Asianet Suvarna News Asianet Suvarna News
87 results for "

Kane Williamson

"
India vs New zealand cricket Virat kohli best batsman we will try to shut down says williamsonIndia vs New zealand cricket Virat kohli best batsman we will try to shut down says williamson

ಕೊಹ್ಲಿ ಶ್ರೇಷ್ಠ ಬ್ಯಾಟ್ಸ್‌ಮನ್- ಆದರೆ ಅಬ್ಬರಿಸಲು ಬಿಡಲ್ಲ: ವಿಲಿಯಮ್ಸನ್!

ಭಾರತ ಹಾಗೂ ನ್ಯೂಜಿಲೆಂಡ್ ಸರಣಿಗೆ ಕೌಂಟ್‌ಡೌನ್ ಆರಂಭವಾಗಿದೆ.  ಸರಣಿಗೂ ಮುನ್ನ ಮೈಂಡ್ ಗೇಮ್ ಆರಂಭವಾಗಿದೆ. ವಿರಾಟ್ ಕೊಹ್ಲಿ ಬ್ಯಾಟಿಂಗ್ ಕುರಿತು ನ್ಯೂಜಿಲೆಂಡ್ ನಾಯಕ ಕೇನ್ ವಿಲಿಯಮ್ಸನ್ ಹೇಳಿದ್ದೇನು? ಇಲ್ಲಿದೆ ವಿವರ.

CRICKET Jan 22, 2019, 8:09 PM IST

Pak Vs NZ Kane Williamson led Blackcaps script major record with series win in UAEPak Vs NZ Kane Williamson led Blackcaps script major record with series win in UAE

ಪಾಕ್ ಎದುರು ಐತಿಹಾಸಿಕ ಜಯಭೇರಿ ಬಾರಿಸಿದ ಕಿವೀಸ್

ಪಾಕಿಸ್ತಾನದ ವಿರುದ್ಧ ನ್ಯೂಜಿಲೆಂಡ್ ತಂಡವು ಟೆಸ್ಟ್ ಸರಣಿ ಜಯಿಸಿದ ಸಾಧನೆ ಮಾಡಿದೆ. 1969ರ ಬಳಿಕ ಇದೇ ಮೊದಲ ಬಾರಿಗೆ ನ್ಯೂಜಿಲೆಂಡ್ ತಂಡವು ಪಾಕಿಸ್ತಾನದ ವಿರುದ್ಧ ತವರಿನಾಚೆ ಟೆಸ್ಟ್ ಸರಣಿ ಜಯಿಸಿದೆ.

CRICKET Dec 7, 2018, 10:12 PM IST

Cricket Kane Williamson takes a one handed scorcher to dismiss Fakhar ZamanCricket Kane Williamson takes a one handed scorcher to dismiss Fakhar Zaman

ವಿಲಿಯಮ್ಸನ್ ಕ್ಯಾಚ್’ಗೆ ತಬ್ಬಿಬ್ಬಾದ ಪಾಕ್ ಬ್ಯಾಟ್ಸ್’ಮನ್..!

ಟಿ20 ಕ್ರಿಕೆಟ್’ನಲ್ಲಿ ಪಾಕಿಸ್ತಾನದ ಗೆಲುವಿನ ನಾಗಾಲೋಟ ಮುಂದುವರೆದಿದ್ದು, ಸತತ 11ನೇ ಟಿ20 ಸರಣಿ ಜಯಿಸಿದ ಸಾಧನೆ ಮಾಡಿದೆ. ಐಸಿಸಿ ಟಿ20 ಶ್ರೇಯಾಂಕದಲ್ಲಿ ನಂ.1 ಸ್ಥಾನದಲ್ಲಿರುವ ಪಾಕಿಸ್ತಾನದ ಅಜೇಯ ಗೆಲುವಿನ ದಾಖಲೆಗೆ ಇನ್ನೂ ಬ್ರೇಕ್ ಬಿದ್ದಿಲ್ಲ.

