Asianet Suvarna News Asianet Suvarna News
1458 results for "

Patient

"
54 covid19 patients died in karnataka in a day on July 08th54 covid19 patients died in karnataka in a day on July 08th

ಇದೇ ಮೊದಲು ರಾಜ್ಯದಲ್ಲಿ ಒಂದೇ ದಿನ 50ಕ್ಕೂ ಹೆಚ್ಚು ಕೊರೋನಾ ಸೋಂಕಿತರು ಸಾವು..!

ರಾಜ್ಯದಲ್ಲಿ ಇದೇ ಮೊದಲ ಬಾರಿಗೆ ಬುಧವಾರ ಒಂದೇ ದಿನ 2 ಸಾವಿರಕ್ಕೂ ಹೆಚ್ಚು ಮಂದಿಗೆ ಕೊರೋನಾ ಸೋಂಕು ದೃಢಪಟ್ಟಿದೆ. ಅಲ್ಲದೆ, ಇದುವರೆಗಿನ ಅತಿ ಹೆಚ್ಚು 54 ಸಾವು ಸಹ ಸಂಭವಿಸಿದ್ದು, ಕರುನಾಡು ಕರೋನಾ ಕರಾಳ ಮುಷ್ಟಿಗೆ ಸಿಲುಕಿದಂತಾಗಿದೆ.

state Jul 9, 2020, 7:32 AM IST

Karnataka Government To Hire TTs For Shifting Covid 19 PatientsKarnataka Government To Hire TTs For Shifting Covid 19 Patients
Video Icon

ಕೊರೋನಾ ತಡೆಗೆ ಸಿಎಂ ಮಹತ್ವದ ಕ್ರಮ..!

ರೋಗ ಲಕ್ಷಣಗಳಿಲ್ಲದ ರೋಗಿಗಳನ್ನು ಕರೆದೊಯ್ಯಲು ಬಾಡಿಗೆಗೆ TT ವಾಹನಗಳನ್ನು ಪಡೆಯಲು ತೀರ್ಮಾನಿಸಲಾಗಿದೆ. ಸದ್ಯಕ್ಕೆ 200 ವಾಹನಗಳನ್ನು ತುರ್ತಾಗಿ ಬಳಕೆಗೆ ಪಡೆಯಲು ಚರ್ಚೆ ನಡೆದಿದ್ದು, 10 ಸಾವಿರ ಮೆಡಿಕಲ್ ವಿದ್ಯಾರ್ಥಿಗಳನ್ನು ಬಳಸಿಕೊಳ್ಳುವ ಬಗ್ಗೆಯೂ ಚರ್ಚೆ ನಡೆದಿದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.

state Jul 8, 2020, 5:15 PM IST

COVID19 Patients travel in bus creates anxietyCOVID19 Patients travel in bus creates anxiety

ಪಾಸಿಟಿವ್‌ ಎಂದು ತಿಳಿದೂ ತಂದೆ, ಮಗ ಬಸ್‌ನಲ್ಲಿ ಪ್ರಯಾಣ, ಬಸ್‌ ನಿಲ್ದಾಣ ಸೀಲ್‌ ಡೌನ್‌

ತಂದೆ ಮತ್ತು ಮಗನಿಗೆ ಕೊರೋನಾ ಪಾಸಿಟಿವ್‌ ಇದೆ ಎಂದು ಗೊತ್ತಿದ್ದರೂ ಸಹ ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ಪ್ರಯಾಣಿಸಿ, ಪ್ರಯಾಣಿಕರಿಗೆ ಭೀತಿ ಉಂಟು ಮಾಡಿರುವ ಘಟನೆ ಜರುಗಿದೆ.

Karnataka Districts Jul 8, 2020, 10:36 AM IST

Coronavirus Patient Video Viral in GadagCoronavirus Patient Video Viral in Gadag

ಗದಗ: ಕೊರೋನಾ ಸೋಂಕಿತನ ನರಳಾಟ ವಿಡಿಯೋ ವೈರಲ್‌

ನಗರದ ಜಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿರುವ ಓರ್ವ ಕೊರೋನಾ ಸೋಂಕಿತ ತೀವ್ರ ಉಸಿರಾಟದ ತೊಂದರೆಯಿಂದ ನರಳಾಡುತ್ತಿದ್ದು, ಈ ಕುರಿತು ಅಂಗನವಾಡಿ ಕಾರ್ಯಕರ್ತೆಯೂ ಆಗಿರುವ ಸೋಂಕಿತನ ಸಹೋದರಿ (36 ವರ್ಷದ ಪಿ-18277) ತನ್ನ ಅಣ್ಣ ಅನುಭವಿಸುತ್ತಿರುವ ಯಾತನೆಯ ಕುರಿತು ಹೇಳಿಕೊಂಡ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. 
 

