Asianet Suvarna News Asianet Suvarna News

ಬೆಂಗ್ಳೂರು ಪೊಲೀಸರ ಬೆನ್ನು ಹತ್ತಿದ ಕೊರೋನಾ,  ಮೂವರು ಬಲಿ, ಆರು ಠಾಣೆ ಸೀಲ್ ಡೌನ್

ಬೆಂಗಳೂರು ಪೊಲೀಸರ ಬಿಡದ ಕೊರೋನಾ ಕಾಟ/ ಅನಗತ್ಯ ತಿರುಗಾಟ ಮಾಡಬೇಡಿ ಪೊಲೀಸ್ ಆಯುಕ್ತರ ಸಲಹೆ/ ಮೂವರು ಪೋಲಿಸರ ಪ್ರಾಣ ಬಲಿ ತೆಗೆದುಕೊಂಡ ಕೊರೋನಾ/ ಆರು ಠಾಣೆ ಸೀಲ್ ಡೌನ್

First Published Jun 22, 2020, 7:07 PM IST | Last Updated Jun 22, 2020, 7:07 PM IST

ಬೆಂಗಳೂರು( ಜೂ. 22) ಕೊರೋನಾ ಮಹಾಮಾರಿ ಬೆಂಗಳೂರು ಪೊಲೀಸರ ಬೆನ್ನು ಹತ್ತಿದೆ. ಒಟ್ಟು 72  ಪೊಲೀಸರಿಗೆ ಕೊರೋನಾ ಇದೆ. ಸೋಮವಾರ ಆರು ಜನರಿಗೆ ಕೊರೋನಾ ಇರುವುದು ದೃಢಪಟ್ಟಿದೆ.

ಬೆಂಗಳೂರಿನ ಆರು ಪೊಲೀಸ್ ಠಾಣೆಗಳನ್ನು ಸೀಲ್ ಡೌನ್ ಮಾಡಲಾಗಿದೆ. ಕೊರೋನಾ ಕಾಟ ಪೊಲೀಸರನ್ನು ಕಾಡುತ್ತಿದ್ದು ಇನ್ನು ಮುಂದೆಯೂ ಪಾಸಿಟಿವ್ ಕಾಣಿಸಿಕೊಳ್ಳುವ ಲಕ್ಷಣ ಇದೆ.

Video Top Stories