Asianet Suvarna News Asianet Suvarna News
178 results for "

Kgf2

"
Shahid Kapoor starrer Jersey release date postponed again avoids clash with KGF Chapter 2Shahid Kapoor starrer Jersey release date postponed again avoids clash with KGF Chapter 2

KGF2ಗೆ ಹೆದರಿ ಹಿಂದೆ ಸರಿದ ಶಾಹಿದ್ ಕಪೂರ್; 'ಜರ್ಸಿ' ಬಿಡುಗಡೆ ಮುಂದಕ್ಕೆ

KGF 2 ಸಿನಿಮಾ ಕ್ರೇಜ್ ನೋಡಿ ಹೆದರಿದ ಜರ್ಸಿ ಸಿನಿಮಾತಂಡ ಬಿಡುಗಡೆ ಮುಂದೂಡಿದೆ. ಶಾಹಿದ್ ಕಪೂರ್ ನಟನೆಯ ಜರ್ಸಿ ಸಿನಿಮಾ ಏಪ್ರಿಲ್ 14ರಂದು ತೆರೆಗೆ ಬರಲು ಸಿದ್ಧವಾಗಿತ್ತು. ಆದರೆ ಕೆಜಿಎಫ್-2ನಿಂದ ಮುಂದೂಡಲಾಗಿದ್ದು, ಏಪ್ರಿಲ್ 22ಕ್ಕೆ ರಿಲೀಸ್ ಮಾಡಲು ನಿರ್ಧರಿಸಿದೆ.

Cine World Apr 11, 2022, 1:55 PM IST

rocking star yash talks about kgf Chapter 2 Film gvdrocking star yash talks about kgf Chapter 2 Film gvd
Video Icon

KGF Chapter 2: ರಾಕಿ ಭಾಯ್ ಸಿನಿಮಾ ಹಿಂದಿರೋ ಸೀಕ್ರೆಟ್ ಸೂಪರ್ ಸ್ಟಾರ್ಸ್ ಯಾರು ಗೊತ್ತಾ?

ರಾಕಿಂಗ್ ಸ್ಟಾರ್ ಯಶ್ ಹೇಳಿದ್ರು ಕೆಜಿಎಫ್ ರಿಯಲ್ ಹೀರೋಸ್ ಸ್ಟೋರಿ. ಹಾಗಾದರೆ ಯಾರು ಆ ಸೀಕ್ರೆಟ್ ಸ್ಟಾರ್ಸ್..? ಇಲ್ಲಿದೆ ನೋಡಿ ತೂಫಾನ್ ಹಿಂದಿನ ಸೀಕ್ರೆಟ್ ಕಹಾನಿ.

Sandalwood Apr 10, 2022, 6:59 PM IST

KGF 2 advance ticket booking open in karnataka from April 10th several show sold outKGF 2 advance ticket booking open in karnataka from April 10th several show sold out

KGF2: ಕರ್ನಾಟಕದಲ್ಲಿ ಅಡ್ವಾನ್ಸ್ ಟಿಕೆಟ್ ಬುಕ್ಕಿಂಗ್‌ಗೆ ಮುಗಿಬಿದ್ದ ಫ್ಯಾನ್ಸ್, ಮೊದಲ ಶೋ ಎಷ್ಟೊತ್ತಿಗೆ?

ಕರ್ನಾಟಕದಲ್ಲಿ ಏಪ್ರಿಲ್ 10ರಿಂದ ಕೆಜಿಎಫ್-2 ಅಡ್ವಾನ್ಸ್ ಟಿಕೆಟ್ ಬುಕ್ಕಿಂಗ್ ಓಪನ್ ಆಗಿದ್ದು ಅಭಿಮಾನಿಗಳು ಮುಗಿಬಿದ್ದು ಟಿಕೆಟ್ ಬುಕ್ ಮಾಡುತ್ತಿದ್ದಾರೆ. ಈಗಾಗಲೇ ಬಹುತೇಕ ಶೋಗಳ ಸೋಲ್ಡ್ ಔಟ್ ಆಗಿವೆ. ಬೆಳಗ್ಗೆ 3ಗಂಟೆಯಿಂದನೇ ಶೋ ಪ್ರಾರಂಭವಾಗುತ್ತಿದೆ.

