆಶಿ

ನಾನು ಚುನಾವಣೆಯನ್ನು ನೇರವಾಗಿ ಎದುರಿಸುತ್ತೇನೆ. ಪೆನ್‌ಡ್ರೈವ್‌, ಸಿ.ಡಿ. ಇದೆ ಎಂದು ಹೆದರಿಸುವಂತಹ ಚಿಲ್ಲರೆ ಕೆಲಸಕ್ಕೆ ಕೈ ಹಾಕುವುದಿಲ್ಲ. ಸದನದಲ್ಲಿ ಚರ್ಚೆಗೆ ಬರುವಂತೆ ನೇರವಾಗಿ ಸವಾಲು ಹಾಕುವುದು ನನ್ನ ರಕ್ತದ ಗುಣ ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಹೇಳಿದ್ದಾರೆ.

Politics May 1, 2024, 4:32 AM IST