ಆ್ಯಂಬುಲೆನ್ಸ್‌  

(Search results - 123)
 • Three Killed in Road Accident in Anekal grg

  Karnataka DistrictsSep 17, 2021, 11:47 AM IST

  ಲಾರಿಗೆ ಹಿಂದಿನಿಂದ ಗುದ್ದಿದ ಆ್ಯಂಬುಲೆನ್ಸ್‌: ಮೂವರ ದುರ್ಮರಣ

  ಲಾರಿ ಹಾಗೂ ಆ್ಯಂಬುಲೆನ್ಸ್‌ ನಡುವೆ ಜರುಗಿದ ಭೀಕರ ಅಪಘಾತದಲ್ಲಿ ಆ್ಯಂಬುಲೆನ್ಸ್‌ನಲ್ಲಿದ್ದ ಮೂವರು ಸ್ಥಳದಲ್ಲೇ ಮೃತಪಟ್ಟು, ಇತರ ನಾಲ್ವರು ತೀವ್ರವಾಗಿ ಗಾಯಗೊಂಡ ಘಟನೆ ಅತ್ತಿಬೆಲೆ ಠಾಣಾ ಸರಿಹದ್ದಿನ ನೆರಳೂರು ಗೇಟ್‌ ಬಳಿ ನಡೆದಿದೆ.
   

 • KPCC President DK Shivakumar Talks Over Sweater Scam grg

  stateAug 26, 2021, 7:51 AM IST

  ಮಕ್ಕಳ ಸ್ವೆಟರ್‌ನಲ್ಲೂ ಹಗರಣ ನಾಚಿಕೆಗೇಡು: ಸರ್ಕಾರದ ವಿರುದ್ಧ ಹರಿಹಾಯ್ದ ಡಿಕೆಶಿ

  ಬಿಜೆಪಿ ಸರ್ಕಾರ ಸದಾ ಹಗರಣ, ಭ್ರಷ್ಟಾಚಾರಗಳಿಂದ ಕೂಡಿರುವ ಕೂಪ. ಔಷಧ, ವೆಂಟಿಲೇಟರ್‌, ಆ್ಯಂಬುಲೆನ್ಸ್‌, ಆಹಾರ ಕಿಟ್‌ ಹಗರಣದ ಬಳಿಕ ಮಕ್ಕಳ ಸ್ವೆಟರ್‌ನಲ್ಲೂ ಹಗರಣ ನಡೆಸಿರುವುದು ನಾಚಿಕೆಗೇಡಿನ ಸಂಗತಿ. ಪ್ರತಿಭಟನೆ ನಡೆಸುತ್ತಿದ್ದವರ ಜತೆ ಸಂಧಾನ ನಡೆಸುತ್ತಾರೆ ಎಂದರೆ ತಪ್ಪಾಗಿದೆ ಎಂದೇ ಅರ್ಥವಲ್ಲವೇ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಕಿಡಿ ಕಾರಿದ್ದಾರೆ.
   

 • Woman Dies due to Not Get Treatment in District Hospital at Yadgir grg

  Karnataka DistrictsAug 19, 2021, 3:14 PM IST

  ಯಾದಗಿರಿ: ಚಿಕಿತ್ಸೆ ಸಿಗದೆ ಆ್ಯಂಬುಲೆನ್ಸ್‌ನಲ್ಲೇ ಒದ್ದಾಡಿ ಪ್ರಾಣ ಬಿಟ್ಟ ಮಹಿಳೆ

  ಕೋವಿಡ್‌ ಆಸ್ಪತ್ರೆಯೆದುರು ಹೋಗಿ ನಿಂತರೂ ನಮ್ಮ ಗೋಳು ಯಾರೂ ಕೇಳಲಿಲ್ಲ.. ಯಾರಾದ್ರೂ ಬಂದು ಮೊದಲು ಪೇಶಂಟ್‌ನನ್ನ ಒಳಗೆ ಕರೆದುಕೊಂಡು ಹೋಗಿ ಅಂತ ಅತ್ತು ಕರೆದ್ರೂ ಅಲ್ಲಿ ಯಾರೂ ಬರ್ಲೇ ಇಲ್ಲ. ಸುಮಾರು ಅರ್ಧಗಂಟೆಗಳ ಕಾಲ ಅಮ್ಮ ಅಂಬ್ಯಲೆನ್ಸ್‌ನಲ್ಲೇ ಒದ್ದಾಡಿ ಪ್ರಾಣ ಬಿಟ್ರು!
   

