Asianet Suvarna News Asianet Suvarna News
1809 results for "

ವಿದ್ಯಾರ್ಥಿಗಳು

"
Improved schools in 5 years at delhi other parties want to keep people poor says Arvind Kejriwal gowImproved schools in 5 years at delhi other parties want to keep people poor says Arvind Kejriwal gow

Delhi School Development: 70 ವರ್ಷಗಳಲ್ಲಿ ಕಾಂಗ್ರೆಸ್‌‌ಗೆ ಆಗದ್ದು, AAP ಮಾಡಿದೆಯೆಂದ ಕೇಜ್ರಿವಾಲ್

  • ಕಳೆದ 5 ವರ್ಷಗಳಲ್ಲಿ ಎಎಪಿಯಿಂದ ದೆಹಲಿ ಶಾಲೆಗಳ ಅಭಿವೃದ್ಧಿ
  •  70 ವರ್ಷಗಳಲ್ಲಿ ಇತರ ಪಕ್ಷಗಳಿಂದ ಆಗದ್ದನ್ನು ಎಎಪಿ ಮಾಡಿದೆ ಎಂದ ಕೇಜ್ರಿವಾಲ್
  • ವಿರೋಧ ಪಕ್ಷ ಬಡತನವನ್ನೇ ಬಯಸಿತ್ತು ಎಂದು ದಿಲ್ಲಿ ಸಿಎಂ

Education Dec 19, 2021, 7:35 PM IST

High Court of Karnataka  questions Karnataka State Law University  about 5-year LLB examinationHigh Court of Karnataka  questions Karnataka State Law University  about 5-year LLB examination

KSLUಯಲ್ಲಿನ ಐದು ವರ್ಷದ LLB ಕೋರ್ಸ್‌ನ ಪರೀಕ್ಷಾ ವರದಿ ಕೇಳಿದ ಹೈಕೋರ್ಟ್

  • ಐದು ವರ್ಷದ ಎಲ್‌ಎಲ್‌ಬಿ ವಿದ್ಯಾರ್ಥಿಗಳಿಗೆ ಆಫ್‌ಲೈನ್‌ ಪರೀಕ್ಷೆ ನಡೆಸುವಂತೆ ಕೆಎಸ್‌ಎಲ್‌ಯು ಸುತ್ತೋಲೆ
  • ಕೆಎಸ್‌ಎಲ್‌ಯು ಸುತ್ತೋಲೆ ರದ್ದು ಕೋರಿ ವಿದ್ಯಾರ್ಥಿಗಳ ರಿಟ್‌ ಅರ್ಜಿ
  • ಅರ್ಜಿ ವಿಚಾರಣೆ ನಡೆಸಿದ ರಾಜ್ಯ ಉಚ್ಚ ನ್ಯಾಯಾಲಯ

Education Dec 19, 2021, 6:01 PM IST

Uttara Kannada Sorry State of Hostel Puts Students in Hardship hlsUttara Kannada Sorry State of Hostel Puts Students in Hardship hls
Video Icon

Uttara Kannada: ರಾತ್ರಿಯಾದಾಗ ಹಾಸ್ಟೆಲ್, ಬೆಳಗ್ಗೆ ಇದೇ ಶಾಲಾ ಕೊಠಡಿ, ವಸತಿ ಶಾಲೆಯ ದುಸ್ಥಿತಿ

ಮುಂಡಗೋಡು (Mundagodu) ತಾಲೂಕಿನ ಮಳಗಿ ಗ್ರಾಮದಲ್ಲಿರುವ ಇಂದಿರಾ ಗಾಂಧಿ ವಸತಿ ನಿಲಯದಲ್ಲಿ ರಾತ್ರಿಯಾಗುತ್ತಿದ್ದಂತೇ ಇಪ್ಪತ್ತೈದಕ್ಕೂ ಅಧಿಕ ವಿದ್ಯಾರ್ಥಿಗಳು ಒಂದೇ ಕೊಠಡಿಯಲ್ಲಿ ಮಲಗಿ ಬೆಳಗಾಗುತ್ತಿದ್ದಂತೇ ತಮ್ಮ ಟ್ರಂಕ್ ಹಾಗೂ ಬ್ಯಾಗ್‌ಗಳನ್ನು ಒಂದಡೆ ಜಮಾಯಿಸಿ ಅಲ್ಲಿಯೇ ಶೌಚ ಮುಗಿಸಿ ಅದೇ ಕೊಠಡಿಯಲ್ಲಿ ಪಾಠ ಕಲಿಯಬೇಕಾದ ದುಸ್ಥಿತಿ ಇದೆ.

