Asianet Suvarna News Asianet Suvarna News
153 results for "

Government Hospital

"
4 years old boy Syed Madani died after being attacked by dog in Shivamogga suh4 years old boy Syed Madani died after being attacked by dog in Shivamogga suh
Video Icon

ಶಿವಮೊಗ್ಗದಲ್ಲಿ ನಾಯಿ ದಾಳಿಗೆ ನಾಲ್ಕು ವರ್ಷದ ಬಾಲಕ ಸಾವು

ಶಿವಮೊಗ್ಗದಲ್ಲಿ ನಾಯಿ ದಾಳಿಗೊಳಗಾಗಿದ್ದ 4 ವರ್ಷದ ಸೈಯದ್‌ ಮದನಿ ಎಂಬ ಬಾಲಕ ಸಾವನ್ನಪ್ಪಿದ್ದಾನೆ.

Karnataka Districts Dec 1, 2022, 5:43 PM IST

Tamate movement of Sringeri youth demanding 100 bed hospitalTamate movement of Sringeri youth demanding 100 bed hospital

100 ಹಾಸಿಗೆ ಆಸ್ಪತ್ರೆಗೆ ಆಗ್ರಹಿಸಿ ಶೃಂಗೇರಿ ಯುವಕರ ತಮಟೆ ಚಳವಳಿ

ಶೃಂಗೇರಿಯಲ್ಲಿ 100 ಹಾಸಿಗೆ ಸಾಮಥ್ರ್ಯದ ಆಸ್ಪತ್ರೆಗಾಗಿ ಯುವಕರ ಹೋರಾಟ
ಶೃಂಗೇರಿ ಪಟ್ಟಣ ಸೇರಿ ಸುತ್ತಲಿನ ಹಳ್ಳಿಗಳಲ್ಲಿ ತಮಟೆ ಚಳುವಳಿ ಮೂಲಕ ಜಾಗೃತಿ
ಒಂದು ವರ್ಷದಿಂದಲೂ ಈಡೇರದ ಆಸ್ಪತ್ರೆ ನಿರ್ಮಾಣದ ಭರವಸೆ
 

Chikkamagalur Nov 24, 2022, 6:41 PM IST

Opposition to privatization of Chigateri district hospital: KRS protestOpposition to privatization of Chigateri district hospital: KRS protest

ಚಿಗಟೇರಿ ಜಿಲ್ಲಾಸ್ಪತ್ರೆ ಖಾಸಗಿಕರಣಕ್ಕೆ ವಿರೋಧ: ಕೆಆರ್ ಎಸ್ ಪ್ರತಿಭಟನೆ

ದಾವಣಗೆರೆ ಜಿಲ್ಲಾ ಆಸ್ಪತ್ರೆ ಸೇರಿದಂತೆ ರಾಜ್ಯದ ಹಲವು ಸರ್ಕಾರಿ ಆಸ್ಪತ್ರೆಗಳನ್ನು  ಖಾಸಗಿ-ಸಾರ್ವಜನಿಕ ಸಹಭಾಗಿತ್ವ ಮಾದರಿಯಲ್ಲಿ ಖಾಸಗಿಯವರಿಗೆ ಹಸ್ತಾಂತರಿಸಲು ಸರ್ಕಾರ ಮುಂದಾಗಿರುವುದನ್ನು ಖಂಡಿಸಿ ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ಸದಸ್ಯರು ಜಿಲ್ಲಾಸ್ಪತ್ರೆ ಬಳಿ ಪ್ರತಿಭಟನೆ ನಡೆಸಿದರು. 

Davanagere Nov 19, 2022, 4:00 PM IST

mother and twin babies died allegedly due to hospital carelessness in tumkur district hospital ash mother and twin babies died allegedly due to hospital carelessness in tumkur district hospital ash

Tumkur: ಜಿಲ್ಲಾಸ್ಪತ್ರೆ ನಿರ್ಲಕ್ಷ್ಯಕ್ಕೆ ತಾಯಿ, ಅವಳಿ ಮಕ್ಕಳು ಬಲಿ..!

