Asianet Suvarna News Asianet Suvarna News
1812 results for "

ಇತಿಹಾಸ

"
Suhas Yathiraj scripted history as first ever IAS officer to win a medal at Paralympics ckmSuhas Yathiraj scripted history as first ever IAS officer to win a medal at Paralympics ckm

ಇತಿಹಾಸ ರಚಿಸಿದ ಕನ್ನಡಿಗ ಸುಹಾಸ್; ಪ್ಯಾರಾಒಲಿಂಪಿಕ್ಸ್‌ನಲ್ಲಿ ಪದಕ ಖಚಿತಪಡಿಸಿದ ಮೊದಲ IAS ಅಧಿಕಾರಿ!

  • ಟೋಕಿಯೋ ಪ್ಯಾರಾಒಲಿಂಪಿಕ್ಸ್ ಕೂಟದಲ್ಲಿ ಭಾರತದ ಮಿಂಚಿನ ಪ್ರದರ್ಶನ
  • ಪದಕ ಬೇಟೆಯಲ್ಲಿ ಇತಿಹಾಸ ರಚಿಸಿದ ಭಾರತ, 
  •  ಪ್ಯಾರಾಒಲಿಂಪಿಕ್ಸ್‌ನಲ್ಲಿ ಪದಕ ಖಚಿತಪಡಿಸಿದ ಮೊದಲ IAS ಅಧಿಕಾರಿ

Olympics Sep 4, 2021, 7:30 PM IST

BJP will win in belagavi city corporation Says Mla Abhay patil snrBJP will win in belagavi city corporation Says Mla Abhay patil snr

ಬೆಳಗಾವಿ : 'ಬಿಜೆಪಿ ಇತಿಹಾಸ ಸೃಷ್ಟಿಸಿ ಆಡಳಿತ ಚುಕ್ಕಾಣಿ ಹಿಡಿಯುವುದು ಶತಸಿದ್ದ'

  • ಮಹಾನಗರ ಪಾಲಿಕೆಯಲ್ಲಿ ಬಿಜೆಪಿ ಇತಿಹಾಸ ಸೃಷ್ಟಿಮಾಡಲಿದ್ದು,ಆಡಳಿತದ ಚುಕ್ಕಾಣಿ ಬಿಜೆಪಿ ಪಾಲಾಗುವುದು ಶತಸಿದ್ಧ
  • ಬೆಳಗಾವಿ ದಕ್ಷಿಣ ಶಾಸಕ ಅಭಯ ಪಾಟೀಲ ಹೇಳಿಕೆ

Karnataka Districts Sep 4, 2021, 3:17 PM IST

women reservation former pm HD Deve Gowda remembers olden days mahwomen reservation former pm HD Deve Gowda remembers olden days mah

'ನಾನು ಕುಳಿತುಕೊಳ್ಳುವವನಲ್ಲ'  ಲೀಲಾದೇವಿ ಪ್ರಸಾದ್ ಮಾತು ಸ್ಮರಿಸಿದ ದೇವೇಗೌಡರು!

ದೇವೇಗೌಡರ ಭಾಷಣದ ವೇಳೆ  ಮಳೆ ಜೋರಾಗಿ  ಬಂದಿದೆ. ಈ ವೇಳೆ  ಸಭೆಯಲ್ಲಿದ್ದ ಮಹಿಳೆಯರು ಎದ್ದು ಹೊರಟಿದ್ದಾರೆ. ಆ ಸಂದರ್ಭದಲ್ಲಿ ಗೌಡರು ಹಳೆಯ ದಿನಗಳ ಉದಾಹರಣೆ ನೀಡಿದ್ದಾರೆ. 

Politics Sep 2, 2021, 4:47 PM IST

9 new Supreme Court judges including Justice BV Nagarathna take oath in one go pod9 new Supreme Court judges including Justice BV Nagarathna take oath in one go pod

ಕನ್ನಡತಿ ಜ| ನಾಗರತ್ನ ಸೇರಿ 9 ಮಂದಿ ಸುಪ್ರೀಂ ಕೋರ್ಟ್ ಜಡ್ಜ್‌ ಆಗಿ ಪ್ರಮಾಣವಚನ!

