Asianet Suvarna News Asianet Suvarna News
430 results for "

ಇಂಡಿಯಾ ಗೇಟ್

"
Karnataka Politics Hunt on to Find BS Yediyurappa Successor hlsKarnataka Politics Hunt on to Find BS Yediyurappa Successor hls

ನಾಯಕತ್ವ ಬದಲಾವಣೆ ಅಂತೆ-ಕಂತೆ, ಬಿಎಸ್‌ವೈಗೆ ಪರ್ಯಾಯ ನಾಯಕ ಯಾರು?

ಈ ಬಾರಿಯ ನಾಯಕತ್ವ ಬದಲಾವಣೆಯ ಕೂಗು ಶುರು ಆಗಿದ್ದು ಒಳ್ಳೆ ಖಾತೆ ಕೊಡುತ್ತಿಲ್ಲ ಎಂದು ಯಡಿಯೂರಪ್ಪನವರ ಮೇಲೆ ಮುನಿಸಿಕೊಂಡಿರುವ ಸಿ.ಪಿ.ಯೋಗೇಶ್ವರ್‌ ಅವರ ದಿಲ್ಲಿ ಯಾತ್ರೆಯ ನಂತರ.

Politics May 21, 2021, 9:40 AM IST

Adopt mumbai model to control covid 19 Pandemic hlsAdopt mumbai model to control covid 19 Pandemic hls

ಕೊರೊನಾ ಸೋಂಕು ಹೆಚ್ಚಳ: ದಿಲ್ಲಿ ಕನ್ನಡಿಗರ ಗೋಳು ಕೇಳೋರಿಲ್ಲ..!

ದಿಲ್ಲಿ ಮತ್ತು ಸುತ್ತಮುತ್ತಲಿನ ಉಪ ನಗರಗಳಲ್ಲಿ ಏನಿಲ್ಲಾ ಅಂದರೂ 60 ಸಾವಿರಕ್ಕಿಂತ ಹೆಚ್ಚು ಕನ್ನಡಿಗರು ಇದ್ದಾರೆ. ದಿಲ್ಲಿಯಲ್ಲಿ ಸೋಂಕು ಹೆಚ್ಚಾದಾಗ ಕಷ್ಟಕ್ಕೀಡಾದ ಕನ್ನಡಿಗರಿಗೆ ಸಹಾಯ ಮಾಡುವವರು ಯಾರೂ ಇರಲಿಲ್ಲ. 

India May 7, 2021, 5:01 PM IST

West Bengal Election results reasons why Mamata Banerjee Crushed BJP in Bengal hlsWest Bengal Election results reasons why Mamata Banerjee Crushed BJP in Bengal hls

ಬಂಗಾಳ ಗದ್ದುಗೆ ಗೆದ್ದ ಮಮತಾ ಬ್ಯಾನರ್ಜಿ ಮೋದಿಗೆ ಪರ್ಯಾಯವಾಗಿ ನಿಲ್ಲಬಲ್ಲರೇ?

2019 ರಲ್ಲಿ ಮೋದಿ ಹೆಸರು ಮತ್ತು ಮಮತಾ ತುಷ್ಟೀಕರಣದ ರಾಜಕೀಯ ಬಿಜೆಪಿಗೆ ದೊಡ್ಡ ಲಾಭ ತಂದುಕೊಟ್ಟಿತ್ತು. ಆದರೆ ವಿಧಾನಸಭೆಯಲ್ಲೂ ಬಿಜೆಪಿ ಪ್ರಯೋಗ ಮಾಡಿದ್ದು ಪುನಃ ಅವೇ ಅಸ್ತ್ರಗಳನ್ನು.

Politics May 7, 2021, 11:16 AM IST

West Bengal exit polls 2021 state headed for hung assembly Predict Exit polls hlsWest Bengal exit polls 2021 state headed for hung assembly Predict Exit polls hls

ಪಶ್ಚಿಮ ಬಂಗಾಳದಲ್ಲಿ ದೀದಿ VS ಮೋದಿ, ಫಲಿತಾಂಶ ಏನಾಗಬಹುದು.?

ಕೊರೋನಾ ಸಂಕಟದಿಂದ ಬಂಗಾಳದಲ್ಲಿ ಕೊನೆಯ ಮೂರು ಹಂತದ ಚುನಾವಣೆ ಪೇಲವವಾಗಿತ್ತು. ಜೊತೆಗೆ ಸ್ವಲ್ಪ ಶೇಕಡಾವಾರು ಮತದಾನ ಕೂಡ ಕಡಿಮೆ ಆಗಿದೆ.

