Asianet Suvarna News Asianet Suvarna News
204 results for "

ನೆಹರು

"
In Tamil Nadu Nehru and Gandhi will report to MK Stalin now mahIn Tamil Nadu Nehru and Gandhi will report to MK Stalin now mah

ಸ್ಟಾಲಿನ್‌ಗೆ ಗಾಂಧಿ-ನೆಹರು ರಿಪೋರ್ಟ್ ಮಾಡಿಕೊಳ್ಳಬೇಕು.. ವಿಧಾನಸಭೆಯಲ್ಲೂ ಫಜೀತಿ!

ತಮಿಳುನಾಡಿನಲ್ಲಿ ಹೊಸ ಸರ್ಕಾರ ಅಧಿಕಾರ ಆರಂಭಿಸಿದೆ. ಎಂಕೆ ಸ್ಟಾಲಿನ್ ಸಿಎಂ ಆಗಿ ಪ್ರಮಾಣ ತೆಗೆದುಕೊಂಡಿದ್ದಾರೆ. ಸಂಪುಟದಲ್ಲಿ ಗಾಂಧಿ ಮತ್ತು ನೆಹರುಗೂ ಸ್ಥಾನ ನೀಡಲಾಗಿದೆ.

India May 7, 2021, 6:10 PM IST

DMK MK Stalin appointed Tamil Nadu CM, swearing-in on May 7 mahDMK MK Stalin appointed Tamil Nadu CM, swearing-in on May 7 mah

ಸಿಎಂ ಆಗಿ ಸ್ಟಾಲಿನ್.. ಸಂಪುಟದಲ್ಲಿ ಗಾಂಧಿ..ನೆಹರು ಸಹ ಇದ್ದಾರೆ!

ಸರಿಸುಮಾರು ಹತ್ತು ವರ್ಷದ ನಂತರ ತಮಿಳುನಾಡಿನಲ್ಲಿ ಡಿಎಂಕೆ ಅಧಿಕಾರದ ಹಾದಿಗೆ ಮರಳಿದ್ದು ಎಂಕೆ ಸ್ಟಾಲಿನ್ ಸಿಎಂ ಆಗಿ  ಪ್ರಮಾಣವಚನ ಸ್ವೀಕರಿಸಲಿದ್ದಾರೆ.

India May 6, 2021, 8:28 PM IST

UP Unable to get a ventilator doctor dies at same hospital he served at for 50 years podUP Unable to get a ventilator doctor dies at same hospital he served at for 50 years pod

50 ವರ್ಷ ಸೇವೆ ಸಲ್ಲಿಸಿದ್ದ ಆಸ್ಪತ್ರೆಯಲ್ಲಿ ಆಕ್ಸಿಜನ್‌ ಸಿಗದೇ ವೈದ್ಯ ಸಾವು!

ಮಿಶ್ರಾ ಅವರು ಉತ್ತರಪ್ರದೇಶದ ಸ್ವರೂಪ್‌ ರಾಣಿ ನೆಹರು (ಎಸ್‌ಆರ್‌ಎನ್‌) ಆಸ್ಪತ್ರೆಯಲ್ಲಿ 50 ವರ್ಷ ಸೇವೆ ಸಲ್ಲಿಸಿದ್ದರು| 50 ವರ್ಷ ಸೇವೆ ಸಲ್ಲಿಸಿದ್ದ ಆಸ್ಪತ್ರೆಯಲ್ಲಿ ಆಕ್ಸಿಜನ್‌ ಸಿಗದೇ ವೈದ್ಯ ಮೃತ

India Apr 27, 2021, 7:35 AM IST

Centre can not blame Nehru for COVID 19 failure Priyanka Gandhi podCentre can not blame Nehru for COVID 19 failure Priyanka Gandhi pod

'ಕೊರೋನಾ ನಿಗ್ರಹದಲ್ಲಿ ಮೋದಿ ವಿಫಲ: ನಿಮ್ಮ ತಪ್ಪಿಗೆ ನೆಹರು ದೂಷಿಸಬೇಡಿ'

