ಜೂನ್ 2024ರ ಮೊದಲ ದಿನದಿಂದ ಹಲವಾರು ಹೊಸ ನಿಯಮಗಳು ಜಾರಿಗೆ ಬರುತ್ತವೆ. ಇವು ಬಹುತೇಕ ಪ್ರತಿಯೊಬ್ಬ ನಾಗರಿಕರ ಮೇಲೆ ಪರಿಣಾಮ ಬೀರುತ್ತವೆ.
India Jun 1, 2024, 11:10 AM IST
ಪ್ಯಾನ್ ಕಾರ್ಡ್‌ಗೆ ಆಧಾರ್‌ನಂಬರ್ ಲಿಂಕ್ ಮಾಡಲು ರಡು ದಿನಗಳು (ಮೇ 31) ಮಾತ್ರ ಬಾಕಿಯಿದೆ. ಈ ಅವಧಿಯಲ್ಲಿ ಆಧಾರ್ ಲಿಂಕ್ ಮಾಡರ್ 11 ಕೋಟಿ ಪ್ಯಾನ್ ಕಾರ್ಡ್‌ಗಳ ಸೇವೆ ನಿಷ್ಕ್ರಿಯವಾಗಲಿವೆ ಎಂದು ಸರ್ಕಾರ ಎಚ್ಚರಿಕೆ ನೀಡಿದೆ.
India May 29, 2024, 12:53 PM IST
ಮಹಾರಾಷ್ಟ್ರದ ಮುಂಬೈಗೆ ಸೋಮವಾರ ಮತದಾನವಾಗಿದೆ. ಬಾಲಿವುಡ್ ಹೆಚ್ಚಿನ ಸೆಲೆಬ್ರಿಟಿಗಳು ಮತದಾನ ಮಾಡಿದ್ದಾರೆ. ಈ ವೇಳೆ ಕೋಟ್ಯಧಿಪತಿ ಮುಖೇಶ್ ಅಂಬಾನಿ ವೋಟ್ ಮಾಡೋಕೆ ಬಂದ ರೀತಿ ಎಲ್ಲರ ಗಮನಸೆಳೆದಿದೆ.
BUSINESS May 21, 2024, 4:53 PM IST
Gauhar Khan Angry ಬಾಲಿವುಡ್ ನಟಿ ಹಾಗೂ ಮಾಡೆಲ್ ಗೌಹರ್ ಖಾನ್‌ಗೆ ಪೂಲಿಂಗ್ ಬೂತ್‌ನಲ್ಲಿ ಮತ ಹಾಕುವ ವಿಚಾರದಲ್ಲಿ ಸಮಸ್ಯೆ ಆಗಿದೆ. ಇದರ ಬೆನ್ನಲ್ಲಿಯೇ ವ್ಯವಸ್ಥೆ ಮಾಡಿದ ಅಧಿಕಾರಿಗಳ ವಿರುದ್ಧ ಅವರು ಮಾಡಿದ ಟೀಕೆಗೆ ಸೋಶಿಯಲ್ ಮೀಡಿಯಾ ಬೆಂಡೆತ್ತಿದೆ.
News May 20, 2024, 4:27 PM IST
ಆಧಾರ್ ದುರ್ಬಳಕೆ ತಡೆಗೆ ಮುಂದಾಗಿರುವ ಯುಐಡಿಎಐ, 16 ಅಂಕೆಗಳ ಡಿಜಿಟಲ್ ವರ್ಚುವಲ್ ಐಡಿ (ವಿಐಡಿ) ಮೂಲಕ ಲಾಕ್ ಹಾಗೂ ಅನ್ ಲಾಕ್ ಫೀಚರ್ ಪರಿಚಯಿಸಿದೆ.
BUSINESS May 10, 2024, 7:17 PM IST
ಸಹನಾ ಸತ್ತಿಲ್ಲ, ಬದುಕಿದ್ದಾಳೆ. ಆದರೆ ಇದೀಗ ಮನೆಗೆ ವಾಪಸ್ ಹೋಗಲು ಅವಳ ಬಳಿ ಹಣವಿಲ್ಲ. ಇದಕ್ಕೆ ಕಮೆಂಟಿಗರು ಹೇಳ್ತಿರೋದೇನು?
