Asianet Suvarna News Asianet Suvarna News
1811 results for "

ಇತಿಹಾಸ

"
Dr Sudhakar Greets Doctors on Doctors Day Lauds their Role in Saving Live hls Dr Sudhakar Greets Doctors on Doctors Day Lauds their Role in Saving Live hls

Doctor's Day Special: ಕೋವಿಡ್‌ ವೇಳೆ ವೈದ್ಯರ ಮಹತ್ವ ಇಡೀ ಜಗತ್ತಿಗೇ ಮನವರಿಕೆ

ಕೋವಿಡ್‌ ಆರಂಭದ ಸವಾಲಿನ ದಿನಗಳು ಈಗಲೂ ಕಣ್ಣಿಗೆ ಕಟ್ಟಿದಂತಿದೆ. ಸೀಮಿತ ಸೌಲಭ್ಯ ಮತ್ತು ವೈದ್ಯ ಉಪಕರಣಗಳನ್ನು ಬಳಸಿಕೊಂಡು ನಮ್ಮ ವೈದ್ಯರು ಮತ್ತು ಸಿಬ್ಬಂದಿ ಜಗತ್ತೇ ಬೆರಗಾಗುವಂತಹ ಸಾಧನೆ ಮಾಡಿದ್ದು ಈಗ ಇತಿಹಾಸ. 

Health Jul 1, 2022, 10:23 AM IST

National Doctors Day history Importance and themeNational Doctors Day history Importance and theme

National Doctor's Day: ಇತಿಹಾಸ, ಪ್ರಾಮುಖ್ಯತೆ ಹೀಗಿದೆ..

ರಾಷ್ಟ್ರೀಯ ವೈದ್ಯರ ದಿನ 2022: ಲಕ್ಷಾಂತರ ಜೀವಗಳನ್ನು ಉಳಿಸಲು ಹಗಲು ಇರುಳು ಎನ್ನದೇ ದುಡಿಯುವ ವೈದ್ಯಕೀಯ ಸಿಬ್ಬಂದಿ ಶ್ರಮವನ್ನು ಗುರುತಿಸಲು ಭಾರತದಲ್ಲಿ ಈ ದಿನವನ್ನು ಆಚರಿಸಲಾಗುತ್ತದೆ.

Health Jun 30, 2022, 5:21 PM IST

Jagannath Rath Yatra 2022 Date Time History Significance And All You Need To Know skrJagannath Rath Yatra 2022 Date Time History Significance And All You Need To Know skr

ಜಗನ್ನಾಥ ಯಾತ್ರೆಗೆ ಪುರಿ ಸಜ್ಜು, ಯಾವಾಗ, ಇತಿಹಾಸವೇನು?

ಭಾರತದ ಒಡಿಶಾ ರಾಜ್ಯವು ಆಷಾಢ ಮಾಸದ ಶುಕ್ಲ ಪಕ್ಷದ ಎರಡನೇ ದಿನದಂದು ಪುರಿಯಲ್ಲಿ ಜಗತ್ಪ್ರಸಿದ್ಧ ಜಗನ್ನಾಥ ರಥಯಾತ್ರೆಯನ್ನು ಕೈಗೊಳ್ಳಲು ಸಿದ್ಧವಾಗಿದೆ. ಈ ಜಗನ್ನಾಥ ಯಾತ್ರೆ ವಿಶ್ವಪ್ರಸಿದ್ಧವಾಗಿದ್ದು, ಈ ಬಾರಿಯ ದಿನಾಂಕವೇನು, ಇದರ ಇತಿಹಾಸವೇನು ನೋಡೋಣ. 

Festivals Jun 27, 2022, 5:52 PM IST

39 years of 1983 World Cup triumph Kapil Devils Team brought down the mighty Windies to inspire entire nation kvn39 years of 1983 World Cup triumph Kapil Devils Team brought down the mighty Windies to inspire entire nation kvn

1983 World Cup: ದೇಶವೇ ಸಂಭ್ರಮಿಸಿದ ಚೊಚ್ಚಲ ಏಕದಿನ ವಿಶ್ವಕಪ್ ಗೆಲುವಿಗೆ 39ರ ಹರೆಯ..!

1983ರ ಏಕದಿನ ವಿಶ್ವಕಪ್ ಗೆಲುವಿಗೆ 39ರ ಸಂಭ್ರಮ
ವೆಸ್ಟ್ ಇಂಡೀಸ್ ಬಗ್ಗುಬಡಿದು ಚಾಂಪಿಯನ್ ಪಟ್ಟ ಅಲಂಕರಿಸಿದ್ದ ಕಪಿಲ್ ದೇವ್ ಪಡೆ
ಇಂಗ್ಲೆಂಡ್‌ನ ಲಾರ್ಡ್ಸ್‌ ಮೈದಾನದಲ್ಲಿ ಇತಿಹಾಸ ನಿರ್ಮಿಸಿದ್ದ ಟೀಂ ಇಂಡಿಯಾ