* ಸುಪ್ರಿಂಕೋರ್ಟ್‌ ಇತಿಹಾಸದಲ್ಲೇ ಮೊದಲ ಬಾರಿ 9 ಜನ ನ್ಯಾಯಾಧೀಶರ ಪ್ರಮಾಣವಚನ

* ನಾಗರತ್ನ ಬಿ. ವಿ ಸೇರಿದಂತೆ ದೇಶದ 9 ಮಂದಿ ಮಂದಿ ಸುಪ್ರೀಂ ನ್ಯಾಯಮೂರ್ತಿಗಳಾಗಿ ಪ್ರಮಾಣವಚನ

* ದೆಹಲಿಯ ಸುಪ್ರೀಂ ಕೋರ್ಟ್ ಆವರಣದಲ್ಲಿ ನಡೆದ ಪ್ರಮಾಣವಚನ ಕಾರ್ಯಕ್ರಮ

India Aug 31, 2021, 1:46 PM IST

BJP will create history in kalaburagi says by vijayendra snrBJP will create history in kalaburagi says by vijayendra snr

ಕಲಬುರಗಿಯಲ್ಲಿ ಬಿಜೆಪಿ ಹೊಸ ಇತಿಹಾಸ: ವಿಜಯೇಂದ್ರ

ವಿಧಾನಸಭೆ ಉಪಚುನಾವಣೆ ಗೆಲುವುಗಳ ರುವಾರಿ ಎಂದೇ ಬಿಂಬಿತರಾಗಿರುವ ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ ಇದೀಗ ಕಲಬುರಗಿ ಮಹಾನಗರ ಪಾಲಿಕೆ ಚುನಾವಣೆ ಅಖಾಡ ಪ್ರವೇಶಿಸಿದ್ದಾರೆ. ಇವರು ಕಾಲಿಡುತ್ತಿದ್ದಂತೆಯೇ ಪಾಲಿಕೆ ಅಂಗಳದಲ್ಲಿ ರಾಜಕೀಯ ರಂಗೇರಿದೆ. ಬಿಡುವಿಲ್ಲದ ಪ್ರಚಾರದಲ್ಲಿ ತೊಡಗಿರುವ ವಿಜಯೇಂದ್ರ  ಮಾತನಾಡಿ ಕಲಬುರಗಿಯಲ್ಲಿ ಕಮಲ ಅರಳೋದು ನಿಶ್ಚಿತ ಎಂದಿದ್ದಾರೆ.

Politics Aug 31, 2021, 10:40 AM IST

Morning Express ICHR Drops Nehru  Photo Congress Fumes podMorning Express ICHR Drops Nehru  Photo Congress Fumes pod
Video Icon

ಸ್ವಾತಂತ್ರ್ಯ ಅಮೃತ ಮಹೋತ್ಸವ ಕಾರ್ಯಕ್ರಮ: ನೆಹರೂ ಫೋಟೋ ಮಾಯ, ಕಾಂಗ್ರೆಸ್‌ ಕಿಡಿ!

ಸ್ವಾತಂತ್ರ್ಯ ಅಮೃತ ಮಹೋತ್ಸವದಿಂದ ನೆಹರೂ ಫೋಟೋವನ್ನು ಕೈ ಬಿಡಲಾಗಿದೆ. ಈ ವಿಚಾರವಾಗಿ ಕಾಂಗ್ರೆಸ್‌ ಕಿಡಿ ಕಾರಿದೆ. ಹೌದು ಭಾರತೀಯ ಇತಿಹಾಸ ಸಂಶೋಧನಾ ಮಂಡಳಿ ಮಹಾತ್ಮ ಗಾಂಧೀಜಿ, ನೇತಾಜಿ, ಸಾವರ್ಕರ್‌ ಫೋಟೋ ಇರುವ ಕಾರ್ಯಕ್ರಮ ಸಿದ್ಧಪಡಿಸಿದೆ. ಇದು ಭಾರೀ ಆಕ್ರೋಶಕ್ಕೆ ಕಾರಣವಾಗಿದೆ.