 • US now averaging 100000 new Covid 19 infections a day pod

  InternationalAug 8, 2021, 7:32 AM IST

  ಅಮೆರಿಕದಲ್ಲಿ ಮತ್ತೆ ನಿತ್ಯ 1 ಲಕ್ಷ ಕೊರೋನಾ ಕೇಸು!

  * ಶೇ.70ರಷ್ಟು ಜನರಿಗೆ ಲಸಿಕೆ ನೀಡಿದ್ರೂ ನಿಯಂತ್ರಣವಿಲ್ಲ

  * ಅಮೆರಿಕದಲ್ಲಿ ಮತ್ತೆ ನಿತ್ಯ 1 ಲಕ್ಷ ಕೊರೋನಾ ಕೇಸು

  * ಲಸಿಕೆ ಪಡೆಯದವರಲ್ಲೇ ಸೋಂಕು ವ್ಯಾಪಕ

  * ಆಸ್ಪತ್ರೆಗಳಲ್ಲಿ ದಾಖಲಾಗಬೇಕೆಂದ್ರೆ ಬೆಡ್‌ಗಳೂ ಇಲ್ಲ

  * ಆಸ್ಪತ್ರೆಗಳ ಮುಂದೆ ಆ್ಯಂಬುಲೆನ್ಸ್‌ಗಳ ಸರದಿ

  * ಲಸಿಕೆ ಪಡೆಯದಿದ್ದರೆ ನಿತ್ಯ 2 ಲಕ್ಷ ಕೇಸು: ತಜ್ಞರ ಎಚ್ಚರಿಕೆ

 • Mangaluru Ambulance Denied Passage Car Driver Arrested ckm
  Video Icon

  Dakshina KannadaJul 20, 2021, 7:36 PM IST

  ಆ್ಯಂಬುಲೆನ್ಸ್‌ಗೆ ದಾರಿ ಬಿಡದೆ ಅಡ್ಡಿಪಡಿಸಿ ವಿಕೃತಿ; ಕಾರು ಸೇರಿ ಚಾಲಕ ಮಂಗಳೂರು ಪೊಲೀಸ್ ವಶಕ್ಕೆ!

  ಆ್ಯಂಬುಲೆನ್ಸ್ ಸೇರಿ ತುರ್ತ ಸೇವೆಗೆ ಅಡ್ಡಿಪಡಿಸುವುದು ಮೋಟಾರು ವಾಹನ ಕಾಯ್ದೆ ಉಲ್ಲಂಘನೆಯಾಗಿದೆ.  ಹೀಗೆ ಆ್ಯಂಬುಲೆನ್ಸ್‌ಗೆ ದಾರಿ ಬಿಡದೆ ಅಡ್ಡಿ ಪಡಿಸಿ ಮಂಗಳೂರಿನ ಕುಂಪಲ ನಿವಾಸಿ ಚರಣ್(31) ಪೊಲೀಸರು ವಶಕ್ಕೆ ಪಡೆದಿದ್ದಾರೆ.  ಚರಣ್ ತನ್ನ ಮಾರುತಿ ಎರ್ಟಿಗಾ ಕಾರಿನ ಮೂಲಕ ಆ್ಯಂಬುಲೆನ್ಸ್‌ಗೆ ದಾರಿ ಬಿಡದೆ ಅಡ್ಡಿ ಪಡಿಸಿದ್ದಾನೆ. ದೇರಳಕಟ್ಟೆ ಕಣಚೂರು ಆಸ್ಪತ್ರೆಯಿಂದ ಮಂಗಳೂರು ಆಸ್ಪತ್ರೆಗೆ ಎಮರ್ಜೆನ್ಸಿಯಾದ ರೋಗಿಯನ್ನು ಕೊಂಡೊಯ್ಯುತ್ತಿದ್ದ ವೇಳೆ ಘಟನೆ ನಡೆದಿದೆ. ಕಾರು ಚಾಲಕನ ಪುಂಡಾಟದ ವಿಡಿಯೋ ಸಾಮಾಜಿಕ ತಾಣಗಳಲ್ಲಿ ವೈರಲ್ ಆಗಿತ್ತು. ಈ ವಿಡಿಯೋ ಆಧರಿಸಿ ಮಂಗಳೂರು ಪೊಲೀಸರು ಕ್ರಮ ಕೈಗೊಂಡಿದ್ದಾರೆ.
   

