Asianet Suvarna News Asianet Suvarna News
119 results for "

ಜಾತಿ ಗಣತಿ

"
News Hour  BBMP Limits Ganeshotsava celebration to 3 Days; Draws Flak rbjNews Hour  BBMP Limits Ganeshotsava celebration to 3 Days; Draws Flak rbj
Video Icon

ನ್ಯೂಸ್ ಅವರ್‌: ಗಣೇಶೋತ್ಸವ, ರಾಜ್ಯ ರಾಜಕಾರಣದಲ್ಲಿ ಜಾತಿ ಗಣತಿ, ರಣಭೀಕರ ಅತ್ಯಾಚಾರ-ಕೊಲೆ

ಜಾತಿ ಗಣತಿ ವರದಿಯ ಅಂಕಿ-ಸಂಖ್ಯೆಗಳು ಹೊರಗೆ ಬರಬಾರದಾ? ರಾಜ್ಯ ರಾಜಕಾರಣದಲ್ಲಿ ಭಾರೀ ಚರ್ಚೆಯಾಗುತ್ತಿದೆ.ದೆಹಲಿ ಹತ್ತಿರ ನಡೆದಿರುವ ರಣಭೀಕರ ಅತ್ಯಾಚಾರ ಹಾಗೂ ಕೊಲೆ. ಈ ಎಲ್ಲಾ ಸುದ್ದಿ ವಿವರ ನ್ಯೂಸ್ ಅವರ್‌ನಲ್ಲಿ ನೋಡಿ..

state Sep 7, 2021, 11:14 PM IST

Karnataka Congress Leaders Stay Divided Over Caste Census rbjKarnataka Congress Leaders Stay Divided Over Caste Census rbj
Video Icon

ಜಾತಿ ಗಣತಿ ವರದಿ ವಿಚಾರದಲ್ಲಿ ಕಾಂಗ್ರೆಸ್‌ನಲ್ಲಿ ಬಿರುಕು

ಜಾತಿ ಗಣತಿ ವರದಿ ವಿಚಾರದಲ್ಲಿ ರಾಜ್ಯ ಕಾಂಗ್ರೆಸ್‌ನಲ್ಲಿ ಬಿರುಕು, ಭಿನ್ನಾಭಿಪ್ರಾಯ ಸ್ಫೋಟಗೊಂಡಿದೆ.

Politics Sep 7, 2021, 6:02 PM IST

As demands for a caste census Pick up Pace analysts debate its Impact hlsAs demands for a caste census Pick up Pace analysts debate its Impact hls

90ರ ದಶಕದ ಮಂಡಲ ಹೋರಾಟದ ಬಳಿಕ ಮತ್ತೆ ದೇಶದಲ್ಲೀಗ ‘ಜಾತಿ ಹೋರಾಟ’ದ ಸುಳಿವು?

ಬಿಜೆಪಿಗಿರುವ ಆತಂಕ ಎಂದರೆ ಬಹುತೇಕ ರಾಜ್ಯಗಳಲ್ಲಿ ಬಲಾಢ್ಯ ಹಿಂದುಳಿದ ಜಾತಿಗಳು ಮತ್ತು ಜಮೀನುದಾರ ಜಾತಿಗಳು ಬಿಜೆಪಿಯ ಜೊತೆ ಇಲ್ಲ. ಮೋದಿ ಮತ್ತು ಆರ್‌ಎಸ್‌ಎಸ್‌ ಜೊತೆ ಇರುವುದು ಸಣ್ಣ ಸಣ್ಣ ಹಿಂದುಳಿದ ಜಾತಿಗಳು.

India Sep 4, 2021, 12:34 PM IST

Former CM Siddaramaiah Talks Over Caste Census grgFormer CM Siddaramaiah Talks Over Caste Census grg

ಜಾತಿಗಣತಿ ಪರ ಹೋರಾಟ ಎಲ್ಲೇ ನಡೆದರೂ ಬೆಂಬಲ: ಸಿದ್ದು

ಕಾಂಗ್ರೆಸ್‌ ಜಾತಿ ಜನ ಗಣತಿ ವರದಿ ಜಾರಿ ಪರ ಇದೆ. ಈ ಕುರಿತು ಹೋರಾಟ ನಡೆಸುತ್ತಿರುವ ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಒಕ್ಕೂಟಕ್ಕೆ ನನ್ನ ಬೆಂಬಲವಿದೆ. ಈ ವಿಚಾರವಾಗಿ ರಾಜ್ಯದಲ್ಲಿ ಎಲ್ಲೇ ಹೋರಾಟ ನಡೆದರೂ ಅದನ್ನು ನಾನು ಬೆಂಬಲಿಸುತ್ತೇನೆ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಘೋಷಿಸಿದ್ದಾರೆ.
 

state Sep 3, 2021, 7:22 AM IST

Former CM Siddaramaiah Talks Over Caste Census grgFormer CM Siddaramaiah Talks Over Caste Census grg