ಕೊರೋನಾ ನಿಗ್ರಹದಲ್ಲಿ ಮೋದಿ ವೈಫಲ್ಯ: ಪ್ರಿಯಾಂಕಾ| ನಿಮ್ಮ ತಪ್ಪಿಗೆ ನೆಹರು ಅವರನ್ನು ದೂಷಿಸಬೇಡಿ

India Apr 22, 2021, 8:46 AM IST

Neharu Olekar Talks Over BJP grgNeharu Olekar Talks Over BJP grg

'ದೇಶದ ಅಭಿವೃದ್ಧಿಯಲ್ಲಿ ಕ್ರಾಂತಿಕಾರಿ ಬದಲಾವಣೆ ಆಗಿದ್ದು ಬಿಜೆಪಿ ಸರ್ಕಾರದಲ್ಲಿ ಮಾತ್ರ'

ವ್ಯಕ್ತಿಗಿಂತ ದೇಶ ಮುಖ್ಯ, ನಂತರ ಪಕ್ಷ ಎಂಬ ಧ್ಯೇಯದೊಂದಿಗೆ ಲಕ್ಷಾಂತರ ಕಾರ್ಯಕರ್ತರು ಯಾವುದೇ ಫಲಾಪೇಕ್ಷೆ ಇಲ್ಲದೇ ಪಕ್ಷಕ್ಕಾಗಿ ದುಡಿಯುತ್ತಿರುವುದು ಬಿಜೆಪಿ ವಿಶೇಷತೆ ಎಂದು ಜಿಲ್ಲಾಧ್ಯಕ್ಷ ಸಿದ್ದರಾಜ ಕಲಕೋಟಿ ಹೇಳಿದ್ದಾರೆ.
 

Karnataka Districts Apr 7, 2021, 12:51 PM IST

Rahul vs Nadda over farm laws reports of Chinese construction in Arunachal Pradesh podRahul vs Nadda over farm laws reports of Chinese construction in Arunachal Pradesh pod

'ನಡ್ಡಾ ಯಾರ್ರೀ? ಅವರಿಗೇಕೆ ನಾವು ಉತ್ತರಿಸಬೇಕು?'

ರಾಹುಲ್‌-ನಡ್ಡಾ ‘ಚೀನಾ ಸಮರ’| ನೆಹರು ಚೀನಾಗೆ ಸಾವಿರಾರು ಕಿ.ಮೀ. ಕೊಟ್ಟಿದ್ದು ಸುಳ್ಳಾ? ರಾಹುಲ್‌ ಉತ್ತರಿಸಲಿ: ನಡ್ಡಾ| ನಡ್ಡಾ ಯಾರ್ರೀ? ಅವರಿಗೇಕೆ ನಾವು ಉತ್ತರಿಸಬೇಕು?: ರಾಹುಲ್‌ ತಿರುಗೇಟು

India Jan 20, 2021, 1:41 PM IST

Regional Censor Board denies certificate to Malayalam film Varthamanam podRegional Censor Board denies certificate to Malayalam film Varthamanam pod

ಜೆಎನ್‌ಯು ಪ್ರತಿಭಟನೆ ಆಧಾರಿತ ಮಲಯಾಳ ಸಿನಿಮಾಕ್ಕೆ ಸೆನ್ಸಾರ್‌ ಬ್ರೇಕ್‌!

