Asianet Suvarna News Asianet Suvarna News
1809 results for "

ವಿದ್ಯಾರ್ಥಿಗಳು

"
More than 400 Students wrote Class 12 Board Exam Under Headlights of Cars in Bihar akbMore than 400 Students wrote Class 12 Board Exam Under Headlights of Cars in Bihar akb

ಕಾರಿನ ಹೆಡ್‌ಲೈಟ್‌ ಅಡಿ ಪರೀಕ್ಷೆ ಬರೆದ ವಿದ್ಯಾರ್ಥಿಗಳು... ಬಿಹಾರದಲ್ಲಿ ಆಗಿದ್ದೇನು...?

  • ಪರೀಕ್ಷೆಗೆ ವಿದ್ಯಾರ್ಥಿಗಳಿಗೆ ಕುಳಿತುಕೊಳ್ಳುವ ವ್ಯವಸ್ಥೆ ಮಾಡದ ಕಾಲೇಜು
  • ಮಧ್ಯಾಹ್ನ 1.45ಕ್ಕೆ ಆರಂಭವಾಗಬೇಕಾಗಿದ್ದ ಪರೀಕ್ಷೆ ಸಂಜೆ 4 ಗಂಟೆಗೆ ಆರಂಭ
  • ವಿದ್ಯುತ್‌ ವ್ಯವಸ್ಥೆಯೂ ಇಲ್ಲದೇ ಕಾರು ಹೆಡ್‌ಲೈಟ್‌ ಅಡಿ ಪರೀಕ್ಷೆ ಬರೆದ ವಿದ್ಯಾರ್ಥಿಗಳು

Education Feb 3, 2022, 3:59 PM IST

Free Online Coaching to Poor Students From Santosh Lad Foundation in Karnataka grgFree Online Coaching to Poor Students From Santosh Lad Foundation in Karnataka grg

Free Online Coaching: ಕೇವಲ 1. ರು.ಗೆ ಲಾಡ್‌ರಿಂದ ಸ್ಪರ್ಧಾತ್ಮಕ ಪರೀಕ್ಷೆ ತರಬೇತಿ..!

*  1.11 ಲಕ್ಷ ವಿದ್ಯಾರ್ಥಿಗಳಿಗೆ ಉಚಿತ ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ
*  ಸಂತೋಷ ಲಾಡ್‌ ಫೌಂಡೇಶನ್‌ ವತಿಯಿಂದ ಫೆ. 2ರಿಂದ ಆರಂಭ
*  ದುಬಾರಿ ವೆಚ್ಚ ಭರಿಸಲಾಗದ ಬಡ ವಿದ್ಯಾರ್ಥಿಗಳಿಗೆ ಅನುಕೂಲ
 

Education Feb 3, 2022, 7:29 AM IST

Pramod  Mutalik React on Hijab Issue in Karnataka grgPramod  Mutalik React on Hijab Issue in Karnataka grg

Hubballi: ಕಾಲೇಜಿಗೆ ಹಿಜಾಬ್‌ ಧರಿಸಿಯೇ ಬರ್ತೇವೆ ಎನ್ನುವವರು ಪಾಕಿಸ್ತಾನಕ್ಕೆ ಹೋಗಲಿ: ಮುತಾಲಿಕ್‌

*   ಅವಿಧೇಯತೆ ತೋರುವವರ ವಿರುದ್ಧ ಕ್ರಮ ಕೈಗೊಳ್ಳಿ
*   ಉಡುಪಿ ಸರ್ಕಾರಿ ಮಹಿಳಾ ಕಾಲೇಜಿನ ಹಿಜಾಬ್‌ ವಿವಾದವನ್ನು ಎಳೆದಾಡುವ ಅಗತ್ಯವಿಲ್ಲ
*  ವಿದ್ಯಾರ್ಥಿಗಳು ವಿದ್ಯಾಕೇಂದ್ರಕ್ಕೆ ಬರುತ್ತಿದ್ದಾರೋ ಅಥವಾ ಧಾರ್ಮಿಕ ಕೇಂದ್ರಕ್ಕೆ ಬರುತ್ತಿದ್ದಾರೊ?

