Asianet Suvarna News Asianet Suvarna News
1457 results for "

Patient

"
Water blockage scramble for admission to hospital in kendagi village uttara kannada ravWater blockage scramble for admission to hospital in kendagi village uttara kannada rav

ಜಲ ದಿಗ್ಬಂಧನ: ಗಾಯಗೊಂಡ ವ್ಯಕ್ತಿಯನ್ನ ಆಸ್ಪತ್ರೆಗೆ ದಾಖಲಿಸಲು 15 ಕಿಮೀ ಹೊತ್ತು ನಡೆದರು!

 ಕೃಷಿ ಚಟುವಟಿಕೆ ಮಾಡುವಾಗ ಆಕಸ್ಮಿಕವಾಗಿ ಕತ್ತಿಯಿಂದ ಕಾಲು ಕಡಿದುಕೊಂಡ ವ್ಯಕ್ತಿಯನ್ನು ಆಸ್ಪತ್ರೆಗೆ ದಾಖಲಿಸಲು ರಸ್ತೆ ಸಂಪರ್ಕವಿಲ್ಲದೆ 8 ದಿನದ ಬಳಿಕ 15 ಕಿಲೋ ಮೀಟರ್‌ ಜೋಲಿ (ಜೋಳಿಗೆ)ಯಲ್ಲಿ ಹೊತ್ತು ಆಸ್ಪತ್ರೆಗೆ ದಾಖಲಿಸಿದ ಘಟನೆ ಅಂಕೋಲಾ ತಾಲೂಕಿನ ಕೆಂದಗಿ ಗ್ರಾಮದಲ್ಲಿ ನಡೆದಿದೆ.

Karnataka Districts Aug 26, 2023, 4:19 PM IST

social service of ISRO Scientist to cancer patients nbnsocial service of ISRO Scientist to cancer patients nbn
Video Icon

ಇಸ್ರೋ ವಿಜ್ಞಾನಿಯಿಂದ ಕ್ಯಾನ್ಸರ್ ರೋಗಿಗಳ ಆರೈಕೆ: ಕಿದ್ವಾಯಿ ಆಸ್ಪತ್ರೆಯಲ್ಲಿ ಚಂದ್ರಯಾನ-3 ಸೈಂಟಿಸ್ಟ್‌ಗಳು !

ವಿಜ್ಞಾನಿಗಳ ಅಂದ್ರೆನೇ ಫುಲ್ ಬ್ಯುಸಿ. ಅದ್ರಲ್ಲೂ ನಮ್ಮ ದೇಶದ ಹೆಮ್ಮಯ ಇಸ್ರೋ ವಿಜ್ಞಾನಿಗಳಂತೂ ಈಗ ಉಸಿರಾಡಲು ಸಹ ಸಮಯ ವಿಲ್ಲದಂತಾಗಿದೆ. ಇದೆಲ್ಲದರ ನಡುವೆ ಚಂದ್ರಯಾನ-3 ಪ್ರಾಜೆಕ್ಟ್ ನಲ್ಲಿ ಕೆಲಸ ಮಾಡಿದ ವಿಜ್ಞಾನಿಯೊಬ್ಬರು ಕ್ಯಾನ್ಸರ್ ರೋಗಿಗಳ ಆರೈಕೆ ಮಾಡುತ್ತಿದ್ದಾರೆ. 
 

Karnataka Districts Aug 23, 2023, 11:21 AM IST

chandrayaan 3 ISRO scientist Rakesh Nayyar Mission Chai heartens cancer patients at Kidwai hospital bengaluru gowchandrayaan 3 ISRO scientist Rakesh Nayyar Mission Chai heartens cancer patients at Kidwai hospital bengaluru gow

Bengaluru: ಕ್ಯಾನ್ಸರ್ ಆಸ್ಪತ್ರೆಯಲ್ಲಿ ಚಹಾ ಟ್ರೇ ಹಿಡಿದು ಸರ್ವರ್ ಆದ ಇಸ್ರೋ ಚಂದ್ರಯಾನ ವಿಜ್ಞಾನಿ!