Karnataka Districts Dec 18, 2021, 10:33 AM IST

Hostel Students Protest Against Poor Quality of Food at Hostel in Karwar grgHostel Students Protest Against Poor Quality of Food at Hostel in Karwar grg
Video Icon

Karwar: ಹಾಸ್ಟೆಲ್‌ನಲ್ಲಿ ಕಳಪೆ ಮಟ್ಟದ ಆಹಾರ: ತಟ್ಟೆಯೊಂದಿಗೆ ಪ್ರತಿಭಟನೆಗಿಳಿದ ವಿದ್ಯಾರ್ಥಿಗಳು

*   ನಂದನಗದ್ದಾದ ಮೆಟ್ರಿಕ್ ನಂತರದ ಬಾಲಕರ ವಿದ್ಯಾರ್ಥಿ ನಿಲಯ
*   ಕೊಡುವ ಊಟ ಮಾಡಲಾಗದೇ ಹಲವು ಬಾರಿ ಉಪವಾಸ ಕೂರುವ ಪರಿಸ್ಥಿತಿ
*   ಹಾಸ್ಟೆಲ್ ಸಿಬ್ಬಂದಿ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಅಧಿಕಾರಿಗಳಿಂದ ಭರವಸೆ
 

Karnataka Districts Dec 18, 2021, 9:48 AM IST

Students ID can be used instead of pass in BMTC snrStudents ID can be used instead of pass in BMTC snr

BMTC Students Pass: ಬಸ್‌ ಪಾಸ್‌ ಇಲ್ಲದಿದ್ದರೆ ಶಾಲಾ ಐಡಿ ಇದ್ರೂ ಸಾಕು

  • ಬಸ್‌ ಪಾಸ್‌ ಇಲ್ಲದಿದ್ದರೆ ಶಾಲಾ ಐಡಿ ಇದ್ರೂ ಸಾಕು
  • ಶುಲ್ಕದ ರಸೀದಿ ಮತ್ತು ಗುರುತಿನ ಚೀಟಿಯನ್ನು ತೋರಿಸಿ ಡಿ.31ರ ವರೆಗೂ ನಗರ ಸಾರಿಗೆ ಬಸ್‌ಗಳಲ್ಲಿ ಸಂಚರಿಸಬಹುದು

Karnataka Districts Dec 17, 2021, 3:56 PM IST

Learning Kannada cant be forced Karnataka High Court snrLearning Kannada cant be forced Karnataka High Court snr

Karnataka High Court : ಕನ್ನಡ ಕಲಿಕೆಗೆ ಒತ್ತಾಯ ಬೇಡ

  •  ಕನ್ನಡ ಕಲಿಕೆಗೆ ಒತ್ತಾಯ ಬೇಡ : ಹೈಕೋರ್ಟ್
  •  ಪದವಿ ವಿದ್ಯಾರ್ಥಿಗಳಿಗೆ ಕನ್ನಡ ಭಾಷೆ ಕಲಿಕೆ ಕಡ್ಡಾಯ ಮಾಡದಂತೆ ಮಧ್ಯಂತರ ಆದೇಶ

state Dec 17, 2021, 7:59 AM IST

Students Bus Pass KM Limitation Likely To Extend 100 KM snrStudents Bus Pass KM Limitation Likely To Extend 100 KM snr

Students Bus Pass : ವಿದ್ಯಾರ್ಥಿ ಬಸ್‌ ಪಾಸ್‌ ಮಿತಿ 100 ಕಿ.ಮೀ.ಗೆ ಹೆಚ್ಚಳ?

