Asianet Suvarna News Asianet Suvarna News
4530 results for "

Lockdown

"
Kannada rashmika mandanna celebrates parents wedding anniversaryKannada rashmika mandanna celebrates parents wedding anniversary

ಪೋಷಕರ ವಿವಾಹ ವಾರ್ಷಿಕೋತ್ಸವಕ್ಕೆ ರಶ್ಮಿಕಾ ಕೊಟ್ಟ ಸಿಂಪಲ್ ಗಿಫ್ಟ್‌; ಹೇಗಿತ್ತು ಫ್ಯಾಮಿಲಿ ಸೆಲೆಬ್ರೇಶನ್!

ಇತ್ತೀಚಿಗೆ ರಶ್ಮಿಕಾ ಮಂದಣ್ಣ ಅವರ ಅಪ್ಪ-ಅಮ್ಮನ ವಿವಾಹ ವಾರ್ಷಿಕೋತ್ಸವವನ್ನು ಕೊರೋನಾ ಇರುವ ಕಾರಣ ಮನೆಯಲ್ಲಿಯೇ ಸರಳವಾಗಿ ಆಚರಿಸಿದ್ದಾರಂತೆ. ಹೇಗಿದೆ ನೋಡಿ ರಶ್ಮಿಕಾ ಲವ್ಲಿ ಫ್ಯಾಮಿಲಿ....

Sandalwood Jun 23, 2020, 12:43 PM IST

Corona Warriors affected with Covid19Corona Warriors affected with Covid19
Video Icon

ಖಾಕಿ ಕೋಟೆಗೂ ಕಾಲಿಟ್ಟ ಕೊರೊನಾ: 125 ಪೊಲೀಸರಿಗೆ ಸೋಂಕು

ಕೊರೊನಾ ವಾರಿಯರ್ಸ್‌ಗೂ ಮಹಾಮಾರಿ ಕಾಡುತ್ತಿದೆ. ಖಾಕಿ ಕೋಟೆಗೂ ಲಗ್ಗೆ ಇಟ್ಟಿದೆ. ರಾಜ್ಯದ 17 ಪೊಲೀಸ್ ಠಾಣೆಗಳಿಗೆ ಕೊರೊನಾ ಎಂಟ್ರಿ ಕೊಟ್ಟಿದೆ. ಹತ್ತಲ್ಲ, ಇಪ್ಪತ್ತಲ್ಲ, 125 ಪೊಲೀಸರಿಗೆ ಕೊರೊನಾ ಸೋಂಕು ತಗುಲಿದೆ. ಬೆಂಗಳೂರಿನಲ್ಲಿ 72 ಮಂದಿ ಪೊಲೀಸರಿಗೆ ಸೋಂಕು ತಗುಲಿದೆ. 62 ಸಕ್ರಿಯ ಪ್ರಕರಣಗಳಿವೆ. 7 ಮಂದಿ ಗುಣಮುಖರಾಗಿದ್ದಾರೆ. ಜನರ ಹಿತವನ್ನು ಕಾಯುವ ಆರಕ್ಷರಿಗೆ ಸೋಂಕು ತಗುಲಿರುವುದು ಆತಂಕವನ್ನು ಇನ್ನಷ್ಟು ಹೆಚ್ಚು ಮಾಡಿದೆ. 

state Jun 23, 2020, 11:42 AM IST

Covid 19 cases to be treated even in private hospitalsCovid 19 cases to be treated even in private hospitals
Video Icon

ಇಡೀ ರಾಜ್ಯವೇ ಸಂತಸಪಡುವ ಸುದ್ದಿ ಇದು; ಇನ್ಮುಂದೆ ಖಾಸಗಿ ಆಸ್ಪತ್ರೆಗಳಿಗೂ ರೋಗಿಗಳು ಶಿಫ್ಟ್‌..!