 • Covid Patient Dies at Kalaburagi grg

  Karnataka DistrictsJun 17, 2021, 1:53 PM IST

  ಕಲಬುರಗಿ: ಅತ್ಯಾಚಾರಯತ್ನಕ್ಕೆ ಒಳಗಾಗಿದ್ದ ಕೋವಿಡ್‌ ಸೋಂಕಿತೆ ಸಾವು

  ಇಲ್ಲಿನ ಜಿಮ್ಸ್‌ ಆಸ್ಪತ್ರೆಯಲ್ಲಿ ಕೋವಿಡ್‌ ಸೋಂಕಿನಿಂದ ನರಳಿ ಚಿಕಿತ್ಸೆಗೆ ದಾಖಲಾಗಿ ಆಸ್ಪತ್ರೆಯಲ್ಲೇ ಖಾಸಗಿ ಆ್ಯಂಬುಲೆನ್ಸ್‌ ಚಾಲಕನಿಂದ ಅತ್ಯಾಚಾರ ಯತ್ನಕ್ಕೆ ಒಳಗಾಗಿದ್ದ 25 ವರ್ಷದ ಮಹಿಳೆ ಬುಧವಾರ ಸಾವನ್ನಪ್ಪಿದ್ದಾರೆ.
   

 • Tata Motors bags order of 115 ambulances from the Government of Gujarat ckm

  Deal on WheelsJun 13, 2021, 6:07 PM IST

  115 ಆ್ಯಂಬುಲೆನ್ಸ್ ಪೂರೈಸುವ ಜವಾಬ್ದಾರಿ ಹೊತ್ತ ಟಾಟಾ ಮೋಟಾರ್ಸ್!

  • ಕೊರೋನಾ ಸೋಂಕಿತರ ಸೂಕ್ತ ಚಿಕಿತ್ಸೆಗೆ ಟಾಟಾ ಮೋಟಾರ್ಸ್ ನೆರವು
  • 115 ಆ್ಯಂಬುಲೆನ್ಸ್‌ಗಾಗಿ  ಟಾಟಾ ಮೋಟಾರ್ಸ್ ಜೊತೆ ಗುಜರಾತ್ ಸರ್ಕಾರ ಒಪ್ಪಂದ
  • 25 ಆ್ಯಂಬುಲೆನ್ಸ್ ಪೂರೈಸಿದ ಟಾಟಾ  ಮೋಟಾರ್ಸ್
 • From Mangaluru to Bengaluru for 26 Days Baby Surgery on Zero Traffic System grg

  Karnataka DistrictsJun 13, 2021, 8:53 AM IST

  ಝೀರೋ ಟ್ರಾಫಿಕ್‌: ಶಸ್ತ್ರಚಿಕಿತ್ಸೆಗಾಗಿ ಹಸುಳೆ ಮಂಗ್ಳೂರಿಂದ ಬೆಂಗ್ಳೂರಿಗೆ

  ತುರ್ತು ಶಸ್ತ್ರಚಿಕಿತ್ಸೆಗಾಗಿ 26 ದಿನಗಳ ಹಸುಳೆಯನ್ನು ಹೊತ್ತೊಯ್ದ ಆ್ಯಂಬುಲೆನ್ಸ್‌ನಲ್ಲಿ ಮಂಗಳೂರಿನಿಂದ ಬೆಂಗಳೂರಿಗೆ 350 ಕಿ.ಮೀ. ದೂರವನ್ನು 4.30 ಗಂಟೆಯಲ್ಲಿ ಝೀರೋ ಟ್ರಾಫಿಕ್‌ನಲ್ಲಿ ಕ್ರಮಿಸಿ ಸಕಾಲದಲ್ಲಿ ಯಶಸ್ವಿ ಶಸ್ತ್ರಚಿಕಿತ್ಸೆಗೆ ನೆರವಾದ ವಿದ್ಯಮಾನ ಶುಕ್ರವಾರ ನಡೆದಿದೆ. 
   