  •  ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಬಸ್‌ಗಳಲ್ಲಿ ವಿದ್ಯಾರ್ಥಿಗಳ ಬಸ್‌ಪಾಸ್‌ ಸಂಚಾರ ಮಿತಿ
  •  ಸಂಚಾರ ಮಿತಿಯನ್ನು 60 ಕಿ.ಮೀ.ನಿಂದ 100 ಕಿ.ಮೀ.ವರೆಗೆ ಹೆಚ್ಚಿಸುವ ಬಗ್ಗೆ ಪರಿಶೀಲನೆ

state Dec 16, 2021, 8:19 AM IST

Universities in all districts, upgrade of UVCE, VTU to IIT standard says Dr C N Ashwath Narayan mahUniversities in all districts, upgrade of UVCE, VTU to IIT standard says Dr C N Ashwath Narayan mah

Karnataka Higher Education: ಎಲ್ಲ ಜಿಲ್ಲೆಗೂ ವಿವಿ ಭಾಗ್ಯ, ಐಐಟಿ ಮಟ್ಟಕ್ಕೆ ವಿಟಿಯು

ವಿಶ್ವೇಶ್ವರಯ್ಯ ತಾಂತ್ರಿಕ ವಿವಿ ಆವರಣದಲ್ಲಿ ಬುಧವಾರ ನಡೆದ `ಜ್ಞಾನಯಜ್ಞ ಫೆಲೋಶಿಪ್ ವಿತರಣೆ ಮತ್ತು ವಿದ್ಯುನ್ಮಾನ ಪ್ರಮಾಣ ಪತ್ರಗಳ ಸೇವಾ ವ್ಯವಸ್ಥೆ’ (ಎಲೆಕ್ಟ್ರಾನಿಕ್ ಡಾಕ್ಯುಮೆಂಟರಿ ಡೆಲಿವರಿ) ಹಾಗೂ ಟ್ರ್ಯಾಕಿಂಗ್ ವ್ಯವಸ್ಥೆಯ ಉದ್ಘಾಟನೆ ನೆರವೇರಿಸಿ ಡಾ.ಸಿ.ಎನ್. ಅಶ್ವತ್ಥನಾರಾಯಣ ಮಾತನಾಡಿದರು. 

Education Dec 16, 2021, 1:05 AM IST

KPSC Job Aspirants Miss Exams Due To Train Delay Demand Re-Examination mahKPSC Job Aspirants Miss Exams Due To Train Delay Demand Re-Examination mah
Video Icon

KPSC Examination: ಭರವಸೆಗೆ ಒಪ್ಪಿ ಹೋರಾಟ ಕೈಬಿಟ್ಟರು.. ಪರಿಹಾರ ಕೊಡೋರು ಯಾರು?

ಕೆಪಿಎಸ್‌ಸಿ  (KPSC) ಪರೀಕ್ಷಾರ್ಥಿಗಳು ಹೋರಾಟ ಅಂತ್ಯ ಮಾಡಿದ್ದಾರೆ. ಸರ್ಕಾರದ ಪರವಾಗಿಯೂ ಬೆಳಗಾವಿ (Belagavi) ಅಧಿವೇಶನದಲ್ಲಿ ಭರವಸೆ ಸಿಕ್ಕ ಬಳಿಕ ಪ್ರತಿಭಟನೆ ಹಿಂದಕ್ಕೆ ಪಡೆಯಲಾಗಿದೆ. ರಾಯಚೂರಿನಿಂದ (Raichur) ಕಲಬುರಗಿಗೆ ಹೊರಟ ರೈಲು ಐದು ಗಂಟೆ ತಡವಾಗಿ ಬಂದಿದ್ದು ಪರೀಕ್ಷೆ ಬರೆಯಲು ಬಂದವರು ಸಮಸ್ಯೆ ಅನುಭವಿಸಬೇಕಾಗಿ ಬಂದಿದೆ. ಕರ್ನಾಟಕ ಲೋಕಸೇವಾ ಆಯೋಗ ಮತ್ತು ಸರ್ಕಾರದ ಭರವಸೆ ಬಳಿಕ ಪ್ರತಿಭಟನೆ ಹಿಂದಕ್ಕೆ ಪಡೆದರು. ರೈಲಿನಲ್ಲಿ ಆಗಮಿಸಿದ್ದ ಸುಮಾರು 1500  ವಿದ್ಯಾರ್ಥಿಗಳು ಸಮಸ್ಯೆ ಅನುಭವಿಸಿದ್ದು ಪರಿಹಾರ ಕಲ್ಪಿಸಿಕೊಡಲೇಬೇಕಾಗಿದೆ. 

