Asianet Suvarna News Asianet Suvarna News
114 results for "

Butter

"
How to make ghee from cream or butterHow to make ghee from cream or butter

Kitchen Tips: ಚಳಿಗಾಲದಲ್ಲಿ ಕೆನೆಯಿಂದ ತುಪ್ಪ ತೆಗೆಯೋದು ಹೇಗೆ?

ಆಗಾಗ್ಗೆ ಮಹಿಳೆಯರು ಮನೆಯಲ್ಲಿ ಹಾಲಿನಿಂದ ಕ್ರೀಮ್ (cream from milk) ಸಂಗ್ರಹಿಸುತ್ತಾರೆ ಮತ್ತು ತುಪ್ಪವನ್ನು ಹೊರತೆಗೆಯುತ್ತಾರೆ. ಏಕೆಂದರೆ ಹೊರತೆಗೆದ ತುಪ್ಪವು ಹೆಚ್ಚು ಶುದ್ಧ ಮತ್ತು ಪ್ರಯೋಜನಕಾರಿಯಾಗಿದೆ. ಆದರೆ ಕೆಲವೊಮ್ಮೆ ಈ ವಿಧಾನವು ಜನರಿಗೆ ಸಾಕಷ್ಟು ಸಮಯ ತೆಗೆದುಕೊಳ್ಳುತ್ತಿದೆ ಎಂದು ತೋರುತ್ತದೆ. ಕ್ರೀಮ್ ಅನ್ನು ಗಂಟೆಗಟ್ಟಲೆ ಬೀಟ್ ಮಾಡಿ ಮತ್ತು ಮೊದಲು ಬೆಣ್ಣೆಯನ್ನು ತೆಗೆದು, ನಂತರ ಅದನ್ನು ಗ್ಯಾಸ್ ಮೇಲೆ ಬೇಯಿಸಿ ಮತ್ತು ಅದರಿಂದ ತುಪ್ಪವನ್ನು ತೆಗೆಯಿರಿ. 

Food Dec 23, 2021, 4:06 PM IST

International Tea Day Costliest tea of AssamInternational Tea Day Costliest tea of Assam

International Tea Day: ಬಲು ದುಬಾರಿ ಈ ಚಹಾ... ಇದರ ಬೆಲೆ ಕೇಳಿದ್ರಾ?

ಡಿಸೆಂಬರ್ 15 ರಂದು ಅಂತರರಾಷ್ಟ್ರೀಯ ಚಹಾ ದಿನವನ್ನು (International Tea Day 2021 ) ಆಚರಿಸುವುದರಿಂದ ಚಹಾ ಪ್ರಿಯರಿಗೆ ಡಿಸೆಂಬರ್ 15 ಬಹಳ ವಿಶೇಷ ದಿನವಾಗಿದೆ. ಅಂದರೆ ಈ ದಿನದಂದು ಚಹಾ ಪ್ರಿಯರು ಖಡಕ್ ಚಹಾದ ಬಗ್ಗೆ ತಮ್ಮ ಪ್ರೀತಿಯನ್ನು ಬಹಿರಂಗವಾಗಿ ವ್ಯಕ್ತಪಡಿಸುತ್ತಾರೆ. 
 

Food Dec 15, 2021, 9:17 PM IST

Buttermilk rice vs curd rice Know which is healthier dplButtermilk rice vs curd rice Know which is healthier dpl

Food Tips: ಮಜ್ಜಿಗೆ ಊಟಾನೋ, ಮೊಸರನ್ನವೋ ಆರೋಗ್ಯಕ್ಕೆ ಯಾವುದು ಬೆಸ್ಟ್?

ಮೊಸರನ್ನ(Curdrice) ಮತ್ತು ಮಜ್ಜಿಗೆ ಊಟ ಸಾಮಾನ್ಯ ಎಲ್ಲರಿಗೂ ಪ್ರಿಯವಾದ ಹಿತಕರವಾದ ಆಹಾರ. ಬೇಸಗೆಗಂತೂ ಬೆಸ್ಟ್. ಆದರೆ ಇವುಗಳಲ್ಲಿ ಯಾವುದು ನಿಮ್ಮ ಆರೋಗ್ಯಕ್ಕೆ(Health) ಹೆಚ್ಚು ಸೂಕ್ತ ಎಂದು ಗೊತ್ತಾ ?