Karnataka Districts Feb 2, 2022, 4:38 AM IST

No Marks Cards Since 3 Years ABVP Protests at Bengaluru University gowNo Marks Cards Since 3 Years ABVP Protests at Bengaluru University gow
Video Icon

ABVP Protests at Bengaluru University: ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಎಬಿವಿಪಿ ಪ್ರತಿಭಟನೆ, ಪೋಲಿಸರಿಂದ ಲಾಠಿಚಾರ್ಜ್

ಬೆಂಗಳೂರು ವಿಶ್ವವಿದ್ಯಾಲಯದ ಶೈಕ್ಷಣಿಕ ಸಮಸ್ಯೆ ಬಗೆಹರಿಸಲು ಆಗ್ರಹಿಸಿ ಎಬಿವಿಪಿ ಪ್ರತಿಭಟನೆ ನಡೆಸುತ್ತಿದೆ. ಸುಮಾರು 2 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ಪ್ರತಿಭಟನೆಯಲ್ಲಿ ಭಾಗಿಯಾಗಿದ್ದಾರೆ. ಪ್ರತಿಭಟನಾನಿರತ ವಿದ್ಯಾರ್ಥಿಗಳ ಮೇಲೆ ಪೊಲೀಸರು ಲಾಠಿಚಾರ್ಜ್​ ಮಾಡಿದ್ದಾರೆ. 

Education Jan 31, 2022, 3:10 PM IST

Bengaluru University Blunder Leaves 30 Students Suffering hlsBengaluru University Blunder Leaves 30 Students Suffering hls
Video Icon

Bengaluru University: ಇಂಟರ್ನಲ್, ವೈವಾ ಪರೀಕ್ಷೆ ಅಂಕ ನೀಡಿದ್ರೂ ವಿದ್ಯಾರ್ಥಿಗಳು ಫೇಲ್.!

ಬೆಂಗಳೂರು ವಿವಿಯ (Bengaluru University) ಪರೀಕ್ಷಾ ವಿಭಾಗದಿಂದ ಎಡವಟ್ಟು. ಇಂಟರ್ನಲ್, ವೈವಾ ಪರೀಕ್ಷೆಯ ಅಂಕ ನೀಡಿದ್ದರೂ ದೂರ ಶಿಕ್ಷಣ ವಿಭಾಗದ BBA 30 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಫೇಲ್ ಆಗಿದ್ದಾರೆ. 

Education Jan 31, 2022, 11:00 AM IST

Tripura government started educational news bulletins for students gowTripura government started educational news bulletins for students gow

Tripura Education News Bulletin: ಕೋವಿಡ್ ಮಧ್ಯೆ ಶಿಕ್ಷಣಕ್ಕೆ ಹೊಸ ದಾರಿ ಹುಡುಕಿದ ತ್ರಿಪುರಾ ಸರ್ಕಾರ

*ಕೋವಿಡ್ ಹಿನ್ನೆಲೆಯಲ್ಲಿ ಮಕ್ಕಳಿಗೆ ಎಜುಕೇಷನ್ ನ್ಯೂಸ್ ಬುಲೆಟಿನ್ ಪ್ರಸಾರ
*ಸಂಪೂರ್ಣವಾಗಿ ಶಿಕ್ಷಣಕ್ಕಾಗಿ ಮುಡುಪಾಗಿರುವ ದೇಶದ ಮೊದಲ ಟಿವಿ ಚಾನೆಲ್
*ಕೋವಿಡ್ ಮಧ್ಯೆ ವಿದ್ಯಾರ್ಥಿಗಳಿಗೆ ಸಾಕಷ್ಟು ಕಲಿಕೆಯ ಲಾಭವಾಗುತ್ತಿದೆ

Education Jan 29, 2022, 1:49 PM IST

Maharashtra BJP MLA Son Among 7 Medical Students Killed In Car Accident podMaharashtra BJP MLA Son Among 7 Medical Students Killed In Car Accident pod

Maharashtra Road Accident: ಭೀಕರ ಅಪಘಾತ ಬಿಜೆಪಿ ಶಾಸಕನ ಪುತ್ರ ಸೇರಿ 7 ಸಾವು!

* ಶಾಸಕರ ಪುತ್ರ ಪ್ರಯಾಣಿಸುತ್ತಿದ್ದ ಕಾರು ಅಪಘಾತ

* ಅಪಘಾತದಲ್ಲಿ ಶಾಸಕರ ಪುತ್ರ ಸೇರಿ ಏಳು ವಿದ್ಯಾರ್ಥಿಗಳು ಸಾವು

* ಮಹಾರಾ‍ಷ್ಟ್ರದಲ್ಲಿ ನಡೆದ ಭೀಕರ ಅಪಘಾತ

India Jan 25, 2022, 10:48 AM IST

Learning Kannada Language Is Not Mandatory in Graduation at Karnataka grgLearning Kannada Language Is Not Mandatory in Graduation at Karnataka grg

Karnataka: ಪದವಿಯಲ್ಲಿನ್ನು ಕನ್ನಡ ಭಾಷೆ ಕಲಿಕೆ ಕಡ್ಡಾಯ ಅಲ್ಲ..!

