Asianet Suvarna News Asianet Suvarna News
1458 results for "

Patient

"
Patients Carry in Blanket To Hospital In KumtaPatients Carry in Blanket To Hospital In Kumta

ರೋಗಿಗಳ ಸಾಗಾಟಕ್ಕೆ ಇಲ್ಲಿ ಜೋಕಾಲಿಯೇ ವಾಹನ!

ರೋಗಿಯನ್ನು ಆಸ್ಪತ್ರೆಗೆ ಕರೆದೊಯ್ಯಲು ಇಲ್ಲಿ ಜೋಕಾಲಿಯೇ ವಾಹನ. ಯಾವುದೇ ವಾಹನ ಸಂಚಾರವಿಲ್ಲದ ಈ ಪ್ರದೇಶದ ಜನರ ನರಳಾಟ ಮಾತ್ರ ಹೇಳತೀರದು. 

Karnataka Districts Dec 9, 2019, 7:26 AM IST

Hanur health center shut down patients compelled go tamilnaduHanur health center shut down patients compelled go tamilnadu

ಆರೋಗ್ಯ ಕೇಂದ್ರ ಬಂದ್‌: ತಮಿಳುನಾಡಿಗೆ ಅಲೆಯುತ್ತಿದ್ದಾರೆ ರೋಗಿಗಳು..!

ಹನೂರಿನಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರ ಮುಚ್ಚಾಗಿದ್ದು, ರೋಗಿಗಳು ತಮಿಳುನಾಡಿಗೆ ಹೋಗಿ ಚಿಕಿತ್ಸೆ ಪಡೆಯಬೇಕಾದ ಅನಿವಾರ್ಯತೆ ಬಂದಿದೆ. ಸರ್ಕಾರಿ ಆರೋಗ್ಯ ಪ್ರಾಥಮಿಕ ಆರೋಗ್ಯ ಕೇಂದ್ರ ಬಂದ್‌ ಆಗಿರುವುದರಿಂದ ಇಲ್ಲಿನ ಜನತೆ ಸ್ಥಿತಿ ನೂರಾರು ಕೀಲೋ ಮೀಟರ್‌ ಹೋಗಿ ಚಿಕಿತ್ಸೆ ಪಡೆದುಕೊಳ್ಳಬೇಕಾದ ಸ್ಥಿತಿ ಉಂಟಾಗಿರುವುದು ಚಿಂತೆಗೀಡು ಮಾಡುವಂತಾಗಿದೆ.

Karnataka Districts Dec 7, 2019, 8:34 AM IST

Cholera Patients Rise to 170 in Ramasagarahatti in Ballari DistrictCholera Patients Rise to 170 in Ramasagarahatti in Ballari District

ಕೂಡ್ಲಿಗಿ: ರಾಮಸಾಗರಹಟ್ಟಿಯಲ್ಲಿ ಕಾಲರಾ ರೋಗಿಗಳ ಸಂಖ್ಯೆ 170ಕ್ಕೆ ಏರಿಕೆ

ತಾಲೂಕಿನ ರಾಮಸಾಗರಹಟ್ಟಿ ಗ್ರಾಮದಲ್ಲಿ ಕಳೆದ ನಾಲ್ಕೈದು ದಿನಗಳಿಂದ ವಾಂತಿ-ಭೇದಿ ಕಾಣಿಸಿಕೊಂಡಿದ್ದರಿಂದ ಬಳ್ಳಾರಿ ಜಿಲ್ಲಾಧಿಕಾರಿ ಎಸ್‌.ಎಸ್‌.ನಕುಲ್‌ ಮಂಗಳವಾರ ಸಂಜೆ ಗ್ರಾಮಕ್ಕೆ ಭೇಟಿ ನೀಡಿ ರೋಗಿಗಳ ಆರೋಗ್ಯ ವಿಚಾರಿಸಿದರು. ಅಲ್ಲದೆ ಕಾಲರಾ ನಿಯಂತ್ರಣಕ್ಕೆ ತರಬೇಕೆಂದು ವೈದ್ಯರಿಗೆ ಸೂಚಿಸಿದ್ದಾರೆ.
 