ಜಿಲ್ಲಾಸ್ಪತ್ರೆ ನಿರ್ಲಕ್ಷ್ಯಕ್ಕೆ ತಾಯಿ, ಅವಳಿ ಮಕ್ಕಳು ಬಲಿಯಾಗಿದ್ದಾರೆ. ತಾಯಿ ಕಾರ್ಡ್ ಇಲ್ಲದ್ದಕ್ಕೆ ಗರ್ಭಿಣಿಗೆ ಡಾಕ್ಟರ್​ ಚಿಕಿತ್ಸೆ ನೀಡಲಿಲ್ಲ ಎನ್ನಲಾಗಿದೆ. ನಂತರ, ಅವಳಿ ಮಕ್ಕಳಿಗೆ ಜನ್ಮ ನೀಡುತ್ತಲೇ ತಾಯಿ ಕೊನೆಯುಸಿರೆಳೆದಿದ್ದಾರೆ. ಕಣ್ಣು ಬಿಡುವ ಮುನ್ನವೇ ತಾಯಿ ಜತೆ ಅವಳಿ ಮಕ್ಕಳು ಸಹ ಜೀವ ಬಿಟ್ಟಿವೆ. 

 

 

CRIME Nov 3, 2022, 1:34 PM IST

Chikkaballpura  Woman dies after delivery family alleged medical negligence gowChikkaballpura  Woman dies after delivery family alleged medical negligence gow

Chikkaballapura; ಶಸ್ತ್ರಚಿಕಿತ್ಸೆ ಮಾಡಿ ಹೊಲಿಗೆ ಹಾಕದ ವೈದ್ಯರು, ಬಾಣಂತಿ ಸಾವು!

ಹೆರಿಗೆಗೆ ಬಂದಿದ್ದ ಮಹಿಳೆಗೆ ಶಸ್ತ್ರಚಿಕಿತ್ಸೆ ಮಾಡಿ ಹೊಲಿಗೆ ಹಾಕದೆ ವೈದ್ಯರು ನಿರ್ಲಕ್ಷ್ಯ ಮಾಡಿದ್ದರಿಂದ ಬಾಣಂತಿ ಸಾವನ್ನಪ್ಪಿರುವ ಘಟನೆ ಚಿಂತಾಮಣಿ ತಾಲೂಕಿನ ತಾಯಿ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ನಡೆದಿದೆ.  

Karnataka Districts Oct 13, 2022, 7:28 PM IST

Jaya Kumari admitted in government hospital no money for treatment Jaya Kumari admitted in government hospital no money for treatment

300ಕ್ಕೂ ಹೆಚ್ಚು ಸಿನಿಮಾದಲ್ಲಿ ನಟಿಸಿದ ದಕ್ಷಿಣದ ನಟಿ ಚಿಕಿತ್ಸೆಗೆ ಹಣವಿಲ್ಲದೆ ಸರ್ಕಾರಿ ಆಸ್ಪತ್ರೆಯಲ್ಲಿ

ಇತ್ತೀಚೆಗೆ ಹಲವು ಟಿವಿ ಧಾರಾವಾಹಿಗಳಲ್ಲಿ ಕೆಲಸ ಮಾಡಿದ್ದ ನಟಿ ನಿಶಿ ಸಿಂಗ್ ನಿಧನರಾಗಿದ್ದಾರೆ. ಬಹಳ ದಿನಗಳಿಂದ ಆರ್ಥಿಕ ಸಮಸ್ಯೆಯಿಂದ ಬಳಲುತ್ತಿದ್ದ ಆಕೆಯ ಬಳಿ ಚಿಕಿತ್ಸೆಗೆ ಹಣವೂ ಇರಲಿಲ್ಲ. ಇದೀಗ ಮತ್ತೊಂದು ಸುದ್ದಿ ಹೊರಬಿದ್ದಿದ್ದು, 72ರ ಹರೆಯದ ಸೌತ್ ನಟಿ ಜಯಕುಮಾರಿ ಕೂಡ ಇದೇ ಪರಿಸ್ಥಿತಿ ಎದುರಿಸುತ್ತಿದ್ದಾರೆ. ಜಯಕುಮಾರಿ ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದು, ಚಿಕಿತ್ಸೆಗೆ ಹಣವಿಲ್ಲ. ಜಯಕುಮಾರಿ ಸದ್ಯ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಜನರು ಆರ್ಥಿಕವಾಗಿ ಸಹಾಯ ಮಾಡುವಂತೆ ಮನವಿ ಮಾಡಿದ್ದಾರೆ. ಜಯಕುಮಾರಿ ಅವರು ತಮ್ಮ ವೃತ್ತಿಜೀವನದಲ್ಲಿ ಸುಮಾರು 300 ಚಿತ್ರಗಳಲ್ಲಿ ಕೆಲಸ ಮಾಡಿದ್ದಾರೆ.
 