Karnataka Districts Jul 8, 2020, 9:49 AM IST

COVID19 Patients dances at hospital to tell his house members he is goodCOVID19 Patients dances at hospital to tell his house members he is good

ಆಸ್ಪತ್ರೆಯಲ್ಲಿ ಡ್ಯಾನ್ಸ್‌‌ ಮಾಡಿ ಮನೆಯವರಿಗೆ ಧೈರ್ಯ ತುಂಬಿದ ಸೋಂಕಿ​ತ!

ಉಡುಪಿಯ ಕೋವಿಡ್‌ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಸೋಂಕಿತ ವ್ಯಕ್ತಿಯೊಬ್ಬರು ಡಾ.ರಾಜ್‌ ಕುಮಾರ್‌ ಅವರ ಹಾಡಿಗೆ ಹೆಜ್ಜೆ ಹಾಕಿರುವ ವಿಡಿಯೋದ ಮೂಲಕ ಮನೆಯವರಿಗೆ ಕಳುಹಿಸಿ ತಾನು ಚೆನ್ನಾಗಿದ್ದೇನೆ ಎಂದು ಧೈರ್ಯ ತುಂಬಿದ್ದಾರೆ. ಈ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ಸಕತ್‌ ವೈರಲ್‌ ಆಗುತ್ತಿದೆ.

Karnataka Districts Jul 8, 2020, 7:44 AM IST

Health Education Minister Dr Sudhakar visits Victoria Hospital BengaluruHealth Education Minister Dr Sudhakar visits Victoria Hospital Bengaluru
Video Icon

ದೂರುಗಳ ನಡುವೆ ವಿಕ್ಟೋರಿಯಾಕ್ಕೆ ಸಚಿವ ಸುಧಾಕರ್‌, ಹೇಳಿದ್ದು ಒಂದೇ ಮಾತು

ಕೊರೋನಾ ವಿರುದ್ಧ ಹೋರಾಟ ಮುಂದುವರಿದಿದೆ. ವಿಕ್ಟೋರಿಯಾ  ಆಸ್ಪತ್ರೆಗೆ ಸಚಿವ ಡಾ. ಸುಧಾಕರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.  ಚಿಕಿತ್ಸೆ ಮತ್ತು ಊಟದಲ್ಲಿ ಯಾವ ಲೋಪವೂ ಆಗಬಾರದು ಎಂದು ತಿಳಿಸಿದ್ದಾರೆ.  ವಾರ್ಡ್ ನಲ್ಲಿರುವ ರೋಗಿಗಳೊಂದಿಗೆ ವಿಡಿಯೋ ಸಂವಾದ ನಡೆಸಿದ್ದಾರೆ.

Karnataka Districts Jul 7, 2020, 6:07 PM IST

96 years old Covid19 patient discharged from hospital96 years old Covid19 patient discharged from hospital
Video Icon

96ರ ಇಳಿ ವಯಸ್ಸಲ್ಲೂ ಕೊರೋನಾ ಗೆದ್ದು ಬಂದ್ರು ಅಜ್ಜಿ..! ಆತ್ಮಸ್ಥೈರ್ಯವೇ ಬಲ

ಸಾವಿನ ಭಯದಲ್ಲಿ ನಡುಗುತ್ತಿರುವವರಿಗೆ 96ರ ಈ ಅಜ್ಜಿ ತಮ್ಮ ಧೈರ್ಯದ ಮೂಲಕ ವಿಶ್ವಾಸ ತುಂಬಿದ್ದಾರೆ. ಜೂ.26ರಂದು ಆಸ್ಪತ್ರೆಗೆ ದಾಖಲಾಗಿದ್ದ ಅಜ್ಜಿ ಸಂಪೂರ್ಣ ಗುಣಮುಖರಾಗಿ ಮನೆಗೆ ತೆರಳಿದ್ದಾರೆ. ನಡೆಯಲೂ ಆಗದ ಈ ಅಜ್ಜಿಯ ಆತ್ಮಸ್ಥೈರ್ಯ ಮಾತ್ರ ಮೆಚ್ಚಲೇ ಬೇಕು. ಡಿಸ್ಚಾರ್ಜ್ ವಿಡಿಯೋ ಇಲ್ಲಿದೆ ನೋಡಿ