ದೆಹಲಿಯ ಜವಾಹರ್‌ಲಾಲ್‌ ನೆಹರು ವಿಶ್ವವಿದ್ಯಾಲಯದಲ್ಲಿ (ಜೆಎನ್‌ಯು) ನಡೆದ ವಿದ್ಯಾರ್ಥಿ ಪ್ರತಿಭಟನೆಯಾಧಾರಿತ ‘ವರ್ತಮಾನಂ’ ಮಲಯಾಳ ಸಿನಿಮಾ| ಸಿನಿಮಾ ಬಿಡುಗಡೆಗೆ ಪ್ರಮಾಣಪತ್ರ ನೀಡಲು ಕೇಂದ್ರೀಯ ಚಲನಚಿತ್ರ ಪ್ರಮಾಣೀಕರಣ ಮಂಡಳಿ (ಸಿಬಿಎಫ್‌ಸಿ) ನಿರಾಕರಿಸಿದೆ

Cine World Dec 30, 2020, 8:36 AM IST

Jupiter and Saturn Conjunction After 387 Years grgJupiter and Saturn Conjunction After 387 Years grg

387 ವರ್ಷಗಳ ಬಳಿಕ ಶನಿ-ಗುರು ಸಮಾಗಮ ಸಂಭ್ರಮ

ಬೆಂಗಳೂರು(ಡಿ.22): 387 ವರ್ಷಗಳ ಬಳಿಕ ಶನಿ ಹಾಗೂ ಗುರು ಗ್ರಹಗಳು ಪರಸ್ಪರ ಸಮೀಪಿಸಿದ ಅಪರೂಪದ ದೃಶ್ಯವನ್ನು ನೆಹರು ತಾರಾಲಯದಲ್ಲಿ ಸೋಮವಾರ ಉಪ ಮುಖ್ಯಮಂತ್ರಿ ಡಾ. ಸಿ.ಎನ್‌.ಅಶ್ವತ್ಥ ನಾರಾಯಣ ಸೇರಿದಂತೆ ನಾಗರಿಕರು ಕಣ್ತುಂಬಿಕೊಂಡು ಆನಂದಿಸಿದ್ದಾರೆ. 

SCIENCE Dec 22, 2020, 9:38 AM IST

fact check of JNU and Jamia Give free accommodation to j and K Muslim studentsfact check of JNU and Jamia Give free accommodation to j and K Muslim students

Fact Check : ಜೆಎನ್‌ಯುದಲ್ಲಿ ಮುಸ್ಲಿಮರಿಗೆ ಫ್ರೀ ಹಾಸ್ಟೆಲ್‌?

ದೆಹಲಿಯ ಜವಾಹರಲಾಲ್‌ ನೆಹರು ವಿಶ್ವವಿದ್ಯಾಲಯದಲ್ಲಿ ಜಮ್ಮು-ಕಾಶ್ಮೀರ ಮೂಲದ ಮುಸ್ಲಿಂ ವಿದ್ಯಾರ್ಥಿಗಳಿಗೆ ಉಚಿತ ಹಾಸ್ಟೆಲ್‌ ವ್ಯವಸ್ಥೆ ಕಲ್ಪಿಸಲಾಗಿದೆ ಎಂಬ ಸಂದೇಶ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗುತ್ತಿದೆ.  ನಿಜನಾ ಈ ಸುದ್ದಿ? ಏನಿದರ ಸತ್ಯಾಸತ್ಯತೆ? 

Fact Check Nov 20, 2020, 11:23 AM IST

Congress Leader F H Jakkappanavar Talks Over Vinay Kulkarni grgCongress Leader F H Jakkappanavar Talks Over Vinay Kulkarni grg

ಜೈಲಿನಿಂದ ಹೊರ ಬಂದು ವಿನಯ್‌ ಕುಲಕರ್ಣಿ ಸಿಎಂ ಆಗ್ತಾರೆ..!

ಜವಾಹರಲಾಲ್‌ ನೆಹರು ಒಂಭತ್ತು ಬಾರಿ ಜೈಲಿಗೆ ಹೋಗಿ ಬಂದು ದೇಶದ ಪ್ರಧಾನಿಯಾದರು. ಅದೇ ರೀತಿಯಲ್ಲಿ ವಿನಯ್‌ ಕುಲಕರ್ಣಿ ಜೈಲಿನಿಂದ ಹೊರ ಬಂದು ಮುಂದೊಂದು ದಿನ ಮುಖ್ಯಮಂತ್ರಿ ಆಗುತ್ತಾರೆಂದು ಕಾಂಗ್ರೆಸ್‌ ಮುಖಂಡ ಎಫ್‌.ಎಚ್‌. ಜಕ್ಕಪ್ಪನವರ ಹೇಳಿದ್ದಾರೆ.
 