Cine World Nov 21, 2021, 12:24 PM IST

Ind vs Eng England announce 16 Player Cricket squad for 5th Test kvnInd vs Eng England announce 16 Player Cricket squad for 5th Test kvn

Ind vs Eng 5ನೇ ಟೆಸ್ಟ್ ಪಂದ್ಯಕ್ಕೆ ಬಲಿಷ್ಠ ಇಂಗ್ಲೆಂಡ್ ತಂಡ ಪ್ರಕಟ..!

ಓವಲ್‌ನಲ್ಲಿ ನಡೆದ 4ನೇ ಟೆಸ್ಟ್‌ ಪಂದ್ಯದಲ್ಲಿ ಜೋ ರೂಟ್‌ ನೇತೃತ್ವದ ಇಂಗ್ಲೆಂಡ್ ತಂಡವು ದಯಾನೀಯ ಬ್ಯಾಟಿಂಗ್ ವೈಫಲ್ಯ ಅನುಭವಿಸಿತ್ತು. ಹೀಗಾಗಿ ಇಂಗ್ಲೆಂಡ್‌ 157 ರನ್‌ಗಳ ಅಂತರದಲ್ಲಿ ಟೀಂ ಇಂಡಿಯಾಗೆ ಶರಣಾಗಿತ್ತು.

Cricket Sep 8, 2021, 9:09 AM IST

When can babies have peanut butterWhen can babies have peanut butter

ಮಗುವಿಗೆ ಯಾವ ವಯಸ್ಸಿನಲ್ಲಿ ಪೀನಟ್ ಬಟರ್ ನೀಡಬೇಕು?

ಪೀನಟ್ ಬಟರ್ ತುಂಬಾ ರುಚಿಕರವಾಗಿದ್ದು, ಅಗತ್ಯ ಪೋಷಕಾಂಶಗಳಿಂದ ಸಮೃದ್ಧವಾಗಿದೆ. ಇದು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ ಮತ್ತು ಹೃದ್ರೋಗಗಳು, ಮಧುಮೇಹ ಮತ್ತು ಇತರ ದೀರ್ಘಕಾಲೀನ ಆರೋಗ್ಯ ಸಮಸ್ಯೆಗಳ ಅಪಾಯವನ್ನು ಕಡಿಮೆ ಮಾಡುತ್ತದೆ. ಆದರೆ ಮಕ್ಕಳಿಗೆ ಇದನ್ನು ಕೊಡುವ ಮುನ್ನ ಯೋಚನೆ ಮಾಡಿ. 
 

Woman Sep 7, 2021, 4:02 PM IST

Bollywood Actress Malaika Arora Looked Sexier in her Latest shoot Check Out Her Hot Pictures in a Butterfly Dress dplBollywood Actress Malaika Arora Looked Sexier in her Latest shoot Check Out Her Hot Pictures in a Butterfly Dress dpl

ಮಲೈಕಾವತಾರ..! ಹಾಟೆಸ್ಟ್‌ ಲುಕ್‌ನಲ್ಲಿ ಚೈಂಯಾ ಚೈಂಯಾ ಬೆಡಗಿ: 47 ಅಂದ್ರೆ ನಂಬ್ತೀರಾ?

  • ಹಾಟೆಸ್ಟ್ ಲುಕ್‌ನಲ್ಲಿ ಕಾಣಿಸಿಕೊಂಡ ಬಾಲಿವುಡ್ ನಟಿ ಮಲೈಕಾ ಅರೋರಾ
  • 47 ವರ್ಷ ಅಂದ್ರೆ ನಂಬೋದ್ಯಾರು ? ಹಾಟ್ ಪೋಸ್ ಕೊಟ್ಟ ನಟಿ

Cine World Sep 5, 2021, 11:15 AM IST

To Get Healthy pancreas follow this tipsTo Get Healthy pancreas follow this tips

ಮೇದೋಜೀರಕ ಗ್ರಂಥಿ ಆರೋಗ್ಯ ಕಾಪಾಡಿಕೊಳ್ಳೋದು ಹೇಗೆ?