Education Dec 14, 2021, 11:19 PM IST

CBSE Class 12 Accounts 2021 Exam Question paper made students worried akbCBSE Class 12 Accounts 2021 Exam Question paper made students worried akb

CBSE Question Paper Mistake : ವಿದ್ಯಾರ್ಥಿಗಳನ್ನು ಚಿಂತೆಗೀಡು ಮಾಡಿದ ಸಿಬಿಎಸ್‌ಇ 12ನೇ ತರಗತಿ ಅಕೌಂಟ್‌ ಪ್ರಶ್ನೆ ಪತ್ರಿಕೆ

ಸಿಬಿಎಸ್‌ಇ ಯಾ  12 ನೇ ತರಗತಿಯ ಅಕೌಂಟ್‌ ಪ್ರಶ್ನೆ ಪತ್ರಿಕೆಯಲ್ಲಿ ಗೊಂದಲ
ಪ್ರಶ್ನೆ ಪತ್ರಿಕೆಯಿಂದ ಗೊಂದಲಕ್ಕೊಳಗಾದ ವಿದ್ಯಾರ್ಥಿಗಳು
ವಿದ್ಯಾರ್ಥಿಗಳಿಗೆ ಯಾವುದೇ ಸೂಚನೆಗಳಿರದೇ ಗೊಂದಲ

India Dec 13, 2021, 2:33 PM IST

Karnataka Govt will Distributes  Banana  or Mithayi for Students in 7 Districts  snrKarnataka Govt will Distributes  Banana  or Mithayi for Students in 7 Districts  snr

Malnutrition In Children : 7 ಜಿಲ್ಲೆಯ ಮಕ್ಕಳಿಗೆ ಬಾಳೆಹಣ್ಣು ಬೇಡವಾದರೆ ಮಿಠಾಯಿ-ರುಚಿಯಾದ ಊಟ

  •  7 ಜಿಲ್ಲೆಯ ಮಕ್ಕಳಿಗೆ ಬಾಳೆಹಣ್ಣು ಬೇಡವಾದರೆ ಮಿಠಾಯಿ-ರುಚಿಯಾದ ಊಟ
  •   ಕಲ್ಯಾಣ ಕರ್ನಾಟಕದ ಜಿಲ್ಲೆಗಳಲ್ಲಿ ಬಿಸಿಯೂಟದ ಜೊತೆ ಮೊಟ್ಟೆ
  • ಬಾಳೆಹಣ್ಣು ಅಥವಾ ಕೆಎಂಎಫ್‌ನ ಚಿಕ್ಕಿ ವಿತರಣೆ ಸಾಧ್ಯತೆ

Education Dec 13, 2021, 8:22 AM IST

Video of students bullying teacher in classroom goes viral Davanagere mahVideo of students bullying teacher in classroom goes viral Davanagere mah

Students Misbehavior : ದಾವಣಗೆರೆ, ಶಿಕ್ಷಕರ ತಲೆಗೆ ಕಸದ ಬುಟ್ಟಿ ಹಾಕಿ ಹಲ್ಲೆ!

ನಲ್ಲೂರು ಜೂನಿಯರ್‌ ಕಾಲೇಜಿನ ಪ್ರೌಢಶಾಲೆ ವಿಭಾಗದ ಹಿಂದಿ ಸಹಶಿಕ್ಷಕರೊಬ್ಬರು ಬುದ್ಧಿಮಾತು ಹೇಳಿದ ಕಾರಣಕ್ಕೆ 10ನೇ ತರಗತಿಯ ಮೂರ್ನಾಲ್ಕು ಮಂದಿ ಕಿಡಿಗೇಡಿ ವಿದ್ಯಾರ್ಥಿಗಳ ಗುಂಪು ಈ ಕೃತ್ಯ ಎಸಗಿದ್ದಾರೆ.