Karnataka Districts Jul 7, 2020, 1:14 PM IST

There is no problems to Corona patient treatment Says Minister CT RaviThere is no problems to Corona patient treatment Says Minister CT Ravi

ಸೋಂಕಿತರ ಚಿಕಿತ್ಸೆಗೆ ಯಾವುದೇ ಸಮಸ್ಯೆ ಇಲ್ಲ: ಸಚಿವ ಸಿ.ಟಿ. ರವಿ

ಬೆಂಗಳೂರಿನಲ್ಲೂ ಇಂತಹ ಸ್ಥಿತಿ ಸದ್ಯಕ್ಕೆ ನಿರ್ಮಾಣವಾಗಿಲ್ಲ. ಆದರೆ, ಇಡೀ ಸಮುದಾಯಕ್ಕೆ ಹರಡಿದರೆ ದಿಢೀರನೇ ಸಾವಿರಾರು ಆಸ್ಪತ್ರೆಗಳನ್ನು ಸೃಷ್ಟಿಸಲು ಸಾಧ್ಯವಿಲ್ಲ. ಮುಂಜಾಗ್ರತೆ ಬಹುಮುಖ್ಯ. ಹಾಗೆಂದು ಆರೂವರೆ ಕೋಟಿ ಜನಗಳಿಗೂ ಆಸ್ಪತ್ರೆಗಳನ್ನು ನಿರ್ಮಾಣ ಸಾಧ್ಯವಿಲ್ಲ. ಎಲ್ಲರಿಗೂ ವೈಯಕ್ತಿಕ ಜವಾಬ್ದಾರಿ ಇದೆ. ಪದೇ ಪದೇ ಕೈಗಳನ್ನು ಸ್ವಚ್ಛಗೊಳಿಸಿಕೊಳ್ಳಬೇಕು ಎಂದು ಹೇಳಿದರು.

Karnataka Districts Jul 7, 2020, 12:45 PM IST

cured COVID 19 Patient Missing in Harihara Davanagere Districtcured COVID 19 Patient Missing in Harihara Davanagere District

ಕೊರೋನಾ ಸೋಂಕಿನಿಂದ ಗುಣಪಟ್ಟ ಹರಿಹರದ ವೃದ್ಧ ನಾಪತ್ತೆ..!

ಸೋಂಕಿತ ವೃದ್ಧನ ಮನೆಯ ಸದಸ್ಯರು ಈಗ ಸಾಂಸ್ಥಿಕ ಕ್ವಾರಂಟೈನ್‌ನಲ್ಲಿದ್ದಾರೆ. ಇತ್ತ ಕೋವಿಡ್‌ ಆಸ್ಪತ್ರೆಯಿಂದ ಬಿಡುಗಡೆಯಾಗಿ, ಮನೆಗೆ ಮರಳಿದ್ದ ವೃದ್ಧನ ಮನೆ ಬೀಗ ಹಾಕಿದ್ದರಿಂದ ಆರೋಗ್ಯ ಇಲಾಖೆಯ ಅಧಿಕಾರಿಗಳು, ಸಿಬ್ಬಂದಿ ಅದೇ ಮನೆ ಮುಂದೆ ವೃದ್ಧನನ್ನು ಬಿಟ್ಟು ಹೋಗಿದ್ದರು.

Karnataka Districts Jul 6, 2020, 10:52 AM IST

Dead Bodies Of coronavirus Patients From Maharashtra Border Are Cremated In KalaburagiDead Bodies Of coronavirus Patients From Maharashtra Border Are Cremated In Kalaburagi

ಕಲಬುರಗಿಗೆ ಬರ್ತಿವೆ ‘ಮಹಾ’ ಮೃತದೇಹಗಳು!