India Apr 30, 2021, 10:00 AM IST

India Gate states Flag Vaccine shortage ahead of 3rd phase hlsIndia Gate states Flag Vaccine shortage ahead of 3rd phase hls

ಕೋವಿಡ್‌ ಅಬ್ಬರದಲ್ಲೂ ರಾಜಕಾರಣಿಗಳ ಹಿಂಬಾಲಕರು ರಾಜಕೀಯವನ್ನೇ ಮಾಡುತ್ತಿದ್ದಾರೆ!

ಕಳೆದ ವರ್ಷದ ಕೊರೋನಾದ ಜೊತೆಗಿನ ಮೊದಲ ಯುದ್ಧದಲ್ಲಿ ಬಾಂಬ್‌ ಎಲ್ಲೋ ದೂರ ಅಪ್ಪಳಿಸಿದ್ದು ನೋಡಲು ಸಿಗುತ್ತಿತ್ತು. ಈಗ ಎರಡನೇ ಯುದ್ಧದಲ್ಲಿ ಬಾಂಬ್‌ ಇಲ್ಲೇ ಹತ್ತಿರದಲ್ಲಿ ಬೀಳುತ್ತಿದೆ. 

India Apr 30, 2021, 9:31 AM IST

India Gate Covid 19 Vaccine shortages what is the cause hlsIndia Gate Covid 19 Vaccine shortages what is the cause hls

ಕೇವಲ 2 ಲಸಿಕೆ ಉತ್ಪಾದಕ ಕಂಪನಿಗಳ ಮೇಲೆ ಸರ್ಕಾರ ಅವಲಂಬಿತವಾಗಿದ್ದೇ ತಪ್ಪಾಯಿತೇ?

ಸರ್ಕಾರ ಜನವರಿಯಲ್ಲಿಯೇ ಉಳ್ಳವರು ಲಸಿಕೆ ಕೊಳ್ಳಬೇಕು, ಬಡವರಿಗೆ ಉಚಿತ ಎಂಬ ನಿಯಮ ತಂದು ಮುಕ್ತ ಮಾರುಕಟ್ಟೆಗೆ ಬಿಟ್ಟಿದ್ದರೆ ಇಷ್ಟೊತ್ತಿಗೆ ಕಂಪನಿಗಳು ಲಾಭದಲ್ಲಿ ಇರುತ್ತಿದ್ದವು.

India Apr 23, 2021, 9:58 AM IST

Reason behind Poll Strategist Prashant Kishore left BJP hlsReason behind Poll Strategist Prashant Kishore left BJP hls

ಮೋದಿಗೆ ಆಪ್ತರಾಗಿದ್ದ ಪ್ರಶಾಂತ್ ಕಿಶೋರ್ ವಿರೋಧ ಪಾಳಯ ಸೇರಿದ್ಹೇಗೆ..?

. 2012ರಲ್ಲಿ ಮೋದಿ ಮಾಡಿದ ಸದ್ಭಾವನಾ ಉಪವಾಸ, 2014ರ ಅಚ್ಛೆ ದಿನ್‌, ಚಾಯ್‌ ಪೇ ಚರ್ಚಾ ಎಲ್ಲವೂ ಪ್ರಶಾಂತ್‌ ಕಿಶೋರ್‌ ಕೊಟ್ಟ ಐಡಿಯಾಗಳಂತೆ.

Politics Apr 16, 2021, 4:40 PM IST

Crowds Surging Kumbh mela Amid Covid 19 India overtakes Brazil in Covid cases hlsCrowds Surging Kumbh mela Amid Covid 19 India overtakes Brazil in Covid cases hls

ರಾಜಕಾರಣಿಗಳಿಗೆ ಮಾತ್ರ ಕೊರೊನಾ ನಿಯಮವಿಲ್ಲ, ಕುಂಭ ಮೇಳ ಈಗ ಬೇಕಿತ್ತಾ?

ಹರಿದ್ವಾರದಲ್ಲಿ ನಿನ್ನೆ ಒಂದೇ ದಿನಕ್ಕೆ 1200 ಕೇಸ್‌ಗಳು ಪತ್ತೆಯಾಗಿದ್ದರೂ ಕೂಡ ಸರ್ಕಾರಗಳು ದೇಶದ ಮೂಲೆ ಮೂಲೆಯಿಂದ ಜನರನ್ನು ಕುಂಭ ಮೇಳಕ್ಕೆ ಆಹ್ವಾನಿಸುತ್ತಿವೆ.

