Asianet Suvarna News Asianet Suvarna News
1560 results for "

Eshwarappa

"
Naleen Kumar Kateelu keeps silent over  BSY and KS Eshwarappa tug of war hlsNaleen Kumar Kateelu keeps silent over  BSY and KS Eshwarappa tug of war hls
Video Icon

ಸಿಎಂ ವಿರುದ್ಧ ಗೌರ್ನರ್‌ಗೆ ದೂರು; ಈಶ್ವರಪ್ಪ ಬಗ್ಗೆ ನಳೀನ್ ಕುಮಾರ್ ಕಟೀಲ್ ಮೌನ

ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ವಿರುದ್ಧ ಹಸ್ತಕ್ಷೇಪದ ಆರೋಪದೊಂದಿಗೆ ರಾಜ್ಯಪಾಲರಿಗೆ ಲಿಖಿತ ದೂರು ನೀಡಿರುವ ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್‌.ಈಶ್ವರಪ್ಪ ಅವರ ನಡೆಗೆ ಹಲವು ಸಚಿವರು ಹಾಗೂ ಆಡಳಿತಾರೂಢ ಬಿಜೆಪಿಯ ಶಾಸಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. 

state Apr 2, 2021, 11:09 AM IST

Minister KS Eshwarappa React on Letter to Governor Against CM BS Yediyurappa grgMinister KS Eshwarappa React on Letter to Governor Against CM BS Yediyurappa grg

ಸಿಎಂ ಬಿಎಸ್‌ವೈ ಜತೆ ಅಸಮಾಧಾನ: ಈಶ್ವರಪ್ಪ ಪ್ರತಿಕ್ರಿಯೆ

ಮುಖ್ಯಮಂತ್ರಿ ವಿರುದ್ಧ ರಾಜ್ಯಪಾಲರನ್ನು ಭೇಟಿಯಾಗಿ ದೂರು ನೀಡಿರುವ ವಿಚಾರದಲ್ಲಿ ವಿಶೇಷವೇನೂ ಇಲ್ಲ. ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರ ಜತೆ ಯಾವುದೇ ಅಸಮಾಧಾನ ಇಲ್ಲ. ಅಸಮಾಧಾನವಾಗುವ ಪ್ರಶ್ನೆಯೂ ಇಲ್ಲ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಸಚಿವ ಕೆ.ಎಸ್‌.ಈಶ್ವರಪ್ಪ ತಿಳಿಸಿದ್ದಾರೆ.
 

Karnataka Districts Apr 2, 2021, 10:24 AM IST

Eshwarappa Complains to Governor against BS yediyurappa Interference in his Department hlsEshwarappa Complains to Governor against BS yediyurappa Interference in his Department hls
Video Icon

ಸಿಎಂ ವಿರುದ್ಧ ಗೌರ್ನರ್‌ಗೆ ದೂರು; ಈಶ್ವರಪ್ಪ ವಿರುದ್ಧ ಸಚಿವ, ಶಾಸಕರ ಕಿಡಿ

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಖಾತೆ ಸಚಿವ ಕೆ.ಎಸ್‌.ಈಶ್ವರಪ್ಪ ಯಡಿಯೂರಪ್ಪ ಕಾರ್ಯವೈಖರಿ ವಿರುದ್ಧ ಸಿಡಿದಿದ್ದು, ನೇರವಾಗಿ ರಾಜ್ಯಪಾಲರಿಗೆ ಲಿಖಿತ ದೂರು ಸಲ್ಲಿಸಿದ್ದಾರೆ. 

state Apr 2, 2021, 9:54 AM IST

G Mariswamy Talks Over CM BS Yediyurappa grgG Mariswamy Talks Over CM BS Yediyurappa grg

'ನಾನು ಬೀಗ, ಬಂಧು ಅಂತ ಯಡಿಯೂರಪ್ಪ ಅನುದಾನ ನೀಡಿಲ್ಲ'

ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಯಾವುದೇ ಇಲಾಖೆಯಲ್ಲಿ ಹಸ್ತಕ್ಷೇಪ ಮಾಡುವ ಪರಮಾಧಿಕಾರ ಇದೆ. ಪ್ರಧಾನಿ ಅವರಾಗಲಿ ಅಥವಾ ಮುಖ್ಯಮಂತ್ರಿ ಆಗಲಿ ಇಲಾಖೆಗಳಲ್ಲಿ ಹಸ್ತಕ್ಷೇಪ ಮಾಡಬಹುದು ಎಂದು ಬೆಂಗಳೂರು ನಗರ ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಜಿ.ಮರಿಸ್ವಾಮಿ ಹೇಳಿದ್ದಾರೆ.
 