Karnataka Districts Dec 4, 2019, 9:37 AM IST

tumakuru govt doctor takes 50 rupees bribe from every patientstumakuru govt doctor takes 50 rupees bribe from every patients

ಸರ್ಕಾರಿ ಆಸ್ಪತ್ರೆಯಲ್ಲಿ ಪ್ರತಿ ರೋಗಿಯಿಂದ 50 ರೂ. ಲಂಚ ಪಡೆಯೋ ವೈದ್ಯ

ಸರ್ಕಾರಿ ಆಸ್ಪತ್ರೆಯ ವೈದ್ಯರೊಬ್ಬರು ಪ್ರತಿ ರೋಗಿಯಿಂದ 50 ರೂಪಾಯಿ ಲಂಚ ಪಡೆಯುವ ಘಟನೆ ತುಮಕೂರಿನಲ್ಲಿ ನಡೆದಿದೆ. ಈ ಬಗ್ಗೆ ರೋಗಿಗಳ ಸಂಬಂಧಿಗಳು ವಿಚಾರಿಸಿದ್ರೆ ಸಂಬಳ ಆಗಿಲ್ಲ ಎಂದಿದ್ದಾರೆ ವೈದ್ಯರು.

Karnataka Districts Nov 25, 2019, 12:49 PM IST

Dr Parimala Jaggesh rush to help diabetic patientsDr Parimala Jaggesh rush to help diabetic patients

ಸಕ್ಕರೆ ಕಾಯಿಲೆ ರೋಗಿಗಳಿಗೆ ಪರಿಮಳಾ ಜಗ್ಗೇಶ್ ನೆರವು, ಸೋ ಸ್ವೀಟ್!

ನವರಸ ನಾಯಕ ಜಗ್ಗೇಶ್ ಪತ್ನಿ ಪರಿಮಳಾ ಜಗ್ಗೇಶ್ ಸಾಮಾಜಿಕ ಕೆಲಸಗಳಲ್ಲಿ ತೊಡಗಿಸಿಕೊಂಡು ಹೆಸರು ಮಾಡಿದ್ದಾರೆ. ಜಗ್ಗೇಶ್ ಸಿನಿಮಾಗಳಲ್ಲಿ ಹೆಸರು ಮಾಡಿದರೆ ಪತ್ನಿ ಪರಿಮಳ ಸಾಮಾಜಿಕ ಕೆಲಸಗಳಲ್ಲಿ ಸದಾ ಮುಂದು. ಆದರ್ಶ ದಂಪತಿಗಳ ಸಾಲಿಗೆ ಇವರನ್ನೂ ಸೇರಿಸಬಹುದು. 

Sandalwood Oct 28, 2019, 4:07 PM IST

MLA Dr Shivaraj Patil Treats Heart Attack Patient in RaichurMLA Dr Shivaraj Patil Treats Heart Attack Patient in Raichur
Video Icon

ಹೃದಯಾಘಾತವಾದ ವ್ಯಕ್ತಿಗೆ ಚಿಕಿತ್ಸೆ ನೀಡಿದ ಶಾಸಕ ಶಿವರಾಜ್ ಪಾಟೀಲ್

ಹೃದಯಾಘಾತವಾದ ವ್ಯಕ್ತಿಗೆ ಚಿಕಿತ್ಸೆ ನೀಡುವ ಮೂಲಕ ಬಿಜೆಪಿ ಶಾಸಕ ಶಿವರಾಜ್ ಪಾಟೀಲ್ ಮತ್ತೊಮ್ಮೆ ವೈದ್ಯರಾಗಿದ್ದಾರೆ. 

Raichur Oct 28, 2019, 12:04 PM IST

cpi kicks patient in malavallicpi kicks patient in malavalli

ಬೂಟುಗಾಲಿನಿಂದ ಒದ್ದು ದೌರ್ಜನ್ಯ ತೋರಿದ ಸಿಪಿಐ

ಮಳವಳ್ಳಿ ಪಟ್ಟಣದ ಟೌನ್ ಪೊಲೀಸ್ ಠಾಣೆಯ ಸರ್ಕಲ್ ಇನ್ಸ್‌ಪೆಕ್ಟರ್ ಸಿ.ಎನ್.ರಮೇಶ್ ಗೂಂಡಾವರ್ತನೆ ಹೆಚ್ಚಾಗಿದೆ. ಮೂವರು ಅಮಾಯಕರ ಮೇಲೆ ಹಲ್ಲೆ ನಡೆಸಿ ಭೀಕರವಾಗಿ ಗಾಯಗೊಳಿಸಿದ್ದಾರೆಂದು ಕರ್ನಾಟಕ ಪ್ರಾಂತ ರೈತಸಂಘದ ಅಧ್ಯಕ್ಷ ಎನ್.ಎಲ್.ಭರತ್‌ರಾಜ್ ಶುಕ್ರವಾರ ಆರೋಪಿಸಿದ್ದಾರೆ.

