387 ವರ್ಷಗಳ ಬಳಿಕ ಶನಿ-ಗುರು ಸಮಾಗಮ ಸಂಭ್ರಮ
ಬೆಂಗಳೂರು(ಡಿ.22): 387 ವರ್ಷಗಳ ಬಳಿಕ ಶನಿ ಹಾಗೂ ಗುರು ಗ್ರಹಗಳು ಪರಸ್ಪರ ಸಮೀಪಿಸಿದ ಅಪರೂಪದ ದೃಶ್ಯವನ್ನು ನೆಹರು ತಾರಾಲಯದಲ್ಲಿ ಸೋಮವಾರ ಉಪ ಮುಖ್ಯಮಂತ್ರಿ ಡಾ. ಸಿ.ಎನ್.ಅಶ್ವತ್ಥ ನಾರಾಯಣ ಸೇರಿದಂತೆ ನಾಗರಿಕರು ಕಣ್ತುಂಬಿಕೊಂಡು ಆನಂದಿಸಿದ್ದಾರೆ.
14

<p>ಅಪರೂಪದ ಖಗೋಳ ವಿದ್ಯಮಾನವನ್ನು ನೋಡಬೇಕೆಂಬ ಉತ್ಸಾಹದಲ್ಲಿ ಜನರು ಸರತಿ ಸಾಲಿನಲ್ಲಿ ಕಾಯ್ದು ನಿಂತಿದ್ದರು. </p>
ಅಪರೂಪದ ಖಗೋಳ ವಿದ್ಯಮಾನವನ್ನು ನೋಡಬೇಕೆಂಬ ಉತ್ಸಾಹದಲ್ಲಿ ಜನರು ಸರತಿ ಸಾಲಿನಲ್ಲಿ ಕಾಯ್ದು ನಿಂತಿದ್ದರು.
24
<p>ಆಗಸದಲ್ಲಿ ನಡೆಯುವ ಈ ಕೌತುಕವನ್ನು ಕಣ್ತುಂಬಿಕೊಳ್ಳಬೇಕೆಂಬ ಹಂಬಲದಲ್ಲಿ ಜನರು ಗುಂಪು ಗುಂಪಾಗಿ ಬಂದಿದ್ದರು. ಕೊರೋನಾ ಹಿನ್ನೆಲೆಯಲ್ಲಿ ಸಾಮಾಜಿಕ ಅಂತರ ಕಾಯ್ದುಕೊಂಡು ಉದ್ದದ ಸಾಲಿನಲ್ಲಿ ನಿಂತು ಅಪರೂಪದ ದೃಶ್ಯಕ್ಕೆ ಸಾಕ್ಷಿಯಾದರು.</p>
ಆಗಸದಲ್ಲಿ ನಡೆಯುವ ಈ ಕೌತುಕವನ್ನು ಕಣ್ತುಂಬಿಕೊಳ್ಳಬೇಕೆಂಬ ಹಂಬಲದಲ್ಲಿ ಜನರು ಗುಂಪು ಗುಂಪಾಗಿ ಬಂದಿದ್ದರು. ಕೊರೋನಾ ಹಿನ್ನೆಲೆಯಲ್ಲಿ ಸಾಮಾಜಿಕ ಅಂತರ ಕಾಯ್ದುಕೊಂಡು ಉದ್ದದ ಸಾಲಿನಲ್ಲಿ ನಿಂತು ಅಪರೂಪದ ದೃಶ್ಯಕ್ಕೆ ಸಾಕ್ಷಿಯಾದರು.
34
<p>ಸೋಮವಾರ ಸಂಜೆ 5.28ರಿಂದ 7.12ರ ವರೆಗೆ ಅವಧಿಯಲ್ಲಿ ಗ್ರಹಗಳು ಪರಸ್ಪರ ಸಮೀಪಕ್ಕೆ ಬಂದು ಗೋಚರವಾಗುವ ದೃಶ್ಯಗಳನ್ನು ನೋಡಿ ಆನಂದಿಸಿದರು. </p>
ಸೋಮವಾರ ಸಂಜೆ 5.28ರಿಂದ 7.12ರ ವರೆಗೆ ಅವಧಿಯಲ್ಲಿ ಗ್ರಹಗಳು ಪರಸ್ಪರ ಸಮೀಪಕ್ಕೆ ಬಂದು ಗೋಚರವಾಗುವ ದೃಶ್ಯಗಳನ್ನು ನೋಡಿ ಆನಂದಿಸಿದರು.
44
<p>ಕೇವಲ 6 ನಿಮಿಷಗಳ ಅಂತರದಲ್ಲಿ ಸಮಾಗಮವಾಗುವ ದೃಶ್ಯ ಕಾಣುತ್ತಿದ್ದಂತೆ ಎಲ್ಲರೂ ಜೋರಾಗಿ ಕೂಗಿ ಸಂಭ್ರಮಿಸಿದರು. ಬರಿಗಣ್ಣಿನಿಂದಲೂ ನೋಡಲು ಸಾರ್ವಜನಿಕರಿಗೆ ಅವಕಾಶ ನೀಡಿದ್ದರಿಂದ ಹೆಚ್ಚಿನ ಸಂಖ್ಯೆಯಲ್ಲಿ ಬಂದು ಕೌತುಕವನ್ನು ವೀಕ್ಷಿಸಿದರು.</p>
ಕೇವಲ 6 ನಿಮಿಷಗಳ ಅಂತರದಲ್ಲಿ ಸಮಾಗಮವಾಗುವ ದೃಶ್ಯ ಕಾಣುತ್ತಿದ್ದಂತೆ ಎಲ್ಲರೂ ಜೋರಾಗಿ ಕೂಗಿ ಸಂಭ್ರಮಿಸಿದರು. ಬರಿಗಣ್ಣಿನಿಂದಲೂ ನೋಡಲು ಸಾರ್ವಜನಿಕರಿಗೆ ಅವಕಾಶ ನೀಡಿದ್ದರಿಂದ ಹೆಚ್ಚಿನ ಸಂಖ್ಯೆಯಲ್ಲಿ ಬಂದು ಕೌತುಕವನ್ನು ವೀಕ್ಷಿಸಿದರು.
Latest Videos