Karnataka Districts Apr 2, 2021, 8:49 AM IST

Karnataka Ministers hits out at ks eshwarappa for his complaint against BS Yediyurappa mahKarnataka Ministers hits out at ks eshwarappa for his complaint against BS Yediyurappa mah

ರಾಜಾಹುಲಿಗೆ ಸಚಿವರ ಬೆಂಬಲ, ಈಶ್ವರಪ್ಪಗೆ ಕಿರಿಯರ ನೀತಿಪಾಠ

ಈಶ್ವರಪ್ಪ ಪತ್ರದ ನಂತರ ರಾಜಕಾರಣದಲ್ಲಿ ಕ್ಷಿಪ್ರ ಬೆಳವಣಿಗೆಗಳು ನಡೆದಿದ್ದು ಪ್ರಮುಖ ಸಚಿವರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಸಿಎಂ ಬಿಎಸ್‌ವೈ ಬೆಂಬಲಕ್ಕೆ ನಿಂತಿರುವ ಸಚಿವರು ಈಶ್ವರಪ್ಪ ಇಂಥ ಕೆಲಸ ಮಾಡಬಾರದಿತ್ತು ಎಂದಿದ್ದಾರೆ.

Politics Apr 1, 2021, 4:02 PM IST

Minister Dr Sudhakar Hits Out At KS Eshwarappa grgMinister Dr Sudhakar Hits Out At KS Eshwarappa grg
Video Icon

ಸಿಎಂ ವಿರುದ್ಧ ದೂರು: ಈಶ್ವರಪ್ಪ ವಿರುದ್ಧ ಸುಧಾಕರ್ ಅಸಮಾಧಾನ

ನಾವೆಲ್ಲರೂ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಸಚಿವ ಸಂಪುಟದಲ್ಲಿ ಮಂತ್ರಿಗಳು ಹಾಗೂ ಸಹದ್ಯೋಗಿಗಳಾಗಿದ್ದೇವೆ. 

state Apr 1, 2021, 3:50 PM IST

7 BJP MLAS Hit Out At Minister KS Eshwarappa snr7 BJP MLAS Hit Out At Minister KS Eshwarappa snr
Video Icon

ಸಚಿವ ಈಶ್ವರಪ್ಪ ವಿರುದ್ಧ ನಿಂತ 7 ಶಾಸಕರು

 ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಸಚಿವ ಕೆ ಎಸ್ ಈಶ್ವರಪ್ಪ ಮುಖ್ಯಮಂತ್ರಿ ವಿರುದ್ಧ ಅಸಮಾಧಾನಗೊಂಡಿದ್ದು ಇದೀಗ ಹಲವರ ಅಸಮಾಧಾನಕ್ಕೆ ಕಾರಣವಾಗಿದೆ.

ಬಿ ಎಸ್ ಯಡಿಯೂರಪ್ಪ ಸಂಪುಟದ ಏಳು ಮಂದಿ ಶಾಸಕರು ಈಶ್ವರಪ್ಪ ವಿರುದ್ಧ ತಿರುಗಿ ಬಿದ್ದಿದ್ದಾರೆ. 

