Asianet Suvarna News Asianet Suvarna News
121 results for "

ನೈಟ್ ಕರ್ಫ್ಯೂ

"
Covid 19 cases to cross 6K plus before implementing night curfew Bengaluru mahCovid 19 cases to cross 6K plus before implementing night curfew Bengaluru mah
Video Icon

ನೈಟ್ ಕರ್ಫ್ಯೂಗೂ ಮುನ್ನ ಬೆಚ್ಚಿದ ಬೆಂಗಳೂರು...  ಬರೋಬ್ಬರಿ 6 ಸಾವಿರ ಕೇಸ್!

ಕರ್ನಾಟಕದಲ್ಲಿ ಕೊರೋನಾ ಅಬ್ಬರ/  ಆರು ಸಾವಿರ ಮುಟ್ಟಿದ ಸೋಂಕಿತರ ಸಂಖ್ಯೆ/ ಶನಿವಾರದಿಂದ ಜಾರಿಯಾಗಲಿದೆ ಕೊರೋನಾ ನಿಷೇಧಾಜ್ಞೆ/   ಸಾಮಾಜಿಕ ಅಂತರ ಪಾಲಿಸಿ

ಬೆಂಗಳೂರು(ಏ. 09) ಕೊರೋನಾ ನಿಷೇಧಾಜ್ಞೆಗೂ ಮುನ್ನ ಬೆಂಗಳೂರು ಬೆಚ್ಚಿ ಬಿದ್ದಿದೆ. ಬೆಂಗಳೂರಿನಲ್ಲಿ ಆರು ಸಾವಿರ ಕೊರೋನಾ ಕೇಸ್  ದಾಖಲಾಗಿದೆ.

ಪ್ರಧಾನ ಮಂತ್ರಿಗಳ ಜತೆ ಸಭೆ ನಂತರ ಕರ್ನಾಟಕದಲ್ಲಿ ನೈಟ್ ಕರ್ಫ್ಯೂ ಜಾರಿ ಮಾಡುವ ತೀರ್ಮಾನ ತೆಗೆದುಕೊಳ್ಳಲಾಗಿತ್ತು. ಕೊರೋನಾ ನಿಯಂತ್ರಣಕ್ಕೆ 

 

 


Covid 19 cases to cross 6K plus before implementing night curfew Bengaluru 

ಬೆಂಗಳೂರಿನಲ್ಲಿ ಒಂದೇ ದಿನ ಆರು ಸಾವಿರ ಕೊರೋನಾ ಕೇಸ್

Karnataka Districts Apr 9, 2021, 4:04 PM IST

Night Curfew Buses might not be available on Yugadi time hlsNight Curfew Buses might not be available on Yugadi time hls
Video Icon

ನಾಳೆಯಿಂದ ನೈಟ್ ಕರ್ಫ್ಯೂ, ಊರಿಗೆ ಹೋಗುವ ಪ್ಲ್ಯಾನ್ ಇದ್ದರೆ ಬದಲಿಸಿಕೊಳ್ಳಿ

ಕೊರೊನಾ ಕಂಟ್ರೋಲ್‌ಗಾಗಿ ನಾಳೆಯಿಂದ 8 ನಗರಗಳಲ್ಲಿ ರಾತ್ರಿ ಕರ್ಫ್ಯೂ ಜಾರಿಗೊಳಿಸಲಾಗುತ್ತಿದೆ. ಅಗತ್ಯ ಸೇವೆಗಳು, ಮೆಡಿಕಲ್‌ ಶಾಪ್‌ಗಳು ಹೊರತುಪಡಿಸಿ, ವಾಣಿಜ್ಯ ಚಟುವಟಿಕೆಗಳನ್ನು ಬಂದ್ ಮಾಡಲಾಗುತ್ತದೆ. 
 

state Apr 9, 2021, 3:09 PM IST

Night Curfew: Guidelines to be released by police commissioner snrNight Curfew: Guidelines to be released by police commissioner snr
Video Icon

ನೈಟ್‌ ಕರ್ಫ್ಯೂಗೆ ಸಜ್ಜಾಗಿದೆ ಬೆಂಗಳೂರು : ಹಲವು ಸೇವೆಗಳು ಬಂದ್

ಇಂದಿನಿಂದ ನೈಟ್ ಕರ್ಫ್ಯೂಗೆ ಸಜ್ಜಾಗುತ್ತಿದೆ ಬೆಂಗಳೂರು. ಸಂಜೆಯಿಂದಲೇ ಫ್ಲೈ ಓವರ್ ಬಂದ್ ಆಗಲಿದೆ. 