ಜಾತಿ ಗಣತಿ ವರದಿ ಜಾರಿಗಾಗಿ ಕಲಾಪದಲ್ಲಿ ಹೋರಾಟ: ಸಿದ್ದು

ಅರ್ಹರಿಗೆ ಮೀಸಲಾತಿ ದೊರೆಯಬೇಕು ಎಂದರೆ ಪ್ರತಿ 10 ವರ್ಷಕ್ಕೊಮ್ಮೆ ಜಾತಿ ಗಣತಿ ನಡೆಸಬೇಕು. ಆದರೆ, ಈ ಸರ್ಕಾರ ಸಿದ್ಧರೂಪದಲ್ಲಿರುವ ಸಾಮಾಜಿಕ ಆರ್ಥಿಕ ಸಮೀಕ್ಷಾ ವರದಿಯನ್ನು ಅಂಗೀಕರಿಸಲು ಹಿಂದೇಟು ಹಾಕುತ್ತಿದೆ. ಹೀಗಾಗಿ ಮುಂದಿನ ವಿಧಾನಮಂಡಲ ಅಧಿವೇಶನದಲ್ಲಿ ಜಾತಿ ಗಣತಿ ಅನುಷ್ಠಾನಕ್ಕೆ ಆಗ್ರಹಿಸಿ ಕಾಂಗ್ರೆಸ್‌ ಹೋರಾಟ ನಡೆಸಲಿದೆ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರು ತಿಳಿಸಿದ್ದಾರೆ. 
 

state Sep 1, 2021, 7:46 AM IST

CM should order to investigation on caste census report out says siddaramaiah snrCM should order to investigation on caste census report out says siddaramaiah snr

ಜಾತಿಗಣತಿ ಮಾಹಿತಿ ಸೋರಿಕೆ ಆಗಿದ್ದರೆ ಬೊಮ್ಮಾಯಿ ತನಿಖೆ ಮಾಡಲಿ: ಸಿದ್ದು

  • ಜಾತಿ ಗಣತಿ (ಸಾಮಾಜಿಕ ಮತ್ತು ಶೈಕ್ಷಣಿಕ ವರದಿ) ವರದಿಯನ್ನು ಒಪ್ಪಿಕೊಳ್ಳುವುದಕ್ಕೆ ತಯಾರಿಲ್ಲದ ಬಿಜೆಪಿ ನಾಯಕರು 
  • ವರದಿ ಸೋರಿಕೆಯಾಗಿದೆ, ವೈಜ್ಞಾನಿಕವಾಗಿಲ್ಲ ಎಂಬ ಕುಂಟು ನೆಪಗಳನ್ನು ಹೇಳುತ್ತಿದ್ದಾರೆ

state Aug 30, 2021, 7:05 AM IST

Caste based census a must What Bihar CM Nithis Kumar urges PM Modi podCaste based census a must What Bihar CM Nithis Kumar urges PM Modi pod

ದೇಶವ್ಯಾಪಿ ಜಾತಿ ಗಣತಿಗೆ ಬಿಹಾರದ ಸರ್ವಪಕ್ಷಗಳ ಮನವಿ: ಪಿಎಂ ಅಂಗಳದಲ್ಲಿ ಚೆಂಡು!

* ಪ್ರಧಾನಿ ಮೋದಿ ಭೇಟಿಯಾಗಿ ನಿತೀಶ್‌, ತೇಜಸ್ವಿ ಆಗ್ರಹ

* ದೇಶವ್ಯಾಪಿ ಜಾತಿ ಗಣತಿಗೆ ಬಿಹಾರದ ಸರ್ವಪಕ್ಷಗಳ ಮನವಿ

* ಜಾತಿಗಣತಿಯಿಂದ ಬಡತನ ನಿವಾರಣೆ ಸಾಧ್ಯ: ಬಿಹಾರ ಸಿಎಂ

India Aug 24, 2021, 9:45 AM IST

CM Basavaraj Bommai Talks Over Caste Census grgCM Basavaraj Bommai Talks Over Caste Census grg

ಜಾತಿ ಗಣತಿ: ಯಾರೂ ಬೇಕಾದ್ರೂ ಪ್ರಧಾನಿ ಭೇಟಿ ಆಗಲಿ ಎಂದ ಸಿಎಂ

ರಾಜ್ಯದಲ್ಲಿ ಜಾತಿಗಣತಿ ವರದಿಯನ್ನು ಹಿಂದುಳಿದ ವರ್ಗಗಳ ಆಯೋಗ ಪರಿಶೀಲನೆ ನಡೆಸುತ್ತಿದೆ, ಈ ಬಗ್ಗೆ ವಿರೋಧ ಪಕ್ಷ ಮಾತ್ರವಲ್ಲದೆ ಯಾರು ಬೇಕಾದರೂ ಪ್ರಧಾನಿ ಮೋದಿ ಅವರನ್ನು ಭೇಟಿಯಾಗಬಹುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. 
 

state Aug 23, 2021, 8:59 AM IST

Karnataka Congress Leader dinesh gundu rao demand Govt to  Release caste census report ckmKarnataka Congress Leader dinesh gundu rao demand Govt to  Release caste census report ckm

ಕಾಂಗ್ರೆಸ್ ಮಾಡಿದ ಜಾತಿ ಗಣತಿ ವರದಿ ಬಿಡುಗಡೆ ಮಾಡಿ; ಸರ್ಕಾರಕ್ಕೆ ಗುಂಡೂರಾವ್ ಒತ್ತಾಯ!