Cine World Apr 10, 2022, 3:04 PM IST

Hombale Films associate with RCB it says new era of entertainment with infinite possibilitiesHombale Films associate with RCB it says new era of entertainment with infinite possibilities

RCB ಜೊತೆ ಕೈಜೋಡಿಸಿದ ಹೊಂಬಾಳೆ ಫಿಲ್ಮ್ಸ್; ಇದು ಮನರಂಜನೆಯ ಹೊಸ ಯುಗಕ್ಕೆ ನಾಂದಿ

ಸ್ಯಾಂಡಲ್ ವುಡ್ ನ ಅತೀ ದೊಡ್ಡ ನಿರ್ಮಾಣ ಸಂಸ್ಥೆ ಹೊಂಬಾಳೆ ಫಿಲ್ಮ್ಸ್ ಇದೀಗ ಆರ್ ಸಿ ಬಿ ಜೊತೆ ಕೈಜೋಡಿಸಿದೆ. ಇದೇ ಮೊದಲ ಬಾರಿಗೆ ಕ್ರಿಕೆಟ್ ತಂಡದ ಜೊತೆ ಸಿನಿಮಾ ನಿರ್ಮಾಣ ಸಂಸ್ಥೆ ಕೈಜೋಡಿಸಿದೆ. ಇದು ಮತ್ತೊಂದು ಲೆವೆಲ್ ನ ಪ್ರಮೋಷನ್ ಎಂದು ಅಭಿಮಾನಿಗಳು ಹೇಳುತ್ತಿದ್ದಾರೆ. 

Cine World Apr 10, 2022, 12:05 PM IST

Rocking star yash visits to Dharmasthala with KGF 2 teamRocking star yash visits to Dharmasthala with KGF 2 team

ಧರ್ಮಸ್ಥಳದಲ್ಲಿ KGF 2 ತಂಡ; ಶ್ರೀ ಮಂಜುನಾಥನ ಆಶೀರ್ವಾದ ಪಡೆದ ಯಶ್

ಕೆಜಿಎಫ್ 2 ಸಿನಿಮಾ ಬಿಡುಗಡೆಗೂ ಮೊದಲು ಸಿನಿಮಾತಂಡ ಶ್ರೀಮಂಜುನಾಥನ ದರ್ಶನ ಪಡೆಯುತ್ತಿದೆ. ಯಶ್ ಮತ್ತು ಕೆಜಿಎಫ್ 2 ತಂಡ ಇಂದು (ಏಪ್ರಿಲ್ 10) ಧರ್ಮಸ್ಥಳಕ್ಕೆ ಭೇಟಿ ನೀಡಿದೆ. ರಾಕಿಂಗ್ ಸ್ಟಾರ್ ಯಶ್, ನಿರ್ಮಾಪಕ ವಿಜಯ್ ಕಿರಗಂದೂರು ಮತ್ತು ತಂಡವರು ವಿಶೇಷ ವಿಮಾನದಲ್ಲಿ ಇಂದು ಧರ್ಮಸ್ಥಳಕ್ಕೆ ತೆರಳಿದ್ದಾರೆ.

Cine World Apr 10, 2022, 11:16 AM IST

Rocking Star yash talks about KGF 2 with Suvarna newsRocking Star yash talks about KGF 2 with Suvarna news
Video Icon

KGF 2; ಸೋಲು ಗೆಲುವಿನ ಬಗ್ಗೆ ಯಶ್ ಮಾತು

ರಾಕಿಂಗ್ ಸ್ಟಾರ್ ಯಶ್ ಸದ್ಯ ಕೆಜಿಎಫ್ 2 ಬಿಡುಗಡೆಗೆ ಸಜ್ಜಾಗಿದ್ದಾರೆ. ಈಗಾಗಲೇ ಸಿನಿಮಾದ ಪ್ರಚಾರ ಭರ್ಜರಿಯಾಗಿ ನಡೆಯುತ್ತಿದೆ. ಈ ಸಮಯದಲ್ಲಿ ಯಶ್ ಸಿನಿಮಾದ ಬಗ್ಗೆ ಮಾತನಾಡಿದ್ದಾರೆ. ಸುವರ್ಣ ನ್ಯೂಸ್ ಸಂದರ್ಶನದಲ್ಲಿ ಮಾತನಾಡಿದ ರಾಕಿ ಭಾಯ್ ಚಿತ್ರದ ಕೆಲವು ಇಂಟ್ರಸ್ಟಿಂಗ್ ವಿಚಾರಗಳ ಬಗ್ಗೆ ಬಹಿರಂಗ ಪಡಿಸಿದ್ದಾರೆ.