ಮೇದೋಜೀರಕ ಗ್ರಂಥಿಯನ್ನು ಆರೋಗ್ಯವಾಗಿಡುವುದು ಬಹಳ ಮುಖ್ಯ. ಜೀರ್ಣಾಂಗ ವ್ಯವಸ್ಥೆಯ ಮುಖ್ಯ ಭಾಗ ಮತ್ತು ಸಣ್ಣ ಕರುಳಿನ ಮೊದಲ ಭಾಗ ಮೇದೋಜೀರಕ ಗ್ರಂಥಿ. ಹೊಟ್ಟೆಯ ಈ ದೊಡ್ಡ ಗ್ರಂಥಿ ಸಣ್ಣ ಕರುಳಿನ ಮೇಲ್ಭಾಗದ ಪಕ್ಕದಲ್ಲಿದೆ. ಮೇದೋಜೀರಕ ಗ್ರಂಥಿಯು ಹಾರ್ಮೋನುಗಳು ಮತ್ತು ಕಿಣ್ವಗಳನ್ನು ಉತ್ಪಾದಿಸುತ್ತದೆ, ಅದು ಆಹಾರವನ್ನು ಜೀರ್ಣಿಸಿಕೊಳ್ಳಲು ಸಹಾಯ ಮಾಡುತ್ತದೆ. ಅಲ್ಲದೇ ದೇಹದಲ್ಲಿ ಸಕ್ಕರೆ ತಯಾರಿಸುವ ಪ್ರಕ್ರಿಯೆಯನ್ನು ನಿಯಂತ್ರಿಸುತ್ತದೆ.

Health Jul 23, 2021, 5:05 PM IST

Curd or Buttermilk which is bestCurd or Buttermilk which is best

ಮೊಸರಿಗಿಂತ ಮಜ್ಜಿಗೆ ಬೆಸ್ಟ್ ಎನ್ನುತ್ತಿವೆ ಸಂಶೋಧನೆಗಳು: ಯಾಕೆ ನೋಡಿ?

ಮಜ್ಜಿಗೆ ಎಂದರೆ ಎಲ್ಲರಿಗೂ ಇಷ್ಟಾನೇ. ಬಿರು ಬೇಸಿಗೆಯನ್ನು ದಣಿದು ಬಂದು ಮಜ್ಜಿಗೆ ಕುಡಿದಾಗ ದಣಿವನ್ನು ಇದು ತಕ್ಷಣ ನಿವಾರಿಸುತ್ತದೆ. ಊಟ ಮಾಡಿದ ಬಳಿಕ ಒಂದು ಲೋಟ ಮಜ್ಜಿಗೆ ಕುಡಿದರೇನೇ ಹಿತ ಎನಿಸುತ್ತದೆ. ಆದರೆ ಮೊಸರಿಗೆ ಹೋಲಿಕೆ ಮಾಡಿದರೆ ಹೆಚ್ಚಿನ ಜನ ಮೊಸರು ಬೆಸ್ಟ್ ಎಂದು ಹೇಳುತ್ತಾರೆ. ಆದರೆ ನಿಜವಾಗಿಯೂ ಮಜ್ಜಿಗೆಗಿಂತ ಮೊಸರು ಉತ್ತಮವೇ? ಖಂಡಿತಾ ಇಲ್ಲಾ. ಮಜ್ಜಿಗೆಯೇ ಉತ್ತಮ ಎನ್ನುತ್ತಾರೆ ತಜ್ಞರು. 
 

Health Jun 29, 2021, 4:27 PM IST

Coffee with butter health benefits and significanceCoffee with butter health benefits and significance

ಬಟರ್ ಕಾಫಿ: ಏನಿದು, ಕಾಫಿ ಜೊತೆ ಬೆಣ್ಣೆ ಮಿಕ್ಸ್ ಮಾಡ್ತಾರಾ?