Cricket Jun 25, 2022, 11:47 AM IST

Chempaka Raman Pillai The Freedom Fighter who Coined Jai Hind hls Chempaka Raman Pillai The Freedom Fighter who Coined Jai Hind hls
Video Icon

India@75: ಜೈ ಹಿಂದ್ ಘೋಷಣೆ ಕೊಟ್ಟ ತಿರುವನಂತಪುರಂನ ಚೆಂಪಕರಾಮನ್ ಪಿಳ್ಳೈ

ದೇಶಕ್ಕೆ ಸ್ವಾತಂತ್ರ್ಯ ಬಂದು ಈ ವರ್ಷದ ಆಗಸ್ಟ್‌ 15ಕ್ಕೆ 75 ವರ್ಷಗಳು ತುಂಬುತ್ತವೆ. ಇದು ಸ್ವಾತಂತ್ರ್ಯದ ಅಮೃತ ಮಹೋತ್ಸವ ವರ್ಷ (Azadi Ki Amrithmahothsav) ನಮಗೆ ಸ್ವಾತಂತ್ರ್ಯವನ್ನು ತರಲು ಇತಿಹಾಸವನ್ನೇ ಸೃಷ್ಟಿಸಿದ ವೀರಯೋಧರನ್ನು ಏಷ್ಯಾನೆಟ್‌ ಸುವರ್ಣ ನ್ಯೂಸ್‌ ಸ್ಮರಿಸುತ್ತಿದೆ.

Videos Jun 23, 2022, 3:38 PM IST

Azadi ki Amrith Mahothsav Royal Indian Navy Revolt shook the British Empire hls Azadi ki Amrith Mahothsav Royal Indian Navy Revolt shook the British Empire hls
Video Icon

India@75: ಬ್ರಿಟಿಷ್ ಸಾಮ್ರಾಜ್ಯವನ್ನು ನಡುಗಿಸಿತ್ತು ನೌಕಾಪಡೆ ಸೈನಿಕರ ದಂಗೆ

ದೇಶಕ್ಕೆ ಸ್ವಾತಂತ್ರ್ಯ ಬಂದು ಈ ವರ್ಷದ ಆಗಸ್ಟ್‌ 15ಕ್ಕೆ 75 ವರ್ಷಗಳು ತುಂಬುತ್ತವೆ. ಇದು ಸ್ವಾತಂತ್ರ್ಯದ ಅಮೃತ ಮಹೋತ್ಸವ ವರ್ಷ.  ನಮಗೆ ಸ್ವಾತಂತ್ರ್ಯವನ್ನು ತರಲು ಇತಿಹಾಸವನ್ನೇ ಸೃಷ್ಟಿಸಿದ ವೀರಯೋಧರನ್ನು ಏಷ್ಯಾನೆಟ್‌ ಸುವರ್ಣ ನ್ಯೂಸ್‌ ಸ್ಮರಿಸುತ್ತಿದೆ.

Videos Jun 22, 2022, 5:20 PM IST

Why Are Goldfish Considered Lucky skrWhy Are Goldfish Considered Lucky skr

ಗೋಲ್ಡ್‌ಫಿಶ್ ಅದೃಷ್ಟ ತರುತ್ತೆ ಅನ್ನೋದು ನಿಜಾನಾ?

ವಿಶ್ವದ ಅತ್ಯಂತ ಜನಪ್ರಿಯ ಸಾಕುಪ್ರಾಣಿಗಳಲ್ಲಿ ಗೋಲ್ಡ್ ಫಿಷ್ ಏಕೆ ಎಂದು ನೀವು ಎಂದಾದರೂ ಯೋಚಿಸಿದ್ದೀರಾ? ಒಂದು ಕಾರಣವೆಂದರೆ ಅವು ತಮ್ಮ ಆರೈಕೆ ಮಾಡುವ ಮನೆಗಳಿಗೆ ಅದೃಷ್ಟ ಮತ್ತು ಸಮೃದ್ಧಿಯನ್ನು ತರುತ್ತವೆ ಎಂಬ ನಂಬಿಕೆ. ಇದು ನಿಜವೇ? ಗೋಲ್ಡ್ ಫಿಶ್ ಕುರಿತು ನೀವ ತಿಳಿಯಬೇಕಾದ್ದಿಷ್ಟು..

