Asianet Suvarna News Asianet Suvarna News
191 results for "

ರೆಸಾರ್ಟ್‌

"
Tourists enjoy in resort which was quarantine centerTourists enjoy in resort which was quarantine center

ಕ್ವಾರೆಂಟೈನ್ ಸೆಂಟರ್ ಆಗಿದ್ದ ರೆಸಾರ್ಟ್‌ನಲ್ಲಿ ಪ್ರವಾಸಿಗರ ಮೋಜು ಮಸ್ತಿ..!

ವಿದೇಶದಿಂದ ಬಂದವರಿಗೆ ಕ್ವಾರಂಟೈನ್‌ ಮುಗಿಯುತ್ತಿದ್ದಂತೆ, ರೆಸಾರ್ಟ್‌ನ್ನು ಸ್ಯಾನಿಟೈಜೇಶ​ನ್‌ ಮಾಡದೇ ಪ್ರವಾಸಿಗರಿಗೆ ನೀಡಿರುವ ಘಟನೆ ಉಳ್ಳಾಲ ಸಮುದ್ರ ತೀರದಲ್ಲಿ ನಡೆದಿದೆ.

Karnataka Districts Jul 2, 2020, 8:02 AM IST

Home stay restaurants not yet open in Kodagu MadikeriHome stay restaurants not yet open in Kodagu Madikeri

ಪ್ರವಾಸಿಗರ ಸಂಖ್ಯೆ ವಿರಳ: ಇನ್ನೂ ತೆರೆಯದ ರೆಸ್ಟೋರೆಂಟ್‌, ಹೋಂಸ್ಟೇಗಳು

ಕೊರೋನಾ ಲಾಕ್‌ಡೌನ್‌ ಹಿನ್ನೆಲೆಯಲ್ಲಿ ಸುಮಾರು ಎರಡೂವರೆ ತಿಂಗಳುಗಳ ಕಾಲ ಮುಚ್ಚಲ್ಪಟ್ಟಿದ್ದ ಜಿಲ್ಲೆಯ ರೆಸಾರ್ಟ್‌, ರೆಸ್ಟೋರೆಂಟ್‌, ಲಾಡ್ಜ್‌ಗಳನ್ನು ತೆರೆಯಲು ಅನುಮತಿ ನೀಡಿ ಸರ್ಕಾರ ಕಳೆದವಾರವಷ್ಟೇ ಆದೇಶ ಹೊರಡಿಸಿತ್ತು. ಆದರೆ ಒಂದು ವಾರ ಕಳೆದರೂ ಜಿಲ್ಲೆಯಲ್ಲಿ ಶೇ.90 ರಷ್ಟುರೆಸಾರ್ಟ್‌ಗಳು ಆರಂಭವಾಗಿಲ್ಲ.

Karnataka Districts Jun 15, 2020, 3:45 PM IST

HD Kumaraswamy and family is in kodagu resortHD Kumaraswamy and family is in kodagu resort

ಕೊಡಗು ರೆಸಾರ್ಟ್‌ನಲ್ಲಿ ಎಚ್ಡಿಕೆ ಕುಟುಂಬ ವಿಶ್ರಾಂತಿ

ಕೊಡಗು ಜಿಲ್ಲೆಗೆ ಮಾಜಿ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಅವರು ಕುಟುಂಬ ಸಮೇತ ಆಗಮಿಸಿದ್ದು, ಐಶಾರಾಮಿ ರೆಸಾರ್ಟ್‌ನಲ್ಲಿ ತಂಗಿದ್ದಾರೆ.

Karnataka Districts Jun 13, 2020, 10:33 AM IST

No booking in resort and home stay in mangaloreNo booking in resort and home stay in mangalore

ರೆಸಾರ್ಟ್‌, ಹೋಂಸ್ಟೇಗಳು ತೆರೆದರೂ ಬುಕ್ಕಿಂಗ್‌ ಇಲ್ಲ!

ಕೊರೋನಾ ಹಿನ್ನೆಲೆಯಲ್ಲಿ ಎರಡೂವರೆ ತಿಂಗಳ ಬಳಿಕ ಜಿಲ್ಲೆಯ ರೆಸಾರ್ಟ್‌, ಹೋಂಸ್ಟೇಗಳಿಗೆ ಅವಕಾಶ ನೀಡಲಾಗಿದ್ದರೂ ಕೂಡ ಸೋಮವಾರ ಯಾವುದೇ ಬುಕ್ಕಿಂಗ್‌ ಕಂಡುಬಂದಿಲ್ಲ.