 ಕಾಫಿಗೆ ಬೆಣ್ಣೆ ಹಾಕಿ ಸೇವನೆ ಮಾಡುವುದು ಸದ್ಯ ಫಿಟ್ ಆಗಿರಲು ಬಯಸುವವರು ಕಂಡು ಹಿಡಿದ  ಒಂದು ಮಾರ್ಗವಾಗಿದೆ. ಕಾಫಿ ಕುಡಿಯುವವರು ಈ ಸಾಂಪ್ರದಾಯಿಕವಲ್ಲದ ಟಿಪ್ಸ್ ಅನುಸರಿಸುತ್ತಾರೆ, ಬೆಣ್ಣೆಯು ಕೊಬ್ಬು ಕರಗಿಸುವ ಮತ್ತು ಮಾನಸಿಕ ಸ್ಪಷ್ಟತೆಯ ಪ್ರಯೋಜನಗಳಿಗಾಗಿ ಕಾಫಿ ಕಪ್ ಗಳನ್ನು ಸೇರಿಕೊಂಡಿದೆ. ಕಾಫಿಗೆ ಬೆಣ್ಣೆಯನ್ನು ಸೇರಿಸುವುದು ಆರೋಗ್ಯಕರವೇ ಅಥವಾ ಸುಳ್ಳು ಸುದ್ದಿಯೇ ಎಂದು ಅನಿಸಿರಬಹುದು. ಆದರೆ ಇದು ಆರೋಗ್ಯಕ್ಕೆ ಉತ್ತಮವಾಗಿದೆ. 

Food Apr 23, 2021, 8:33 AM IST

Nutritional and complete food for hungerless summerNutritional and complete food for hungerless summer

ಬೇಸಿಗೆಯಲ್ಲಿ ಹಸಿವಾಗೋದು ಕಷ್ಟ, ಈ ಡಯಟ್ ಮಾಡಿದರೆ ಸುಸ್ತಾಗೋಲ್ಲ

ಸ್ವಲ್ಪ ಪ್ರಮಾಣದಲ್ಲಿ ತಿನ್ನುವುದರಿಂದ ದೇಹದಲ್ಲಿ ಪೌಷ್ಠಿಕಾಂಶದ ಕೊರತೆ ಉಂಟಾಗುತ್ತದೆ. ಇದು ದೌರ್ಬಲ್ಯ ಮತ್ತು ಲೋ ಇಮ್ಮ್ಯೂನಿಟಿಯಂತಹ ಸಮಸ್ಯೆಗಳನ್ನು ಉಂಟುಮಾಡಬಹುದು. ಅದಕ್ಕಾಗಿಯೇ ಬೇಸಿಗೆಯಲ್ಲಿ ವಿಶೇಷ ಆಹಾರ ತೆಗೆದುಕೊಳ್ಳಬೇಕು. ಬೇಸಿಗೆ ಸಮೀಪಿಸುತ್ತಿದ್ದಂತೆ, ಜನರ ದಿನಚರಿಯೂ ಬದಲಾಗುತ್ತದೆ. ಜನರು ಚಳಿಗಾಲದಲ್ಲಿ ಮಲಗಲು ಇಷ್ಟ ಪಡುತ್ತಾರೆ, ಡೀಪ್ ಫ್ರೈಡ್ ಪಕೋಡಾಗಳನ್ನು ಸೇವಿಸಿ ಮತ್ತು ಬಿಸಿ ಚಹಾವನ್ನು ಕುಡಿಯುತ್ತಾರೆ, ಬೇಸಿಗೆಯಲ್ಲಿ, ಜನರು ಹಸಿವು ಕಡಿಮೆ. ಮತ್ತು ಕಡಿಮೆ ತಿನ್ನುತ್ತಾರೆ. ಬೇಸಿಗೆಯಲ್ಲಿ, ವಿಶೇಷವಾಗಿ ಮಧ್ಯಾಹ್ನ ಹಸಿವು ಕಡಿಮೆ ಇರುತ್ತದೆ. 