ರಾತ್ರಿ ಬಸ್ ಸಂಚಾರ ಇರಲಿದೆ. ಆದರೆ ರಾತ್ರಿ 10ರ ಒಳಗೆ ಪಬ್, ಬಾರ್‌, ರೆಸ್ಟೋರೆಂಟ್ ಕ್ಲೋಸ್ ಆಗಲಿದೆ. ರೂಲ್ಸ್ ಬ್ರೇಕ್ ಮಾಡಿದ್ರೆ ಕಠಿಣ ಕ್ರಮ ಕೈಗೊಳ್ಳಲಾಗುತ್ತಿದೆ. 

Karnataka Districts Apr 9, 2021, 1:10 PM IST

Night Curfew in 8 cities of Karnataka from April 10 hlsNight Curfew in 8 cities of Karnataka from April 10 hls
Video Icon

8 ನಗರಗಳಲ್ಲಿ ಕೊರೊನಾ ಕರ್ಫ್ಯೂ; ಅಗತ್ಯವಸ್ತುಗಳು, ಮೆಡಿಕಲ್ ಸೇವೆಗೆ ಅಡ್ಡಿಯಿಲ್ಲ..!

ಕೊರೊನಾ ಸೋಂಕು ನಿಯಂತ್ರಣಕ್ಕೆ ಏ. 10 ರಿಂದ 20 ರವರೆಗೆ 8 ನಗರಗಳಲ್ಲಿ ನೈಟ್ ಕರ್ಫ್ಯೂ ಜಾರಿಗೊಳಿಸಲಾಗುತ್ತಿದೆ. ಅಗತ್ಯ ಸೇವೆಗಳನ್ನು ಹೊರತುಪಡಿಸಿ, ಎಲ್ಲಾ ರೀತಿಯ ವಾಣಿಜ್ಯ ಚಟುವಟಿಕೆಗಳನ್ನು ಬಂದ್ ಮಾಡಲಾಗುತ್ತದೆ. 
 

state Apr 9, 2021, 9:26 AM IST

BS Yediyurappa impise night curfew in 8 district headquarters to control coronavirus ckmBS Yediyurappa impise night curfew in 8 district headquarters to control coronavirus ckm
Video Icon

ಕೊರೋನಾ ನಿಯಂತ್ರಣಕ್ಕೆ ಬರದಿದ್ದರೆ ಕರ್ಫ್ಯೂ ರಾಜ್ಯಕ್ಕೆ ವಿಸ್ತರಣೆ; CM ಯಡಿಯೂರಪ್ಪ!

ಪ್ರಧಾನಿ ನರೇಂದ್ರ ಮೋದಿ ಜೊತೆಗಿನ ಸಭೆ ಬಳಿಕ ಕರ್ನಾಟಕದಲ್ಲಿ ಕೊರೋನಾ ನಿಯಂತ್ರಣಕ್ಕೆ ನೈಟ್ ಕರ್ಫ್ಯೂ ಜಾರಿ ಮಾಡಲಾಗುತ್ತಿದೆ ಎಂದು ಸಿಎಂ ಯಡಿಯೂರಪ್ಪ ಹೇಳಿದ್ದಾರೆ. . ಆಯ್ದ ನಗರ ಹಾಗೂ ಜಿಲ್ಲೆಗಳಲ್ಲಿ ಈ ಕರ್ಫ್ಯೂ ಜಾರಿಗೆ ಬರುತ್ತಿದೆ. ಎಪ್ರಿಲ್ 10 ರಿಂದ 20 ವರೆಗೆ ಕರ್ಫ್ಯೂ ಜಾರಿಗೆ ತರಲಾಗುತ್ತಿದೆ. ಮದುವೆ ಸೇರಿ ಸಮಾರಂಭಗಳ ಮೇಲೆ ನಿರ್ಬಂಧ ಸೇರಿದಂತೆ ಹಲವು ಕಟ್ಟು ನಿಟ್ಟಿನ ಕ್ರಮ ಜಾರಿಯಾಗುತ್ತಿದೆ. ಈ ಕುರಿತು ಯಡಿಯೂರಪ್ಪ ಹೇಳಿದ್ದಾರೆ. ನ್ಯೂಸ್ ಹವರ್ ಸಂಪೂರ್ಣ ವಿಡಿಯೋ ಇಲ್ಲಿದೆ.
 

