Asianet Suvarna News Asianet Suvarna News
379 results for "

Tata Motors

"
Tata Motors launch Nexon new XM plus S variant in India with RS 9 75 lakh ckmTata Motors launch Nexon new XM plus S variant in India with RS 9 75 lakh ckm

ಹೊಸ ರೂಪದಲ್ಲಿ ಟಾಟಾ ನೆಕ್ಸಾನ್ ಕಾರು, ಮತ್ತೆರೆಡು ವೇರಿಯೆಂಟ್ ಬಿಡುಗಡೆ!

ಜನಪ್ರಿಯ ಕಾರು ಟಾಟಾ ನೆಕ್ಸಾನ್ ಹೊಸ ವೇರಿಯೆಂಟ್ ಲಾಂಚ್ ಮಾಡಲಾಗಿದೆ. 9.75 ಲಕ್ಷ ರೂಪಾಯಿ ಆರಂಭಿಕ ಬೆಲೆಯಲ್ಲಿ ನೂತನ ವೇರಿಯೆಂಟ್ ಕಾರು ಲಭ್ಯವಿದೆ. ಈ ಕಾರಿನ ವಿಶೇಷತೆ ಹಾಗೂ ಇತರ ಮಾಹಿತಿ ಇಲ್ಲಿದೆ.

Cars Jul 14, 2022, 3:45 PM IST

Privilege to have strong competitors like Tata Motors Anand Mahindra reply wins Indians heart ckmPrivilege to have strong competitors like Tata Motors Anand Mahindra reply wins Indians heart ckm

ಪ್ರತಿಸ್ಪರ್ಧಿ ಟಾಟಾ ಮೋಟಾರ್ಸ್ ಕುರಿತು ಜಗ ಮೆಚ್ಚುವ ಉತ್ತರ ನೀಡಿದ ಆನಂದ್ ಮಹೀಂದ್ರ!

ಟಾಟಾ ಮೋಟಾರ್ಸ್ ಕಾರಿನ ಕುರಿತು ನಿಮ್ಮ ಅಭಿಪ್ರಾಯವೇನು? ಪ್ರತಿಸ್ಪರ್ಧಿ ಕುರಿತು ಪ್ರಶ್ನೆಗೆ ಉದ್ಯಮಿ ಆನಂದ್ ಮಹೀಂದ್ರ ಉತ್ತರಕ್ಕೆ ಶ್ಲಾಘನೆ ವ್ಯಕ್ತವಾಗಿದೆ. ಪ್ರತಿಸ್ಪರ್ಧಿ ಕುರಿತು ಆನಂದ್ ಮಹೀಂದ್ರ ಹೇಳಿದ್ದೇನು? ಸಾಮಾನ್ಯನ ಟ್ವೀಟ್‌ಗೆ ಆನಂದ್ ಮಹೀಂದ್ರ ಉತ್ತರ ಇದೀಗ ಭಾರಿ ಮೆಚ್ಚುಗೆಗೆ ಪಾತ್ರವಾಗಿದೆ. 

Deal on Wheels Jul 14, 2022, 1:03 PM IST

Harrier to tiago Tata motors announces RS 70000 discounts offers for entire month of july 2022 ckmHarrier to tiago Tata motors announces RS 70000 discounts offers for entire month of july 2022 ckm

ಗ್ರಾಹಕರಿಗೆ ಡಿಸ್ಕೌಂಟ್ ಆಫರ್ ಘೋಷಿಸಿದ ಟಾಟಾ ಮೋಟಾರ್ಸ್, ಬರೋಬ್ಬರಿ 70 ಸಾವಿರ ರಿಯಾಯಿತಿ!

  • ಟಾಟಾ ಕಾರು ಖರೀದಿಸುವ ಗ್ರಾಹಕರಿಗೆ ಡಿಸ್ಕೌಂಟ್ ಆಫರ್
  • ಪಂಚ್ ಕಾರು ಹೊರತು ಪಡಿಸಿ ಉಳಿದ ಟಾಟಾ ಕಾರುಗಳಿಗೆ ಅನ್ವಯ
  • ಗರಿಷ್ಠ 70,000 ರೂಪಾಯಿ ಡಿಸ್ಕೌಂಟ್ ಆಫರ್

Cars Jul 8, 2022, 4:09 PM IST

Top 10 best selling cars in June 2022 Maruti suzuki dominance continues on list tata nexon top sold suv ckmTop 10 best selling cars in June 2022 Maruti suzuki dominance continues on list tata nexon top sold suv ckm

ಗರಿಷ್ಠ ಮಾರಾಟವಾದ ಟಾಪ್ 10 ಕಾರು, ಅಗ್ರಸ್ಥಾನದಲ್ಲಿ ವ್ಯಾಗನರ್, ನೆಕ್ಸಾನ್‌!