Karnataka Districts Jun 9, 2020, 10:14 AM IST

Set of rules for kodagu tourism after lockdownSet of rules for kodagu tourism after lockdown

ಕೊಡಗು ಪ್ರವಾಸೋದ್ಯಮ ಮತ್ತೆ ಆರಂಭ: ಮಾರ್ಗ ಸೂಚಿಗಳು ಹೀಗಿವೆ

ಕೊಡಗು ಜಿಲ್ಲೆಯಲ್ಲಿ ಹೊಟೇಲ್‌, ರೆಸ್ಟೋರೆಂಟ್‌, ರೆಸಾರ್ಟ್‌, ಲಾಡ್ಜ್‌, ಹೋಂಸ್ಟೇಗಳನ್ನು ಜೂನ್‌ 8ರಿಂದ ಪ್ರಾರಂಭಿಸಲು ಸರ್ಕಾರ ಅನುಮತಿ ನೀಡಿದ ಹಿನ್ನೆಲೆ, ಸೂಕ್ತ ಮುಂಜಾಗ್ರತಾ ಕ್ರಮಗಳೊಂದಿಗೆ, ಸಮರ್ಪಕ ಮಾರ್ಗ ಸೂಚಿಗಳನ್ನು ಅಳವಡಿಸಿಕೊಂಡು ಪ್ರವಾಸೋದ್ಯಮ ವಹಿವಾಟು ಪ್ರಾರಂಭಿಸಲು ಪ್ರವಾಸೋದ್ಯಮ ರಂಗದಲ್ಲಿ ಸಕ್ರಿಯವಾಗಿರುವ ವಿವಿಧ ಸಂಸ್ಥೆಗಳು ಒಮ್ಮತದ ತೀರ್ಮಾನಕ್ಕೆ ಬಂದಿವೆ.

Karnataka Districts Jun 3, 2020, 10:35 AM IST

Complaint against resort owner for Lockdown violation in Gangavati in Koppal DistrictComplaint against resort owner for Lockdown violation in Gangavati in Koppal District

ಗಂಗಾವತಿ: ಲಾಕ್‌ಡೌನ್‌ ಉಲ್ಲಂಘನೆ, ರೆಸಾರ್ಟ್‌ ಮಾಲೀಕನ ವಿರುದ್ಧ ದೂರು

ಲಾಕ್‌ಡೌನ್‌ ಉಲ್ಲಂಘಿಸಿ ಪ್ರವಾಸಿಗರಿಗೆ ರೆಸಾರ್ಟ್‌ನಲ್ಲಿ ವಾಸ್ತವ್ಯಕ್ಕೆ ಅವಕಾಶ ನೀಡಿದ್ದ ಹಿನ್ನೆಲೆಯಲ್ಲಿ ಕೊನೆಗೂ ರೆಸಾರ್ಟ್‌ ಮಾಲೀಕನ ವಿರುದ್ಧ ಗ್ರಾಮೀಣ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿದೆ.
 

Karnataka Districts May 30, 2020, 7:56 AM IST

Villagers Outrage Against Unauthorized resort owner in Gangavati in Koppal DistrictVillagers Outrage Against Unauthorized resort owner in Gangavati in Koppal District

ಲಾಕ್‌ಡೌನ್ ಉಲ್ಲಂಘನೆ: ಅನಧಿಕೃತ ರೆಸಾರ್ಟ್‌ ಮಾಲೀಕರ ವಿರುದ್ಧ ದಾಖಲಾಗದ ಕೇಸ್‌

ಕಳೆದ ಎರಡು ದಿನಗಳ ಹಿಂದೆ ಗಂಗಾವತಿ ತಾಲೂಕಿನ ಜಂಗಲ್‌ ಟ್ರೀ ರೆಸಾರ್ಟ್‌ ಮಾಲೀಕರು ಲಾಕ್‌ಡೌನ್ ಉಲ್ಲಂಘನೆ ಮಾಡಿ ಪ್ರವಾಸಿಗರಿಗೆ ಪ್ರವೇಶ ನೀಡಿದ್ದರು ಸಹ ಇಲ್ಲಿಯವರೆಗೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲುಗೊಳ್ಳದ ಕಾರಣ ಗ್ರಾಮಸ್ಥರ ಆಕ್ರೋಷಕ್ಕೆ ಕಾರಣವಾಗಿದೆ.

Karnataka Districts May 27, 2020, 11:26 AM IST

Unauthorized Resort Open in Gangavati in Koppal During LockdownUnauthorized Resort Open in Gangavati in Koppal During Lockdown

ಗಂಗಾವತಿ: ಕೊರೋನಾ ಆತಂಕದ ಮಧ್ಯೆಯೇ ಅನಧಿಕೃತ ರೆಸಾರ್ಟ್‌ ಆರಂಭ?

ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಜಂಗಲಿ ಗ್ರಾಮದಲ್ಲಿದ್ದ ಜಂಗಲ್‌ ಟ್ರೀ ರೆಸಾರ್ಟ್‌ನಲ್ಲಿ ಹೊರ ರಾಜ್ಯದ ಪ್ರವಾಸಿಗರಿಗೆ ವಾಸ್ತವ್ಯಕ್ಕೆ ಪ್ರವೇಶ ನೀಡಿದ್ದರಿಂದ ಸ್ಥಳೀಯರು ಆಕ್ಷೇಪ ವ್ಯಕ್ತಪಡಿಸಿದ ಘಟನೆ ಇಂದು(ಸೋಮವಾರ) ಬೆಳಿಗ್ಗೆ ನಡೆದಿದೆ.

Karnataka Districts May 25, 2020, 1:48 PM IST

Fact Check Restaurants hotels to be closed till october 15Fact Check Restaurants hotels to be closed till october 15

Fact Check: ಅ.15 ರ ವರೆಗೆ ಹೋಟೆಲ್‌ಗಳು ಬಂದ್‌ ಆಗುತ್ತಾ?

ಕೊರೋನಾ ವೈರಸ್‌ ಹಿನ್ನೆಲೆಯಲ್ಲಿ ಪ್ರವಾಸೋದ್ಯಮ ಸಚಿವಾಲಯ ಎಲ್ಲಾ ಹೋಟೆಲ್‌, ರೆಸ್ಟೋರೆಂಟ್‌ ಮತ್ತು ರೆಸಾರ್ಟ್‌ಗಳನ್ನು ಅಕ್ಟೋಬರ್‌ 15ರ ವರೆಗೆ ಮುಚ್ಚಲು ಸೂಚಿಸಿದೆ ಎನ್ನುವ ಸಂದೇಶ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ನಿಜನಾ ಈ ಸುದ್ದಿ? 

Fact Check Apr 14, 2020, 9:07 AM IST

Mahindra factories to make ventilators Anand Mahindra to give away salary to Coronavirus fundMahindra factories to make ventilators Anand Mahindra to give away salary to Coronavirus fund

ಕೊರೋನಾ ಸಮರಕ್ಕೆ ಮಹೀಂದ್ರಾ ಸಾಥ್: ಸ್ಯಾಲರಿ, ರೆಸಾರ್ಟ್‌ ಎಲ್ಲವೂ ರೋಗಿಗಳ ಸಹಾಯಕ್ಕೆ!

ಕೊರೋನಾ ವಿರುದ್ಧ ಒಂದಾದ ಭಾರತ| ಸೋಂಕಿತರ ಸಂಖ್ಯೆ ಹೆಚ್ಚುತ್ತಿದ್ದಂತೆಯೇ, ಸಮರಕ್ಕೆ ಸಾಥ್ ನಿಡಿದ ಉದ್ಯಮಿ ಆನಂದ್ ಮಹೀಂದ್ರಾ| ವೆಂಟಿಲೇಸರ್ ತಯಾರಿಗೆ ಸಿದ್ಧ, ರೆಸಾರರ್ಟ್‌ಗಳೆಲ್ಲವೂ ಆಸ್ಪತ್ರೆಗಳಾಗಿಇ ಮಾರ್ಪಾಡು

Coronavirus India Mar 23, 2020, 12:31 PM IST

Resort and Private Hotels Will Be Used For Intensive Care Of Coronavirus Suspects Says Dr K SudhakarResort and Private Hotels Will Be Used For Intensive Care Of Coronavirus Suspects Says Dr K Sudhakar

ಶಂಕಿತರ ನಿಗಾಗೆ ಖಾಸಗಿ ಹೋಟೆಲ್‌, ರೆಸಾರ್ಟ್‌ ಬಳಕೆ!

ಶಂಕಿತರ ನಿಗಾಗೆ ಖಾಸಗಿ ಹೋಟೆಲ್‌, ರೆಸಾರ್ಟ್‌ ಬಳಕೆ| ಮುನ್ನೆಚ್ಚರಿಕಾ ಕ್ರಮವಾಗಿ ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಸುತ್ತಮುತ್ತಲಿನ ಹೋಟೆಲ್, ರೆಸಾರ್ಟ್ ಬಳಕೆಗೆ ನಿರ್ಧಾರ

state Mar 19, 2020, 8:54 AM IST

Madhya Pradesh Politics High Drama In BengaluruMadhya Pradesh Politics High Drama In Bengaluru

ಮಧ್ಯಪ್ರದೇಶ ರಾಜಕೀಯ: ಬೆಂಗಳೂರಲ್ಲಿ ಹೈಡ್ರಾಮಾ!