Mandya Oct 19, 2019, 4:04 PM IST

minister h nagesh warns govt hospital doctors for neglecting patientsminister h nagesh warns govt hospital doctors for neglecting patients

ಆಸಕ್ತಿ ಇಲ್ವಾ..? ಜಾಗ ಖಾಲಿ ಮಾಡಿ, ವೈದ್ಯರಿಗೆ ಸಚಿವರ ಖಡಕ್ ವಾರ್ನಿಂಗ್..!

ಆಸಕ್ತಿ ಇಲ್ಲದ ವೈದ್ಯರು ತಾವಾಗಿಯೇ ತಾಲೂಕಿನಿಂದ ಜಾಗ ಖಾಲಿ ಮಾಡಿ ಎಂದು ಸಚಿವ ಎಚ್‌.ನಾಗೇಶ್‌ ಖಡಕ್ ವಾರ್ನಿಂಗ್ ನೀಡಿದ್ದಾರೆ. ನಗರದ ಸಾರ್ವಜನಿಕರ ಆಸ್ಪತ್ರೆಗೆ ಮಂಗಳವಾರ ಸಂಜೆ ದಿಢೀರ್‌ ಭೇಟಿ ನೀಡಿ ವೈದ್ಯರ ನಡುವೆ ಉಂಟಾಗಿದ್ದ ಸಮಸ್ಯೆಗಳ ಕುರಿತು ಚರ್ಚೆ ನಡೆಸಿದ್ದಾರೆ.

Kolar Oct 17, 2019, 2:59 PM IST

Patients Suffer As BRIMS Hospital Lifts Stop WorkingPatients Suffer As BRIMS Hospital Lifts Stop Working
Video Icon

ಕೆಟ್ಟುಹೋದ ಆಸ್ಪತ್ರೆ ಲಿಫ್ಟ್, ರೋಗಿಗಳಿಗೆ ಉಪವಾಸವೇ ಗತಿ!

ಬೀದರ್‌ನ ಸರ್ಕಾರಿ BRIMS ಆಸ್ಪತ್ರೆಯಲ್ಲಿ ಲಿಫ್ಟ್‌ಗಳು ಕೆಟ್ಟುಹೋದ ಪರಿಣಾಮ ರೋಗಿಗಳು ಪರದಾಡುವಂತಾಯಿತು. ಇರುವ 8 ಲಿಫ್ಟ್‌ಗಳು ಕೈಕೊಟ್ಟ ಪರಿಣಾಮ ರೋಗಿಗಳಿಗೆ ಬೆಳಗ್ಗಿನ ಹಾಲು-ಉಪಹಾರ ಇಲ್ಲದೇ ಇರಬೇಕಾಯಿತು. ಸಣ್ಣ ಮಕ್ಕಳನ್ನು ಎತ್ತಿಕೊಂಡು ಮಹಿಳೆಯರು ಮೆಟ್ಟಿಲು ಹತ್ತಿದರೆ, ವಯೋವೃದ್ಧರು ಕೂಡಾ ಬಹಳ ಕಷ್ಟಪಟ್ಟು ಹತ್ತಿಳಿದರು.ಆದರೆ, ಲಿಫ್ಟ್ ಇಲ್ಲದ ಕಾರಣ ಸಿಬ್ಬಂದಿಗಳು ಮಾತ್ರ ತಿಂಡಿ ನೀಡಲು ಹಿಂದೇಟು ಹಾಕಿದರು.  