  • ಜೂನ್ ತಿಂಗಳಲ್ಲಿ ಗರಿಷ್ಠ ಮಾರಾಟವಾದ ಕಾರುಗಳ ಪಟ್ಟಿ ಪ್ರಕಟ
  • ಮಾರುತಿ ಸುಜುಕಿ ವ್ಯಾಗನರ್ ಕಾರಿಗೆ ಮೊದಲ ಸ್ಥಾನ
  • ಸಬ್ ಕಾಂಪಾಕ್ಟ್ SUV ಪೈಕಿ ಟಾಟಾ ನೆಕ್ಸಾನ್‌ಗೆ ಅಗ್ರ ಸ್ಥಾನ

Cars Jul 7, 2022, 6:32 PM IST

Tata Motors records highest sale in EV sector in June 2022Tata Motors records highest sale in EV sector in June 2022

ಇವಿ ವಲಯದಲ್ಲಿ ಅತಿ ಹೆಚ್ಚು ಮಾಸಿಕ ಮಾರಾಟ ದಾಖಲಿಸಿದ ಟಾಟಾ ಮೋಟರ್ಸ್

ಟಾಟಾ ಮೋಟಾರ್ಸ್‌ (Tata Motors) ಜೂನ್‌ ತಿಂಗಳ ಎಲೆಕ್ಟ್ರಿಕ್‌ ವಾಹನಗಳ ವಲಯದಲ್ಲಿ ಉತ್ತಮ ಪ್ರದರ್ಶನ ತೋರಿದೆ. ಈ ಮೂಲಕ ಎಲೆಕ್ಟ್ರಿಕ್‌ ವಾಹನ ಮಾರಾಟದಲ್ಲಿ ಅತಿ ಹೆಚ್ಚು ಲಾಭ ಮಾಡಿದೆ ಎಂದು ಸಂಸ್ಥೆ ಪ್ರಕಟಣೆಯಲ್ಲಿ ತಿಳಿಸಿದೆ. 

Cars Jul 2, 2022, 1:11 PM IST

Advanced features safety and comfort 7 seater car Tata Safari Test Drive review ckmAdvanced features safety and comfort 7 seater car Tata Safari Test Drive review ckm

ಟಾಟಾ ಸಫಾರಿ ಕಾರು ಹೇಗಿದೆ? 7 ಸೀಟಿನ ಪವರ್ ಫುಲ್ ಫ್ಯಾಮಿಲಿ ಕಾರಿನ Test Drive!

  • ಕಾರಿನ ಎಕ್ಸ್ ಶೋರೂಮ್ ಆರಂಭಿಕ ಬೆಲೆ 15,24,900 ರೂಪಾಯಿ
  • 2.0 ಲೀ ಡೀಸೆಲ್ ಇಂಜಿನ್ ಹೊಂದಿರುವ ಪವರ್ ಫುಲ್ ಕಾರು
  • ಕಾರಿನಲ್ಲಿ ಪ್ರಯಾಣ, ಡ್ರೈವಿಂಗ್ ಹೇಗಿದೆ? ಇಲ್ಲಿದೆ ಸಂಪೂರ್ಣ ವಿವರ

Cars Jun 28, 2022, 5:53 PM IST

Tata Nexon Ev catches fire in mumbai Company directs for Detailed Investiagation ckmTata Nexon Ev catches fire in mumbai Company directs for Detailed Investiagation ckm

Tata Nexon EV ಹೊತ್ತಿ ಉರಿದ ಟಾಟಾ ನೆಕ್ಸಾನ್, ಸುರಕ್ಷಿತ ಕಾರಿನಲ್ಲಿ ಮೊದಲ ಬೆಂಕಿ ಪ್ರಕರಣ ತನಿಖೆಗೆ ಆದೇಶ!

  • ಎಲೆಕ್ಟ್ರಿಕ್ ಸ್ಕೂಟರ್‌ಗೆ ಬೆಂಕಿ ಪ್ರಕರಣದ ಬೆನ್ನಲ್ಲೇ ಮತ್ತೊಂದು ಆತಂಕ
  • ಇದೇ ಮೊದಲ ಬಾರಿಗೆ ಟಾಟಾ ನೆಕ್ಸಾನ್ ಇವಿ ಕಾರಿನಲ್ಲಿ ಕಾಣಿಸಿಕೊಂಡ ಬೆಂಕಿ
  • ತನಿಖೆಗೆ ಆದೇಶಿಸಿದ ಟಾಟಾ ಮೋಟಾರ್ಸ್ ಎಲೆಕ್ಟ್ರಿಕ್ ಮೊಬಿಲಿಟಿ

Cars Jun 23, 2022, 5:20 PM IST

Tata Nexon recorded highest sale in may 2022Tata Nexon recorded highest sale in may 2022