Small Screen May 8, 2024, 11:27 AM IST
ಈಗ ಮಕ್ಕಳಿಂದ ಹಿಡಿದು ವೃದ್ಧರವರೆಗೆ ಎಲ್ಲರೂ ಆಧಾರ್ ಕಾರ್ಡ್ ಹೊಂದಿರೋದು ಅನಿವಾರ್ಯ. ಶಾಲೆ ಅಡ್ಮಿಷನ್‌ನಿಂದ ಹಿಡಿದು ಸಾಲದವರೆಗೆ ಎಲ್ಲದಕ್ಕೂ ಆಧಾರ್ ಕಾರ್ಡ್ ಅಗತ್ಯ. ಈ ಆಧಾರ್ ಕಾರ್ಡ್ ನಿಂದಲೇ ನೀವು 50 ಸಾವಿರ ಸಾಲ ಪಡೆಯಬಹುದು.
BUSINESS Apr 29, 2024, 3:50 PM IST
ಇಂದು ಬೆಳಗ್ಗೆ 08.18ಕ್ಕೆ ಬೆಂಗಳೂರಿನಿಂದ ಮೈಸೂರು ಹೊರಟ್ಟಿದ್ದ ಅಜ್ಜಿ ಮೊಮ್ಮಗಳು ಕೆಎಸ್ಆರ್ಟಿಸಿ ಬಸ್ ಹತ್ತಿ ಕುಳಿತಿದ್ದರು. ಕಂಡಕ್ಟರ್ ಬಂದೊಡನೆ ಆಧಾರ್ ಕಾರ್ಡ್ ತೋರಿಸಿ ಉಚಿತ ಟಿಕೆಟ್ ಪಡೆದಿದ್ದರು.
state Mar 27, 2024, 12:03 PM IST
ಆಧಾರ್ ಕಾರ್ಡ್ ಅನ್ನು ಉಚಿತವಾಗಿ ಅಪ್ಡೇಟ್ ಮಾಡಲು ನೀಡಿದ್ದ ಗಡುವನ್ನು ಯುಐಡಿಎಐ ಜೂನ್ 14ರ ತನಕ ವಿಸ್ತರಿಸಿದೆ. ಹಾಗಾದ್ರೆ ಆಧಾರ್ ನಲ್ಲಿ ಉಚಿತವಾಗಿ ಮಾಹಿತಿ ಅಪ್ಡೇಟ್ ಮಾಡೋದು ಹೇಗೆ?
BUSINESS Mar 15, 2024, 4:37 PM IST
ನಟಿ ಉರ್ಫಿ ಜಾವೇದ್ ಆಧಾರ್ ಕಾರ್ಡ್ ಮಿಸ್ ಆಗಿದ್ದು, ಗೋಳೋ ಎಂದಿದ್ದಾರೆ. ವಿಡಿಯೋ ನೋಡಿ ನೆಟ್ಟಿಗರು ಏನಂದ್ರು?
Cine World Mar 10, 2024, 12:18 PM IST
ಪೇಟಿಎಂ ಪೇಮೆಂಟ್ಸ್ ಬ್ಯಾಂಕಿನಿಂದ ಹಿಡಿದು ಆಧಾರ್ ಕಾರ್ಡ್ ಉಚಿತ ಅಪ್ಡೇಟ್ ತನಕ ಪ್ರಮುಖ 9 ಹಣಕಾಸು ಕೆಲಸಗಳಿಗೆ ಮಾರ್ಚ್ ತಿಂಗಳಲ್ಲಿ ಅಂತಿಮ ಗಡುವಿದೆ. ನಿಗದಿತ ದಿನಾಂಕದೊಳಗೆ ಈ ಕೆಲ್ಸಗಳನ್ನು ಪೂರ್ಣಗೊಳಿಸದಿದ್ರೆ ಜೇಬಿನ ಹೊರೆ ಹೆಚ್ಚೋದು ಪಕ್ಕಾ.