India Aug 29, 2021, 8:56 AM IST

BJP Sunanda Palanethra Elected as Mysuru New Mayor  snrBJP Sunanda Palanethra Elected as Mysuru New Mayor  snr

ಮೊಟ್ಟ ಮೊದಲ ಬಾರಿಗೆ ಕಮಲಕ್ಕೊಲಿದ ಮೈಸೂರು ಮೇಯರ್ ಪಟ್ಟ : BJP ತಂತ್ರಗಾರಿಕೆಗೆ ಸಕ್ಸಸ್

 ಮೈಸೂರಿನ ಇತಿಹಾಸದಲ್ಲಿಯೇ ಪ್ರಪ್ರಥಮ ಬಾರಿಗೆ ಬಿಜೆಪಿಗೆ ಮೇಯರ್ ಪಟ್ಟ

* ಉಸ್ತುವಾರಿ ಸಚಿವರಾದ ಎಸ್ ಟಿ ಸೋಮಶೇಖರ್ ತಂತ್ರಗಾರಿಕೆಗೆ ಸಿಕ್ಕ ಫಲ 

* 38 ವರ್ಷಗಳ ಪಾಲಿಕೆ ಇತಿಹಾಸದಲ್ಲಿ ಮೊದಲ ಬಾರಿಗೆ ಬಿಜೆಪಿಯವರು ಮೇಯರ್

* ರಾಜಕೀಯ ಹಗ್ಗಜಗ್ಗಾಟದ ನಡುವೆಯೂ ಬಿಜೆಪಿಗೆ ಒಲಿದ ಮೇಯರ್‌ ಗಿರಿ 

Karnataka Districts Aug 25, 2021, 1:11 PM IST

Terror forces can dominate for some time, but their existence not permanent says PM Modi mahTerror forces can dominate for some time, but their existence not permanent says PM Modi mah
Video Icon

ದಮನಕಾರಿ ಶಕ್ತಿಗಳ ಆಟ ಬಹಳ ದಿನ ನಡೆಯಲ್ಲ.. ಸೋಮನಾಥದ ಇತಿಹಾಸ ಗೊತ್ತಲ್ಲ!

ಬೆಂಗಳೂರು(ಆ. 20)   ವಿನಾಶಕಾರಿ ಶಕ್ತಿಗಳು ಜಾಸ್ತಿ ದಿನ ಬಾಳುವುದಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಸೋಮನಾಥ ದೇವಾಲಯದ ಉದಾಹರಣೆಯನ್ನು ನೀಡಿದ್ದಾರೆ.

