Asianet Suvarna News Asianet Suvarna News
155 results for "

ಅಂಬೇಡ್ಕರ್‌

"
Impressed by BR Ambedkar I began to search for our oral tradition writer mahadeva shankanapura mnjImpressed by BR Ambedkar I began to search for our oral tradition writer mahadeva shankanapura mnj

ಅಂಬೇಡ್ಕರ್‌ ಮಾತಿನಿಂದ ಪ್ರಭಾವಿತನಾಗಿ ಮೌಖಿಕ ಪರಂಪರೆ ಶೋಧ: ಮಹಾದೇವ ಶಂಕನಪುರ

*ದಾಖಲಾಗದ ಇತಿಹಾಸ ಬೇರೇನೋ ಇದೆ ಎಂದಿದ್ದ ಸಂವಿಧಾನ ಶಿಲ್ಪಿ: ಸಾಹಿತಿ
*ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಏರ್ಪಡಿಸಿದ್ದ ‘ಮನೆಯಂಗಳದ ಮಾತುಕತೆ’
*ಊರು, ಬಾಲ್ಯದ ಅನುಭವ, ತಂದೆ-ತಾಯಿಗಳು ತಮಗೆ ಪ್ರೇರಕ ಶಕ್ತಿ

Karnataka Districts Feb 21, 2022, 10:41 AM IST

Dalits Held Protest In Bengaluru Condemned For Insult to Dr BR Ambedkar grgDalits Held Protest In Bengaluru Condemned For Insult to Dr BR Ambedkar grg

Insult to Ambedkar: ಬೆಂಗ್ಳೂರಲ್ಲಿ ದಲಿತರ ಬೃಹತ್‌ ರ‍್ಯಾಲಿ

*  ಜಿಲ್ಲಾ ನ್ಯಾ.ಮಲ್ಲಿಕಾರ್ಜುನ ವಿರುದ್ಧ ಆಕ್ರೋಶ
*  ಸಂವಿಧಾನ ಸಂರಕ್ಷಣಾ ಮಹಾ ಒಕ್ಕೂಟದಿಂದ ವಿಧಾನಸೌಧ-ಹೈಕೋರ್ಟ್‌ ಚಲೋ
*  ರ‍್ಯಾಲಿಯಲ್ಲಿ 50 ಸಾವಿರಕ್ಕೂ ಅಧಿಕ ಕಾರ್ಯಕರ್ತರು ಭಾಗಿ
 

Karnataka Districts Feb 20, 2022, 8:13 AM IST

Raichur judge Transferred  Karnataka High Court Over allegation insulting Ambedkar photo rbjRaichur judge Transferred  Karnataka High Court Over allegation insulting Ambedkar photo rbj

ಅಂಬೇಡ್ಕರ್‌ಗೆ ಅಪಮಾನ ಪ್ರಕರಣ, ರಾಯಚೂರು ನ್ಯಾಯಾಧೀಶ ವರ್ಗಾವಣೆ

* ಅಂಬೇಡ್ಕರ್ ಪೋಟೋಗೆ ಅಪಮಾನ ಪ್ರಕರಣ
* ರಾಯಚೂರು ಜಿಲ್ಲಾ ನ್ಯಾಯಾಧೀಶರ ವರ್ಗಾವಣೆ
 * 21 ದಿನಗಳ ಬಳಿಕ ಆಡಳಿತಾತ್ಮಕ ಹಿತದೃಷ್ಟಿಯ ಕಾರಣ ನೀಡಿ ಟ್ರಾನ್ಸ್‌ಫರ್

state Feb 18, 2022, 1:28 PM IST

Protesters seek action against Raichur judge, rally at bengaluru mahProtesters seek action against Raichur judge, rally at bengaluru mah

Raichur Republic Day : ಅಂಬೇಡ್ಕರ್‌ಗೆ ಅಪಮಾನಿಸಿದ ಜಡ್ಜ್‌  ವಿರುದ್ಧ ಫೆ.19ರಂದು ಬೆಂಗಳೂರಲ್ಲಿ ಪ್ರತಿಭಟನಾ ಮೆರವಣಿಗೆ

ಫೆ.19ರಂದು ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣದಿಂದ ವಿಧಾನಸೌಧದ ಮುಂಭಾಗದ ಅಂಬೇಡ್ಕರ್‌ ಪ್ರತಿಮೆಯವರೆಗೂ ಪ್ರತಿಭಟನಾ ರಾರ‍ಯಲಿ ನಡೆಯಲಿದೆ. ರಾರ‍ಯಲಿಯಲ್ಲಿ ಎರಡು ಸಾವಿರಕ್ಕೂ ಹೆಚ್ಚು ಜನ ಭಾಗಿಯಾಗಲಿದ್ದಾರೆ.