Cine World Apr 10, 2022, 9:38 AM IST

KGF Actress Archana Jois starrer Mute movie trailer will launch by raveena tandon willKGF Actress Archana Jois starrer Mute movie trailer will launch by raveena tandon will

'KGF 2' ನಟಿಯ 'ಮ್ಯೂಟ್' ಸಿನಿಮಾಗೆ ಸಾಥ್ ನೀಡಿದ ಬಾಲಿವುಡ್ ಬೆಡಗಿ ರವೀನಾ ಟಂಡನ್

ಬಾಲಿವುಡ್ ಸ್ಟಾರ್ ರವೀನ ಟಂಡನ್ ಕೆಜಿಎಫ್ ಸಿನಿಮಾದ ನಟಿ ಅರ್ಚನಾ ಜೋಯಿಸ್ ನಟನೆಯ ಮ್ಯೂಟ್ ಸಿನಿಮಾದ ಟ್ರೈಲರ್ ಲಾಂಚ್ ಮಾಡುತ್ತಿದ್ದಾರೆ. ಏಪ್ರಿಲ್ 9ರಂದು ಮ್ಯೂಟ್ ಸಿನಿಮಾದ ಟ್ರೈಲರ್ ಕನ್ನಡ ಸೇರಿದಂತೆ ದಕ್ಷಿಣ ಭಾರತ ಎಲ್ಲಾ ಭಾಷೆಯಲ್ಲೂ ಏಕಕಾಲಕ್ಕೆ ಬಿಡುಗಡೆಯಾಗುತ್ತಿದೆ.

Cine World Apr 8, 2022, 3:23 PM IST

Yash reaction about Compared To Shah Rukh And Salman KhanYash reaction about Compared To Shah Rukh And Salman Khan

ಇಲ್ಲಿ ಯಾವುದೂ ಶಾಶ್ವತವಲ್ಲ; ಶಾರುಖ್, ಸಲ್ಮಾನ್ ಗೆ ಹೋಲಿಸಿದ್ದಕ್ಕೆ ಯಶ್ ಪ್ರತಿಕ್ರಿಯೆ

ಬಾಲಿವುಡ್ ಸ್ಟಾರ್ ಗಳಾದ ಶಾರುಖ್​ ಖಾನ್ ಹಾಗೂ ಸಲ್ಮಾನ್​ ಖಾನ್ ಅವರಿಗೆ ಯಶ್​ ಅವರನ್ನು ಹೋಲಿಕೆ ಮಾಡಲಾಗುತ್ತಿದೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಯಶ್ 'ನಾನು ಅವರ ಸಿನಿಮಾಗಳನ್ನು ನೋಡುತ್ತಾ ಬೆಳೆದವನು. ಇಲ್ಲಿ ಯಾವುದೂ ಶಾಶ್ವತವಲ್ಲ. ಅವರು ಸೂಪರ್‌ ಸ್ಟಾರ್‌ ಗಳು'ಎಂದು ಹೇಳಿದ್ದಾರೆ. 

Cine World Apr 8, 2022, 10:34 AM IST

Yash starrer KGF 2 sells over 1 lakh tickets at the box office in just 12 hours in Hindi beltYash starrer KGF 2 sells over 1 lakh tickets at the box office in just 12 hours in Hindi belt

'KGF 2'; ಹಿಂದಿಯಲ್ಲಿ 12 ಗಂಟೆಯಲ್ಲಿ 1 ಲಕ್ಷಕ್ಕೂ ಅಧಿಕ ಟಿಕೆಟ್ ಸೋಲ್ಡ್ ಔಟ್

ಭಾರತದ ಹಲವು ಭಾಗಗಳಲ್ಲಿ ಮುಂಗಡವಾಗಿ ಟಿಕೆಟ್ ಬುಕ್ಕಿಂಗ್ ಪ್ರಾರಂಭವಾಗಿದ್ದು ಟಿಕೆಟ್ ಹಿಂದಿ ಭಾಗದಲ್ಲಿ ಸೋಲ್ಡ್ ಔಟ್ ಆಗಿದೆ. ಬುಕ್ಕಿಂಗ್ ಓಪನ್ ಆಗಿ 12ಗಂಟೆಗಳಲ್ಲಿ ಸುಮಾರು 1.7 ಲಕ್ಷ ಟಿಕೆಟ್ ಗಳು ಮಾರಾಟವಾಗಿವೆ. ಒಟ್ಟು 3.35 ಕೋಟಿ ರೂಪಾಯಿ ಗಳಿಸಿದೆ ಎಂದು ಆಂಗ್ಲ ವೆಬ್ ಪೋರ್ಟಲ್ ಪಿಂಕ್ ವಿಲ್ಲ ವರದಿ ಮಾಡಿದೆ.