BUSINESS Mar 5, 2024, 2:32 PM IST
ಮನೆಯಲ್ಲಿ ಪೋಷಕರಿಗೆ ತಿಳಿಸದೇ ನಾಲ್ವರು ಅಪ್ರಾಪ್ತ ಬಾಲಕಿಯರು ಬಸ್ ಹತ್ತಿ ಹೋಗಿರುವ ಘಟನೆ ರಾಯಚೂರು ಜಿಲ್ಲೆಯ ಲಿಂಗಸೂಗೂರು ತಾಲೂಕಿನ ಯರಗುಂಟಿ ಗ್ರಾಮದಲ್ಲಿ ನಡೆದಿದೆ. ಒಂದೇ ಊರಿನ ಅಕ್ಕಪಕ್ಕದ ಮನೆಯವರಾದ ಬಾಲಕಿಯರು. ಆಧಾರ್ ಕಾರ್ಡ್ ಕೈಯಲ್ಲಿಡಿದು ಬಸ್ ಹತ್ತಿರುವ ಹೋಗಿದ್ದಾರೆ. ಪೊಲೀಸರು ವಿಶೇಷ ತಂಡ ರಚಿಸಿ ಮಕ್ಕಳನ್ನು ಪತ್ತೆ ಹಚ್ಚಿದ್ದಾರೆ
CRIME Feb 23, 2024, 11:27 AM IST
ಪ್ರತಿಯೊಬ್ಬರೂ ಗುರುತಿನ ಚೀಟಿಯಾಗಿ ಆಧಾರ್ ಕಾರ್ಡ್ ಹೊಂದಿರುವುದು ಅಗತ್ಯವಾಗಿದೆ. ಸಾಮಾನ್ಯವಾಗಿ ಆಧಾರ್ ಕಾರ್ಡ್ ಬಿಳಿ ಬಣ್ಣದಲ್ಲಿರುತ್ತದೆ. ಆದರೆ ನೀಲಿ ಆಧಾರ್ ಕಾರ್ಡ್ ಕೂಡಾ ಮಹತ್ವದ್ದಾಗಿದೆ. ಇದನ್ನು ಯಾರು ಮಾಡಿಸಬೇಕು?
India Feb 22, 2024, 11:21 AM IST
ಕೇಂದ್ರ ಸರ್ಕಾರ ಉದ್ದೇಶಪೂರ್ವಕವಾಗಿ ಪಶ್ಚಿಮ ಬಂಗಾಳದ ಕೆಲವು ನಾಗರಿಕರ ಆಧಾರ್ ಕಾರ್ಡ್ ಗಳನ್ನು ರದ್ದುಗೊಳಿಸಿದೆ ಎಂದು ಇತ್ತೀಚೆಗೆ ಅಲ್ಲಿನ ಸಿಎಂ ಮಮತಾ ಬ್ಯಾನರ್ಜಿ ಆರೋಪಿಸಿದ್ದು, ಈ ಸಂಬಂಧ ಪ್ರಧಾನಿಗೆ ಪತ್ರ ಬರೆದಿದ್ದರು. ಈ ಆರೋಪಕ್ಕೆ ಯುಐಡಿಎಐ ತಕ್ಕ ಪ್ರತ್ಯುತ್ತರ ನೀಡಿದೆ.
BUSINESS Feb 21, 2024, 1:21 PM IST
ಕಾಡಾನೆ ದಾಳಿಗೆ ಬಲಿಯಾದ ಕೇರಳ ವ್ಯಕ್ತಿಗೆ ಕರ್ನಾಟಕದಿಂದ ಪರಿಹಾರ ವಿವಾದ, ಸಮರಕ್ಕೂ ಮುನ್ನ ಶಸ್ತ್ರ ತ್ಯಾಗ ಮಾಡಿತಾ ಇಂಡಿಯಾ ಮೈತ್ರಿ?ಶಾಲೆ ಘೋಷವಾಕ್ಯ ಮತ್ತೆ ಬದಲು, ಹಳೇ ವಾಕ್ಯಕ್ಕೆ ಹೊರಳಿದ ಸರ್ಕಾರ ಸೇರಿದಂತೆ ಇಂದಿನ ಇಡೀ ದಿನದ ಪ್ರಮುಖ ಸುದ್ದಿ ನ್ಯೂಸ್ ಹವರ್ ವಿಡಿಯೋ ಇಲ್ಲಿದೆ.
state Feb 20, 2024, 11:41 PM IST