 • Congress MLA Anjali Nimbalkar Drive ambulance snr

  Karnataka DistrictsJun 12, 2021, 7:04 AM IST

  ಆ್ಯಂಬುಲೆನ್ಸ್‌ ಚಾಲಾಯಿಸಿದ ಶಾಸಕಿ ಅಂಜಲಿ

  • ಸತತ ಕೊರೋನಾ ಸೋಂಕಿತರ ನೆರವಿಗೆ ನಿಂತಿರುವ ಹಲವು ರಾಜಕಾರಣಿಗಳು
  • ಸ್ವತಃ ಆಂಬುಲೆನ್ಸ್ ಚಲಾಯಿಸಿದ ಶಾಸಕಿ ಅಂಜಲಿ ನಿಂಬಾಳ್ಕರ್
  • ಬೆಳಗಾವಿ ಜಿಲ್ಲೆಯ ಖಾನಾಪುರದಲ್ಲಿ ಶುಕ್ರವಾರ ಆಂಬುಲೆನ್ಸ್ ಓಡಿಸಿದ ಶಾಸಕಿ
 • DCM Laxman Savadi Flag off to Bus Ambulance at Athani in Belagavi grg

  Karnataka DistrictsJun 6, 2021, 2:54 PM IST

  ಅಥಣಿ: ಐಸಿಯು ಒಳಗೊಂಡ ಬಸ್‌ ಆ್ಯಂಬ್ಯುಲೆನ್ಸ್‌ಗೆ ಡಿಸಿಎಂ ಸವದಿ ಚಾಲನೆ

  ರಾಜ್ಯ ಸಾರಿಗೆ ಇಲಾಖೆಯಿಂದ ಗಾಲಿ ಮೇಲಿನ ಆಸ್ಪತ್ರೆ ಎಂಬ ಹೊಸ ಪ್ರಯೋಗವನ್ನು ಜಾರಿಗೆ ತಂದಿದ್ದೇವೆ. ಗಾಲಿ ಮೇಲಿನ ಆಸ್ಪತ್ರೆಯೆಂದರೆ ಸಾರಿಗೆ ಇಲಾಖೆಯ ಬಸ್‌ನ್ನು ವಿನೂತ ಐಸಿಯು ಒಳಗೊಂಡ ಆ್ಯಂಬುಲೆನ್ಸ್‌ ಮಾಡಲಾಗಿದೆ. ಇದಕ್ಕೆ ಜನರಿಂದ ಉತ್ತಮ ಪ್ರತಿಕ್ರಿಯೆ ದೊರಕಿದೆ ಎಂದು ಉಪ-ಮುಖ್ಯಮಂತ್ರಿ ಮತ್ತು ಸಾರಿಗೆ ಸಚಿವ ಲಕ್ಷ್ಮಣ ಸಂಗಪ್ಪ ಸವದಿ ಹೇಳಿದ್ದಾರೆ.
   

 • MLA Renukacharya Drive Ambulance And Carry Dead body Of Covid Victime snr

  Karnataka DistrictsJun 3, 2021, 7:22 AM IST

  ಮುಸ್ಲಿಂ ಯುವಕನ ಶವ ಸಾಗಿಸಲು ಆ್ಯಂಬುಲೆನ್ಸ್‌ ಚಾಲಕರಾದ ರೇಣು

  • ಮತ್ತೆ ಆಂಬುಲೆನ್ಸ್ ಚಾಲಕರಾದ ಶಾಸಕ ರೇಣುಕಾಚಾರ್ಯ
  • ಕೊರೋನಾದಿಂದ ಮೃತಪಟ್ಟ ವ್ಯಕ್ತಿಯ ಶವವನ್ನು ಸಾಗಿಸಿ ಮಾನವೀಯತೆ
  • ಸದಾ ಕೋವಿಡ್ ಕರ್ತವ್ಯದಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವ ರೇಣು
 • Ambulance Extradition from Congress to Haveri District Hospital grg

  Karnataka DistrictsMay 30, 2021, 12:00 PM IST

  'ಕೊರೋನಾ ರೋಗಿಗಳಿಗಾಗಿ ಕಾಂಗ್ರೆಸ್‌ನಿಂದ ಆ್ಯಂಬುಲೆನ್ಸ್‌'

  ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ ಸೂಚನೆಯ ಮೇರೆಗೆ ಜಿಲ್ಲಾ ಕಾಂಗ್ರೆಸ್‌ನಿಂದ ಕೊರೋನಾ ರೋಗಿಗಳ ಸೇವೆಗೆ ಅನುಕೂಲವಾಗಲಿ ಎನ್ನುವ ಉದ್ದೇಶದಿಂದ ಉಚಿತವಾಗಿ ಎರಡು ಆ್ಯಂಬುಲೆನ್ಸ್‌ಗಳನ್ನು ಶನಿವಾರ ಮಾಜಿ ಸಚಿವ, ಕಾಂಗ್ರೆಸ್‌ ಮುಖಂಡ ಬಸವರಾಜ ಶಿವಣ್ಣವರ ಅವರು ಜಿಲ್ಲಾ ಆಸ್ಪತ್ರೆಯ ಮುಖ್ಯ ಸರ್ಜನ್‌ ಡಾ. ಪಿ.ಆರ್‌. ಹಾವನೂರು ಅವರಿಗೆ ಹಸ್ತಾಂತರಿಸಿದರು.
   