 

Cine World Apr 8, 2022, 9:53 AM IST

yash starrer kgf 2 advance booking open from april 7th in kerala tamil nadu and north indiayash starrer kgf 2 advance booking open from april 7th in kerala tamil nadu and north india

KGF 2; ಗುರುವಾರದಿಂದ ಅಡ್ವಾನ್ಸ್ ಬುಕ್ಕಿಂಗ್ ಆರಂಭ, ಎಲ್ಲೆಲ್ಲಿ? ಇಲ್ಲಿದೆ ವಿವರ

ಕೆಜಿಎಫ್-2 ಸಿನಿಮಾದ ಮುಂಗಡ ಬುಕ್ಕಿಂಗ್ ಕೂಡ ಆರಂಭವಾಗಿದೆ. ವಿದೇಶಗಳಲ್ಲಿ ಈಗಾಗಲೇ ಬುಕ್ಕಿಂಗ್ ಪ್ರಾರಂಭವಾಗಿದ್ದು ದಾಖಲೆಯ ಮಟ್ಟದಲ್ಲಿ ಟಿಕೆಟ್ ಮಾರಾಟವಾಗಿತ್ತು. ಇದೀಗ ಭಾರತದಲ್ಲಿ ಕೇರಳ, ತಮಿಳುನಾಡು ಮತ್ತು ಉತ್ತರ ಭಾರತದಲ್ಲಿ ಏಪ್ರಿಲ್ 7ರಿಂದ ಮುಂಗಡ ಟಿಕೆಟ್ ಬುಕ್ಕಿಂಗ್ ಪ್ರಾರಂಭವಾಗುತ್ತಿದೆ ಎಂದು ಸಿನಿಮಾತಂಡ ಮಾಹಿತಿ ನೀಡಿದ.

Cine World Apr 6, 2022, 6:03 PM IST

Yash starrer KGF 2 movie 2nd song released on April 6thYash starrer KGF 2 movie 2nd song released on April 6th

KGF 2: ಬಿಡುಗಡೆ ಆಯ್ತು 'ಗಗನ ನೀ, ಭುವನ ನೀ..' ಹಾಡು; ಹೇಗಿದೆ ನೋಡಿ

ರಾಕಿಂಗ್ ಸ್ಟಾರ್ ಯಶ್(Yash) ನಟನೆಯ ಕೆಜಿಎಫ್-2 (KGF 2) ಸಿನಿಮಾದ ಬಹುನಿರೀಕ್ಷೆಯ 2ನೇ ಹಾಡು ಬಿಡುಗಡೆಯಾಗಿದೆ. ಈಗಾಗಲೇ ಸಿನಿಮಾದಿಂದ ಮೊದಲ ಹಾಡು ತೂಫಾನ್ ರಿಲೀಸ್ ಮಾಡಿದ್ದ ಚಿತ್ರತಂಡ ಇದೀಗ ತಾಯಿ ಸೆಂಟಿಮೆಂಟ್ ಹಾಡನ್ನು ಬಿಡುಗಡೆ ಮಾಡಿದೆ.

Cine World Apr 6, 2022, 1:10 PM IST

KGF 2 Actor Yash Reacts To Watching The Kashmir Files and RRRKGF 2 Actor Yash Reacts To Watching The Kashmir Files and RRR

RRR ಮತ್ತು ಕಾಶ್ಮೀರ್ ಫೈಲ್ಸ್ ನೋಡಿದ್ರಾ ಯಶ್?, ರಾಕಿಂಗ್ ಸ್ಟಾರ್ ಉತ್ತರವೇನು?

ಆಂಗ್ಲ ಮಾಧ್ಯಮಕ್ಕೆ ನೀಡಿದ ಸಂದರ್ಶನದಲ್ಲಿ ರಾಕಿಂಗ್ ಸ್ಟಾರ್ ಯಶ್ ಈ ವರ್ಷದ 2 ಬ್ಲಾಕ್ ಬಸ್ಟರ್ ಹಿಟ್ ಸಿನಿಮಾಗಳಾದ ಆರ್ ಆರ್ ಆರ್ ಮತ್ತು ದಿ ಕಾಶ್ಮೀರ್ ಫೈಲ್ಸ್ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ. ಕೆಜಿಎಫ್-2 ಸಿನಿಮಾದಲ್ಲಿ ಬ್ಯುಸಿ ಇರುವ ಕಾರಣ ಈ ಎರಡು ಸಿನಿಮಾಗಳನ್ನು ವೀಕ್ಷಿಸಿಲ್ಲ ಎಂದು ಹೇಳಿದ್ದಾರೆ.  