ಕೊರೊನಾ ಮಹಾಮಾರಿ ದಿನೇ ದಿನೇ ಹೆಚ್ಚಾಗುತ್ತಿದ್ದು, ಆತಂಕ ಕೂಡಾ ಹೆಚ್ಚಾಗುತ್ತಿದೆ. ಏತನ್ಮಧ್ಯೆ ಇಡೀ  ರಾಜ್ಯವೇ ಸಂತಸಪಡುವ ಸುದ್ದಿ ಇದು. ಕೋವಿಡ್  19 ರೋಗಿಗಳಿಗೆ ಸರ್ಕಾರಿ ಆಸ್ಪತ್ರೆಯಲ್ಲಿ ಬೆಡ್‌ಗಳ ಕೊರತೆಯಾಗಿದ್ದು, ಕೊರೊನಾ ಹೋರಾಟಕ್ಕೆ ಖಾಸಗಿ ಆಸ್ಪತ್ರೆಗಳು ಅಖಾಡಕ್ಕಿಳಿದಿವೆ. ಇನ್ಮುಂದೆ ಖಾಸಗಿ ಆಸ್ಪತ್ರೆಗಳಿಗೂ ರೋಗಿಗಳು ಶಿಫ್ಟ್‌ ಆಗಲಿದ್ದಾರೆ. ಖಾಸಗಿ ಆಸ್ಪತ್ರೆಗಳಲ್ಲಿ ಕೊರೊನಾಗೆ ಚಿಕಿತ್ಸೆಗೆ ದರ ನಿಗದಿಯಾಗಿದೆ. ಖಾಸಗಿ ಆಸ್ಪತ್ರೆಗಳ ಜೊತೆ ಮುಖ್ಯ ಕಾರ್ಯದರ್ಶಿ ಜೊತೆ ಸಭೆ ಕರೆಯಲಾಗಿದೆ. ಈ ಬಗ್ಗೆ  ಹೆಚ್ಚಿನ ಮಾಹಿತಿ ಇಲ್ಲಿದೆ ನೋಡಿ..! 

state Jun 23, 2020, 10:33 AM IST

HD Kumaraswamy Advice Govt To Announce 20 Days Complete Lokdown In BengaluruHD Kumaraswamy Advice Govt To Announce 20 Days Complete Lokdown In Bengaluru

'ಚೆಲ್ಲಾಟ ನಿಲ್ಲಿಸಿ, ಬೆಂಗಳೂರಿಗರು ಬದುಕುಳಿಯಲು 20 ದಿನ ಲಾಕ್‌ಡೌನ್ ಘೋಷಿಸಿ'

ದಿನೇ ದಿನೇ ಹೆಚ್ಚಾಗುತ್ತಿದೆ ಕೊರೋನಾ ಅಟ್ಟಹಾಸ| ಬೆಂಗಳೂರಿನ ನಾಲ್ಕು ವಾರ್ಡ್‌ಗಳು ಸೀಲ್‌ಡೌನ್| ಸೀಲ್‌ಡೌನ್ ಬೇಡ ಬೆಂಗಳೂರಿನಾದ್ಯಂತ ಇಪ್ಪತ್ತು ದಿನ ಲಾಕ್‌ಡೌನ್ ಘೋಷಿಸಿ ಎಂದ ಮಾಜಿ ಸಿಎಂ

state Jun 23, 2020, 9:10 AM IST

14 found covid19 positive in udupi including nurse and police14 found covid19 positive in udupi including nurse and police

ಪೊಲೀಸ್‌, ನರ್ಸ್‌ ಸೇರಿ 14 ಮಂದಿಗೆ ಸೋಂಕು: ಉಡುಪಿಯಲ್ಲಿ ಒಟ್ಟು ಸೋಂಕಿತರ ಸಂಖ್ಯೆ 1077

ಉಡುಪಿ ಜಿಲ್ಲೆಯಲ್ಲಿ ಸೋಮವಾರ ಒಬ್ಬರು ಪೊಲೀಸ್‌ ಸಿಬ್ಬಂದಿ ಸೇರಿದಂತೆ 14 ಮಂದಿಗೆ ಕೊರೋನಾ ಸೋಂಕು ಪತ್ತೆಯಾಗಿದೆ. ಇದರೊಂದಿಗೆ ಜಿಲ್ಲೆಯಲ್ಲಿ ಒಟ್ಟು ಸೋಂಕಿತರ ಸಂಖ್ಯೆ 1077ಕ್ಕೇರಿದೆ.

