ಅರಳದಿನ್ನಿ ಗ್ರಾಮದಲ್ಲಿ ಮೈಕೈ ಬೇನೆ, ಜ್ವರ ಸೇರಿದಂತೆ ನಾನಾ ರೋಗ ಲಕ್ಷಣಗಳು
Karnataka Districts Oct 15, 2022, 1:00 PM IST
ತಾಲೂಕಿನ(Huvina Hadagali) ತುಂಬಿನಕೆರೆ ದೊಡ್ಡ ತಾಂಡಾದಲ್ಲಿ 6 ಚಿಕೂನ್ ಗುನ್ಯಾ(Chikungunya), 2 ಡೆಂಘೀ(Dengue) ಪ್ರಕರಣಗಳು ಪತ್ತೆಯಾಗಿದ್ದು, ಈ 8 ಜನ ತಾಂಡಾದಲ್ಲಿನ ತಾತ್ಕಾಲಿಕ ಆಸ್ಪತ್ರೆಯಲ್ಲಿ(Hospital) ಚಿಕಿತ್ಸೆ(Treatment) ಪಡೆಯುತ್ತಿದ್ದಾರೆ.
Karnataka Districts Oct 13, 2021, 2:20 PM IST
Karnataka Districts Sep 20, 2021, 3:33 PM IST
ಈ ಗ್ರಾಮದಲ್ಲಿ ಕೋವಿಡ್ ಸೋಂಕಿಗಿಂತ ಚಿಕೂನ್ ಗುನ್ಯಾ ರೋಗದ ಕಾಟ ಜಾಸ್ತಿಯಾಗಿದೆ. ಬೇಸರದ ಸಂಗತಿ ಏನೆಂದರೆ, ಕೋವಿಡ್ ಭಯದಿಂದಾಗಿ ಗ್ರಾಮದ ಬಹುತೇಕ ಚಿಕೂನ್ ಗುನ್ಯಾ ರೋಗಿಗಳು ತಪಾಸಣೆಗೆ ಮನಸ್ಸು ಮಾಡುತ್ತಿಲ್ಲ.
Karnataka Districts Jun 3, 2021, 8:07 AM IST
ಈ ವರ್ಷ ಡೆಂಘೀ ಅಪಾಯವೂ ಹೆಚ್ಚು| ಮಳೆಗಾಲದ ಬೆನ್ನಲ್ಲೇ ದೇಶದಲ್ಲಿ ಡೆಂಘೀ ಹಾವಳಿ ಶುರು
India Jul 11, 2020, 12:35 PM IST
ಗದಗ ಜಿಲ್ಲೆಯ ಮುಂಡರಗಿ ತಾಲೂಕಿನ ಡೋಣಿ ಗ್ರಾಮದಲ್ಲಿ ಚಿಕೂನ್ ಗುನ್ಯಾ ರೋಗ ಕಾಣಿಸಿಕೊಂಡು ಗ್ರಾಮಸ್ಥರ ತಲೆನೋವಿಗೆ ಕಾರಣವಾಗಿತ್ತು. ಗ್ರಾಮದ ಬಹುತೇಕ ಎಲ್ಲ ಮನೆಗಳಲ್ಲೂ ಒಬ್ಬರಿಂದ ಇಬ್ಬರಿಗೆ ಚಿಕೂನ್ ಗುನ್ಯಾ ಕಾಣಿಸಿಕೊಂಡಿತ್ತು. ಆದರೆ, ಇಷ್ಟಲ್ಲಾ ಆದರೂ ಯಾವೊಬ್ಬ ಆರೋಗ್ಯಾಧಿಕಾರಿಗಳು ಬಂದು ಚಿಕಿತ್ಸೆ ನೀಡಿರಲಿಲ್ಲ.
Karnataka Districts Jan 29, 2020, 3:39 PM IST
ಡೆಂಘೀ, ಮಲೇರಿಯಾ, ಚಿಕೂನ್ ಗುನ್ಯಾದಂತಹ ಸಾಂಕ್ರಾಮಿಕ ರೋಗಗಳು ಜನರನ್ನು ಕಂಗೆಡಿಸಿದೆ. ರಾಜ್ಯದಲ್ಲಿ ಹಲವೆಡೆ ಜನ ರೋಗ ಭೀತಿಯಲ್ಲಿದ್ದು, ಶಿವಮೊಗ್ಗದಲ್ಲಿ ಬಾಲಕನೊಬ್ಬ ಡೆಂಘೀ ಜ್ವರಕ್ಕೆ ಬಲಿಯಾಗಿದ್ದಾನೆ. ಜನರು ಸ್ವಚ್ಛತೆ ಕಾಪಾಡುವುದರೊಂದಿಗೆ ರೋಗಗಳ ಬಗ್ಗೆ ಮುಂಜಾಗೃತೆ ವಹಿಸಬೇಕಾಗಿದೆ.