Karnataka Districts Feb 17, 2022, 4:09 AM IST

DR BR Ambedkar Portrait Controversy Karnataka High Court passes resolution to place bhimrao Photo in all Courts ckmDR BR Ambedkar Portrait Controversy Karnataka High Court passes resolution to place bhimrao Photo in all Courts ckm

Ambedkar Portrait Controversy ಕೋರ್ಟ್‌ನಲ್ಲಿ ರಾಷ್ಟ್ರೀಯ ಹಬ್ಬಕ್ಕೆ ಅಂಬೇಡ್ಕರ್‌ ಫೋಟೋ ಕಡ್ಡಾಯ!

  • ಅಂಬೇಡ್ಕರ್‌ ಅವರ ಭಾವಚಿತ್ರ ಇಡಲು ನಿರ್ಣಯ
  • ರಾಜ್ಯದ ಎಲ್ಲಾ ನ್ಯಾಯಾಲಯಗಳಲ್ಲಿ ಭಾವಚಿತ್ರ ಕಡ್ಡಾಯ
  •  ಹೈಕೋರ್ಟ್‌ ಮುಖ್ಯ ನ್ಯಾಯಮೂರ್ತಿ ನಿರ್ಣಣ

state Feb 7, 2022, 4:30 AM IST

Complaint to High Court against Judge For Ambedkar Photo Controversy grgComplaint to High Court against Judge For Ambedkar Photo Controversy grg

Ambedkar Photo Controversy: ಜಡ್ಜ್‌ ವಿರುದ್ಧ ಹೈಕೋರ್ಟ್‌ಗೆ ದೂರು

*   ಸತ್ಯ ಘಟನೆ ಮರೆಮಾಚಿ ಅಪಪ್ರಚಾರ: ಜಡ್ಜ್‌ ಸ್ಪಷ್ಟನೆ
*   ಡಾ.ಅಂಬೇಡ್ಕರ್‌ ಬಗ್ಗೆ ಅಪಾರಗೌರವಿದೆ: ನ್ಯಾ.ಮಲ್ಲಿಕಾರ್ಜುನಗೌಡ
*   ಪ್ರಕರಣ ಸಂಬಂಧ ಸಮಗ್ರ ತನಿಖೆಗೆ ಆಗ್ರಹ

state Jan 28, 2022, 5:28 AM IST

Karnataka News  Protests Over Ashwath Narayan and DK Suresh Quarrel hlsKarnataka News  Protests Over Ashwath Narayan and DK Suresh Quarrel hls
Video Icon

DK Suresh Vs Ashwath Narayan: ಡಿಕೆ ಸುರೇಶ್ ವರ್ತನೆಗೆ ಬಿಜೆಪಿ ಕಾರ್ಯಕರ್ತರ ಪ್ರತಿಭಟನೆ

ರಾಮನಗರದಲ್ಲಿ (Ramanagar) ಬಿ ಆರ್ ಅಂಬೇಡ್ಕರ್‌ (BR Ambedkar) ಹಾಗೂ ಕೆಂಪೇಗೌಡರ (Kempegowda) ಪ್ರತಿಮೆಗಳ ಅನಾವರಣ ಹಾಗೂ ವಿವಿಧ ಕಾಮಗಾರಿಗಳಿಗೆ ಚಾಲನೆ ನೀಡುವ ಕಾರ್ಯಕ್ರಮದಲ್ಲಿ ಸಿಎಂ ಎದುರೇ, ಡಾ. ಅಶ್ವತ್ಥ್ ನಾರಾಯಣ್ (Ashwath Narayan) ಹಾಗೂ ಡಿಕೆ ಸುರೇಶ್ (DK Suresh)  ಕೈ ಕೈ ಮಿಲಾಯಿಸಿಕೊಂಡಿದ್ದಾರೆ.

state Jan 4, 2022, 9:37 AM IST

Ambedkar circle of Bidar filled with garbage in Bidar grgAmbedkar circle of Bidar filled with garbage in Bidar grg
Video Icon

ಇದೇನಾ Swachh Bharat ಕಲ್ಪನೆ?: ಗಬ್ಬು ನಾರುತ್ತಿರುವ ಬೀದರ್‌ ನಗರ..!