Politics Apr 1, 2021, 3:17 PM IST

MLA Renukacharya Bats For CM BS Yediyurappa On Eshwarappa Complaint snrMLA Renukacharya Bats For CM BS Yediyurappa On Eshwarappa Complaint snr

ಸಿಎಂ ಮೇಲೆ ಸಚಿವರ ಮುನಿಸು : ದೂರು ಕೊಡೋಕೆ ಸಜ್ಜು

ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ವಿರುದ್ಧ ಅಸಮಾಧಾನ ಗೊಂಡು ದೂರು ನೀಡಿದ ಗ್ರಾಮೀಣಾಭಿವೃದ್ದಿ ಪಂಚಾಯತ್ ರಾಜ್ ಸಚಿವ ಕೆಎಸ್ ಈಶ್ವರಪ್ಪ ವಿರುದ್ಧ ಅಸಮಾಧಾನಗೊಂಡ ಸಚಿವರು ದೂರು ನೀಡಲು ಮುಂದಾಗಿದ್ದಾರೆ.

Politics Apr 1, 2021, 2:36 PM IST

Congress Leaders Demand For Expel Karnataka BJP govt snrCongress Leaders Demand For Expel Karnataka BJP govt snr

ಈಶ್ವರಪ್ಪ ದೂರು : ಸರ್ಕಾರ ವಜಾಕ್ಕೆ ಆಗ್ರಹ

ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ವಿರುದ್ಧ ಅಸಮಾಧಾನಗೊಂಡ ಸಚಿವ ಕೆ ಎಸ್ ಈಶ್ವರಪ್ಪ ದೂರು ನೀಡಿದ್ದು ಇದೀಗ ಸರ್ಕಾರದ ವಜಾಕ್ಕೆ ಆಗ್ರಹಿಸಲಾಗಿದೆ. 

Politics Apr 1, 2021, 7:15 AM IST

complaint against CM BS Yediyurappa Congress Supports minister KS Eshwarappa mahcomplaint against CM BS Yediyurappa Congress Supports minister KS Eshwarappa mah

'ನಾವು ಹೇಳ್ತಿದ್ದುದ್ದನ್ನೇ ಈಶ್ವರಪ್ಪ ಹೇಳಿದ್ದಾರೆ'  ಸಚಿವರ ಬೆಂಬಲಕ್ಕೆ ನಿಂತ ಕೈಪಡೆ!

ಬಿಜೆಪಿಯಲ್ಲಿ ಎಲ್ಲವೂ ಸರಿ ಇಲ್ಲ ಎಂಬುದನ್ನು ಸಾಬೀತು ಮಾಡುವಂತೆ ಕೆಎಸ್ ಈಶ್ವರಪ್ಪ ಪತ್ರ ಬರೆದಿದ್ದರು. ಇದಕ್ಕೆ ಕಾಂಗ್ರೆಸ್ ಸಹ ಪ್ರತಿಕ್ರಿಯೆ ನೀಡಿದ್ದು ನಿಮ್ಮ ಮುಂದೆ ಇಡುತ್ತಿದ್ದೇವೆ.

Politics Mar 31, 2021, 9:28 PM IST

Karnataka Rural development minister KS Eshwarappa complaint against CM BS Yediyurappa mahKarnataka Rural development minister KS Eshwarappa complaint against CM BS Yediyurappa mah

ಸಿಎಂ ಈ ನಡೆ ನೋವು ತಂದಿದೆ; ಹೈಕಮಾಂಡ್‌ಗೆ ಈಶ್ವರಪ್ಪ ದೂರು

ಯಡಿಯೂರಪ್ಪ ವಿರುದ್ಧ ಪಕ್ಷದ ಉಸ್ತುವಾರಿ ಅರುಣ್ ಸಿಂಗ್ ಗೆ ದೂರು ನೀಡಿದ ಕೆಎಸ್ ಈಶ್ವರಪ್ಪ/ ಕಳೆದ ಒಂದುವರೆ ವರ್ಷದಿಂದ ನಾನು ಗ್ರಾಮೀಣಾಭಿವೃದ್ಧಿ ಮಂತ್ರಿ ಆಗಿ ಕೆಲಸ ಮಾಡುತ್ತಿದ್ದೇನೆ/ ಒಂದೂವರೆ ವರ್ಷದಿಂದಲೂ ಮುಖ್ಯಮಂತ್ರಿಗಳೇ ನನ್ನ ಗಮನಕ್ಕೆ ತರದೆ, ಇಲಾಖೆಯ ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿದ್ದಾರೆ

Politics Mar 31, 2021, 4:57 PM IST

Minister KS Eshwarappa Reacts On Ramesh jarkiholi Cd Case rbjMinister KS Eshwarappa Reacts On Ramesh jarkiholi Cd Case rbj