ಉರ್ದು ಕವಿ ಮುನ್ನಾವರ ರಾಣಾ ತಾಲೀಬಾನಿಗಳ ಪರವಾಗಿ ಮಾತನಾಡಿದ್ದಾರೆ. ಇವರು ಮಾತ್ರ ಅಲ್ಲ ಅನೇಕರು ಅದು ಯಾವ ಕಾರಣಕ್ಕೋ ಗೊತ್ತಿಲ್ಲ ದೊಡ್ಡ ಸಹಾನುಭೂತಿ ತೋರಿಸುತ್ತಿದ್ದಾರೆ. ಅಫ್ಘಾನಿಸ್ತಾನ ತಾಲೀಬಾನಿಗಳ ವಶವಾಗಿದೆ. ಬಳ್ಳಾರಿಯ, ಬೆಂಗಳೂರು, ತೀರ್ಥಹಳ್ಳಿ, ಮಂಗಳೂರಿನ ವ್ಯಕ್ತಿಗಳು ತಾಲೀಬಾನಿಗಳ ಕೈಯಲ್ಲಿ ಸಿಕ್ಕಿ  ಹಾಕಿಕೊಂಡಿದ್ದಾರೆ. ಅಫ್ಘಾನಿಸ್ತಾನದ ಬಿಕ್ಕಟ್ಟಿಗೆ ಸಂಬಂಧಿಸಿದಂತೆ ಮೋದಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿರುವ ಎಐಎಂಐಎಂ ಅಧ್ಯಕ್ಷ ಅಸಾದುದ್ದೀನ್ ಓವೈಸಿ, ಮೊದಲು ಭಾರತದಲ್ಲಿ ವಾಸಿಸಿರುವ ಅಲ್ಪಸಂಖ್ಯಾತರ ಮೇಲೆ ಗಮನ ಹರಿಸಿ ಎಂದು ಹೇಳಿದ್ದಾರೆ.ಇದಕ್ಕೆ ಶೋಭಾ ಕರಂದ್ಲಾಜೆ ತಿರುಗೇಟು ಕೊಟ್ಟಿದ್ದಾರೆ. ಇಡೀ ದಿನದ ಸುದ್ದಿ ನ್ಯೂಸ್ ಅವರ್ ನಲ್ಲಿ

India Aug 20, 2021, 11:26 PM IST

What is Panjshir Resistance 7 things to know about alliance against Taliban mahWhat is Panjshir Resistance 7 things to know about alliance against Taliban mah

ಪಂಚ ಸಿಂಹಗಳ ಈ ನಾಡಲ್ಲಿ ತಾಲಿಬಾನಿಗಳ ಆಟ ನಡೆಯಲ್ಲ..! ಇತಿಹಾಸವೇ ಇದೆ

ಪಂಜ್‌ಶೀರ್ ಅಂದರೆ ಐದು ಸಿಂಹಗಳು ಅಂಥ ಅರ್ಥ. ಕಾಬೂಲಿಗೆ ಈಶಾನ್ಯ ದಿಕ್ಕಿನಲ್ಲಿ ಬರುವ ಈ ಪ್ರಾಂತ್ಯ, ಹೆಚ್ಚು ಕಡಿಮೆ 100  ಕಿಲೋಮೀಟರ್ ದೂರದಲ್ಲಿ ಇದೆ. ಯುಎಸ್‌ನಿಂದ ಸೈನ್ಯ ತೆರವು ಮಾಡಿದ ಅಫ್ಘನಿಸ್ತಾನ್‌ವನ್ನು ತಾಲಿಬಾನರು ವಶಪಡಿಸಿಕೊಂಡರೂ, ಈ ಪ್ರಾಂತ್ಯವನ್ನು  ಮುಟ್ಟಲು ಹಿಂದೆಯೂ ಆಗಿರಲಿಲ್ಲ. ಈಗಲೂ ಆಗುತ್ತಿಲ್ಲ.

India Aug 19, 2021, 9:24 PM IST

Union Minister Bhagwanth Khuba Talks Over PM Narendra Modi grgUnion Minister Bhagwanth Khuba Talks Over PM Narendra Modi grg

ಹೊಸ ಇತಿಹಾಸ ಬರೆದ ಪ್ರಧಾನಿ ಮೋದಿ: ಕೇಂದ್ರ ಸಚಿವ ಖೂಬಾ

70 ವರ್ಷಗಳಲ್ಲಿ ತೆಗೆದುಕೊಳ್ಳದ ನಿರ್ಣಯಗಳನ್ನು ಕಳೆದ 7 ವರ್ಷಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ತೆಗೆದುಕೊಂಡಿದ್ದಾರೆ. ದಲಿತರಿಗೆ, ಮಹಿಳೆಯರಿಗೆ, ಆದಿವಾಸಿಗಳಿಗೆ, ಹಿಂದುಳಿದ ವರ್ಗಗಳಿಗೆ ಮಂತ್ರಿಮಂಡಲದಲ್ಲಿ ಸಚಿವ ಸ್ಥಾನ ನೀಡುವ ಮೂಲಕ ಹೊಸ ಇತಿಹಾಸ ಬರೆದಿದ್ದಾರೆ ಎಂದು ಕೇಂದ್ರ ಸಚಿವ ಭಗವಂತ ಖೂಬಾ ಹೇಳಿದ್ದಾರೆ. 