*  ಬೀದರ್‌ ನಗರದ ಹೃದಯಭಾಗದಲ್ಲೇ ಅನೈರ್ಮಲ್ಯ ತಾಂಡವ
*  ದುರ್ವಾಸನೆಯಿಂದಾಗಿ ಹೈರಾಣಾಗಿ ಹೋದ ವ್ಯಾಪಾರಸ್ಥರು 
*  ಕೊರೋನಾಗಿಂತ ಮತ್ತೊಂದು ಮಹಾಮಾರಿ ಅಟ್ಯಾಕ್‌ ಆಗೋದು ಗ್ಯಾರಂಟಿ
 

Karnataka Districts Jan 2, 2022, 10:02 AM IST

Pramod Mutalik React on Anti Conversion Bill in Karnataka grgPramod Mutalik React on Anti Conversion Bill in Karnataka grg

Anti Conversion Bill: ಮತಾಂತರ ನಿಷೇಧ ಕಾಯ್ದೆ ವಿರೋಧಿಗಳು ಅಭಿವೃದ್ಧಿ ಕಂಟಕರು: ಮುತಾಲಿಕ್‌

*  ಮತಾಂತರ ನಿಷೇಧ ಕಾಯ್ದೆ ಮಂಡನೆಗೆ ಮುಂದಾಗಿರುವುದು ಸ್ವಾಗತಾರ್ಹ
*  ಕಾಯಿದೆ ಜಾರಿಗೆ ತರುವಂತೆ ಆಗ್ರಹಿಸಿದ್ದ ಹಿಂದು ಸಂಘಟನೆಗಳು
*  ಹಿಂದುಸ್ತಾನದಲ್ಲಿ ಹಿಂದುಗಳ ಸುರಕ್ಷತೆಗೆ ಈ ಕಾಯಿದೆ ಬಂದಿದೆ

Karnataka Districts Dec 22, 2021, 7:59 AM IST

India Remembers BR Ambedkar on his 66 th Death Anniversary hlsIndia Remembers BR Ambedkar on his 66 th Death Anniversary hls

Mahaparinirvan Diwas: ಅಂಬೇಡ್ಕರ್‌ ಕೇವಲ ದಲಿತರ, ಶೋಷಿತರ ನಾಯಕರಲ್ಲ

ಅಂಬೇಡ್ಕರ್‌ ಅವರಿಗೆ ಸತ್ಯಶೋಧನೆಯ ಒಳನೋಟ ಮತ್ತು ವಾಸ್ತವವನ್ನು ಒಪ್ಪಿಕೊಳ್ಳುವ ಆತ್ಮಸ್ಥೈರ್ಯ ಇದ್ದುದರಿಂದಲೇ ಜಾತಿ ವ್ಯವಸ್ಥೆಯ ಹೊಲಸನ್ನು ಹೊರಗೆಳೆಯುತ್ತಲೇ ಬದಲಾಗುತ್ತಿರುವ ಭಾರತದ ವರ್ಗ ಲಕ್ಷಣಗಳನ್ನು ಗುರುತಿಸಿದರು.

India Dec 6, 2021, 10:49 AM IST

PM Narendra Modi is a True Respect to Dr BR Ambedkar Says Govind Karjol grgPM Narendra Modi is a True Respect to Dr BR Ambedkar Says Govind Karjol grg

Constitution: ಅಂಬೇಡ್ಕರ್‌ಗೆ ಪ್ರಧಾನಿ ಮೋದಿ ನೈಜ ಗೌರವ: ಸಚಿವ ಕಾರಜೋಳ

ಬೆಂಗಳೂರು(ನ.27):  ಸಂವಿಧಾನ ಶಿಲ್ಪಿ ಡಾ. ಬಿ.ಆರ್‌.ಅಂಬೇಡ್ಕರ್‌(Dr BR Ambedkar) ಅವರಿಗೆ ಸೇರಿದ ಸ್ಥಳಗಳನ್ನು ಅಭಿವೃದ್ಧಿಪಡಿಸುವ ಮೂಲಕ ಪ್ರಧಾನಿ ನರೇಂದ್ರ ಮೋದಿ ಅವರು ನೈಜ ಗೌರವ ಸಲ್ಲಿಸಿದ್ದಾರೆ ಎಂದು ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ(Govind Karjol) ಅಭಿಪ್ರಾಯಪಟ್ಟಿದ್ದಾರೆ.
 

state Nov 27, 2021, 7:58 AM IST

Constitution Day stand up for what is right: SC chiefConstitution Day stand up for what is right: SC chief

Constitution Day: ಸತ್ಯದ ಪರ ನಿಲ್ಲಿ: ವಕೀಲರಿಗೆ ಸುಪ್ರೀಂಕೋರ್ಟ್‌ ಚೀಪ್‌ ರಮಣ್‌ ಮನವಿ

ದೆಹಲಿ(ನ.26):  ‌ಯಾವುದು ಸರಿ ಆಗಿರುವುದೋ ಅದರ ಪರ  ಹಾಗೂ ಯಾವುದೂ ತಪ್ಪಾಗಿರುವುದೋ ಅದರ ವಿರುದ್ಧ ನಿಲ್ಲಿ ಎಂದು ಬಾರ್‌ ಅಸೋಸಿಯೇಶನ್‌(Bar Association) ಸದಸ್ಯರಿಗೆ ಸುಪ್ರೀಂಕೋರ್ಟ್‌ ಮುಖ್ಯ ನ್ಯಾಯಾಧೀಶ  ಎನ್‌. ವಿ .ರಮಣ್‌ ಮನವಿ ಮಾಡಿದರು. 
 