ಮೇನಲ್ಲಿ ದಾಖಲೆಯ ಮಾರಾಟ ದಾಖಲಿಸಿದ ಟಾಟಾ ನೆಕ್ಸಾನ್: ಅಗ್ರಸ್ಥಾನದತ್ತ ಹೆಜ್ಜೆ

ಟಾಟಾ ನೆಕ್ಸಾನ್ ಮೇ ತಿಂಗಳಲ್ಲಿ ಹೆಚ್ಚು ಮಾರಾಟವಾದ ಕಾರುಗಳ ಪಟ್ಟಿಯಲ್ಲಿ ನಂಬರ್-1 ಸ್ಥಾನದಿಂದ ಕೇವಲ ಒಂದು ಹೆಜ್ಜೆ ದೂರದಲ್ಲಿದೆ.

Cars Jun 21, 2022, 4:23 PM IST

Tata Motors to take over Ford India passenger car manufacture unit after Gujarat Cabinet nod ckmTata Motors to take over Ford India passenger car manufacture unit after Gujarat Cabinet nod ckm

Sanand Unit ಫೋರ್ಡ್ ಘಟಕ ಸ್ವಾಧೀನಕ್ಕೆ ಟಾಟಾ ಮೋಟಾರ್ಸ್‌ಗೆ ಗ್ರೀನ್ ಸಿಗ್ನಿಲ್!

  • ಭಾರತದಲ್ಲಿ ಉತ್ಪಾದನೆ ನಿಲ್ಲಿಸಿದ ಫೋರ್ಡ್
  • ಫೋರ್ಡ್ ಘಟಕ ಸ್ವಾಧೀನಕ್ಕೆ ಗುಜರಾತ್ ಒಪ್ಪಿಗೆ
  • ಟಾಟಾ ತೆಕ್ಕೆಗೆ ಗುಜರಾತ್‌ನ ಸನಂದ್ ಉತ್ಪಾದನಾ ಘಟಕ 

Cars May 30, 2022, 3:45 PM IST

Tata Motors commercial vehicles shine at EXCON 2022 showcases top line  high performance trucks ckmTata Motors commercial vehicles shine at EXCON 2022 showcases top line  high performance trucks ckm

ಏಷ್ಯಾದ ಅತೀ ದೊಡ್ಡ EXCON 2022ನಲ್ಲಿ ಟಾಟಾ ಮೋಟರ್ಸ್ ವಾಣಿಜ್ಯ ವಾಹನ ಪ್ರದರ್ಶನ!

  • ಮೂರು ವಿಶಿಷ್ಟ ವಲಯಗಳನ್ನು ಪ್ರದರ್ಶಿಸಿದ ಟಾಟಾ ಮೋಟಾರ್ಸ್
  • 76 ಕ್ಕೂ ಹೆಚ್ಚು ವರ್ಷಗಳಿಂದ ರಾಷ್ಟ್ರ ನಿರ್ಮಾಣದಲ್ಲಿ ಟಾಟಾ
  • ನಿರ್ಮಾಣ ಯಂತ್ರೋಪಕರಣ ವಸ್ತುಪ್ರದರ್ಶನದಲ್ಲಿ ಟಾಟಾ ಮಿಂಚು
     

Deal on Wheels May 18, 2022, 4:37 PM IST

Range Rover Sport complet challenging ascent dam spillway against a torrent of water flowing ckmRange Rover Sport complet challenging ascent dam spillway against a torrent of water flowing ckm

Range Rover Sport ನಾಲೆ ನೀರಿನಲ್ಲಿ ಯಶಸ್ವಿಯಾಗಿ ಮುನ್ನುಗ್ಗಿದ ರೇಂಜ್ ರೋವರ್ ಸ್ಪೋರ್ಟ್ಸ್ SUV!

  • ನಿಮಿಷಕ್ಕೆ 750 ಟನ್ ವೇಗದಲ್ಲಿ ಹರಿಯುವ ನದಿಯ ರಭಸದ ವಿರುದ್ಧ ಡ್ರೈವ್
  • 193 ಮೀಟರ್ ಅಣೆಕಟ್ಟಿನ ನಾಲೆಯ ಏರು ಹಾದಿ ಕ್ರಮಿಸಿದ ರೋವರ್ ಸ್ಪೋರ್ಟ್ಸ್
  • ಅಪಾಯಕಾರಿ ರಸ್ತೆ ಕ್ರಮಿಸಿದ ರೇಂಜ್ ರೋವರ್ ಸ್ಪೋರ್ಟ್ಸ್ ಕಾರು

Cars May 13, 2022, 8:53 PM IST

437 mileage range Tata Motors introduces new Nexon EV MAX at INR 17 74 lakh ckm437 mileage range Tata Motors introduces new Nexon EV MAX at INR 17 74 lakh ckm

Tata Nexon EV MAX 437 ಕಿ.ಮೀ ಮೈಲೇಜ್, ಹೊಚ್ಚ ಹೊಸ ಟಾಟಾ ನೆಕ್ಸಾನ್ ಇವಿ ಮ್ಯಾಕ್ಸ್ ಕಾರು ಬಿಡುಗಡೆ!