Karnataka Districts Aug 7, 2019, 10:27 AM IST
ನಗರದ 62 ವಾರ್ಡ್‌ಗಳು ಡೆಂಘೀ ಪೀಡಿತ!| ಕೇಂದ್ರ ಭಾಗದ 30 ವಾರ್ಡ್‌ಗಳಲ್ಲಿ ಹೆಚ್ಚು ಡೆಂಘೀ ಸಮಸ್ಯೆ| ನಗರದಲ್ಲಿ 4 ಸಾವಿರ ಮಂದಿಗೆ ಡೆಂಘೀ| ಜಾಗೃತಿಗೆ ಮುಂದಾದ ಬಿಬಿಎಂಪಿ
Karnataka Districts Aug 5, 2019, 8:42 AM IST
ಶಿವಮೊಗ್ಗದ ಶಿರಾಳಕೊಪ್ಪ ಭಾಗದಲ್ಲಿ ವೈರಲ್ ಫಿವರ್ ಹೆಚ್ಚುತ್ತಿದೆ. ಪ್ರತಿದಿನ ಒಪಿಡಿ ವಿಭಾಗದಲ್ಲಿ 250 ರಿಂದ 300 ಜನರು ಚಿಕಿತ್ಸೆ ಪಡೆಯುತ್ತಿದ್ದಾರೆ. ಖಾಸಗಿ ಆಸ್ಪತ್ರೆಗಳಲ್ಲೂ ಸಾಕಷ್ಟುರೋಗಿಗಳು ಚಿಕಿತ್ಸೆ ಪಡೆಯುತ್ತಿದ್ದಾರೆ. 9 ಮಂದಿಗೆ ಚಿಕೂನ್ ಗುನ್ಯಾ ಇರುವುದು ದೃಢಪಟ್ಟಿದೆ.
Karnataka Districts Aug 2, 2019, 12:43 PM IST
ಸತತ ವಾರಗಟ್ಟಲೆ ಬಿಸಿಲು ಮಳೆ, ಈಗ ಏಕಾಏಕಿ ಮಳೆ ಬಿಡದೆ ಸುರಿಯುತ್ತಿರುವ ಬೆನ್ನಲ್ಲೆ ಸೊಳ್ಳೆಗಳ ಹಾವಳಿ ಅಧಿಕವಾಗಿದ್ದು, ಡೆಂಘೀ ಜ್ವರ ಅಲ್ಲಲ್ಲಿ ಕಂಡು ಬಂದಿದೆ. ಇಷ್ಟಾದರೂ ಪಟ್ಟಣ ಪಂಚಾಯಿತಿ ಆಡಳಿತ ಎಚ್ಚರಗೊಳ್ಳದೆ ಇರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.
Karnataka Districts Jul 30, 2019, 12:26 PM IST
ಶಿವಮೊಗ್ಗದಲ್ಲಿ 54 ಡೆಂಘೀ ಹಾಗೂ 14 ಚಿಕೂನ್ ಗುನ್ಯಾ ಪ್ರಕರಣಗಳು ಪತ್ತೆಯಾಗಿದೆ. ನಗರಸಭೆ ವತಿಯಿಂದ ಕರಪತ್ರ ಮುದ್ರಿಸಿ ಮನೆಮನೆಗೆ ವಿತರಣೆ ಮಾಡಲಾಗುತ್ತಿದ್ದು, ಜೊತೆಗೆ ಫಾಗಿಂಗ್, ಮೆಲಾಥಿನ್ ದ್ರಾವಣ ಸಿಂಪಡಣೆ ಮಾಡಲಾಗುತ್ತಿದೆ. ಜನರು ಸ್ವಚ್ಛತೆಯನ್ನು ಕಾಪಾಡಿಕೊಂಡು ಹೆಚ್ಚು ಜಾಗೃತೆ ವಹಿಸಬೇಕಾಗಿದೆ.
Karnataka Districts Jul 21, 2019, 1:15 PM IST
ಬೇಲೂರು ತಾಲೂಕಿನಾದ್ಯಂತ ಎಲ್ಲೆಡೆ ಚಿಕೂನ್‌ಗುನ್ಯಾ, ಡೆಂಘೀ ಹಾಗೂ ವೈರಲ್ ಜ್ವರ ಹೆಚ್ಚಾಗಿದ್ದು, ಶೇ.60 ಹೆಚ್ಚು ಜನರು ರೋಗ ಪೀಡಿತರಾಗಿ ಆಸ್ಪತ್ರೆಗೆ ಅಲೆದಾಡುತ್ತಿದ್ದಾರೆ. ರೋಗ ನಿಯಂತ್ರಣಕ್ಕೆ ತರುವಲ್ಲಿ ಆರೋಗ್ಯ ಇಲಾಖೆ ಪೂರ್ಣ ವಿಫಲವಾಗಿದೆ ಎಂದು ಜನ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
Karnataka Districts Jul 19, 2019, 9:37 AM IST