Karnataka Districts Aug 19, 2021, 3:28 PM IST

No history knowledge to BJP leaders says Siddaramaiah snrNo history knowledge to BJP leaders says Siddaramaiah snr

'ಬಿಜೆಪಿಗೆ ನಾಯಕರಿಗೆ ಇತಿಹಾಸ ಜ್ಞಾನವೇ ಇಲ್ಲ'

  • ಇತಿಹಾಸದ ಬಗ್ಗೆ ಕನಿಷ್ಠ ಜ್ಞಾನವೂ ಬಿಜೆಪಿ ನಾಯಕರಿಗೆ ಇಲ್ಲ - ಸಿದ್ದರಾಮಯ್ಯ
  • ಬಿಜೆಪಿಯವರು ಇತಿಹಾಸ ತಿರುಚುವುದರಲ್ಲಿ, ಸುಳ್ಳು ಹೇಳಿ ಸಮಾಜದ ದಾರಿ ತಪ್ಪಿಸುವುದರಲ್ಲಿ ಪ್ರವೀಣರು

Politics Aug 14, 2021, 10:11 AM IST

Bhatkal restaurant has announced  free meal to customers whose name is Neeraj snrBhatkal restaurant has announced  free meal to customers whose name is Neeraj snr

ಗೋಲ್ಡನ್‌ ಬಾಯ್‌ ನೀರಜ್‌ ಹೆಸರಿನವರಿಗೆ ರೆಸ್ಟೋರೆಂಟ್‌ನಲ್ಲಿ ಉಚಿತ ಊಟ!

  • ಅಥ್ಲೆಟಿಕ್ಸ್‌ ವಿಭಾಗದ ಜಾವೆಲಿನ್‌ ಥ್ರೋದಲ್ಲಿ ಚಿನ್ನದ ಪದಕ ತಂದುಕೊಟ್ಟು ಇತಿಹಾಸ ನಿರ್ಮಿಸಿದ ನೀರಜ್‌ ಚೋಪ್ರಾ 
  • ಟೋಕಿಯೋದಲ್ಲಿ ನಡೆದ ಒಲಿಂಪಿಕ್ಸ್‌ನಲ್ಲಿ ಭಾರತಕ್ಕೆ ಚಿನ್ನ ತಂದುಕೊಟ್ಟ ನೀರಜ್ ಚೋಪ್ರಾ
  • ನೀರಜ್ ಹೆಸರಿನವರಿಗೆ ಭಟ್ಕಳದ ರೆಸ್ಟೊರೆಂಟ್‌ನಲ್ಲಿ ಉಚಿತ ಊಟ

Karnataka Districts Aug 10, 2021, 10:45 AM IST

UNSC adopts first ever statement on maritime security under India presidency podUNSC adopts first ever statement on maritime security under India presidency pod

ವಿಶ್ವಸಂಸ್ಥೆಯಲ್ಲಿ ಮೋದಿ ಇತಿಹಾಸ ಸೃಷ್ಟಿ: UNSC ಸಭೆ ನಡೆಸಿದ ಮೊದಲ ಪಿಎಂ!