ಬೆಂಗಳೂರಿನಲ್ಲಿ ಕಿದ್ವಾಯಿ ಕ್ಯಾನ್ಸರ್ ಆಸ್ಪತ್ರೆಯ ರೋಗಿಗಳಿಗೆ ಚಹಾ ಹಂಚಿ ಇಸ್ರೋ ವಿಜ್ಞಾನಿಯೊಬ್ಬರು ನಗು ತರಿಸುತ್ತಾರೆ. ಒಂದು ಚಹಾದೊಂದಿಗೆ ರೋಗಿಗಳ ಜೊತೆ ವಿಜ್ಞಾನಿ ನಗು ಬೀರುತ್ತಾರೆ. ಕ್ಯಾನ್ಸರ್ ರೋಗಿಗಳ ಮುಖದಲ್ಲಿ ನಗು ತರಿಸುವ ಇಸ್ರೋ ವಿಜ್ಞಾನಿ ಚಂದ್ರಯಾನ 3 ಪ್ರಾಜೆಕ್ಟ್ ನಲ್ಲಿರುವ ರಾಕೇಶ್ ನಯ್ಯರ್.

state Aug 22, 2023, 1:45 PM IST

Can people with diabetes eat jaggery, Here is all you need to know about natural sweeteners VinCan people with diabetes eat jaggery, Here is all you need to know about natural sweeteners Vin

Health Tips: ಡಯಾಬಿಟಿಸ್ ರೋಗಿಗಳು ಸಕ್ಕರೆಯ ಬದಲು ಬೆಲ್ಲ ತಿನ್ನಬಹುದಾ?

ಡಯಾಬಿಟಿಸ್ ಇರುವವರು ಯಾವಾಗ್ಲೂ ತಮ್ಮ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕಾಗುತ್ತದೆ. ಅದರಲ್ಲೂ ಸಿಹಿ ಪದಾರ್ಥಗಳನ್ನು ತಿನ್ನುವಾಗಲಂತೂ ತುಂಬಾ ಜಾಗರೂಕರಾಗಿರಬೇಕು. ಕೆಲವೊಬ್ಬರು ಮಧುಮೇಹ ಇರೋರು ಬೆಲ್ಲ ತಿನ್ಬೋದು ಅಂತಾರೆ. ಇದು ಎಷ್ಟರಮಟ್ಟಿಗೆ ನಿಜ?

Food Aug 21, 2023, 7:00 AM IST

woman feigns aids to save herself from getting molested drives out intruder from her borivali home ashwoman feigns aids to save herself from getting molested drives out intruder from her borivali home ash

ಏಡ್ಸ್‌ ರೋಗಿ ಎಂದು ಹೇಳಿ ಮನೆಗೆ ನುಗ್ಗಿದ ಕಾಮುಕನಿಂದ ಲೈಂಗಿಕ ಕಿರುಕುಳದಿಂದ ತಪ್ಪಿಸಿಕೊಂಡ ಮಹಿಳೆ

ನಾನು ಕಿರುಕುಳದಿಂದ ನನ್ನನ್ನು ರಕ್ಷಿಸಿಕೊಳ್ಳಲು ಏಡ್ಸ್‌ ರೋಗಿ ಎಂದು ಸುಳ್ಳು ಹೇಳಬೇಕಾಗಿತ್ತು. ನಾನು ರಕ್ತವನ್ನು ಎಸೆದೆ, ಅದು ಅವನನ್ನು ಭಯಭೀತಗೊಳಿಸಿತು ಎಂದು ಮಹಿಳೆ ಹೇಳಿಕೊಂಡಿದ್ದಾಳೆ. 

CRIME Aug 20, 2023, 8:56 PM IST

ETCM hospital reimbursed extra money from patient during covid gvdETCM hospital reimbursed extra money from patient during covid gvd

ಕೋವಿಡ್ ವೇಳೆ ರೋಗಿಯಿಂದ ಹೆಚ್ಚುವರಿ ಹಣ: ಮರುಪಾವತಿಸಿದ ಇ.ಟಿ.ಸಿ.ಎಂ ಆಸ್ಪತ್ರೆ

ಜಿಲ್ಲೆಯಲ್ಲಿ ಆಯುಷ್ಮಾನ್ ಭಾರತ್-ಆರೋಗ್ಯ ಕರ್ನಾಟಕ ಯೋಜನೆಯಡಿ ವಿಜಯ್.ಬಿ ಎಂಬುವವರು 26-05-2021 ರಂದು ನಗರದ ಇ.ಟಿ.ಸಿ.ಎಂ ಆಸ್ಪತ್ರೆಯಲ್ಲಿ ಕೋವಿಡ್-19 ಚಿಕಿತ್ಸೆಗಾಗಿ ದಾಖಲಾಗಿದ್ದರು. 