India Nov 26, 2021, 5:45 PM IST

Constitution Day 2021 PM Modi shares part of Ambedkar Speech in Assembly hlsConstitution Day 2021 PM Modi shares part of Ambedkar Speech in Assembly hls
Video Icon

Constitution Day: 'ಸಂವಿಧಾನ ಅನೇಕ ವೈವಿಧ್ಯತೆಯ ಸಂಗ್ರಹ, ನಮ್ಮ ಪರಂಪರೆಯ ಆಧುನಿಕ ಅಭಿವ್ಯಕ್ತಿ'

ಜಗತ್ತಿನ ಅತಿ ದೊಡ್ಡ ಪ್ರಜಾಪ್ರಭುತ್ವ (Democracy) ದೇಶವಾದ ಭಾರತದಲ್ಲಿ ಡಾ.ಬಾಬಾ ಸಾಹೇಬ್‌ ಅಂಬೇಡ್ಕರ್‌ (BR Ambedkar) ಅವರಿಂದ ರಚಿಸಲ್ಪಟ್ಟಸಂವಿಧಾನ ಸಂಪೂರ್ಣ ಯಶಸ್ವಿಯಾಗಿದೆ. ಈ ಸಂವಿಧಾನವೇ ದೇಶವಾಸಿಗಳೆಲ್ಲರಿಗೂ ಪ್ರೇರಕ ಶಕ್ತಿಯಾಗಿದೆ. 

India Nov 26, 2021, 2:48 PM IST

Constitution Day 2021 Development Journey of Indi Has been Progressing on strength of our Constitution hlsConstitution Day 2021 Development Journey of Indi Has been Progressing on strength of our Constitution hls

Constitution Day: 70 ವರ್ಷ ಕಳೆದರೂ ನೆರೆ ದೇಶಗಳಂತೆ ನಮ್ಮಲ್ಲಿ ಅರಾಜಕತೆ, ಸೈನಿಕ ದಂಗೆಗಳು ನಡೆದಿಲ್ಲ

ಆಧುನಿಕ ಪ್ರಜಾಪ್ರಭುತ್ವದ ಉದ್ದೇಶವೆಂದರೆ ರಾಜಾಧಿಕಾರದ ಮೇಲೆ ನಿಯಂತ್ರಣವನ್ನು ಹೇರುವುದು ಮಾತ್ರವಲ್ಲ, ಬದಲಾಗಿ ಜನರ ಕಲ್ಯಾಣವನ್ನು ಸಾಧಿಸುವುದೇ ಪ್ರಜಾಪ್ರಭುತ್ವದ ನಿಜವಾದ ಗುರಿ - ಡಾ.ಬಾಬಾಸಾಹೇಬ್‌ ಅಂಬೇಡ್ಕರ್‌

state Nov 26, 2021, 1:19 PM IST

Congress Has No Moral To Talk Dalits Says BS Yediyurappa grgCongress Has No Moral To Talk Dalits Says BS Yediyurappa grg

Karnataka Politics| ದಲಿತರ ಬಗ್ಗೆ ಮಾತನಾಡುವ ನೈತಿಕತೆ ಕಾಂಗ್ರೆಸ್ಸಿಗಿಲ್ಲ: ಯಡಿಯೂರಪ್ಪ

ಜಗತ್ತೇ ಮೆಚ್ಚುವಂತಹ ಸಂವಿಧಾನವನ್ನು ನೀಡಿದ ಡಾ. ಬಾಬಾಸಾಹೇಬ ಅಂಬೇಡ್ಕರ್‌ ಹಾಗೂ ದೀನ-ದಲಿತರ ಬಗ್ಗೆ ಮಾತನಾಡುವ ನೈತಿಕ ಹಕ್ಕು ಕಾಂಗ್ರೆಸ್ಸಿಗರಿಗೆ ಇಲ್ಲ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ(BS Yediyurappa) ಹೇಳಿದರು.
 

Politics Nov 20, 2021, 12:45 PM IST