  • ಜಾತಿಗಣತಿ ವರದಿ ಬಿಡುಗಡೆ ಆಗ್ರಹಿಸಿದ ದಿನೇಶ್ ಗುಂಡೂರಾವ್
  • ಕಾಂಗ್ರೆಸ್ ಸರ್ಕಾರ ಮಾಡಿದ್ದ ವರದಿ ಬಿಡುಗಡೆಗೆ ಒತ್ತಾಯ
  • ವರದಿ ಬಿಡುಗಡೆಗೆ ಆಗ್ರಹಿಸಿ ಕಾಂಗ್ರೆಸ್ ಬೃಹತ್ ಪ್ರತಿಭಟನೆಗೆ ಸಜ್ಜು

Politics Jul 11, 2021, 3:39 PM IST

Basavanna philosophy will help to eradication of caste system says ramdas athawale ckmBasavanna philosophy will help to eradication of caste system says ramdas athawale ckm

ಜಾತಿ ವ್ಯವಸ್ಥೆ ನಿರ್ಮೂಲನೆಗೆ ಬಸವಣ್ಣನ ಮಾರ್ಗ ಬೇಕು; ಕರ್ನಾಟಕ ನೆನೆದ ಕೇಂದ್ರ ಸಚಿವ!

  • ಜಾತಿ ವ್ಯವಸ್ಥೆ ನಿರ್ನಾಮವಾಗಬೇಕು ಅಂದ್ರೆ ಅಂತರ್ಜಾತಿ ವಿವಾಹ ಆಗಬೇಕು
  • ಜಾತಿ ವ್ಯವಸ್ಥೆ ಹಾಗೂ ಜಾತಿ ಗಣತಿ ಕುರಿತು ಕೇಂದ್ರ ಸಚಿವ ರಾಮದಾಸ್ ಅಠಾವಳೆ 
  • ಜನ್‌ಧನ್, ಮುದ್ರಾ ಯೋಜನೆ ಫಲಾನುಭವಿಗಳ ಕುರಿತು ವಿವರಣೆ ನೀಡಿದ ಅಠಾವಳೆ

India Jul 11, 2021, 3:12 PM IST

Congress Preparing for Caste Census Fight in Karnataka grgCongress Preparing for Caste Census Fight in Karnataka grg

‘ಜಾತಿ ಗಣತಿ’ ಹೋರಾಟಕ್ಕೆ ಕಾಂಗ್ರೆಸ್‌ ತಯಾರಿ

ಸಾಮಾಜಿಕ ಮತ್ತು ಶೈಕ್ಷಣಿಕ ಸ್ಥಿತಿಗತಿಗಳ ಕುರಿತು (ಜಾತಿ ಗಣತಿ) ಹಿಂದುಳಿದ ವರ್ಗಗಳ ಆಯೋಗ ಸಲ್ಲಿಸಿರುವ ವರದಿಯನ್ನು ಅಂಗೀಕರಿಸುವಂತೆ ರಾಜ್ಯ ಸರ್ಕಾರದ ಮೇಲೆ ಒತ್ತಡ ಹೇರುವ ಸಲುವಾಗಿ ಬೃಹತ್‌ ಹೋರಾಟ ರೂಪಿಸಲು ರಾಜ್ಯ ಕಾಂಗ್ರೆಸ್‌ ಸಿದ್ಧತೆ ನಡೆಸಿದೆ.
 

state Jul 11, 2021, 9:06 AM IST

K Jayaprakash Hegde Talks Over Caste Census Report grgK Jayaprakash Hegde Talks Over Caste Census Report grg

ಜಾತಿ ಗಣತಿ ವರದಿ ತಾರ್ಕಿಕ ಅಂತ್ಯಕ್ಕೆ: ಜಯಪ್ರಕಾಶ್‌ ಹೆಗ್ಡೆ

ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕ ಸಮೀಕ್ಷೆ (ಜಾತಿ ಗಣತಿ) ವರದಿಯನ್ನು ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯಲಾಗುವುದು ಎಂದು ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಶಾಶ್ವತ ಆಯೋಗದ ನೂತನ ಅಧ್ಯಕ್ಷ ಕೆ.ಜಯಪ್ರಕಾಶ್‌ ಹೆಗ್ಡೆ ತಿಳಿಸಿದ್ದಾರೆ.
 

state Nov 27, 2020, 10:40 AM IST