Vaastu Jun 22, 2022, 4:42 PM IST

Why Do We Do Yoga grgWhy Do We Do Yoga grg

ಯೋಗದ ಮಹತ್ವವೇನು? ನಾವೇಕೆ ಯೋಗ ಮಾಡಬೇಕು?

*  6 ಸಾವಿರ ವರ್ಷಗಳ ಇತಿಹಾಸವಿರುವ ಭಾರತೀಯ ಜೀವನ ಪದ್ಧತಿಯಿದು
*  ಒತ್ತಡ ನಿವಾರಣೆಗೆ ಯೋಗ ಸಹಕಾರಿ
*  ಯೋಗದಿಂದ ಆಂತರಿಕ ಶಾಂತಿ ಹೆಚ್ಚಳ

Health Jun 21, 2022, 9:28 AM IST

How Yoga Gained World Recognition grgHow Yoga Gained World Recognition grg

ಯೋಗಕ್ಕೆ ವಿಶ್ವ ಮಾನ್ಯತೆ ದೊರೆತಿದ್ದು ಹೇಗೆ?

*  ಇದು ಪ್ರಧಾನಿ ನರೇಂದ್ರ ಮೋದಿ ಅವಿರತ ಪ್ರಯತ್ನದ ಫಲ
*  2014ರ ಸೆಪ್ಟೆಂಬರ್‌ನಲ್ಲಿ ವಿಶ್ವಸಂಸ್ಥೆಯಲ್ಲಿ ಮೋದಿ ಭಾಷಣ
*  2015, ಜೂ.21ರಿಂದ ಅಂತಾರಾಷ್ಟ್ರೀಯ ಯೋಗ ದಿನ ಆಚರಣೆ
 

Health Jun 21, 2022, 9:20 AM IST

one of historys largest aircraft deals Air India set to order 300 narrowbody jets Under Tata ownership sanone of historys largest aircraft deals Air India set to order 300 narrowbody jets Under Tata ownership san

ಇತಿಹಾಸದ ಅತಿದೊಡ್ಡ ವಿಮಾನ ಒಪ್ಪಂದಕ್ಕೆ ಸಜ್ಜಾಗುತ್ತಿರುವ ಏರ್‌ಇಂಡಿಯಾ!

ಟಾಟಾ ಮಾಲೀಕತ್ವದ ಅಡಿಯಲ್ಲಿ, ಏರ್‌ಇಂಡಿಯಾವು ಏರ್‌ಬಸ್ ಎಸ್‌ಇಯ A320neo ಫ್ಯಾಮಿಲಿ ಜೆಟ್‌ಗಳು ಅಥವಾ ಬೋಯಿಂಗ್ ಕಾರ್ಪೋರೇಷನ್‌ನ 737 ಮ್ಯಾಕ್ಸ್ ಮಾಡೆಲ್‌ಗಳನ್ನು ಅಥವಾ ಎರಡರ ಮಿಶ್ರಣವನ್ನು ಆರ್ಡರ್ ಮಾಡಬಹುದು ಎಂದು ಅಂದಾಜಿಸಲಾಗಿದೆ.
 

BUSINESS Jun 20, 2022, 7:43 PM IST

Azadi ki Amrith Mahothsav 1837 The Amara Sullia Uprising hls  Azadi ki Amrith Mahothsav 1837 The Amara Sullia Uprising hls

India@75: ರೈತರೇ ಸೈನಿಕರಾದ ಅಮರ ಸುಳ್ಯ ಸ್ವಾತಂತ್ರ್ಯ ಸಮರ

- ರೈತರೇ ಸೈನಿಕರಾದ ಅಮರ ಸುಳ್ಯ ಸ್ವಾತಂತ್ರ್ಯ ಸಮರ

-ಬೆಳ್ಳಾರೆಯಲ್ಲಿದ್ದ ಬ್ರಿಟಿಷರ ಖಜಾನೆಯನ್ನೇ ಜಪ್ತಿ ಮಾಡಿದ್ದ ರೈತರು

- ರೋಚಕ ಹೋರಾಟದ ಕುರುಹಾಗಿ ಉಳಿದಿರುವ ಬಂಗ್ಲೆಗುಡ್ಡೆ ಪರಿಸರ

Freedom Struggle Jun 20, 2022, 4:25 PM IST

India vs South Africa 5th T20I in Bengaluru Team India Eyes on first home T20 Series victory against Proteas kvnIndia vs South Africa 5th T20I in Bengaluru Team India Eyes on first home T20 Series victory against Proteas kvn

Bengaluru T20I ಹರಿಣಗಳನ್ನು ಭೇಟೆಯಾಡಿ ಇತಿಹಾಸ ನಿರ್ಮಿಸಲು ರೆಡಿಯಾದ ಭಾರತದ ಹುಲಿಗಳು..!