Karnataka Districts Nov 8, 2020, 9:46 AM IST

Actress Kangana Ranaut pays tribute to Sardar Patel mahActress Kangana Ranaut pays tribute to Sardar Patel mah

ಇದೊಂದು ಕಾರಣಕ್ಕೆ ನೆಹರುಗೆ ಪಟೇಲರು ಪ್ರಧಾನಿ ಪಟ್ಟ ಬಿಟ್ಟುಕೊಟ್ಟಿದ್ದರು!

ನವದೆಹಲಿ(ಅ.  31)  ವಲ್ಲಭಭಾಯ್ ಪಟೇಲ್ ಅವರ ಜನ್ಮದಿನಾಚರಣೆ ಸಂದರ್ಭ ನಟಿ ಕಂಗನಾ ರಣಾವತ್ ಪಟೇಲರಿಗೆ ನಮನ ಸಲ್ಲಿಸಿದ್ದಾರೆ. ಜತೆಗೆ ಇನ್ನೊಂದು ವಿಚಾರವನ್ನು ಹೇಳಿದ್ದಾರೆ.

India Oct 31, 2020, 6:09 PM IST

Nobody Wants To Stay in Congress Says Shivraj Singh Chouhan snrNobody Wants To Stay in Congress Says Shivraj Singh Chouhan snr

'ನೆಹರೂ ಸಹ ಕಾಂಗ್ರೆಸ್ ತೊರೆದಿದ್ದರು : ಮತ್ತೆ ಶುರುವಾಗಿದೆ ಆಪತ್ಕಾಲ

ಅಂದು ನೆಹರು ಇಂದಿರಾ ಜಿ ಅವರೂ ಕಾಂಗ್ರೆಸ್ ತೊರೆದಿದ್ದರು. ಕಾಂಗ್ರೆಸ್‌ನಲ್ಲಿ ಯಾರೂ ಉಳಿಯಲು ಬಯಸುತ್ತಿಲ್ಲ ಎಂದು ಮುಖಂಡರೋರ್ವರು ಹೇಳಿದ್ದಾರೆ. 

India Oct 26, 2020, 8:19 AM IST

neharu olekar Demand For Portfolio in BSY Cabinet snrneharu olekar Demand For Portfolio in BSY Cabinet snr

'ಸಂಪುಟದಲ್ಲಿ ಹೊಸಬರಿಗೂ ಅವಕಾಶ ಕೊಡಿ : ಸಚಿವ ಸ್ಥಾನಕ್ಕೆ ಡಿಮ್ಯಾಂ

ರಾಜ್ಯದಲ್ಲಿ ಸಂಪುಟ ವಿಸ್ತರಣೆ ಚರ್ಚೆಗಳು ಜೋರಾಗಿವೆ. ಇದೇ ವೇಳೆ ಆಕಾಂಕ್ಷಿಗಳ ಸಮಖ್ಯೆಯೂ ಹೆಚ್ಚಾಗಿದೆ. ಅನೇಕ ಮುಖಂಡರು ಈಗಾಗಲೇ ಸಚಿವ ಸ್ಥಾನಕ್ಕಾಗಿ ಈಗಾಗಲೇ ಬೇಡಿಕೆ ಇಡುತ್ತಿದ್ದಾರೆ

Karnataka Districts Sep 30, 2020, 9:30 AM IST

Rajkumari Amrit Kaur The princess who built AIIMSRajkumari Amrit Kaur The princess who built AIIMS

ನೆಹರೂ ಅಲ್ಲ, ಏಮ್ಸ್ ನಿರ್ಮಾಣದ ಹಿಂದಿದೆ ರಾಜಕುಮಾರಿ ಅಮೃತ್ ಕೌರ್ ಪರಿಶ್ರಮ!