  • ಟಾಟಾ ಮೋಟಾರ್ಸ್‌ನಿಂದ ಮತ್ತೊಂದು ಎಲೆಕ್ಟ್ರಿಕ್ ಕಾರು
  • ಗರಿಷ್ಠ ಮೈಲೇಜ್ ಸಾಮರ್ಥ್ಯದ ಟಾಟಾ ನೆಕ್ಸಾನ್ ಇವಿ ಮ್ಯಾಕ್ಸ್
  • ಸಂಪೂರ್ಣ ಚಾರ್ಜ್‌ಗೆ 437 ಕಿ.ಮೀ ಮೈಲೇಜ್ ರೇಂಜ್
     

Cars May 11, 2022, 9:39 PM IST

Tata Motors launches e cargo transport solutions with the all new Ace EV with 154 klm range ckmTata Motors launches e cargo transport solutions with the all new Ace EV with 154 klm range ckm

Electric Vehilce ದೇಶದಲ್ಲಿ ಟಾಟಾ ಮೋಟಾರ್ಸ್ ಹೊಸ ಕ್ರಾಂತಿ, ಹೊಚ್ಚ ಹೊಸ Ace ಎಲೆಕ್ಟ್ರಿಕ್ ವಾಹನ ಬಿಡುಗಡೆ!

  • ಇ-ಕಾರ್ಗೋ ಸಾರಿಗೆ ಸೊಲ್ಯೂಶನ್‌ ಆರಂಭಿಸಿದ ಟಾಟಾ
  • 154 ಕಿ.ಮಿ ಮೈಲೇಜ್ ರೇಂಜ್ ನೀಡಲಿದೆ ಟಾಟಾ ಏಸ್ ಎಲೆಕ್ಟ್ರಿಕ್ ವಾಹನ 
  • 36 Hp, 130 Nm ಟಾರ್ಕ್ ಸಾಮರ್ಥ್ಯ ಹೊಂದಿದೆ ಏಸ್ ಇವಿ
     

Deal on Wheels May 5, 2022, 4:18 PM IST

500 kms range in under 30 minutes Tata Passenger Electric Mobility showcases concept Pure EV Architecture ckm500 kms range in under 30 minutes Tata Passenger Electric Mobility showcases concept Pure EV Architecture ckm

Tata Avinya EV 30 ನಿಮಿಷ ಚಾರ್ಜ್, 500KM ಮೈಲೇಜ್, ಟಾಟಾ ಅವಿನ್ಯ ಕಾನ್ಸೆಪ್ಟ್ ಎಲೆಕ್ಟ್ರಿಕ್ ಕಾರು ಅನಾವರಣ!

  • ವಿಶ್ವವನ್ನೇ ಬೆರಗುಗೊಳಿಸಿದ ಟಾಟಾ ಮೋಟಾರ್ಸ್
  • ಅತ್ಯಾಕರ್ಷಕ, ಅತ್ಯಾಧುನಿಕ ಎಲೆಕ್ಟ್ರಿಕ್ ಕಾರು ಅನಾವರಣ
  • ಟಾಟಾ ಅವಿನ್ಯ ಕಾನ್ಸೆಪ್ಟ್ ಎಲೆಕ್ಟ್ರಿಕ್ ಕಾರು, 500 ಕಿ.ಮೀ ಮೈಲೇಜ್

Cars Apr 29, 2022, 3:28 PM IST

Tata Motors bags EV Bus tendor worth Rs 5000 croresTata Motors bags EV Bus tendor worth Rs 5000 crores

5000 ಕೋಟಿ ರೂ. ಮೌಲ್ಯದ ಇವಿ ಬಸ್ ಟೆಂಡರ್ ಪಡೆದುಕೊಂಡ ಟಾಟಾ ಮೋಟಾರ್ಸ್

ಈಗ ಟಾಟಾ ಮೋಟಾರ್ಸ್ 5 ಸಾವಿರ ಕೋಟಿ ರೂ. ಮೌಲ್ಯದ ಅತಿ ದೊಡ್ಡ 5,450 ಎಲೆಕ್ಟ್ರಿಕಲ್ ಬಸ್ ಟೆಂಡರ್ (Tender) ಪಡೆದುಕೊಂಡಿದೆ.

Deal on Wheels Apr 28, 2022, 6:29 PM IST