Cine World Sep 20, 2022, 4:59 PM IST

Karnataka Lokayukta inspects BBMP government hospitals in Bengaluru mnj Karnataka Lokayukta inspects BBMP government hospitals in Bengaluru mnj
Video Icon

ACB ರದ್ದು ಬೆನ್ನಲ್ಲೇ ಫೀಲ್ಡಿಗಿಳಿದ ಲೋಕಾಯುಕ್ತ: ಸರ್ಕಾರಿ ಆಸ್ಪತ್ರೆಗಳಿಗೆ ಶಾಕ್‌

Karnataka Lokayukta: ಎಸಿಬಿ ರದ್ದು ಬೆನ್ನಲ್ಲೇ ಲೋಕಾಯುಕ್ತ ಅಲರ್ಟಾಗಿದ್ದು ಆಸ್ಪತ್ರೆಗಳಿಗೆ ಬಿಸಿ ಮುಟ್ಟಿಸಲು ಮುಂದಾಗಿದೆ

Karnataka Districts Aug 25, 2022, 4:39 PM IST

Kodagu GP CEO Wife Gave Birth in Government Hospital in Madikeri grgKodagu GP CEO Wife Gave Birth in Government Hospital in Madikeri grg

ಕೊಡಗು ಜಿಪಂ ಸಿಇಒ ಪತ್ನಿಗೆ ಸರ್ಕಾರಿ ಆಸ್ಪತ್ರೆಯಲ್ಲಿ ಹೆರಿಗೆ

ತಮ್ಮ ಪತ್ನಿಯ ಗರ್ಭಿಣಿ ತಪಾಸಣೆ ಹಾಗೂ ಹೆರಿಗೆಯನ್ನು ಸರ್ಕಾರಿ ಆಸ್ಪತ್ರೆಯಲ್ಲಿ ಮಾಡಿಸಿ ಮಾದರಿ ಅಧಿಕಾರಿಯಾದ ವೃತ್ತಿಯಲ್ಲಿ ಐಎಎಸ್‌ ಅಧಿಕಾರಿ ಭನ್ವರ್‌ ಸಿಂಗ್‌ ಮೀನಾ 

Karnataka Districts Aug 6, 2022, 2:30 AM IST

poor patients suffers as corruption in Chitradurga Government hospital sanpoor patients suffers as corruption in Chitradurga Government hospital san

ಬಡರೋಗಿಗಳ ರಕ್ತಹೀರುವ ಕೇಂದ್ರವಾದ ಚಿತ್ರದುರ್ಗ ಜಿಲ್ಲಾಸ್ಪತ್ರೆ!

ಸರ್ಕಾರಿ ಆಸ್ಪತ್ರೆಗೆ ಬರುವವರು ಹೆಚ್ಚಿನವರು ಬಡವರು. ಕಡಿಮೆ ಹಣದಲ್ಲಿ ಉತ್ತಮ ಚಿಕಿತ್ಸೆಯ ನಿರೀಕ್ಷೆಯಲ್ಲಿ ಬರುವ ಜನರಿಂದಲೇ ಹಣ ಪೀಕಿಸುವ ಘಟನೆಗಳು ಚಿತ್ರದುರ್ಗ ಜಿಲ್ಲಾಸ್ಪತ್ರೆಯಲ್ಲಿ ನಡೆದಿವೆ. ಆದರೆ, ಡಿಸ್ಟ್ರಿಕ್ಟ್ ಸರ್ಜನ್ ಈ ಆರೋಪಗಳನ್ನು ಸಂಪೂರ್ಣವಾಗಿ ಅಲ್ಲಗಳೆದಿದ್ದಾರೆ.
 