Karnataka Districts Aug 19, 2023, 7:27 PM IST

18 Patients Dies in Just 24 Hours at Thane in Maharashtra grg18 Patients Dies in Just 24 Hours at Thane in Maharashtra grg

ಮಹಾರಾಷ್ಟ್ರದ ಥಾಣೆಯಲ್ಲಿ ಕೇವಲ 24 ತಾಸಲ್ಲಿ 18 ರೋಗಿಗಳ ಸಾವು..!

ಆಸ್ಪತ್ರೆಗಳಲ್ಲಿ ಭಾರೀ ಅವ್ಯವಸ್ಥೆ ಉಂಟಾಗಿದೆ ಎಂದು ಸರ್ಕಾರದ ವಿರುದ್ಧ ವಿಪಕ್ಷಗಳು ಕಿಡಿಕಾರಿವೆ. ಇದರ ಬೆನ್ನಲ್ಲೇ ಸಾವಿನ ಕಾರಣದ ತನಿಖೆಗೆ ಸಮಿತಿಯನ್ನು ಸರ್ಕಾರ ರಚಿಸಿದ್ದು, ವರದಿ ನೀಡುವಂತೆ ಸೂಚಿಸಿದೆ.

India Aug 14, 2023, 1:30 AM IST

patient s relative assaulted by cleaning staff at bengaluru vanivilas hospital ashpatient s relative assaulted by cleaning staff at bengaluru vanivilas hospital ash
Video Icon

ಹೊಡಿ ಮಗಾ ಹೊಡಿ: ವಾಣಿವಿಲಾಸ ಆಸ್ಪತ್ರೆಯಲ್ಲಿ ಸಿಬ್ಬಂದಿ - ರೋಗಿ ಸಂಬಂಧಿಕರ ನಡುವೆ ಫೈಟ್‌

ಚಪ್ಪಲಿ ಬಿಡೋ ವಿಚಾರಕ್ಕೆ ಆಸ್ಪತ್ರೆ ಆವರಣದಲ್ಲಿ ಗಲಾಟೆ ನಡೆದಿದ್ದು, ಈ ಹಿನ್ನೆಲೆ ಹೊಡೆದಾಟ ನಡೆದಿದೆ ಎಂದು ವರದಿಯಾಗಿದೆ. 

Bengaluru-Urban Aug 13, 2023, 2:32 PM IST

Karnataka People donate money to kidney transplant surgery patient after BIG3 News impact ckmKarnataka People donate money to kidney transplant surgery patient after BIG3 News impact ckm

ಸಂತೋಷ್-ಐಶ್ವರ್ಯ ದಂಪತಿಗೆ ಮಿಡಿದ ಕರುನಾಡು, BIG3 ವರದಿಯಿಂದ ಹರಿದು ಬಂತು ಆರ್ಥಿಕ ನೆರವು!

ಇದು ಬಿಗ್3 ಫಲಶ್ರುತಿ. ಯಾರ ನೆರವು ಇಲ್ಲದೆ ಸಂತೋಷ್ ಹಾಗೂ ಐಶ್ವರ್ಯ ಕುಟುಂಬದ ನೋವನ್ನು ಇಂದು ಏಷ್ಯಾನೆಟ್ ಸುವರ್ಣನ್ಯೂಸ್ ಬಿಗ್3 ವರದಿಯಲ್ಲಿ ಪ್ರಸಾರ ಮಾಡಿತ್ತು. ಕಿಡ್ನಿ ಕಸಿ ಚಿಕಿತ್ಸೆಗೆ ಇಡೀ ಕರ್ನಾಟಕ ನೆರವು ನೀಡಿದೆ. ವರದಿ ಪ್ರಸಾರ ಮಾಡಿದ ಕೆಲವೇ ಗಂಟೆಗಳಲ್ಲಿ 4 ಲಕ್ಷ ರೂಪಾಯಿಗೂ ಅಧಿಕ ಹಣ ಖಾತೆಗೆ ಜಮೆ ಆಗಿದೆ.
 