ಮ.ಪ್ರ. ರಾಜಕೀಯ: ಬೆಂಗ್ಳೂರಲ್ಲಿ ಹೈಡ್ರಾಮಾ| ರಾಜ್ಯಸಭೆಗೆ ಮತಯಾಚನೆ ನೆಪದಲ್ಲಿ ಬೇಟಿ| ಬೆಂಗಳೂರಲ್ಲಿ ಬಂಡಾಯ ಶಾಸಕರ ಭೇಟಿಗೆ ಆಗಮನ| ರೆಸಾರ್ಟ್‌ ರಸ್ತೆಯಲ್ಲೇ ಧರಣಿ| ಬಂಧನ, ಬಿಡುಗಡೆ, ಪೊಲೀಸರು ಬಿಜೆಪಿಗರ ರೀತಿ ವರ್ತಿಸಬಾರದು

Politics Mar 19, 2020, 7:29 AM IST

Part Of BJP MLA Resort Demolished Over Encroachment In Madhya PradeshPart Of BJP MLA Resort Demolished Over Encroachment In Madhya Pradesh

ಬಿಜೆಪಿ ಶಾಸಕನ ಒಡೆತನದ ರೆಸಾರ್ಟ್‌ ನೆಲಸಮ!

ಬಿಜೆಪಿ ಶಾಸಕನ ಒಡೆತನದ ರೆಸಾರ್ಟ್‌ ನೆಲಸಮ| ರೆಸಾರ್ಟ್‌ ತೆರವು ಮಾಡಿದ ಜಿಲ್ಲಾಡಳಿತ

India Mar 8, 2020, 10:37 AM IST

Photos of Demolition of Virupapuragadde ResortsPhotos of Demolition of Virupapuragadde Resorts

ಮಿನಿ ಗೋವಾ ಖ್ಯಾತಿಯ ವಿರೂಪಾಪುರಗಡ್ಡೆಯಲ್ಲಿನ ರೆಸಾರ್ಟ್‌ಗಳೆಲ್ಲ ನೆಲಸಮ!

ಕೊಪ್ಪಳ(ಮಾ.04): ಸುಪ್ರೀಂಕೋರ್ಟ್ ಆದೇಶದ ಹಿನ್ನೆಲೆಯಲ್ಲಿ ಜಿಲ್ಲೆಯ ಗಂಗಾವತಿ ತಾಲೂಕಿನ ವಿರೂಪಾಪುರಗಡ್ಡೆಯಲ್ಲಿರುವ ಅನಧಿಕೃತ ರೆಸಾರ್ಟ್‌ಗಳ ತೆರವು ಕಾರ್ಯಾಚರಣೆ ನಡೆದಿದೆ. ಜಿಲ್ಲಾಧಿಕಾರಿ ಸುನಿಲ್ ಕುಮಾರ ಮತ್ತು ಬಳ್ಳಾರಿ ಜಿಲ್ಲಾಧಿಕಾರಿ ಎಸ್.ಎಸ್. ನಕುಲ್ ಸೇರಿದಂತೆ ಅಧಿಕಾರಿಗಳ ನೇತೃತ್ವದ ತಂಡ ಕಾರ್ಯಾಚರಣೆ ನಡೆಸಿದೆ.

Karnataka Districts Mar 4, 2020, 11:36 AM IST

Clearing of Unauthorized Resorts In Virupapuragadde in Koppal DistrictClearing of Unauthorized Resorts In Virupapuragadde in Koppal District

ವಿದೇಶಿಯರ ಸ್ವರ್ಗವೀಗ ಭಣ..ಭಣ...: ವಿರೂಪಾಪುರ ಗಡ್ಡೆ ಇನ್ನು ನೆನಪು ಮಾತ್ರ!

ಸುಪ್ರೀಂಕೋರ್ಟ್ ಆದೇಶದ ಹಿನ್ನೆಲೆಯಲ್ಲಿ ತಾಲೂಕಿನ ವಿರೂಪಾಪುರಗಡ್ಡೆಯಲ್ಲಿರುವ ಅನಧಿಕೃತ ರೆಸಾರ್ಟ್‌ಗಳ ತೆರವು ಕಾರ್ಯಾಚರಣೆ ಮಂಗಳವಾರ ಬೆಳ್ಳಂಬೆಳಗ್ಗೆಯೇ ಆರಂಭಗೊಂಡಿತು. ಮಧ್ಯಾಹ್ನದ ಹೊತ್ತಿಗೆ ಬಹುತೇಕ ರೆಸಾರ್ಟ್‌ಗಳು ನೆಲಸಮವಾಗಿದ್ದು, ಇದರೊಂದಿಗೆ ಬಹು ವರ್ಷಗಳಿಂದ ನ್ಯಾಯಾಲಯದಲ್ಲಿ ನಡೆದ ಹೋರಾಟ ಅಂತ್ಯಗೊಂಡಂತಾಗಿದೆ. 
 

Karnataka Districts Mar 4, 2020, 10:52 AM IST