Bidar Oct 16, 2019, 6:19 PM IST

fraud in the name of fake Patient in social mediafraud in the name of fake Patient in social media

FB, ವಾಟ್ಸಾಪ್‌ನಲ್ಲಿ ಚಿಕಿತ್ಸೆಗೆ ನೆರವಾಗೋಕೆ ಹೋದ್ರೆ ಮೋಸ ಹೋಗ್ತೀರಾ..! ರೋಗಿಗಳ ಹೆಸರಲ್ಲಿ ವಂಚನೆ ಮಾಫಿಯಾ

ಚಿಕಿತ್ಸೆಗೆ ಹಣವಿಲ್ಲ, ನೆರವಾಗಿ ಅಂತ ಕರುಣಾಜನಕ ಫೋಟೋ ಹಾಕಿ, ಅದರೊಂದಿಗೆ ಖಾತೆ ಸಂಖ್ಯೆ, ಬ್ಯಾಂಕ್ ಡೀಟೇಲ್ಸ್ ಹಾಕಿ ನೆರವಾಗಿ ಅನ್ನೋ ವಾಟ್ಸಾಪ್ ಹಾಗೂ ಫೇಸ್‌ಬುಕ್ ಮೆಸೇಜುಗಳನ್ನು ನಂಬಿ ಹಣ ಟ್ರಾನ್ಸ್‌ಫರ್ ಮಾಡ್ತೀರಾ..? ನೀವು ಮೋಸ ಹೋದ್ರಿ ಎಂದೇ ಅರ್ಥ. ಹಿಂದೆ ಮುಂದೆ ವಿಚಾರಿಸದೇ ಹಣ ಕಳಿಸಿದ್ರೆ ನಾಮ ಬೀಳೋದು ಖಚಿತ.fraud in the name of fake Patient in social media

Dakshina Kannada Oct 16, 2019, 8:33 AM IST

Kerala woman cop shaves her head for cancer patients wigs Internet applauds the heroKerala woman cop shaves her head for cancer patients wigs Internet applauds the hero

ಖಾಕಿಯೊಳಗಿನ ತಾಯಿಕರುಳು: ಕ್ಯಾನ್ಸರ್ ರೋಗಿಗಳ ವಿಗ್‌ಗಾಗಿ ತಲೆ ಬೋಳಿಸಿದಳು!

ಕ್ಯಾನ್ಸರ್ ಪೀಡಿತರಿಗಾಗಿ ತಲೆ ಬೋಳಿಸಿಕೊಂಡ ಮಹಿಳಾ ಪೊಲೀಸ್ ಅಧಿಕಾರಿ!| ಸೋಶಿಯಲ್ ಮೀಡಿಯಾದಲ್ಲಿ ನೆಟ್ಟಿಗರ ಮನಕದ್ದ ಪೊಲೀಸ್ ಅಧಿಕಾರಿ| ಈ ಮೊದಲೂ ಕೂದಲು ದಾನ ಮಾಡುತ್ತಿದ್ದ ಅಪರ್ಣಾ ಲವಕುಮಾರ್ 

NEWS Sep 27, 2019, 4:58 PM IST

Mangalore student donates hair for cancer patientsMangalore student donates hair for cancer patients

ಮಂಗಳೂರು: ಕ್ಯಾನ್ಸರ್ ಸಂತ್ರಸ್ತೆಯರಿಗಾಗಿ ಕೇಶ ದಾನ ಮಾಡಿದ ವಿದ್ಯಾರ್ಥಿನಿ

ಹೆಣ್ಣು ಮಕ್ಕಳಿಗೆ ತಮ್ಮ ತಲೆಗೂದಲಿನ ಬಗ್ಗೆ ಇನ್ನಿಲ್ಲದ ಅಕ್ಕರೆ ಇರುತ್ತದೆ. ತಲೆ ಬೋಳಿಸಿಕೊಂಡಿದ್ದ ಕ್ಯಾನ್ಸರ್ ಪೀಡಿತೆ ಬಾಲಕಿಯೊಬ್ಬಳನ್ನು ನೋಡಿದ ಮಂಗಳೂರಿನ ವಿದ್ಯಾರ್ಥಿನಿ ತನ್ನ ಕೇಶದಾನ ಮಾಡಿದ್ದಾಳೆ. ತಲೆಗೂದಲು ಕಳೆದುಕೊಂಡ ಐದು ವರ್ಷದ ಬಾಲಕಿಯ ಕಣ್ಣಲ್ಲಿ ಕಂಡ ನೋವು ವಿದ್ಯಾರ್ಥಿನಿಯ ಕೇಶ ದಾನ ಮಾಡುವ ನಿರ್ಧಾರಕ್ಕೆ ಕಾರಣವಾಯಿತು

Karnataka Districts Sep 24, 2019, 8:35 AM IST

MLA Dr K Srinivas Tests Patients in Govt Hospital NelamangalaMLA Dr K Srinivas Tests Patients in Govt Hospital Nelamangala