state Aug 11, 2023, 9:23 PM IST

Doctors Can Now Refuse To Treat Abusive Patients Says Nmc rooDoctors Can Now Refuse To Treat Abusive Patients Says Nmc roo

ವೈದ್ಯರ ವಿರುದ್ಧ ಕೂಗಾಡಿದ್ರೆ ನಿಮಗೆ ನಷ್ಟ.. ಡಾಕ್ಟರ್ ರಕ್ಷಣೆಗೆ ಹೊಸ ನಿಯಮ

ರೋಗಿಗೆ ಸರಿಯಾಗಿ ಚಿಕಿತ್ಸೆ ನೀಡಲಿಲ್ಲ, ರೋಗಿ ಸಾವಿಗೆ ವೈದ್ಯ ಕಾರಣ ಎಂಬೆಲ್ಲ ದೂರಿನ ಮೇಲೆ ರೋಗಿಗಳ ಸಂಬಂಧಿಕರು ವೈದ್ಯರ ಮೇಲೆ ಹಲ್ಲೆ ನಡೆಸೋದನ್ನು ನಾವು ನೋಡಿದ್ದೇವೆ. ಆದ್ರೆ ಇನ್ಮುಂದೆ ಇದೆಲ್ಲ ನಡೆಯೋದಿಲ್ಲ. ನೀವು ಕಿರಿಕ್ ಮಾಡಿದ್ರೆ ರೋಗಿಗೆ ಚಿಕಿತ್ಸೆ ಕೊಡಿಸೋದು ಕಷ್ಟವಾಗ್ಬಹುದು.
 

Health Aug 11, 2023, 5:29 PM IST

Colin Hancock This british man is the only person to survive longest after triple heart bypass surgery akbColin Hancock This british man is the only person to survive longest after triple heart bypass surgery akb

ತ್ರಿವಳಿ ಹೃದಯ ಬೈಪಾಸ್ ಸರ್ಜರಿ ನಂತರವೂ ಸುದೀರ್ಘಕಾಲ ಬದುಕಿರುವ ಏಕೈಕ ವ್ಯಕ್ತಿ ಇವರು

ಇಲ್ಲೊಬ್ಬರು ತ್ರಿವಳಿ ಹೃದಯ ಬೈಪಾಸ್ ಸರ್ಜರಿಗೆ ಒಳಗಾದವರೊಬ್ಬರು ಇದ್ದು, ಇವರ ವಯಸ್ಸು 77 ವರ್ಷಗಳು. ವೈದ್ಯಕೀಯ ದಾಖಲೆಗಳ ಪ್ರಕಾರ ತ್ರಿವಳಿ ಹೃದಯ ಬೈಪಾಸ್ ಶಸ್ತ್ರಚಿಕಿತ್ಸೆಯ ನಂತರ ಇಷ್ಟೊಂದು ಸುದೀರ್ಘ ಕಾಲ ಬದುಕಿರುವ ಏಕೈಕ ವ್ಯಕ್ತಿ ಇವರಂತೆ. 

Health Aug 8, 2023, 3:22 PM IST

Fire in AIIMS Hospital Emergency Ward patients Evacuated akbFire in AIIMS Hospital Emergency Ward patients Evacuated akb

ಏಮ್ಸ್ ಆಸ್ಪತ್ರೆಯ ಎಮರ್ಜೆನ್ಸಿ ವಾರ್ಡ್‌ನಲ್ಲಿ ಬೆಂಕಿ: ರೋಗಿಗಳ ಸ್ಥಳಾಂತರ

ರಾಷ್ಟ್ರ ರಾಜಧಾನಿ ದೆಹಲಿಯ ಏಮ್ಸ್ ಆಸ್ಪತ್ರೆಯಲ್ಲಿ ಬೆಂಕಿ ಕಾಣಿಸಿಕೊಂಡಿದ್ದು,  ವಾರ್ಡ್‌ನಿಂದ  ರೋಗಿಗಳನ್ನು ಶಿಫ್ಟ್ ಮಾಡಲಾಗಿದೆ. 