ಕಲಬುರಗಿ: ನಗರದ ರಾಘವೇಂದ್ರ ಕಾಲೋನಿಯ ರುದ್ರಭೂಮಿಯಲ್ಲಿರುವ ವಿದ್ಯುತ್‌ ಚಿತಾಗಾರ| ಕಲಬುರಗಿಗೆ ಬರ್ತಿವೆ ‘ಮಹಾ’ ಮೃತದೇಹಗಳು| ಸ್ಥಲೀಯರಲ್ಲಿ ಹೆಚ್ಚಿದ ಆತಂಕ

state Jul 6, 2020, 7:36 AM IST

Minister Dr K Sudhakar Warns hospital To File Criminal Case If They Reject The PatientsMinister Dr K Sudhakar Warns hospital To File Criminal Case If They Reject The Patients

ಸೋಂಕಿತರ ಅಡ್ಮಿಟ್‌ ಮಾಡಿಕೊಳ್ಳದಿದ್ರೆ ಕ್ರಿಮಿನಲ್‌ ಕೇಸ್‌!

ಸೋಂಕಿತರ ಅಡ್ಮಿಟ್‌ ಮಾಡಿಕೊಳ್ಳದಿದ್ರೆ ಕ್ರಿಮಿನಲ್‌ ಕೇಸ್‌| ಬೆಡ್‌ ಇದ್ದೂ ವಾಪಸ್‌ ಕಳುಹಿಸಿದರೆ ಕೇಸ್‌ ದಾಖಲು|  ಆಸ್ಪತ್ರೆಗಳಿಗೆ ವೈದ್ಯ ಶಿಕ್ಷಣ ಸಚಿವ ಸುಧಾಕರ್‌ ಎಚ್ಚರಿಕೆ|  ದಾಖಲಿಸಿಕೊಳ್ಳದಿದ್ದರೆ 1912ಗೆ ಕರೆ ಮಾಡಿ| ಬೇರೆ ಆಸ್ಪತ್ರೇಲಿ ಅಡ್ಮಿಟ್‌ಗೆ ನೆರವು ಸಿಗಲಿದೆ

state Jul 6, 2020, 7:12 AM IST

Low BP Patient Made To Wait For Admission in UdupiLow BP Patient Made To Wait For Admission in Udupi
Video Icon

ಲೋ ಬಿಪಿಯಿಂದ ಕುಸಿದ ರೋಗಿ; ಕೊರೋನಾ ಟೆಸ್ಟ್ ಮಾಡಿಲ್ಲ ಎಂದು ಚಿಕಿತ್ಸೆ ನಿರಾಕರಿಸಿದ ಆಸ್ಪತ್ರೆ!

ಕೊರೋನಾ ವೈರಸ್ ಹೆಸರಿನಲ್ಲಿ ಅಮಾನವೀಯ ಘಟನೆಗಳು ನಡೆಯುತ್ತಲೇ ಇದೆ. ಇದೀಗ ಉಡುಪಿ ಜಿಲ್ಲಾಸ್ಪತ್ರೆಯಲ್ಲಿ ಇದೇ ರೀತಿ ಘಟನೆ ನಡೆದಿದೆ. ಲೋ ಬಿಪಿಯಿಂದ ರೋಗಿ ನರಳಾಡುತ್ತಿದ್ದರೂ, ಆಸ್ಪತ್ರೆ ಸಿಬ್ಬಂದಿಗಳು ಚಿಕಿತ್ಸೆ ನೀಡಲು ನಿರಾಕರಿಸಿದ್ದಾರೆ. ಕೊರೋನಾ ವೈರಸ್ ಪರೀಕ್ಷೆ ಬಳಿವೇ ಚಿಕಿತ್ಸೆ ನೀಡಲು ಸಾಧ್ಯ ಎಂದು ನರಳಾಡುತ್ತಿದ್ದ ರೋಗಿಯನ್ನು ಕಾಯಿಸಿದ್ದಾರೆ.

Udupi Jul 5, 2020, 9:40 PM IST

Covid 19 Patient Made To Wait For AmbulanceCovid 19 Patient Made To Wait For Ambulance
Video Icon

6 ಗಂಟೆ ಕಾದರೂ ಬಾರದ ಆಂಬುಲೆನ್ಸ್, ಬೆಂಗಳೂರ ದುಸ್ಥಿತಿಗೆ ಕೊನೆ ಯಾವಾಗ?