India Apr 8, 2021, 11:28 PM IST

Karnataka government imposes night curfew from April 10 to 20 in 8 district headquarters mahKarnataka government imposes night curfew from April 10 to 20 in 8 district headquarters mah

ಕೊರೋನಾ; ರಾಜ್ಯದ 8 ಕಡೆ ಏ. 10ರಿಂದ ನೈಟ್ ಕರ್ಫ್ಯೂ, ಅಧಿಕೃತ ಆದೇಶ

ಹೆಚ್ಚುತ್ತಿರುವ ಕೊರೋನಾ ನಿಯಂತ್ರಂಣಕ್ಕೆ ರಾಜ್ಯ ಸರ್ಕಾರ ನೈಟ್ ಕರ್ಫ್ಯೂ ಮೊರೆ ಹೋಗಿದೆ. ಎಂಟು ಜಿಲ್ಲಾ ಕೇಂದ್ರಗಳಲ್ಲಿ . ಏ.  10 ರಿಂದ  20 ರವರೆಗೆ  ಕೊರೋನಾ ನಿಯಂತ್ರಣಕ್ಕೆ ನೈಟ್ ಕರ್ಫ್ಯೂ  ಜಾರಿ ಮಾಡಲಾಗುತ್ತಿದೆ.

 

 

Karnataka Districts Apr 8, 2021, 9:36 PM IST

Half Lockdown imposed in Maharastra due to surge in Covid Mumbai Kannadigas back to Udupi ckmHalf Lockdown imposed in Maharastra due to surge in Covid Mumbai Kannadigas back to Udupi ckm
Video Icon

ಮುಂಬೈ ಲಾಕ್‌ಡೌನ್‌ ಭೀತಿ; ತವರಿನತ್ತ ಮುಖ ಮಾಡಿದ ಕನ್ನಡಿಗರು!

ಕೊರೋನಾ ವೈರಸ್ ಹೆಚ್ಚಾದ ಕಾರಣ ಮುಂಬೈನಲ್ಲಿ ವೀಕೆಂಡ್ ಲಾಕ್‌ಡೌನ್, ನೈಟ್ ಕರ್ಫ್ಯೂ ಸೇರಿದಂತೆ ಕಟ್ಟು ನಿಟ್ಟಿನ ಕ್ರಮ ಜಾರಿಗೊಳಿಸಲಾಗಿದೆ. ಇದೀಗ ಸಂಪೂರ್ಣ ಲಾಕ್‌ಡೌನ್ ಆತಂಕ ಕಾರ್ಮಿಕರಿಗೆ ಕಾಡುತ್ತಿದೆ. ಹೀಗಾಗಿ ವಲಸೆ ಕಾರ್ಮಿಕರು ತಮ್ಮ ತಮ್ಮ ಊರಿಗೆ ಮರಳುತ್ತಿದ್ದಾರೆ. ಇದೀಗ ಮುಂಬೈನಲ್ಲಿ ನೆಲೆಸಿರುವ ಕನ್ನಡಿಗರು ತವರಿಗೆ ವಾಪಾಸ್ಸಾಗುತ್ತಿದ್ದಾರೆ. ಉಡುಪಿಯಲ್ಲಿ ಮುಂಬೈನಿಂದ ಆಗಮಿಸುತ್ತಿರುವರ ಸಂಖ್ಯೆ ಹೆಚ್ಚಾಗುತ್ತಿದೆ. 

India Apr 8, 2021, 6:08 PM IST

Covid surge Punjab extends night curfew to all districts mahCovid surge Punjab extends night curfew to all districts mah

ಕೊರೋನಾತಂಕ ಏ.  30ರವರೆಗೆ ನೈಟ್  ಕರ್ಫ್ಯೂ; ಸಂಪುಟ ತೀರ್ಮಾನ

ಕೊರೋನಾ ನಿಯಂತ್ರಣಕ್ಕೆ ದೆಹಲಿ ಸರ್ಕಾರ ನೈಟ್ ಕರ್ಫ್ಯೂ ವಿಧಿಸಿತ್ತು. ಇದೀಗ ಪಂಜಾಬ್ ಸರ್ಕಾರ ಸಹ ಅದೇ ಹಾದಿಯಲ್ಲಿ ಸಾಗಿದೆ.ಪಂಜಾಬ್ ಸರ್ಕಾರ ನೈಟ್ ಕರ್ಫ್ಯೂ ವಿಧಿಸಿದೆ. ಏಪ್ರಿಲ್  30 ರ ವರೆಗೆ ನೈಟ್ ಕರ್ಫ್ಯೂ ಜಾರಿಯಲ್ಲಿರಲಿದೆ. 