*   ಉನ್ನತ ಶಿಕ್ಷಣ ಇಲಾಖೆ ಆದೇಶ
*  ವಿದ್ಯಾರ್ಥಿಗಳಿಗೆ ಈಗ ಬೇರೆ ಭಾಷೆ ಆಯ್ಕೆಗೆ ಅವಕಾಶ
*  ಆದೇಶ ಸ್ಪಷ್ಟವಿಲ್ಲ: ತಜ್ಞರಿಂದ ಆಕ್ಷೇಪ
 

Education Jan 24, 2022, 7:33 AM IST

75 New NCC Units in Karnataka Says CM Basavaraj Bommai grg75 New NCC Units in Karnataka Says CM Basavaraj Bommai grg

NCC Unit: ರಾಜ್ಯದಲ್ಲಿ 75 ಹೊಸ ಎನ್‌ಸಿಸಿ ಯುನಿಟ್‌: ಸಿಎಂ ಬೊಮ್ಮಾಯಿ

*  7500 ಹೊಸ ಕೆಡೆಟ್‌ಗಳಿಗೆ ಅವಕಾಶ
*  ನೇತಾಜಿ ಜನ್ಮದಿನೋತ್ಸವದಲ್ಲಿ ಘೋಷಣೆ
*  ಸ್ವಾತಂತ್ರ್ಯದ 75ನೇ ವರ್ಷಕ್ಕೆ ಕೊಡುಗೆ
 

state Jan 24, 2022, 7:08 AM IST

5th edition of Pariksha Pe Charcha will be held through virtual mode in February san5th edition of Pariksha Pe Charcha will be held through virtual mode in February san

Pariksha Pe Charcha 2022: ಫೆಬ್ರವರಿಯಲ್ಲಿ ನಡೆಯಲಿದೆ 5ನೇ ಆವೃತ್ತಿಯ ಪರೀಕ್ಷಾ ಪೆ ಚರ್ಚಾ!

ಶಾಲಾ ಮಕ್ಕಳೊಂದಿಗೆ ನರೇಂದ್ರ ಮೋದಿ ಸಂವಾದ
ಪರೀಕ್ಷಾ ಪೆ ಚರ್ಚಾ  ಕಾರ್ಯಕ್ರಮಕ್ಕೆ ನೋಂದಣಿ ಆರಂಭ
ವರ್ಚವಲ್ ಆಗಿ ನಡೆಯಲಿದೆ 5ನೇ ಆವೃತ್ತಿಯ ಪಿಪಿಸಿ

Education Jan 19, 2022, 6:44 PM IST

Nursing Students Crowd For KNC Registration Flout Covid Norms hlsNursing Students Crowd For KNC Registration Flout Covid Norms hls
Video Icon

Covid 19: KCN ರಿಜಿಸ್ಟರ್‌ಗೆ ಸಾವಿರಾರು ವಿದ್ಯಾರ್ಥಿಗಳು, ಅವ್ಯವಸ್ಥೆ ಆಗರ ನರ್ಸಿಂಗ್ ಬೋರ್ಡ್

ಅಧಿಕಾರಿಗಳ ಎಡವಟ್ಟಿನಿಂದ ಸಾವಿರಾರು ವಿದ್ಯಾರ್ಥಿಗಳು KCN ರಿಜಿಸ್ಟರ್ ಮಾಡಿಸಲು ವಿದ್ಯಾರ್ಥಗಳು ಬಂದಿದ್ದಾರೆ. ಕರ್ನಾಟಕ ನರ್ಸಿಂಗ್ ಬೋರ್ಡ್ ಅವ್ಯವಸ್ಥೆಯ ಆಗರವಾಗಿದೆ. 

Education Jan 19, 2022, 4:14 PM IST

Vivo for education scholarship- 100 students will get assistanceVivo for education scholarship- 100 students will get assistance

Vivo for Education Scholarship: 100 ಹಿಂದುಳಿದ ವಿದ್ಯಾರ್ಥಿಗಳಿಗೆ ನೆರವು

*ಚೀನಾ ಮೂಲದ ವಿವೋ 100 ಹಿಂದುಳಿದ ವರ್ಗದ ವಿದ್ಯಾರ್ಥಿಗಳಿಗೆ ನೆರವು ನೀಡಲು ಮುಂದಾಗಿದೆ
*ಹಿಂದುಳಿದವ ವರ್ಗದ ವಿದ್ಯಾರ್ತಿಗಳಿಗೆ ಪ್ರತಿ ವರ್ಷವು ತನ್ನ ಈ ಯೋಜನೆ ಮೂಲಕ ನೆರವು ನೀಡುತ್ತದೆ
*1.5 ಲಕ್ಷ ಮೌಲ್ಯದ ನಗದು ವಿದ್ಯಾರ್ಥಿವೇತನವನ್ನು 100 ವಿದ್ಯಾರ್ಥಿಗಳಿಗೆ ನೀಡಲಿದೆ