India Aug 7, 2023, 1:11 PM IST

breast cancer in women has increased nbnbreast cancer in women has increased nbn
Video Icon

ಸದ್ದಿಲ್ಲದೆ ನಗರಗಳಲ್ಲಿ ಹೆಚ್ಚುತ್ತಿದೆ ಸ್ತನ ಕ್ಯಾನ್ಸರ್: ಮಹಿಳೆಯರ ಜೀವ ಹಿಂಡುತ್ತಿದೆ ಮಾರಕ ಖಾಯಿಲೆ..!

ಕೊರೊನಾ ಕಾಲಘಟದಲ್ಲಿ ಕೊಂಚ ಮರೆಯಾಗಿದ್ದ  ಕ್ಯಾನ್ಸರ್ ಈಗ ಮತ್ತೆ ಸದ್ದು ಮಾಡ್ತಿದೆ. ಮಹಿಳೆಯರಲ್ಲಿ ಬದಲಾಗುತ್ತಿರುವ ಜೀವನ ಶೈಲಿ, ಹೆಚ್ಚುತ್ತಿರುವ ಮದ್ಯ ವ್ಯಸನ, ಧೂಮಪಾನ ಮಹಿಳೆಯರ ಬದುಕಿಗೇ ಮಾರಕವಾಗ್ತಿದೆ. ಅದರಲ್ಲೂ ನಗರಗಳಲ್ಲಿ ಅರ್ಧಕರ್ಧ ಪ್ರಕರಣಗಳು ಸ್ತನ ಕ್ಯಾನ್ಸರ್ನಿಂದಲೇ ಎಂಬುದು ಬೆಳಕಿಗೆ ಬಂದಿದೆ. 
 

state Aug 6, 2023, 4:53 PM IST

Best way to have chicken for diabetics patients pav Best way to have chicken for diabetics patients pav

ಮಧುಮೇಹ ರೋಗಿಗಳಿಗೆ ಚಿಕನ್ ಬೆಸ್ಟ್ ಅಂತೆ… ಆದ್ರೆ ಹೀಗೆ ತಿನ್ನಿ!

ಮಧುಮೇಹ ರೋಗಿಗಳಿಗೆ ಚಿಕನ್ ಆರೋಗ್ಯಕರವಾಗಿದೆ, ಆದರೆ ಚಿಕನ್ ನ್ನು ನೀವು ಸರಿಯಾದ ರೀತಿಯಲ್ಲಿ ಸೇವಿಸಬೇಕು. ಹಾಗಿದ್ರೆ ಬನ್ನು ಮಧುಮೇಹ ರೋಗಿಗಳು ಚಿಕನ್ ನ್ನು ಯಾವ ರೀತಿ ಸೇವಿಸಬೇಕು ಅನ್ನೋದನ್ನು ತಿಳಿಯೋಣ. 
 

Health Aug 5, 2023, 1:35 PM IST

Patients Faces Problems for No Ambulance Service Since Two Months in Chamarajanagara grgPatients Faces Problems for No Ambulance Service Since Two Months in Chamarajanagara grg

ಚಾಮರಾಜನಗರ: 2 ತಿಂಗಳಿಂದ ಸೇವೆ ನಿಲ್ಲಿಸಿದ ಆ್ಯಂಬುಲೆನ್ಸ್, ರೋಗಿಗಳ ಪರದಾಟ..!

ಆರೋಗ್ಯ ಇಲಾಖೆಯ 27 ವಾಹನಗಳ ಪೈಕಿ 24 ವಾಹನಗಳ ಸಂಚಾರ ಬಂದ್, ವಾಹನಗಳಿಲ್ಲದೆ ಗುಡ್ಡಗಾಡು ಪ್ರದೇಶಗಳಿಗೆ ವೈದ್ಯಕೀಯ ಸಿಬ್ಬಂದಿ ಹೋಗಲಾಗದ ಸ್ಥಿತಿ. ಬುಡಕಟ್ಟು ಜನರಿಗೆ ತುರ್ತು ಸಂದರ್ಭದಲ್ಲಿ ವೈದ್ಯಕೀಯ ಸೇವೆ ಲಭಿಸದೆ ಪ್ರಾಣ ಹೋಗುವ ಪರಿಸ್ಥಿತಿ ನಿರ್ಮಾಣ. 

Karnataka Districts Aug 2, 2023, 9:30 PM IST