state Jul 15, 2022, 7:54 PM IST

Mandya government hospital gives best service says actress poornima blessed with baby boy vcs Mandya government hospital gives best service says actress poornima blessed with baby boy vcs

ಪ್ಲಸೆಂಟಾ ಜಾರಿದೆ ಹೆರಿಗೆ ಮಾಡಿದ್ರೆ ಅಪಾಯ; ಖಾಸಗಿ ಆಸ್ಪತ್ರೆಗಿಂತ ಸರ್ಕಾರಿ ಆಸ್ಪತ್ರೆನೇ ಬೆಸ್ಟ್‌ ಎಂದ ನಟಿ!

  • ಬೆಂಗಳೂರಿನ ಖಾಸಗಿ ಆಸ್ಪತ್ರೆಗಳು ಅಪಾಯಕಾರಿ ಎಂದಿದ್ದ ಹೆರಿಗೆ ಸರ್ಕಾರಿ ಆಸ್ಪತ್ರೆಯಲ್ಲಿ ಸರಾಗ
  • ‘ಪ್ಲಸೆಂಟಾ’ ಜಾರಿದೆ, ಹೆರಿಗೆ ಮಾಡಿದ್ರೆ ತಾಯಿ, ಮಗು ಇಬ್ಬರಿಗೂ ಅಪಾಯ ಎಂದಿದ್ದ ಆಸ್ಪತ್ರೆಗಳು

Sandalwood Jun 26, 2022, 10:31 AM IST

TV Actress Poornima give birth baby boy in Government Hospital sgkTV Actress Poornima give birth baby boy in Government Hospital sgk

ಹೆರಿಗೆ ಕಷ್ಟವೆಂದು ಹೆದರಿಸಿದ್ದ ಖಾಸಗಿ ವೈದ್ಯರು; ಸರ್ಕಾರಿ ಆಸ್ಪತ್ರೆಲಿ ಮಗುವಿಗೆ ಜನ್ಮ ನೀಡಿದ ನಟಿ ಪೂರ್ಣಿಮಾ

ಕಿರುತೆರೆ ನಟಿ ಪೂರ್ಣಿಮಾ ಸರ್ಕಾರಿ ಆಸ್ಪತ್ರೆಯಲ್ಲೇ ತನ್ನ ಚೊಚ್ಚಲ ಹೆರಿಗೆ ಮಾಡಿಸಿಕೊಂಡಿದ್ದಾರೆ. ಮಂಡ್ಯದ ಕೀಲಾರ ಗ್ರಾಮದ ಸರ್ಕಾರಿ ಆಸ್ಪತ್ರೆಯಲ್ಲಿ ಗಂಡು ಮಗುವಿಗೆ (Baby Boy) ಜನ್ಮ ನೀಡಿದ್ದಾರೆ. ನಟಿ ಸರ್ಕಾರಿ ವೈದ್ಯರ ಟ್ರೀಟ್‌ಮೆಂಟ್‌ಗೆ ಫಿದಾ ಆಗಿದ್ದಾರೆ.  

Small Screen Jun 25, 2022, 3:12 PM IST

Cover Story corruption in Hospitals medicine of poor going to private Hospital sanCover Story corruption in Hospitals medicine of poor going to private Hospital san
Video Icon

Cover Story: ಆಸ್ಪತ್ರೆಗಳಲ್ಲಿ ಭ್ರಷ್ಟರ ಕೂಪ, ಬಡವರ ಔಷಧ ಖಾಸಗಿಯವರ ಪಾಲು?