ದೇಶದ ಅತ್ಯುನ್ನತ ವೈದ್ಯಕೀಯ ಸಂಸ್ಥೆ ಎಂದಾಗ ಎಲ್ಲರ ಬಾಯಲ್ಲಿ ಬರುವ ಮೊದಲ ಹೆಸರೆಂದರೆ ದೆಹಲಿಯ ಏಮ್ಸ್‌ ಆಸ್ಪತ್ರೆ. ಅನಾರೋಗ್ಯಕ್ಕೀಡಾದಾಗ ಕೇಂದ್ರ ಸಚಿವರು, ಹಿರಿಯ ನಾಯಕರು ಹೀಗೆ ಎಲ್ಲರೂ ಇಲ್ಲಿಗೇ ದಾಖಲಾಗಿ ಚಿಕಿತ್ಸೆ ಪಡೆಯುತ್ತಾರೆ. ಸರ್ಕಾರ ಆಸ್ಪತ್ರೆಯಲ್ಲಿ ಸರಿಯಾಗಿ ಚಿಕಿತ್ಸೆ ನೀಡುವುದಿಲ್ಲ ಎಂಬ ಅಸಮಾಧಾನ ಇರುವ ಇಂದಿನ ದಿನಗಳಲ್ಲಿ, ರಾಜಕೀಯ ಗಣ್ಯರು ಬೇರಾವುದೇಯೋಚನೆ ಮಾಡದೆ ತೆರಳುವಷ್ಟು ಅತ್ಯುತ್ತಮ ಗುಣಮಟ್ಟದ ಚಿಕಿತ್ಸೆ ಇಲ್ಲಿ ನೀಡಲಾಗುತ್ತದೆ. ಆದರೆ ಏಮ್ಸ್‌ ನಿರ್ಮಾಣವಾಗಿದ್ದು ಹೇಗೆ? ದೇಶದ ಅತ್ಯುನ್ನತ ಆಸ್ಪತ್ರೆ ನಿರ್ಮಾಣದ ಹಿಂದೆ ಯಾರ ಪರಿಶ್ರಮ ಇದೆ? ಎಂಬ ಪ್ರಶ್ನೆ ಬಂದಾಗ ಸಾಮಾನ್ಯವಾಗಿ ಜವಾಹರಲಾಲ್ ನೆಹರು ಹೆಸರು ಕೇಳಿ ಬರುತ್ತದೆ. ಆದರೆ ವಾಸ್ತವವಾಗಿ ಈ ಆಸ್ಪತ್ರೆ  ನಿರ್ಮಾಣದ ಹಿಂದಿರುವುದು ರಾಜಕುಮಾರಿ ಅಮೃತ್ ಕೌರ್. ಅಷ್ಟಕ್ಕೂ ಇವರಾರು ಅಂತೀರಾ? ಇಲ್ಲಿದೆ ವಿವರ

India Aug 29, 2020, 6:17 PM IST

Fact Check of PM Modi bowing in front of nehru statue is doctoredFact Check of PM Modi bowing in front of nehru statue is doctored

Fact Check: ನೆಹರುಗೆ ತಲೆಬಾಗಿ ನಮಿಸಿದ್ರಾ ಮೋದಿ?

Fact Check: ಪ್ರಧಾನಿ ನರೇಂದ್ರ ಮೋದಿ ಸ್ವತಂತ್ರ ಭಾರತದ ಮೊಟ್ಟಮೊದಲ ಪ್ರಧಾನಿ ಜವಾಹರಲಾಲ್‌ ನೆಹರು ಅವರ ಪ್ರತಿಮೆಗೆ ತಲೆಬಾಗಿ ನಮಸ್ಕರಿಸುತ್ತಿರುವ ಫೋಟೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗುತ್ತಿದೆ. ನಿಜವಾಗಿಯೂ ತಲೆಬಾಗಿದ್ರಾ ಮೋದಿ?

Fact Check Aug 24, 2020, 9:46 AM IST