India Apr 7, 2021, 9:28 PM IST

Delhi Night Curfew Sparks A Meme Fest On Social Media mahDelhi Night Curfew Sparks A Meme Fest On Social Media mah

ದೆಹಲಿ ನೈಟ್​ ಕರ್ಫ್ಯೂ.. ಒಂದೊಂದು ಟ್ರೋಲ್ ಅಬ್ಬಬ್ಬಾ! ಮಜವಾಗಿವೆ

ಕೊರೋನಾ ತಡೆಗೆ  ದೆಹಲಿ ಸರ್ಕಾರ ನೈಟ್​ ಕರ್ಫ್ಯೂ ಜಾರಿ ಮಾಡಿದ್ದು ಸೋಶಿಯಲ್ ಮೀಡಿಯಾ ಮಾತ್ರ ವ್ಯತಿರಿಕ್ತವಾಗಿ ಪ್ರತಿಕ್ರಿಯೆ ನೀಡಿದೆ. ಟ್ರೋಲ್ ಗಳು, ಮೆಮೆಗಳಿಗೆ ಕಡಿಮೆ ಏನಿಲ್ಲ..

India Apr 6, 2021, 10:15 PM IST

Night curfew imposed in Delhi from 10 pm to 5 am with immediate effect till April 30 podNight curfew imposed in Delhi from 10 pm to 5 am with immediate effect till April 30 pod

ಕೊರೋನಾ ಅಬ್ಬರ, ರಾಷ್ಟ್ರ ರಾಜಧಾನಿಯಲ್ಲಿ ನೈಟ್‌ ಕರ್ಫ್ಯೂ!

ಕೊರೊನಾ ಸೋಂಕು ಹೆಚ್ಚುತ್ತಿರುವ ಹಿನ್ನಲೆಯಲ್ಲಿ ನೈಟ್ ಕರ್ಫ್ಯೂ ಜಾರಿ| ಏಪ್ರಿಲ್ 30 ವರೆಗೂ ನೈಟ್ ಕರ್ಫ್ಯೂ ಜಾರಿ| ರಾತ್ರಿ 10 ಗಂಟೆ ಯಿಂದ ಬೆಳಗ್ಗೆ 5 ಗಂಟೆಯ ತನಕ

India Apr 6, 2021, 12:32 PM IST

Minister Sudhakar gives clarifications about Lock down In Karnataka Over corona second wave rbjMinister Sudhakar gives clarifications about Lock down In Karnataka Over corona second wave rbj

ನೈಟ್ ಕರ್ಫ್ಯೂ, ವೀಕೆಂಡ್ ಲಾಕ್‍ಡೌನ್ ಆಗುತ್ತಾ? ಸಚಿವ ಸುಧಾಕರ್​ ಕೊಟ್ಟ ಸ್ಪಷ್ಟನೆ ಇದು!

ರಾಜ್ಯದಲ್ಲಿ ಕೊರೋನಾ ಎರಡನೇ ಅಲೆ ಜೋರಾಗುತ್ತಿದೆ. ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಕಠಿಣ ನಿಯಮಗಳನ್ನು ಜಾರಿಗೆ ತಂದಿದ್ದು, ವೀಕೆಂಡ್ ಲಾಕ್ ಡೌನ್ ಬಗ್ಗೆ ಸಚಿವರು ಸ್ಪಷ್ಟನೆ ಕೊಟ್ಟಿದ್ದಾರೆ.

state Apr 3, 2021, 3:05 PM IST

To Control corona second wave in Karnataka Cabinet-secretaries Meeting Highlights mahTo Control corona second wave in Karnataka Cabinet-secretaries Meeting Highlights mah

ಲಾಕ್‍ಡೌನ್, ನೈಟ್ ಕರ್ಫ್ಯೂ; ಸರ್ಕಾರದ ಕಡೆಯಿಂದ ಸ್ಪಷ್ಟ ಮಾಹಿತಿ

ಕೊರೋನಾ  ಕಂಟ್ರೋಲ್ ಗೆ ಸರ್ಕಾರ ಮತ್ತಷ್ಟು ಬಿಗಿ ಕ್ರಮ ತೆಗೆದುಕೊಂಡಿದೆ.   ತರಗತಿಗಳನ್ನು ಬಂದ್ ಮಾಡಯವ ಬಗ್ಗೆ ಮೊದಲೆ ತಿಳಿಸಲಾಗಿತ್ತು. ಈಗ ಜಾತ್ರೆ, ಧಾರ್ಮಿಕ ಉತ್ಸವಗಳ ಮೇಲೆ ನಿಗಾ ಇಡಲಾಗುವುದು ಎಂದು ಮುಖ್ಯ ಕಾರ್ಯದರ್ಶಿ ತಿಳಿಸಿದ್ದಾರೆ. 