CRIME Dec 11, 2021, 5:27 AM IST

Karnataka Higher Education Council to sign MoU with NSE Academy mahKarnataka Higher Education Council to sign MoU with NSE Academy mah

Karnataka Sign MoU With NSE Academy: ಹಣಕಾಸು ಶಿಕ್ಷಣಕ್ಕೆ ಹೊಸ ಕಿಂಡಿ

ಆರ್ಥಿಕ ಜಾಗೃತಿ ಕಾರ್ಯಕ್ರಮದ ಭಾಗವಾಗಿ ಎನ್ಎಸ್ಇ ಅಕಾಡೆಮಿ ಮತ್ತು ರಾಜ್ಯದ ಕಾಲೇಜುಗಳ ನಡುವೆ ಬೋಧಕ ವೃಂದ ಮತ್ತು ವಿದ್ಯಾರ್ಥಿಗಳ ಪರಸ್ಪರ ವಿನಿಮಯ ನಡೆಯಲಿದೆ. ಇದರ ಜತೆಗೆ ಸಮಗ್ರ ತರಬೇತಿಯನ್ನೂ ನೀಡಲಾಗುವುದು.

Education Dec 9, 2021, 4:14 AM IST

France keen to set up Indo-French Campus Institute in Karnataka Minister Dr. CN Ashwath Narayan mahFrance keen to set up Indo-French Campus Institute in Karnataka Minister Dr. CN Ashwath Narayan mah

Indo-French Campus in Karnataka: ಶಿಕ್ಷಣ ಕ್ಷೇತ್ರದಲ್ಲಿ ಕರ್ನಾಟಕದ ಮತ್ತೊಂದು ದಿಟ್ಟ ಹೆಜ್ಜೆ

ಆರೋಗ್ಯ ಕ್ಷೇತ್ರದಲ್ಲಿ ಜೈವಿಕ ತಂತ್ರಜ್ಞಾನ, ಕೃತಕ ಬುದ್ಧಿಮತ್ತೆ, ಔಷಧಗಳು ಮತ್ತು ಆರೋಗ್ಯ ಉತ್ಪನ್ನಗಳು, ಔಷಧ ವಿಜ್ಞಾನ ನಿರ್ವಹಣೆ, ಸುಧಾರಿತ ಫಾರ್ಮಸುಟಿಕಲ್ ಎಂಜಿನಿಯರಿಂಗ್ ಕ್ಷೇತ್ರಗಳಲ್ಲಿ, ಇಂಡಸ್ಟ್ರಿ 4.0 ಅಡಿಯಲ್ಲಿ ಸೈಬರ್ ಸೆಕ್ಯುರಿಟಿ ಹೀಗೆ ಹಲವಾರು ಅಂಶಗಳನ್ನು ಈ ಯೋಜನೆ ಒಳಗೊಂಡಿರುತ್ತದೆ.

Education Dec 8, 2021, 10:25 PM IST

Teacher sends off with a song of Puneeth Rajkumar at Vijayanagara rbjTeacher sends off with a song of Puneeth Rajkumar at Vijayanagara rbj
Video Icon

Puneeth Song: ನಟ ಪುನೀತ್ ನೆಚ್ಚಿನ ಹಾಡು ಹೇಳಿ ಶಿಕ್ಷಕರಿಗೆ ವಿಶೇಷ ಬೀಳ್ಕೊಡಿಗೆ

ವಿಜಯನಗರ ಜಿಲ್ಲೆಯಲ್ಲಿ ನಟ ಪುನೀತ್ ನೆಚ್ಚಿನ ಹಾಡು ಹೇಳಿ ಶಿಕ್ಷಕರಿಗೆ ವಿಶೇಷ ಬೀಳ್ಕೊಡಲಾಗಿದೆ.  ನಿನ್ನ ಕಂಗಳ ಬಿಸಿಯ ಹನಿಗಳು ನೂರು ಕಥೆ ಹೇಳಿದೆ ಎಂಬ ಸಾಂಗ್ ಹೇಳಿ‌ ಬೀಳ್ಕೊಡಲಾಯ್ತು. ಹಾಡು ಕೇಳ್ತಿದ್ದಂತೆ  ಶಿಕ್ಷಕರ ಕಣ್ಣಲ್ಲಿ ನೀರು ತುಂಬಿಬಂದವು. ಶಿಕ್ಷಕರ ಕಣ್ಣೀರು ನೋಡಿ ವಿದ್ಯಾರ್ಥಿಗಳು ಸಹ ಕಣ್ಣೀರು ಹಾಕಿದ ಪ್ರಸಂಗ ನಡೆಯಿತು.

Karnataka Districts Dec 7, 2021, 8:54 PM IST