India Apr 16, 2021, 10:27 AM IST

Why BJP high command soft Corner on Basanagouda Patil Yatnal hlsWhy BJP high command soft Corner on Basanagouda Patil Yatnal hls

ಬಂಡಾಯಗಾರ ಯತ್ನಾಳ್ ಬಗ್ಗೆ ಹೈಕಮಾಂಡ್‌ಗೆ ಸಾಫ್ಟ್ ಕಾರ್ನರ್ ಯಾಕೆ.?

ರಾಜ್ಯದಲ್ಲಿ ಕಾಂಗ್ರೆಸ್‌ ಮತ್ತು ಬಿಜೆಪಿ ಈ ಎರಡೂ ರಾಷ್ಟ್ರೀಯ ಪಕ್ಷಗಳಲ್ಲಿ ಏನೇ ಭಿನ್ನಮತ, ಅಸಮಾಧಾನ, ಬಂಡಾಯ ಏಳಲಿ ಅದರಲ್ಲಿ ದಿಲ್ಲಿ ಪಾತ್ರ ಮುಖ್ಯ. 

Politics Apr 9, 2021, 4:25 PM IST

West Bengal Elections 2021 Mamata Banerjee faced with tough Challenge hlsWest Bengal Elections 2021 Mamata Banerjee faced with tough Challenge hls

ಪುನಃ ಗೆದ್ದರೆ ಮಮತಾ ಬ್ಯಾನರ್ಜಿಗೆ ರಾಜ್ಯ ಪ್ರಾಪ್ತಿ, ಸೋತರೆ ವೀರ ರಾಜಕೀಯ ಪತನ

ಸಂಸತ್ತಿನಲ್ಲಿ ಮೋದಿಯಿಂದ ಹಿಡಿದು ನಂದಿಗ್ರಾಮದಲ್ಲಿ ತನ್ನ ದಶಕಗಳ ಶಿಷ್ಯ ಸುವೇಂದು ಅಧಿಕಾರಿವರೆಗೆ ಯಾರ ಜೊತೆ ಬೇಕಾದರೂ ರಾಜಕೀಯದ ಜಂಗೀ ಕುಸ್ತಿಗೆ ಮಮತಾ ಹಿಂಜರಿಯುವವರಲ್ಲ.

Politics Apr 2, 2021, 3:24 PM IST

India Gate RSS general Secretary Dattatreya Hosabale has Friends in Every ideology hlsIndia Gate RSS general Secretary Dattatreya Hosabale has Friends in Every ideology hls

ಒಮ್ಮೆಯೂ ಒಡೆಯದೆ 100 ವರ್ಷ ನೆಲೆ ನಿಂತ ಏಕೈಕ ಭಾರತೀಯ ಸಂಘಟನೆ RSS, ಕಾರಣ..?

ದತ್ತಾತ್ರೇಯ ಹೊಸಬಾಳೆ ಹೆಚ್ಚೂ ಕಡಿಮೆ 1983ರಿಂದ ಅವ್ಯಾಹತವಾಗಿ ದೇಶದ ಎಲ್ಲ ಜಿಲ್ಲಾ ಕೇಂದ್ರಗಳನ್ನು ವರ್ಷಕ್ಕೊಮ್ಮೆಯಂತೆ ಸುತ್ತಿದ್ದಾರೆ. ಉತ್ತರ ಭಾರತೀಯರಿಗಿಂತ ಶುದ್ಧ ಹಿಂದಿ ಮಾತನಾಡುತ್ತಾರೆ. 

India Mar 26, 2021, 2:56 PM IST

What the election results of the  states mean for Congress hlsWhat the election results of the  states mean for Congress hls

ಪಂಚರಾಜ್ಯಗಳ ಚುನಾವಣಾ ಫಲಿತಾಂಶ, ಮೇ ನಲ್ಲಿ ಒಡೆಯುತ್ತಾ ರಾಷ್ಟ್ರೀಯ ಕಾಂಗ್ರೆಸ್.?