ಸರ್ಕಾರಿ ಆಸ್ಪತ್ರೆಗಳಲ್ಲಿ ನಡೆಯುತ್ತಿರುವ ಅಕ್ರಮವನ್ನು ಬಯಲಿಗೆಳಿದಿದೆ ಏಷ್ಯಾನೆಟ್‌ ಸುವರ್ಣ ನ್ಯೂಸ್‌ ಕವರ್‌ ಸ್ಟೋರಿ ತಂಡ.ಇದು ಬೆಂಗಳೂರಿನ ದೊಡ್ಡ ಸರ್ಕಾರಿ ಆಸ್ಪತ್ರೆಗಳಲ್ಲಿ ಒಂದಾಗಿರುವ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ನಡೆಯುತ್ತಿರುವ ಅವ್ಯವಹಾರದ ಕುರಿತಾಗಿದೆ.

CRIME Jun 18, 2022, 6:30 PM IST

Well Equipped Government Hospital at Bhatkal in Uttara Kannada grgWell Equipped Government Hospital at Bhatkal in Uttara Kannada grg

Karwar: ಯಾವ ಪ್ರೈವೇಟ್‌ ಹಾಸ್ಪಿಟಲ್‌ಗೂ ಕಮ್ಮಿ ಇಲ್ಲ ಭಟ್ಕಳದ‌ ಸರ್ಕಾರಿ ಆಸ್ಪತ್ರೆ..!

*   ಜನಸಾಮಾನ್ಯರಿಗೂ ಅತ್ಯುತ್ತಮ ಸ್ಪಂದನೆ ನೀಡುತ್ತಿರುವ ಸರ್ಕಾರಿ ಆಸ್ಪತ್ರೆ
*   ಸುಸಜ್ಜಿತ ಆಸ್ಪತ್ರೆ ನಿರ್ಮಿಸುವ ಮೂಲಕ ರಾಜ್ಯಕ್ಕೆ ಮಾದರಿ
*   ಇನ್ಫೋಸಿಸ್ ಫೌಂಡೇಶನ್ ಹಾಗೂ ಸ್ಥಳೀಯ ದಾನಿಗಳ ಸಹಕಾರದಿಂದ ಆಸ್ಪತ್ರೆ ನಿರ್ಮಾಣ  
 

Karnataka Districts Jun 1, 2022, 10:36 AM IST

Pregnant Not Get Treatment in Government Hospital in Vijayapura grgPregnant Not Get Treatment in Government Hospital in Vijayapura grg

ಚಿಕಿತ್ಸೆ ಸಿಗದೇ ಆಸ್ಪತ್ರೆಯಲ್ಲೇ ಗರ್ಭಿಣಿ ನರಳಾಟ..!

*   ವಿಜಯಪುರ ಜಿಲ್ಲೆಯ ಜಿಗಜೀವಣಗಿ ಗ್ರಾಮದಲ್ಲಿ ನಡೆದ ಘಟನೆ
*   ಕೊನೆಗೆ ಬೇರೆ ಆಸ್ಪತ್ರೆಗೆ ಹೋಗುವಾಗ ಆ್ಯಂಬುಲೆನ್ಸ್‌ನಲ್ಲೇ ಹೆರಿಗೆ
*  ಆಸ್ಪತ್ರೆಯಲ್ಲಿ ಇರದ ವೈದ್ಯಕೀಯ ಸಿಬ್ಬಂದಿ 

Karnataka Districts May 25, 2022, 8:00 AM IST

Pregnant groaning in  Vijayapura Government Hospital video goes viral gowPregnant groaning in  Vijayapura Government Hospital video goes viral gow

Vijayapura ಸರ್ಕಾರಿ ಆಸ್ಪತ್ರೆಯಲ್ಲಿ ತುಂಬು ಗರ್ಭಿಣಿ ನರಳಾಟ!

  • ಚಡಚಣದ ಜಿಗಜೇವಣಗಿ ಆಸ್ಪತ್ರೆಯಲ್ಲಿ ಎಡವಟ್ಟು..!
  • ಎಲ್ಲೆಡೆ ವೈರಲ್ ಆದ ನರಳಾಟದ ವಿಡಿಯೋ..!
  • ಆಸ್ಪತ್ರೆಯಲ್ಲಿ ವೈದ್ಯರೇ ಇರಲಿಲ್ಲ
     

Karnataka Districts May 24, 2022, 9:01 PM IST