ಆರೋಗ್ಯ ಇಲಾಖೆ ಬಳಿ ಆಂಬುಲೆನ್ಸ್ ಗಳೆ ಇಲ್ಲವಾ ಎಂಬ ಪ್ರಶ್ನೆ ಮೂಡಿದೆ. ಆರು ಗಂಟೆ ಕಾದರೂ ಆಂಬುಲೆನ್ಸ್ ಬಂದಿಲ್ಲ. ಈ  108 ಸಮಸ್ಯೆಗೆ ಮುಕ್ತಿ ಸದ್ಯಕ್ಕೆ ಕಾಣುದಿಲ್ಲ. ಆಂಬುಲೆನ್ಸ್ ಬದಲಿಗೆ ಖಾಸಗಿ ಟಿಟಿ ವಾಹನವೊಂದನ್ನು ಕಳುಹಿಸಲಾಗಿದೆ. 

 

Karnataka Districts Jul 5, 2020, 9:20 PM IST

Belagavi Mishandling of Covid 19 PatientsBelagavi Mishandling of Covid 19 Patients
Video Icon

ಅಂತ್ಯಕ್ರಿಯೆ ವಿಚಾರವಾಗಿ ಪಾಲಿಕೆ- ಆರೋಗ್ಯ ಇಲಾಖೆ ನಡುವೆ ಫೈಟ್..! ಏನಿದು ಅವ್ಯವಸ್ಥೆ?

ಬೆಳಗಾವಿಯಲ್ಲಿ ಕೊರೊನಾ ಸೋಂಕಿತರ ಅಂತ್ಯಕ್ರಿಯೆಯದ್ದೇ ಒಂದು ಸಮಸ್ಯೆಯಾಗಿದೆ. ಶವಸಂಸ್ಕಾರ ವಿಚಾರವಾಗಿ ಮಹಾನಗರ ಪಾಲಿಕೆ ಹಾಗೂ ಆರೋಗ್ಯ ಇಲಾಖೆ ನಡುವೆ ಫೈಟ್ ನಡೆಯುತ್ತಿದೆ. ಕಳೆದ ರಾತ್ರಿಯಿಂದ ಶವಾಗಾರದಲ್ಲಿ ಎರಡು ಶವಗಳಿವೆ. ಪಾಲಿಕೆಯಿಂದ ಅಂತ್ಯಸಂಸ್ಕಾರ ಎಂದು ಆರೋಗ್ಯ ಇಲಾಖೆ ಹೇಳಿದರೆ, ಆರೋಗ್ಯ ಇಲಾಖೆ ಅಂತ್ಯ ಸಂಸ್ಕಾರ ಮಾಡಲಿ ಅಂತ ಪಾಲಿಕೆ ಹೇಳುತ್ತಿದೆ. ಇಬ್ಬರ ಕಿತ್ತಾಟದ ನಡುವೆ ಅನಾಥವಾಗಿ ಬಿದ್ದಿವೆ ಶವಗಳು. ಈ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ ನೋಡಿ..!

state Jul 5, 2020, 3:33 PM IST

Coronavirus Positive Patient Wait 12 Hours for Ambulance in Hanagal in Haveri DistrictCoronavirus Positive Patient Wait 12 Hours for Ambulance in Hanagal in Haveri District

ಹಾನಗಲ್: ಆ್ಯಂಬುಲೆನ್ಸ್‌ಗಾಗಿ 12 ಗಂಟೆ ಕಾದ ಕೊರೋನಾ ಸೋಂಕಿತೆ..!

ಕೊರೋನಾ ಸೋಂಕಿತ ಮಹಿಳೆಯೊಬ್ಬರು ಕೋವಿಡ್‌ ಆಸ್ಪತ್ರೆಗೆ ತೆರಳುವ ಸಲುವಾಗಿ ಆ್ಯಂಬುಲೆನ್ಸ್‌ಗಾಗಿ 12 ಗಂಟೆ ಕಾಲ ಕಾಯುತ್ತಿದ್ದ ಘಟನೆ ಇಲ್ಲಿನ ಆರೇಗೊಪ್ಪ ಗ್ರಾಮದಲ್ಲಿ ನಡೆದಿದ್ದು, ಶನಿವಾರ ಪ್ರಕರಣ ಬೆಳಕಿಗೆ ಬಂದಿದೆ. 
 

Karnataka Districts Jul 5, 2020, 2:46 PM IST