ಪಂಚರಾಜ್ಯಗಳ ಪೈಕಿ ಅಸ್ಸಾಂನಲ್ಲಿ ಬಿಜೆಪಿ ಮುಂದಿದೆ. ಕೇರಳದಲ್ಲಿ ಎಡರಂಗ ಮುಂದಿದೆ. ಪುದುಚೇರಿಯಲ್ಲಿ ಕಾಂಗ್ರೆಸ್‌ಗೆ ಬಹಳ ಸಮಸ್ಯೆಯಿದೆ. ಬಂಗಾಳದಲ್ಲಿ ಕಾಂಗ್ರೆಸ್‌ 4ನೇ ಸ್ಥಾನದಲ್ಲಿದೆ.

Politics Mar 19, 2021, 9:29 AM IST

West Bengal elections 2021 opinion polls show close fight Between TMC and BJP hlsWest Bengal elections 2021 opinion polls show close fight Between TMC and BJP hls

ಬಂಗಾಳದಲ್ಲಿ 5 ವರ್ಷದ ಹಿಂದೆ ಬರೀ 3 ಸೀಟು ಗೆದ್ದಿದ್ದ ‘ಕಮಲ’ ಈಗ ಅರಳುತ್ತಿರುವುದು ಹೇಗೆ?

ಒಂದು ಕಾಲದ ವಾಮಪಂಥೀಯ ಕೋಟೆ ಗೆಲ್ಲಲು ಸಂಘ ಕೂಡ ಪೂರ್ತಿ ಕೈಜೋಡಿಸುತ್ತಿದೆ. ಕಳೆದ 6 ವರ್ಷಗಳಲ್ಲಿ ಅತ್ಯಂತ ತುರುಸಿನ ಸ್ಪರ್ಧೆಗಳನ್ನು ಗೆಲ್ಲುವ ಕಲೆ ಮೋದಿ ಮತ್ತು ಶಾ ಇಬ್ಬರಿಗೂ ಸಿದ್ಧಿಸಿದೆ.

Politics Mar 12, 2021, 9:35 AM IST

Public Anger over fuel Price Hike hlsPublic Anger over fuel Price Hike hls

ಅಂದು ಮೋದಿ ಹೇಳಿದ್ರು ಸೊಂಟ ಮುರಿಯುತ್ತಿದೆ ತೈಲ ಬೆಲೆ, ಇಂದು ಜನ ಹೇಳ್ತಿದ್ದಾರೆ..!

8 ವರ್ಷಗಳ ಕೆಳಗೆ ಪೆಟ್ರೋಲ್, ಡೀಸೆಲ್ ಬೆಲೆ 70 ರು. ದಾಟಿದಾಗ ಭಾರತ್‌ ಬಂದ್‌ಗೆ ಕರೆ ನೀಡಿದ್ದ ಬಿಜೆಪಿ ಇವತ್ತು ಉದ್ಯೋಗ ಬೇಕೆಂದರೆ, ಅಭಿವೃದ್ಧಿ ಬೇಕೆಂದರೆ ಬೆಲೆ ಏರಿಕೆ ಅನಿವಾರ್ಯ ಎಂದು ಹೇಳುತ್ತಿದೆ.

BUSINESS Feb 26, 2021, 12:41 PM IST

Will Plough The Parks In India Gate To Plant Crops Rakesh Tikait podWill Plough The Parks In India Gate To Plant Crops Rakesh Tikait pod

40 ಲಕ್ಷ ಟ್ರಾಕ್ಟರ್‌ನಿಂದ ಸಂಸತ್‌ ಮುತ್ತಿಗೆ, ಇಂಡಿಯಾ ಗೇಟ್‌ ಬಳಿ ಉಳುಮೆ: ಕೇಂದ್ರಕ್ಕೆ ವಾರ್ನಿಂಗ್!

ಕೇಂದ್ರಕ್ಕೆ ವಾರ್ನಿಂಗ್ ಕೊಟ್ಟ ರೈತ ಮುಖಂಡ| ಕೇಂದ್ರ ಕೃಷಿ ಮಸೂದೆ ಹಿಂಪಡೆಯದಿದ್ದರೆ ಸಂಸತ್‌ಗೆ ಮುತ್ತಿಗೆ| ಇಂಡಿಯಾ ಗೇಢಟ್‌ ಬಳಿಯೇ ಉಳುಮೆ ಮಾಡುತ್ತೇವೆ ಎಂದ ಟಿಕಾಯತ್

India Feb 24, 2021, 4:22 PM IST