'ಸಿಡಿ ಬಗ್ಗೆ ಮಾತನಾಡಲು ನನಗೆ ವಾಕರಿಕೆ ಬರುತ್ತದೆ. ನನಗೆ ಯಾವುದೇ ಆಸಕ್ತಿಯಿಲ್ಲ'

ರಮೇಶ್ ಜಾರಕಿಹೊಳಿ ರಾಸಲೀಲೆ ಸಿ.ಡಿ. ಪ್ರಕರಣಕ್ಕೆ ಸಂಬಂಧಿಸಿದಂತೆ ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್. ಈಶ್ವರಪ್ಪ ಪ್ರತಿಕ್ರಿಯಿಸಿದ್ದು ಹೀಗೆ

Politics Mar 28, 2021, 6:49 PM IST

Drinking Water facility to Village School Says Minister KS Eshwarappa snrDrinking Water facility to Village School Says Minister KS Eshwarappa snr

ಹಳ್ಳಿ ಶಾಲೆಗಳಿಗೆ ಸರ್ಕಾರದ ಗುಡ್ ನ್ಯೂಸ್

ಹಳ್ಳಿ ಶಾಲೆಗಳಿಗೆ ಇನ್ಮುಂದೆ ಸೂಕ್ತ ವ್ಯವಸ್ಥೆ ಕಲ್ಪಿಸಲಾಗುತ್ತದೆ.  ಜಲಶಕ್ತಿ ಮಿಷನ್ ಯೋಜನೆ ಅಡಿ ಸೂಕ್ತ ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗುತ್ತದೆ ಎಂದು ಸಚಿವ ಕೆಎಸ್ ಈಶ್ವರಪ್ಪ ಹೇಳಿದ್ದಾರೆ. 

state Mar 24, 2021, 9:56 AM IST

Minister KS Eshwarappa Reacts On Basangouda Patil Yatnal Statement rbjMinister KS Eshwarappa Reacts On Basangouda Patil Yatnal Statement rbj

' ಸಿಎಂ ಬದಲಾವಣೆ: ಯತ್ನಾಳ್​ಗೆ ಹೇಳುವ ಶಕ್ತಿ ಇರಬಹುದು, ಆದ್ರೆ ಯಾವ ಮೂಲದಿಂದ?'

 ಚುನಾವಣೆಗಳ ಬಳಿಕ ಮುಖ್ಯಮಂತ್ರಿ ಬದಲಾವಣೆಯಾಗುತ್ತಾರೆ ಎಂದು ಬಸನಗೌಡ ಪಾಟೀಲ್ ಯತ್ನಾಳ್ ಹೇಳಿಕೆ ವಿಚಾರವಾಗಿ ಈಶ್ವರಪ್ಪ ಪ್ರತಿಕ್ರಿಯೆ ಕೊಟ್ಟಿದ್ದಾರೆ.

Politics Mar 21, 2021, 10:41 PM IST

Minister KS Eshwarappa Slams Congress Leaders On Shivamogga Raitha Maha Panchyat snrMinister KS Eshwarappa Slams Congress Leaders On Shivamogga Raitha Maha Panchyat snr

'ವಿಶ್ವನಾಥ್ ಪ್ರೆಸ್ ಮೀಟ್ ಕರೆದು BJP,ಕಾಂಗ್ರೆಸ್, ಜೆಡಿಎಸ್ ಯಾವ್ದೆಂದು ಹೇಳಲಿ'

ಎಚ್. ವಿಶ್ವನಾಥ್  ಯಾವ  ಪಕ್ಷ ಎಂದು ಹೇಳಲಿ. ಬಿಜೆಪಿ, ಕಾಂಗ್ರೆಸ್, ಜೆಡಿಎಸ್, ಬಿಜೆಪಿ ಯಾವುದೆಂದು ಪ್ರೆಸ್ ಮೀಟ್ ಕರೆದು ಹೇಳಲಿ ಎಂದು ಸಚಿವರು ಹೇಳಿದರು.

Politics Mar 21, 2021, 2:31 PM IST