* ಭದ್ರತಾ ಮಂಡಳಿ ಸಭೆ ನಡೆಸಿದ ಮೊದಲ ಪ್ರಧಾನಿ

* ವಿಶ್ವಸಂಸ್ಥೆಯಲ್ಲಿ ನರೇಂದ್ರ ಮೋದಿ ಇತಿಹಾಸ ಸೃಷ್ಟಿ-

* ಸಮುದ್ರ ಭದ್ರತೆಗೆ ಮೋದಿ ‘ಪಂಚ ತತ್ವ’

* ಉಗ್ರರ ಬೆದರಿಕೆ ವಿರುದ್ಧ ಒಗ್ಗಟ್ಟಿನ ಹೋರಾಟಕ್ಕೆ ಕರೆ

* ಸಮುದ್ರ ವ್ಯಾಪಾರದ ಅಡೆತಡೆ ನಿವಾರಿಸಲು ಸಲಹೆ

International Aug 10, 2021, 7:13 AM IST

Putin to join Modi in open debate on maritime security at UNSC meeting podPutin to join Modi in open debate on maritime security at UNSC meeting pod
Video Icon

ವಿಶ್ವಸಂಸ್ಥೆ ಭದ್ರತಾ ಮಂಡಳಿ ಸಭೆಗೆ ಮೋದಿ ಅಧ್ಯಕ್ಷತೆ: ಈ ಬಗ್ಗೆ ನಡೆಯುತ್ತೆ ಚರ್ಚೆ!

ದೇಶದ ಇತಿಹಾಸದಲ್ಲಿ ಮೊದಲ ಬಾರಿ ಭಾರತದ ಪ್ರಧಾನಿ ನರೇಂದ್ರ ಮೋದಿ ಸೋಮವಾರ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಅಧ್ಯಕ್ಷ ಸ್ಥಾನ ಅಲಂಕರಿಸಿ ಸಭೆ ನಡೆಸಲಿದ್ದಾರೆ. ಆನ್‌ಲೈನ್‌ ಮೂಲಕ ನಡೆಯುವ ಈ ಸಭೆಯಲ್ಲಿ ಮೋದಿ ಅವರು ಭದ್ರತಾ ಮಂಡಳಿಯ ಸದಸ್ಯ ರಾಷ್ಟ್ರಗಳ ಜೊತೆಗೆ ಸಮುದ್ರ ಸುರಕ್ಷತೆಯನ್ನು ಹೆಚ್ಚಿಸುವ ವಿಷಯದ ಕುರಿತು ಸಂವಾದ ನಡೆಸಲಿದ್ದಾರೆ.

International Aug 9, 2021, 9:59 AM IST

Narendra Modi Speech About Olympics in 2013 podNarendra Modi Speech About Olympics in 2013 pod
Video Icon

2013ರಲ್ಲೇ ಒಲಿಂಪಿಕ್ಸ್ ಭವಿಷ್ಯ ನುಡಿದಿದ್ದ ಮೋದಿ: ಸಾಕಾರಗೊಳಿಸಿದ ನೀರಜ್ ಚೋಪ್ರಾ!

125 ವರ್ಷಗಳ ಇತಿಹಾಸವಿರುವ ಒಲಿಂಪಿಕ್ಸ್‌ನಲ್ಲಿ ಭಾರತ ಹೊಸ ಮೈಲಿಗಲ್ಲು ನೆಟ್ಟಿದೆ. ಅಥ್ಲೆಟಿಕ್ಸ್‌ ವಿಭಾಗದಲ್ಲಿ ಇದೇ ಮೊದಲ ಬಾರಿಗೆ ಚಿನ್ನಕ್ಕೆ ಮುತ್ತಿಕ್ಕುವ ಮೂಲಕ ‘ಶತಮಾನದ ಸಾಧನೆ’ ಮಾಡಿದೆ. ನೀರಜ್‌ ಚೋಪ್ರಾ ಎಂಬ 23 ವರ್ಷದ ‘ವೀರ ಯೋಧ’ ಜಾವೆಲಿನ್‌ ಥ್ರೋ (ಭರ್ಜಿ ಎಸೆತ) ವಿಭಾಗದಲ್ಲಿ ಜಾಗತಿಕ ಸ್ಪರ್ಧಿಗಳನ್ನು ಹಿಂದಿಕ್ಕಿ ಬಂಗಾರ ಬೇಟೆಯಾಡಿದ್ದಾರೆ.

India Aug 8, 2021, 1:22 PM IST