Education Jan 18, 2022, 5:55 PM IST

Power Reduction Trouble in Bengaluru gvdPower Reduction Trouble in Bengaluru gvd

Power Reduction Trouble: ನಗರ ವ್ಯಾಪ್ತಿಯಲ್ಲಿ ಬೇಕಾಬಿಟ್ಟಿ ವಿದ್ಯುತ್‌ ಕಡಿತ!

ನಗರ ವ್ಯಾಪ್ತಿಯಲ್ಲಿ ಬೆಂಗಳೂರು ವಿದ್ಯುತ್‌ ಸರಬರಾಜು ಕಂಪನಿ (ಬೆಸ್ಕಾಂ) ವತಿಯಿಂದ ಬೇಕಾಬಿಟ್ಟಿ ವಿದ್ಯುತ್‌ ಕಡಿತ ಮಾಡುತ್ತಿದೆ. ಪರಿಣಾಮ ಮನೆಯಲ್ಲೇ ಚಿಕಿತ್ಸೆ ಪಡೆಯುತ್ತಿರುವ ಕೊರೋನಾ ಸೋಂಕಿತರು, ಮನೆಯಿಂದ ಕೆಲಸ ಮಾಡುವ ಉದ್ಯೋಗಿಗಳು, ಆನ್‌ಲೈನ್‌ ತರಗತಿಗಳಲ್ಲಿ ಕಲಿಯುತ್ತಿರುವ ವಿದ್ಯಾರ್ಥಿಗಳು ತೀವ್ರ ಪರದಾಡುವಂತಾಗಿದೆ.

Karnataka Districts Jan 17, 2022, 3:50 AM IST

Students going back homes as hostels and colleges closed in Bellary hlsStudents going back homes as hostels and colleges closed in Bellary hls
Video Icon

Ballari: ಏಕಾಏಕಿ ಡಿಸಿ ಆದೇಶ, ಹಾಸ್ಟೆಲ್, ಕಾಲೇಜ್ ಬಂದ್, ವಿದ್ಯಾರ್ಥಿಗಳು ಅತಂತ್ರ

ಬಳ್ಳಾರಿಯಲ್ಲಿ (Ballari) ಕೊರೊನಾ ಹೆಚ್ಚಳವಾಗುತ್ತಿದೆಯೆಂದು ಏಕಾಏಕಿ ಹಾಸ್ಟೆಲ್‌ (Hostel) ಕಾಲೇಜ್‌ಗಳನ್ನು (Collage) ಬಂದ್ ಮಾಡಿಸಿದ್ದಾರೆ ಜಿಲ್ಲಾಧಿಕಾರಿಗಳು. ವೀಕೆಂಡ್ ಕರ್ಫ್ಯೂ ಇದೆ, ದಿಢೀರ್ ಖಾಲಿ ಮಾಡಿಸಿದ್ದಾರೆ ಅಧಿಕಾರಿಗಳು, 

state Jan 16, 2022, 4:09 PM IST

Haryana Based More Than 100 Students Reached Ballari Without RTPCR Test grgHaryana Based More Than 100 Students Reached Ballari Without RTPCR Test grg
Video Icon

Covid-19 Crisis: ಬಳ್ಳಾರಿಗೆ ಬಂದ ಹರಿಯಾಣದ ವಿದ್ಯಾರ್ಥಿಗಳು: ಕೊರೋನಾ ಸ್ಫೋಟ ಭೀತಿ..!

*  ನರ್ಸಿಂಗ್‌ ವಿದ್ಯಾರ್ಥಿಗಳಿಂದ ಹೆಚ್ಚಾದ ಆತಂಕ
*  RTPCR ರಿಪೋರ್ಟ್‌ ಇಲ್ಲದೆ ಬಳ್ಳಾರಿಗೆ ಬಂದ ವಿದ್ಯಾರ್ಥಿಗಳು
*  ಬಳ್ಳಾರಿ ಜಿಲ್ಲೆಗೆ ಕಂಟಕವಾದ ಹೊರರಾಜ್ಯದ ವಿದ್ಯಾರ್ಥಿಗಳು

Karnataka Districts Jan 16, 2022, 12:59 PM IST