Karnataka Districts Jun 23, 2020, 7:41 AM IST

Amazon Gets Permission To Deliver Alcohol Spirits In West BengalAmazon Gets Permission To Deliver Alcohol Spirits In West Bengal

ಮದ್ಯಪ್ರಿಯರಿಗೆ ಗುಡ್ ನ್ಯೂಸ್; ಮನೆ ಬಾಗಿಲಿಗೆ ಎಣ್ಣೆ ಮುಕ್ತ..ಮುಕ್ತ!

ಲಾಕ್ ಡೌನ್ ಕಾರಣಕ್ಕೆ ಮದ್ಯ ಮಾರಾಟ ಸ್ಥಗಿತವಾಗಿದ್ದು ನಂತರ ಆರಂಭ ಮಾಡಲಾಗಿತ್ತು. ಈ ನಡುವೆ ಅಮೆಜಾನ್ ಮನೆ ಬಾಗಿಲಿಗೆ ಮದ್ಯ ಸರಬರಾಜು ಮಾಡಲು ಅನುಮತಿ ಪಡೆದುಕೊಂಡಿದೆ.

India Jun 22, 2020, 7:57 PM IST

Bengaluru Chikpet Traders Oppose LockdownBengaluru Chikpet Traders Oppose Lockdown
Video Icon

ಲಾಕ್‌ಡೌನ್‌ಗೆ ಚಿಕ್ಕಪೇಟೆ ವರ್ತಕರ ವಿರೋಧ

ಚಿಕ್ಕಪೇಟೆಯಲ್ಲಿ ಕೊರೋನಾ ಸೋಂಕು ಹೆಚ್ಚಾಗುತ್ತಿರುವ ಬೆನ್ನಲ್ಲೇ ಲಾಕ್‌ಡೌನ್ ಮಾಡಲು ನಿರ್ಧರಿಸಲಾಗಿದೆ. ಆದರೆ ಇದರ ಕುರಿತಂತೆ ವಿರೋಧಗಳು ವ್ಯಕ್ತವಾಗಲಾರಂಭಿಸಿದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.
 

state Jun 22, 2020, 7:16 PM IST

Covid 19 Why Bengaluru in High Risk in AugustCovid 19 Why Bengaluru in High Risk in August
Video Icon

ಆಗಸ್ಟ್‌ ವೇಳೆಗೆ ಮಿತಿ ಮೀರಲಿದೆ ಕೊರೊನಾ; ಈ ಡೇಂಜರ್‌ಗೆ ಇಲ್ಲಿದೆ ಕಾರಣ..!