Karnataka Districts Apr 2, 2021, 5:31 PM IST

No lockdown or night curfew in Karnataka Says CM BS Yediyurappa mahNo lockdown or night curfew in Karnataka Says CM BS Yediyurappa mah

ಸಿಎಂ ಸಭೆ;  ಪಾರ್ಟಿಗಳಿಗೆ ಬ್ರೇಕ್, ನೈಟ್ ಕರ್ಫ್ಯೂ ಏನ್ ಕತೆ?

ಕರ್ನಾಟಕದಲ್ಲಿ ಕೊರೋನಾ ಅಬ್ಬರ ಏರಿಕೆಯಾಗುತ್ತಿದ್ದು ನಿಯಂತ್ರಣಕ್ಕೆ ದಿಟ್ಟ ಹೆಜ್ಜೆ ಇಟ್ಟಿರುವ ಸರ್ಕಾರ ನಿಯಮಗಳನ್ನು ಮತ್ತಷ್ಟು ಬಿಗಿ ಮಾಡಿದೆ. ಲಾಕ್ ಡೌನ್ ಇಲ್ಲ, ಸಿನಿಮಾ ಮಂದಿರ ಬಂದ್ ಇಲ್ಲ, ಶಾಲಾ ಕಾಲೇಜು ಎಂದಿನಂತೆ ನಡೆಯಲಿವೆ ಎಂದು ಸ್ಪಷ್ಟಪಡಿಸಿದೆ.

Karnataka Districts Mar 29, 2021, 9:07 PM IST

Night Curfew In Maharashtra From Sunday Malls To Shut At 8 PM podNight Curfew In Maharashtra From Sunday Malls To Shut At 8 PM pod

ಕೊರೋನಾ ಅಬ್ಬರ: ಮಹಾರಾಷ್ಟ್ರದಲ್ಲಿ ರಾತ್ರಿ ಕರ್ಫ್ಯೂ!

ಕೊರೋನಾ ವೈರಸ್‌ ಪ್ರಕರಣಗಳು ಭಾರೀ ಪ್ರಮಾಣದಲ್ಲಿ ಏರಿಕೆ| ಮಹಾರಾಷ್ಟ್ರದಲ್ಲಿ ರಾತ್ರಿ ಕರ್ಫ್ಯೂ| ರಾತ್ರಿ 8ರಿಂದ ಬೆಳಗ್ಗೆ 7ರ ವರೆಗೆ ಅಂಗಡಿ ಮಾಲ್‌ಗಳು ಬಂದ್‌

India Mar 27, 2021, 7:27 AM IST

Stay Vigilant Act Swiftly Health Officials Told hlsStay Vigilant Act Swiftly Health Officials Told hls
Video Icon

ಲಾಕ್‌ಡೌನ್, ನೈಟ್ ಕರ್ಫ್ಯೂ ಬಿಟ್ಟು ಟಫ್ ರೂಲ್ಸ್ ತನ್ನಿ, ಆರೋಗ್ಯ ಸಚಿವರ ಸೂಚನೆ

ರಾಜ್ಯದಲ್ಲಿ ಕೊರೊನಾ ಕೇಸ್‌ಗಳು ಹೆಚ್ಚಾಗುತ್ತಿವೆ. 2 ನೇ ಅಲೆ ಭಯ ಶುರುವಾಗಿದೆ. ತಾಂತ್ರಿಕ ಸಲಹಾ ತಜ್ಞರ ಎಚ್ಚರಿಕೆ ಬೆನ್ನಲ್ಲೇ  ಕಠಿಣ ಕ್ರಮಕ್ಕೆ ಸೂಚನೆ ನೀಡಲಾಗಿದೆ. ಅಧಿಕಾರಿಗಳಿಗೆ ಆರೋಗ್ಯ ಸಚಿವರು ಕ್ರಮಕ್ಕೆ ಸೂಚನೆ ನೀಡಿದ್ದಾರೆ. 

state Mar 21, 2021, 11:11 AM IST