ಪೋಷಕರ ವಿವಾಹ ವಾರ್ಷಿಕೋತ್ಸವಕ್ಕೆ ರಶ್ಮಿಕಾ ಕೊಟ್ಟ ಸಿಂಪಲ್ ಗಿಫ್ಟ್‌; ಹೇಗಿತ್ತು ಫ್ಯಾಮಿಲಿ ಸೆಲೆಬ್ರೇಶನ್!

First Published 23, Jun 2020, 12:43 PM

ಇತ್ತೀಚಿಗೆ ರಶ್ಮಿಕಾ ಮಂದಣ್ಣ ಅವರ ಅಪ್ಪ-ಅಮ್ಮನ ವಿವಾಹ ವಾರ್ಷಿಕೋತ್ಸವವನ್ನು ಕೊರೋನಾ ಇರುವ ಕಾರಣ ಮನೆಯಲ್ಲಿಯೇ ಸರಳವಾಗಿ ಆಚರಿಸಿದ್ದಾರಂತೆ. ಹೇಗಿದೆ ನೋಡಿ ರಶ್ಮಿಕಾ ಲವ್ಲಿ ಫ್ಯಾಮಿಲಿ....

ರಶ್ಮಿಕಾಮಂದಣ್ಣ ತಮ್ಮ ಪೋಷಕರ ವಿವಾಹವಾರ್ಷಿಕೋತ್ಸವ ಹಾಗೂ ಫಾದರ್ಸ್‌ ಡೇಗೆ ವಿಶೇಷವಾಗಿ ವಿಶ್ ಮಾಡಿದ್ದಾರೆ.

ಲಾಕ್‌ಡೌನ್‌ನಿಂದಾಗಿ ಮನೆಯಲ್ಲಿಯೇ ಸರಳವಾಗಿ ಆಚರಿಸಿದ್ದಾರೆ.

ಪೋಷಕರು ಒಂದೇ ರೀತಿಯ ಡ್ರೆಸ್‌ ಧರಿಸಿರುವ ಫೋಟೋ ಶೇರ್ ಮಾಡಿದ್ದಾರೆ.

ಮನೆಮಂದಿಯೆಲ್ಲಾ ಸೆಲೆಬ್ರೇಶನ್ ಕ್ಯಾಪ್ ಧರಿಸಿ ಪೋಸ್‌ ನೀಡಿದ್ದಾರೆ.

ರಶ್ಮಿಕಾ ಮಂದಣ್ಣ ಕಡಿಮೆ ಅವಧಿಯಲ್ಲಿ ಕನ್ನಡ , ತೆಲುಗು ಮತ್ತು ತಮಿಳು ಸಿನಿಮಾಗಳಲ್ಲಿ ಬಹುಬೇಡಿಕೆಯ ನಟಿಯಾಗಿ ಮಿಂಚುತ್ತಿದ್ದಾರೆ.

ಲಾಕ್‌ಡೌನ್‌ ಟೈಂನಲ್ಲೇ ತಂಗಿಯ ಬರ್ತಡೇ ಕೂಡ ಸೆಲೆಬ್ರೇಟ್ ಮಾಡಿದ್ದರು.

ಫಾದರ್ಸ್‌ ಡೇ ದಿನ ತಮ್ಮ ತಂದೆಯ ಬ್ಯುಸನೆಸ್‌ ನೋಡಿಕೊಳ್ಳುವುದಾಗಿ ಹೇಳಿದ್ದಾರೆ.

ತಂದೆಯ ಬ್ಯುಸನೆಸ್‌ನಲ್ಲಿ ತಾವು ಶೇರ್ ಹಾಕಿರುವುದಾಗಿ ಹೇಳಿಕೊಂಡಿದ್ದಾರೆ.ಈ ಮೂಲಕ ಸಿನಿಮಾ ಜೊತೆಗೆ ರಶ್ಮಿಕಾ ಉದ್ಯಮಿ ಕೂಡ ಆಗಿದ್ದಾರೆ.

ಸದ್ಯ ಶೂಟಿಂಗ್ ಇಲ್ಲದೇ ಮನೆಯಲ್ಲಿ ಇರುವ ರಶ್ಮಿಕಾ ತಮ್ಮ ಸಾಕು ನಾಯಿಗಳ ಆರೈಕೆ ಮಾಡಿಕೊಂಡು ಕಾಲ ಕಳೆಯುತ್ತಿದ್ದಾರೆ.

ಸೋಷಿಯಲ್ ಮೀಡಿಯಾದಲ್ಲಿ ಸಕ್ರಿಯವಾಗಿರುವ ರಶ್ಮಿಕಾ ಮಂದಣ್ಣ ಶೇರ್ ಮಾಡಿಕೊಂಡಿರುವ ಫೋಟೋಗಳಿವು.

loader