ಸದ್ಯದ ಪರಿಸ್ಥಿತಿ ನೋಡಿದರೆ ಬೆಂಗಳೂರಿಗೆ ಮಹಾಗಂಡಾಂತರ ಕಾದಿದೆ. ಕೋವಿಡ್ 19 ಸಿಲಿಕಾನ್ ಸಿಟಿಯಲ್ಲಿ ಹೆಚ್ಚಾಗುತ್ತಿದ್ದು, ಮುನ್ನಚ್ಚರಿಕಾ ಕ್ರಮವನ್ನು ವಹಿಸುವ ಅಗತ್ಯವಿದೆ. ಒಂದು ಲೆಕ್ಕಾಚಾರದ ಪ್ರಕಾರ ಆಗಸ್ಟ್‌ನಲ್ಲಿ ಒಂದೂವರೆ ಲಕ್ಷ ಜನರಿಗೆ ಕೊರೊನಾ ಪಾಸಿಟೀವ್ ಬರಬಹುದು. ರಾಜ್ಯ ಆರೋಗ್ಯ ಇಲಾಖೆ ಎಚ್ಚರಿಕೆ ನೀಡಿದೆ. ಕ್ವಾರಂಟೈನ್ ನಿಯಮವನ್ನು ಸಡಿಲಿಸಿದ್ದೇ ಸಡಿಲಿಸಿದ್ದು. ಸೋಂಕಿತರ ಸಂಖ್ಯೆ ಇದ್ದಕ್ಕಿದ್ದಂತೆ ಹೆಚ್ಚಾಗಿದೆ. ಹಾಗಾದರೆ ಆಗಸ್ಟ್‌ ವೇಳೆಗೆ ಯಾಕೆ ಹೆಚ್ಚಾಗಲಿದೆ? ಇಲ್ಲಿದೆ ನೋಡಿ..! 

state Jun 22, 2020, 7:09 PM IST

6 Police stations sealed down 72 cops positive 3 dead in Bengaluru6 Police stations sealed down 72 cops positive 3 dead in Bengaluru
Video Icon

ಬೆಂಗ್ಳೂರು ಪೊಲೀಸರ ಬೆನ್ನು ಹತ್ತಿದ ಕೊರೋನಾ,  ಮೂವರು ಬಲಿ, ಆರು ಠಾಣೆ ಸೀಲ್ ಡೌನ್

ಕೊರೋನಾ ಮಹಾಮಾರಿ ಬೆಂಗಳೂರು ಪೊಲೀಸರ ಬೆನ್ನು ಹತ್ತಿದೆ. ಒಟ್ಟು 72  ಪೊಲೀಸರಿಗೆ ಕೊರೋನಾ ಇದೆ. ಸೋಮವಾರ ಆರು ಜನರಿಗೆ ಕೊರೋನಾ ಇರುವುದು ದೃಢಪಟ್ಟಿದೆ. ಬೆಂಗಳೂರಿನ ಆರು ಪೊಲೀಸ್ ಠಾಣೆಗಳನ್ನು ಸೀಲ್ ಡೌನ್ ಮಾಡಲಾಗಿದೆ.

Karnataka Districts Jun 22, 2020, 7:07 PM IST

Crowded Places To Be Locked DownCrowded Places To Be Locked Down
Video Icon

ಹೆಚ್ಚಾಗುತ್ತಿದೆ ಕೊರೊನಾ: ಬೆಂಗಳೂರಿನ ಪ್ರಮುಖ ಮಾರುಕಟ್ಟೆಗಳು ಶಿಫ್ಟ್‌..!

ಸದ್ಯದ ಪರಿಸ್ಥಿತಿ ನೋಡಿದರೆ ಬೆಂಗಳೂರಿಗೆ ಮಹಾಗಂಡಾಂತರ ಕಾದಿದೆ. ಕೋವಿಡ್ 19 ಸಿಲಿಕಾನ್ ಸಿಟಿಯಲ್ಲಿ ಹೆಚ್ಚಾಗುತ್ತಿದ್ದು, ಮುನ್ನಚ್ಚರಿಕಾ ಕ್ರಮವನ್ನು ವಹಿಸುವ ಅಗತ್ಯವಿದೆ. ಇದೀಗ ಹೆಚ್ಚು ಜನ ಸೇರುವ ಜಾಗಗಳೇ ಡೇಂಜರ್‌ ಆಗಿದ್ದು, ಜನಸಾಂದ್ರತೆ ಇರುವ ಜಾಗಗಳನ್ನು ಗುರುತಿಸುವ ಕೆಲಸವನ್ನು ಮಾಡಲಾಗುತ್ತಿದೆ. ಕೆಆರ್‌ ಮಾರುಕಟ್ಟೆ, ಯಶವಂತಪುರ ಮಾರುಕಟ್ಟೆ, ಗಾಂಧಿ ಬಜಾರ್, ಜಯನಗರ ಕಾಂಪ್ಲೆಕ್ಸ್‌ಗಳಲ್ಲಿ ಹೆಚ್ಚು ಜನ ಸಾಂದ್ರತೆ ಇದ್ದು ಶಿಫ್ಟ್ ಮಾಡುವ ಯೋಚನೆ ಎದುರಿಗಿದೆ. ಈ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ ನೋಡಿ..! 