Cine World Apr 6, 2022, 11:58 AM IST

yash starrer kgf 2 second song will release on april 6thyash starrer kgf 2 second song will release on april 6th

KGF 2; ತೂಫಾನ್ ಬಳಿಕ ಬರ್ತಿದೆ ಮತ್ತೊಂದು ಸಾಂಗ್, ಇದು ಅಮ್ಮಂದಿರ ಧ್ವನಿ ಎಂದ ಸಿನಿಮಾತಂಡ

ರಾಕಿಂಗ್ ಸ್ಟಾರ್ ಯಶ್(Yash) ನಟನೆಯ ಕೆಜಿಎಫ್-2 (KGF 2) ಸಿನಿಮಾ ಬಿಡುಗಡೆಗೆ ದಿನಗಣನೆ ಪ್ರಾರಂಭವಾಗಿದೆ. ಏಪ್ರಿಲ್ 14ರಂದು(April 14th) ಸಿನಿಮಾ ಅದ್ದೂರಿಯಾಗಿ ತೆರೆಗೆ ಬರುತ್ತಿದೆ. ಇದೀಗ ಸಿನಿಮಾದಿಂದ 2ನೇ ಹಾಡು ಬಿಡುಗಡೆಯಾಗುತ್ತಿದೆ. ಏಪ್ರಿಲ್ 6ರಂದು ಮಧ್ಯಾಹ್ನ 1 ಗಂಟೆಗೆ ಹಾಡು ಬಿಡುಗಡೆಯಾಗುತ್ತಿದೆ.

Cine World Apr 6, 2022, 9:31 AM IST

yash sanjay dutt and raveena tandon KGF 2 promotion in mumbaiyash sanjay dutt and raveena tandon KGF 2 promotion in mumbai

KGF 2; ದೆಹಲಿ ಬಳಿಕ ಮುಂಬೈನಲ್ಲಿ ಯಶ್, ಸಂಜಯ್ ದತ್, ರವೀನಾ ಭರ್ಜರಿ ಪ್ರಚಾರ

ಕೆಜಿಎಫ್-2 ತಂಡ ಈಗಾಗಲೇ ಪ್ಯಾನ್ ಇಂಡಿಯಾ ಪ್ರಚಾರ ಕಾರ್ಯ ಪ್ರಾರಂಭ ಮಾಡಿದೆ. ಬೆಂಗಳೂರಿನಲ್ಲಿ ಟ್ರೇಲರ್ ಲಾಂಚ್ ಮಾಡಿ ಉತ್ತರ ಭಾರತದ ಕಡೆ ಹೊರಟಿರುವ ಕೆಜಿಎಫ್-2 ತಂಡ ಸದ್ಯ ಮುಂಬೈನಲ್ಲಿ ಪ್ರಚಾರ ಮಾಡುತ್ತಿದೆ. ಮುಂಬೈನಲ್ಲಿ ಪ್ರಮೋಷನ್ ಮಾಡುತ್ತಿರುವ ಯಶ್, ರವೀನಾ, ಸಂಜಯ್ದತ್, ಶ್ರೀನಿಧಿ ಶೆಟ್ಟಿ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

Cine World Apr 5, 2022, 6:55 PM IST

Yash KGF 2 Chapter Trailer Breaks a Record hls Yash KGF 2 Chapter Trailer Breaks a Record hls
Video Icon

ಇತಿಹಾಸ ಬರೆದ KGF 2 ಟ್ರೈಲರ್, ಒಂದೇ ದಿನದಲ್ಲಿ ಹಳೆಯ ದಾಖಲೆಗಳೆಲ್ಲ ಉಡೀಸ್!

ಕೆಜಿಎಫ್ 2 (KGF2)ಕೇವಲ 24 ಗಂಟೆಗಳಲ್ಲಿ KGF2 ಟ್ರೈಲರ್ ಬರೋಬ್ಬರಿ 10 ಕೋಟಿಗೂ ಅಧಿಕ ವೀಕ್ಷಣೆ ಪಡೆದಿದ್ದು, ಈ ಹಿಂದೆ ರಾಧೆ ಶ್ಯಾಮ್ (Radhe Shyam) ಸಿನಿಮಾದ ಟ್ರೈಲರ್ ಬರೆದಿದ್ದ ದಾಖಲೆಯನ್ನು ಮುರಿದಿದೆ. 

Entertainment Mar 30, 2022, 2:50 PM IST