Food Apr 16, 2021, 4:57 PM IST

Try kadi patta lassi during summer keep your body coolTry kadi patta lassi during summer keep your body cool

ಈ ಬೇಸಿಗೆಯಲ್ಲಿ ದೇಹವನ್ನು ತಂಪಾಗಿಸಲು ಟ್ರೈ ಮಾಡಿ ನೋಡಿ 'ಕಡಿ ಪತ್ತಾ ಲಸ್ಸಿ'!

ಬೇಸಿಗೆ ಬಂತು ಎಂದರೆ ಬಾಯಾರಿಕೆ. ಮಾರುಕಟ್ಟೆಯಲ್ಲಿ ಸಿಗುವ ಕೋಲ್ಡ್‌ ಡ್ರಿಂಕ್ಸ್‌ ಕುಡಿದರೆ ದಾಹ ಕಡಿಮೆ ಅಗುವುದಿಲ್ಲ. ಜೊತೆಗೆ ಆರೋಗ್ಯಕ್ಕೂ ಹಾನಿ. ಅಂತಹ ಸಮಯದಲ್ಲಿ ಲಸ್ಸಿ ಇದಕ್ಕೆ ಬೆಸ್ಟ್ ಉಪಾಯ. ಈ ಬೇಸಿಗೆಗೆ ನಿಮಗಾಗಿ 'ಕಡಿ ಪತ್ತಾ ಲಸ್ಸಿ'. ಹಲವು  ಹೆಲ್ತ್‌ ಬೆನಿಫಿಟ್‌ ಒಳಗೊಂಡಿರುವ ಈ ಡ್ರಿಂಕ್‌ ಮಾಡುವ ವಿಧಾನ ಇಲ್ಲಿದೆ .

Food Mar 15, 2021, 6:29 PM IST

Try this remedies for dark spot problem and have glowing faceTry this remedies for dark spot problem and have glowing face

ಡಾರ್ಕ್ ಸ್ಪಾಟ್ ಸಮಸ್ಯೆ ದೂರ ಮಾಡಲು ಈ ಐದು ಮನೆಮದ್ದುಗಳೇ ಸಾಕು

ಸೂರ್ಯನ ಬಿಸಿಲಿಗೆ ಒಡ್ಡಿಕೊಳ್ಳುವಿಕೆಯು ಹೆಚ್ಚಾದಂತೆ ಕಪ್ಪು ಚುಕ್ಕೆಗಳ ಪ್ರಮಾಣವೂ ಹೆಚ್ಚಾಗುತ್ತದೆ. ಮೆಲನಿನ್ ಪ್ರಮಾಣ ಕಡಿಮೆಯಾಗುವುದರಿಂದ ಚರ್ಮ ಕಪ್ಪಾಗುವ ಸಾಧ್ಯತೆ ಇದೆ. ಮುಖದ ಮೇಲಿನ ಕಪ್ಪು ಕಲೆಗಳನ್ನು ಹೋಗಲಾಡಿಸಲು ಕೆಲವು ಮನೆಮದ್ದುಗಳು ಇಲ್ಲಿವೆ.

Woman Feb 10, 2021, 2:21 PM IST

Make body butter at home for this winter skin problemMake body butter at home for this winter skin problem

ಚಳಿಗಾಲದ ಶುಷ್ಕ ಚರ್ಮ ನಿವಾರಣೆಗೆ ಮನೆಯಲ್ಲೇ ತಯಾರಿಸಿ ಕ್ರೀಂ

ಚಳಿಗಾಲವು  ಬದಲಾವಣೆ ಸಮಯ. ನೀವು ಚಳಿಗಾಲದಲ್ಲಿ ಚರ್ಮವನ್ನು ನಿರ್ಲಕ್ಷಿಸಲು ಸಾಧ್ಯವಿಲ್ಲ. ನಿಮ್ಮ ದೇಹಕ್ಕೆ ಈ ಋತುವಿನಲ್ಲಿ  ಹೆಚ್ಚು ಕಾಳಜಿ ಅಗತ್ಯವಿದೆ.  ಆರೋಗ್ಯಕರ ಆಹಾರದಿಂದ ಹಿಡಿದು ನಮ್ಮ ಆಹಾರಕ್ರಮದಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವವರೆಗೆ, ನಾವು ಸದೃಡವಾಗಿ ಮತ್ತು ಆರೋಗ್ಯವಾಗಿರಲು ಎಲ್ಲವನ್ನು ಪ್ರಯತ್ನಿಸುತ್ತೇವೆ. ಆದರೆ ನಮ್ಮಲ್ಲಿ ಹೆಚ್ಚಿನವರು ನಿರ್ಲಕ್ಷಿಸುವ ಒಂದು ವಿಷಯವೆಂದರೆ ನಮ್ಮ ಚರ್ಮ. 