state Jun 22, 2020, 6:57 PM IST

Minister Shivaram Hebbar Reacts about SSLC Exams, School reopen and LockdownMinister Shivaram Hebbar Reacts about SSLC Exams, School reopen and Lockdown

ಲಾಕ್‌ಡೌನ್, ಶಾಲೆ ಆರಂಭ, SSLC ಪರೀಕ್ಷೆ: ಸರ್ಕಾರದ ನಿಲುವು ಬಗ್ಗೆ ತಿಳಿಸಿದ ಸಚಿವ ಹೆಬ್ಬಾರ್

ರಾಜ್ಯದಲ್ಲಿ ಕೊರೋನಾ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದ್ದು, ಜನರಲ್ಲಿ ಆತಂಕ ಮೂಡಿಸಿದೆ. ಇನ್ನು ಎಸ್‌ಎಸ್‌ಎಲ್‌ಸಿ ಪರೀಕ್ಷೆ. ಮತ್ತೆ ಶಾಲೆ ಶಾಲೆ ಪುನಾರಂಭ ಮತ್ತು ಮತ್ತೆ ಲಾಕ್‌ಡೌನ್ ಎನ್ನುವ ವಿಚಾರಕ್ಕೆ ಸಂಬಂಧಿಸಿದಂತೆ ಸರ್ಕಾರ ನಿಲುವು ಏನಿದೆ ಎನ್ನುವುದನ್ನು ಕಾರ್ಮಿಕ ಸಚಿವ ಶಿವರಾಮ್ ಹೆಬ್ಬಾರ್ ಮಾಹಿತಿ ಹಂಚಿಕೊಂಡಿದ್ದಾರೆ.

state Jun 22, 2020, 5:54 PM IST

Ballari Jeans Traders To Boycott ChinaBallari Jeans Traders To Boycott China
Video Icon

#BoycottChina: ಬಳ್ಳಾರಿಯ ಜೀನ್ಸ್ ಉದ್ಯಮಿಗಳಿಂದ ಚೀನಾ ಕಚ್ಚಾ ವಸ್ತುಗಳಿಗೆ ಬಹಿಷ್ಕಾರ

ಗಡಿಭಾಗದಲ್ಲಿ ಪದೇ ಪದೇ ತಂಟೆ ತೆಗೆದು ಇಡೀ ದೇಶದ ನೆಮ್ಮದಿ ಹಾಳು ಮಾಡುವ ಚೀನಾ ಗೆ ಪಾಠ ಕಲಿಸಲೇಬೇಕು. ಸೈನಿಕರು ಗಡಿಯಲ್ಲಿ ಹೋರಾಡಿದರೆ ನಾವು ಚೀನಾ ವಸ್ತು ಬೈಕಾಟ್ ಮಾಡಿ ಆರ್ಥಿಕ ಹೊಡೆತಕ್ಕೆ ನಾಂದಿ ಹಾಡುತ್ತೇವೆ. ಇನ್ಮುಂದೆ ನಮಗೆ ಬೇಕಾದ ಕಚ್ಚಾ ವಸ್ತುಗಳನ್ನ ಕೊರಿಯಾ, ತೈವಾನ್, ಹಾಂಕಾಗ್ ನಿಂದ ಪಡೆಯುತ್ತೇವೆ ಎಂದು ಬಳ್ಳಾರಿ ಜೀನ್ಸ್ ಉದ್ಯಮಿಗಳೂ #BoycottChina ಅಭಿಯಾನ ಶುರು ಮಾಡಿದ್ದಾರೆ. 

state Jun 22, 2020, 5:39 PM IST

kannada rakshit shetty post lockdown look viralkannada rakshit shetty post lockdown look viral
Video Icon

ಬದಲಾಗೋದ್ರಾ ನಟ ರಕ್ಷಿತ್ ಶೆಟ್ಟಿ; ಈ ಲುಕ್‌ಗೆ ಹೆಚ್ಚಾಯ್ತು ಹುಡುಗಿಯರ ಕ್ರೇಜ್!