 • CM Yediyurappa Son BY Vijayendra Gives Ambulances To 14 Districts Of Karnataka Under My Seva pod

  stateMay 29, 2021, 7:30 AM IST

  14 ಜಿಲ್ಲೆಗಳಲ್ಲಿ ವಿಜಯೇಂದ್ರ ಆ್ಯಂಬುಲೆನ್ಸ್‌: 24 ಗಂಟೆ ತುರ್ತು ನೆರವು!

  * ‘ಮೈ ಸೇವಾ’ ಉಚಿತ ಆ್ಯಂಬುಲೆನ್ಸ್‌ ಸೇವೆಗೆ ಸಚಿವ ಅಶೋಕ್‌ ಚಾಲನೆ

  * ಕೋವಿಡ್‌ ರೋಗಿಗಳಿಗೆ 24 ಗಂಟೆ ತುರ್ತು ನೆರವು ನೀಡಲು ತಂಡ ಸಿದ್ಧ

  * ಅಗತ್ಯವಿರುವ ರೋಗಿಗಳಿಗೆ ಆಕ್ಸಿಜನ್‌ ಕಾನ್ಸಂಟ್ರೇಟರ್‌ ಕೂಡ ಪೂರೈಕೆ

 • Basavaraj Dadesugur Given Two Ambulance to Health Department at Karatagi in Koppal grg

  Karnataka DistrictsMay 24, 2021, 1:21 PM IST

  ಕಾರಟಗಿ: ಸ್ವಂತ ಖರ್ಚಿನಲ್ಲಿ ಎರಡು ಆ್ಯಂಬುಲೆನ್ಸ್‌ ನೀಡಿದ ಶಾಸಕ ದಢೇಸೂಗೂರ

  ಕ್ಷೇತ್ರದ ಜನರಿಗೆ ತುರ್ತಾಗಿ ಕೋವಿಡ್‌ ಸೇರಿದಂತೆ ನಾನಾ ರೋಗಿಗಳಿಗೆ ಸಮರ್ಪಕವಾಗಿ ಚಿಕಿತ್ಸೆ ದೊರಕಿಸಲು ಶಾಸಕ ಬಸವರಾಜ ದಢೇಸೂಗೂರು ತಮ್ಮ ಸ್ವಂತ ಖರ್ಚಿನಲ್ಲಿ 2 ಸುಸಜ್ಜಿತ ಆ್ಯಂಬುಲೆನ್ಸ್‌ಗಳನ್ನು ಸಾರ್ವಜನಿಕ ಸೇವೆಗೆ ಅರ್ಪಿಸಿದ್ದಾರೆ. 
   

 • Minister K Sudhakar Talks Over Medical Facility in Gadag grg

  Karnataka DistrictsMay 23, 2021, 11:12 AM IST

  ವೈದ್ಯಕೀಯ ಸೌಲಭ್ಯ ಕೊರತೆ ನೀಗಿಸಲು ಕ್ರಮ: ಸಚಿವ ಸುಧಾಕರ

  ಜಿಲ್ಲೆಯಲ್ಲಿ ತಜ್ಞ ವೈದ್ಯರು, ಸಾಮಾನ್ಯ ವೈದ್ಯರು, ಆ್ಯಂಬುಲೆನ್ಸ್‌ ಹೀಗೆ ವೈದ್ಯಕೀಯ ವಿಭಾಗದಲ್ಲಿ ಹಲವಾರು ಕೊರತೆಗಳಿದ್ದು, ಅವುಗಳನ್ನು ಕೂಡಲೇ ಸರಿಪಡಿಸಲು ಸರ್ಕಾರ ಅಗತ್ಯ ಕ್ರಮ ತೆಗೆದುಕೊಳ್ಳಲಿದೆ ಎಂದು ಆರೋಗ್ಯ ಹಾಗೂ ವೈದ್ಯಕೀಯ ಶಿಕ್ಷಣ ಸಚಿವ ಡಾ. ಸುಧಾಕರ ಹೇಳಿದ್ದಾರೆ.