Woman Nov 28, 2020, 3:31 PM IST

Choosing National Butterfly 7 Species Selected snrChoosing National Butterfly 7 Species Selected snr

ಚಿಟ್ಟೆಗೂ ‘ರಾಷ್ಟ್ರೀಯ’ ಮಾನ್ಯತೆ - ಏಳು ಚಿಟ್ಟೆಗಳು ಅಂತಿಮ ಸುತ್ತಿನಲ್ಲಿ

ಆಬಾಲವೃದ್ಧರನ್ನು ಆಕರ್ಷಿಸುವ ಚಿಟ್ಟೆಗಳಿಗಿನ್ನು ರಾಷ್ಟ್ರೀಯ ಮಾನ್ಯತೆ ದೊರಕಿಸಿಕೊಡುವ ಪ್ರಕ್ರಿಯೆ ಜಾರಿಯಲ್ಲಿದ್ದು, ಶೀಘ್ರದಲ್ಲೇ ರಾಷ್ಟ್ರೀಯ ಚಿಟ್ಟೆ ನಾಮಾಂಕಿತಗೊಳ್ಳಲಿದೆ. ಈಗಾಗಲೇ ಪ್ರಾಣಿ, ಪಕ್ಷಿ, ಹಣ್ಣು ಹೂವು, ಮರ ಎಲ್ಲವುಗಳಿಗೂ ರಾಷ್ಟ್ರೀಯ ಮಾನ್ಯತೆಯಿದೆ. ಆದರೆ ಚಿಟ್ಟೆಗಳಿಗೇಕೆ ಈ ಮಾನ್ಯತೆಯಿಲ್ಲ ಎಂಬ ಚಿಂತನೆ ದೇಶದ ಚಿಟ್ಟೆಪ್ರಿಯರಲ್ಲಿ ಹುಟ್ಟಿದ್ದೆ ಈ ಪ್ರಕ್ರಿಯೆ ಪ್ರಾರಂಭಕ್ಕೆ ಕಾರಣವಾಯ್ತು. ಈಗಾಗಲೆ ಚಿಟ್ಟೆಸಂರಕ್ಷಕರು ಹಲವು ಸಭೆ ನಡೆಸಿ ಆಯ್ಕೆ ಪ್ರಕ್ರಿಯೆಗೆ ಚಾಲನೆ ನೀಡಿದ್ದಾರೆ.

Karnataka Districts Sep 15, 2020, 12:53 PM IST

Rare Atlas Moth Found in UdupiRare Atlas Moth Found in Udupi

ಹೆಣ್ಣನ್ನು ಕೂಡಿ ಸಾಯುವ ಎರಡೇ ವಾರದ ಬದುಕಿನ ಅಟ್ಲಾಸ್ ಮೊತ್ ಪತ್ತೆ

ನಮ್ಮ ಭೂಮಿಯ ಮೇಲೆ ಅತ್ಯಂತ ವಿಶೇಷ ಜೀವಸಂಕುಲ ವಿದ್ದು, ಅದರಲ್ಲಿ ಅಟ್ಲಾಸ್ ಮೂಸ್ ಕೂಡ ಒಂದು.ಅಪರೂಪದ ಈ ಚಿಟ್ಟೆ ಇದೀಗ ಉಡುಪಿಯಲ್ಲಿ ಪತ್ತೆಯಾಗಿದೆ.

Karnataka Districts Sep 4, 2020, 3:48 PM IST