ಸ್ಯಾಂಡಲ್‌ವುಡ್‌ 'ಕಿರಿಕ್‌ ಪಾರ್ಟಿ'ಯ ರಕ್ಷಿತ್ ಶೆಟ್ಟಿ ಲಾಕ್‌ಡೌನ್‌ ಇದ್ದ ಕಾರಣ ಮನೆಯಲ್ಲಿಯೇ ತಮ್ಮ ಮುಂದಿನ ಸಿನಿಮಾ ತಯಾರಿ ಮಾಡಿಕೊಳ್ಳುತ್ತಿದ್ದರು. ತಾವೇ ಅಡುಗೆ ಮಾಡಿಕೊಂಡು ಸವಿದಿದ್ದಾರೆ. ಆದರೆ ಈಗ ಅದೇ ರಕ್ಷಿತ್ ನೋಡೋಕೆ ಬದಲಾಗಿದ್ದಾರೆ ಎಂದು ಅಭಿಮಾನಿಗಳು ಹೇಳುತ್ತಿದ್ದಾರೆ. ಹೇಗಿದೆ ಈ ಹೊಸ ಲುಕ್?

Sandalwood Jun 22, 2020, 4:51 PM IST

DyCM Ashwath Narayan on Lockdown Bed ShortageDyCM Ashwath Narayan on Lockdown Bed Shortage
Video Icon

ಕೊರೊನಾ ಜೊತೆಯೇ ಬದುಕಬೇಕು, ಮತ್ತೆ ಲಾಕ್ಡೌನ್ ಪ್ರಶ್ನೆಯೇ ಇಲ್ಲ: ಡಿಸಿಎಂ

ಮತ್ತೊಮ್ಮೆ ಲಾಕ್‌ಡೌನ್ ಮಾಡಲ್ಲ. ಯಾರಿಗೂ ಭಯಬೇಡ. ಕೊರೊನಾ ವೈರಸ್ ನಮ್ಮ ಜೊತೆಯೇ ಇರುತ್ತದೆ ಎಂದು ಡಿಸಿಎಂ ಅಶ್ವತ್ ನಾರಾಯಣ್ ತೆರೆ ಎಳೆದಿದ್ದಾರೆ. 

state Jun 22, 2020, 3:39 PM IST

346 Kannadigas Back to Mangaluru From Foriegn346 Kannadigas Back to Mangaluru From Foriegn

ವಿದೇಶದಲ್ಲಿ ಸಂಕಷ್ಟ: ಮಂಗಳೂರಿಗೆ ಅನಿವಾಸಿ ಕನ್ನಡಿಗರ ಹೊತ್ತ 2 ವಿಮಾನ ಆಗಮನ

ಕೊರೋನಾ ಲಾಕ್‌ಡೌನ್‌ ಕಾರಣದಿಂದ ವಿದೇಶದಲ್ಲಿ ಸಂಕಷ್ಟದಲ್ಲಿರುವ ಅನಿವಾಸಿ ಕನ್ನಡಿಗರನ್ನು ಕರೆತರುವ ಕಾರ್ಯ ಮುಂದುವರಿದಿದ್ದು, ಭಾನುವಾರ ಮಂಗಳೂರಿಗೆ ಎರಡು ವಿಮಾನಗಳು ಆಗಮಿಸಿವೆ.
 

NRI Jun 22, 2020, 3:06 PM IST