ಸರ್ಕಾರಿ ಆಸ್ಪ​ತ್ರೆ​ಯಲ್ಲಿ ರೋಗಿಗಳ ಪರೀಕ್ಷಿಸಿ ಚಿಕಿತ್ಸೆ ನೀಡಿದ JDS ಶಾಸ​ಕ​

ನೆಲಮಂಗಲ ಗಲಾಟೆಯಲ್ಲಿ ಗಾಯಗೊಂಡು  ಆಸ್ಪತ್ರೆಗೆ ಸೇರಿದ್ದ ರೋಗಿಗಳಿಗೆ ಸ್ವತಃ ಶಾಸಕರೇ ಪರೀಕ್ಷಿಸಿ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆಯನ್ನೂ ನೀಡಿದರು.

Karnataka Districts Sep 13, 2019, 9:25 AM IST

one Patient Dies After dialysis machine working stopped in Kalaburagi Govt Hospitalone Patient Dies After dialysis machine working stopped in Kalaburagi Govt Hospital

ಕಲಬುರಗಿ: ಡಯಾಲಸಿಸ್ ಯಂತ್ರ ಕೆಟ್ಟು ಓರ್ವ ರೋಗಿ ಸಾವು, ಮೂವರ ಸ್ಥಿತಿ ಗಂಭೀರ

ಕಲಬುರಗಿ ಜಿಲ್ಲಾಸ್ಪತ್ರೆಯಲ್ಲಿ ಡಯಾಲಸಿಸ್ ಯಂತ್ರ ಕೆಟ್ಟು ನಿಂತ [ದುರಸ್ತಿ] ಪರಿಣಾಮ ಓರ್ವ ರೋಗಿ ಸಾವು ಸಾವನ್ನಪ್ಪಿದ್ದು, ಮೂವರ ಸ್ಥಿತಿ ಗಂಭೀರವಾಗಿದೆ.

Karnataka Districts Sep 12, 2019, 10:12 PM IST

Actress Sharmiela Mandre helps to cancer patientsActress Sharmiela Mandre helps to cancer patients

ಕ್ಯಾನ್ಸರ್ ರೋಗಿಗಳ ನೆರವಿಗೆ ನಿಂತ ‘ಸಜನಿ’ ನಟಿ!

ಕ್ಯಾನ್ಸರ್ ಎಂಬ ಮಾರಕ ರೋಗಕ್ಕೆ ಅದೆಷ್ಟೋ ಜೀವಗಳು ಬಲಿಯಾಗಿವೆ. ಖುಷಿಯಾಗಿ ತಮ್ಮದೇ ಲೋಕದಲ್ಲಿ ವಿಹರಿಸುತ್ತಿದ್ದವರ ಬಾಳಲ್ಲಿ ಬಿರುಗಾಳಿ ಎಬ್ಬಿಸಿದೆ. ಕೆಲವರು ಈ ಬಿರುಗಾಳಿಯನ್ನೆದುರಿಸಿ ಗೆದ್ದರೆ, ಇನ್ನು ಕೆಲವರು ಇದರ ಆರ್ಭಟಕ್ಕೆ ನಲುಗಿ ಗೆಲ್ಲಲಾಗದೆ ನಲುಗಿದ್ದಾರೆ. ಕ್ಯಾನ್ಸರ್ ಪೀಡಿತರಿಗೆ ಔಷಧಿಗಿಂತ ಹೆಚ್ಚು ತಮ್ಮವರಿಂದ ಸಿಗುವ ಬೆಂಬಲ, ಆತ್ಮವಿಶ್ವಾಸವೇ ಮರುಜನ್ಮ ನೀಡುತ್ತದೆ.  ನಟಿ ಶರ್ಮಿಳಾ ಮಾಂಡ್ರೆ ಕ್ಯಾನ್ಸರ್ ಪೀಡಿತರ ಬೆಂಬಲಕ್ಕೆ ನಿಂತಿದ್ದಾರೆ. ಅವರಿಗೆ ಉಪಯೋಗವಾಗುವಂತಹ ಒಂದಷ್ಟು ವಸ್ತುಗಳನ್ನು ನೀಡಿದ್ದಾರೆ. ಆ ಫೋಟೋಗಳು ಇಲ್ಲಿವೆ ನೋಡಿ. 

ENTERTAINMENT Sep 5, 2019, 4:25 PM IST