CRICKET Nov 3, 2018, 3:31 PM IST

Cricket NZ Vs Pak After 211 days Kane Williamson men to resume international dutiesCricket NZ Vs Pak After 211 days Kane Williamson men to resume international duties

211 ದಿನಗಳ ಬಳಿಕ ಕಣಕ್ಕಿಳಿದ ಕಿವೀಸ್‌’ಗೆ ರೋಚಕ ಸೋಲು..!

ಮೊದಲ ಟಿ20 ಪಂದ್ಯದಲ್ಲಿ ಪಾಕಿಸ್ತಾನ ಎದುರು ನ್ಯೂಜಿಲೆಂಡ್ ತಂಡವು 2 ರನ್’ಗಳ ರೋಚಕ ಸೋಲು ಕಂಡಿದೆ. ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಪಾಕಿಸ್ತಾನ ನಿಗದಿತ 20 ಓವರ್’ಗಳಲ್ಲಿ 6 ವಿಕೆಟ್ ಕಳೆದುಕೊಂಡು 148 ರನ್ ಬಾರಿಸಿತ್ತು. ಇನ್ನು ಇದಕ್ಕುತ್ತರವಾಗಿ ಕಾಲಿನ್ ಮನ್ರೋ ಆಕರ್ಷಕ ಅರ್ಧಶತಕ[58] ಹಾಗೂ ರಾಸ್ ಟೇಲರ್[42*ರನ್, 26 ಎಸೆತ]  ಸ್ಫೋಟಕ ಬ್ಯಾಟಿಂಗ್ ಹೊರತಾಗಿಯೂ 2 ರನ್’ಗಳ ವಿರೋಚಿತ ಸೋಲು ಕಂಡಿತು. 

CRICKET Nov 1, 2018, 1:38 PM IST

Replacing David Warner is impossible says Sunrisers Hyderabad skipper Kane WilliamsonReplacing David Warner is impossible says Sunrisers Hyderabad skipper Kane Williamson

ವಾರ್ನರ್ ಸ್ಥಾನವನ್ನು ಯಾರಿಂದಲೂ ತುಂಬಲು ಸಾಧ್ಯವಿಲ್ಲ

ವಾರ್ನರ್ ಅನುಪಸ್ಥಿತಿಯಲ್ಲಿಯೂ ಸನ್’ರೈಸರ್ಸ್ ಹೈದರಾಬಾದ್ ಉತ್ತಮ ಪ್ರದರ್ಶನ ತೋರುತ್ತಿದ್ದು, ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಕಾಯ್ದುಕೊಂಡಿದೆ.

May 7, 2018, 11:50 AM IST

Kane Williamson fifty takes Sunrisers Hyderabad to 151 for 7Kane Williamson fifty takes Sunrisers Hyderabad to 151 for 7

ರಾಜಸ್ಥಾನಕ್ಕೆ ಸಾಧಾರಣ ಗುರಿ ನೀಡಿದ ಸನ್’ರೈಸರ್ಸ್

ಟಾಸ್ ಗೆದ್ದ ಸನ್’ರೈಸರ್ಸ್ ಹೖದರಾಬಾದ್ ಪಡೆಗೆ ಗೌತಮ್ ಆರಂಭದಲ್ಲೇ ಆಘಾತ ನೀಡಿದರು. ಶಿಖರ್ ಧವನ್ 6 ರನ್ ಬಾರಿಸಿ ಗೌತಮ್’ಗೆ ವಿಕೆಟ್ ಒಪ್ಪಿಸಿದರು. ಆ ಬಳಿಕ ಜತೆಯಾದ ಹೇಲ್ಸ್ ಹಾಗೂ ವಿಲಿಯಮ್ಸನ್ ಭರ್ಜರಿ ಜತೆಯಾಟವಾಡುವ ಮೂಲಕ ತಂಡದ ಮೊತ್ತವನ್ನು ನೂರರ ಗಡಿ ದಾಟಿಸಿದರು.

Apr 29, 2018, 6:05 PM IST