ಭಾರತ ಹಾಗೂ ದಕ್ಷಿಣ ಆಫ್ರಿಕಾ ನಡುವಿನ ನಿರ್ಣಾಯಕ ಟಿ20 ಪಂದ್ಯಕ್ಕೆ ಚಿನ್ನಸ್ವಾಮಿ ಮೈದಾನ ಆತಿಥ್ಯ
ಹೈವೋಲ್ಟೇಜ್ ಪಂದ್ಯದಲ್ಲಿ ಹಲವು ಮೈಲಿಗಲ್ಲು ನಿರ್ಮಾಣವಾಗುವ ಸಾಧ್ಯತೆ
ಹರಿಣಗಳನ್ನು ಮಣಿಸಿ ಹೊಸ ದಾಖಲೆ ಬರೆಯಲು ಸಜ್ಜಾದ ಟೀಂ ಇಂಡಿಯಾ

Cricket Jun 19, 2022, 2:07 PM IST

Miscreants Vandalise Temple Wall in Jaladurga Fort at Raichur District gvdMiscreants Vandalise Temple Wall in Jaladurga Fort at Raichur District gvd

Raichur: ಜಲದುರ್ಗದ ಐತಿಹಾಸಿಕ ದೇಗುಲದ ಗೋಡೆಗೆ ಧಕ್ಕೆ: ಧ್ವಂಸದ ಬಗ್ಗೆ ಹತ್ತಾರು ಅನುಮಾನ!

ಇತಿಹಾಸ ಪ್ರಸಿದ್ಧ ಪುರಾತತ್ವ ಇಲಾಖೆಗೆ ಸೇರಿದ ಜಲದುರ್ಗ ಕೋಟೆಯಲ್ಲಿ ನಿಧಿಗಳ್ಳರ ಹಾವಳಿ ಹೆಚ್ಚಾಗಿ ಹೋಗಿದೆ. ಯಾರ ಬೇಕಾದರೂ ಪ್ರವಾಸಿಗರಂತೆ ಕೋಟೆಗೆ ಭೇಟಿ ನೀಡಿ ನಿಧಿಗಾಗಿ ಕೋಟೆ ಹಾಳು ಮಾಡುವ ಪ್ರಕರಣಗಳು ಆಗಾಗ ಕೇಳಿಬರುತ್ತಲ್ಲೇ ಇವೆ. 

Karnataka Districts Jun 19, 2022, 1:32 PM IST

International Yoga Day: History, Origin, Benefits Of YogaInternational Yoga Day: History, Origin, Benefits Of Yoga

International Yoga Day: ಇತಿಹಾಸ, ಬೆಳವಣಿಗೆ, ಪ್ರಯೋಜನದ ಬಗ್ಗೆ ತಿಳಿಯಿರಿ

ಭಾರತೀಯ ಸಂಸ್ಕೃತಿಯನ್ನು(Indian Culture) ಸಾರುವ ಭರತನಾಟ್ಯ (Bharathnatya), ಧ್ಯಾನ (Meditation), ಹಬ್ಬ (Festivals) ಹರಿದಿನಗಳು ಹೀಗೆ ಹಲವಾರು ಆಚರಣೆಗಳು ಇಂದು ವಿಶ್ವಾದ್ಯಂತ(World Wide) ಪ್ರಚಲಿತವಾಗುತ್ತಿದೆ. ಅದರಲ್ಲಿ ಬಹು ಮುಖ್ಯವಾದ ಯೋಗ(Yoga) ಸಹ ನಮ್ಮ ಪಾರಂಪರಿಕ ಆಚರಣೆಗಳಲ್ಲೊಂದು (Traditional). ಇಂದು ಜಗತ್ತಿನಾದ್ಯಂತ ಯೋಗ ದಿನವನ್ನು (Yoga Day) ಆಚರಿಸುತ್ತಿದ್ದಾರೆ. ಯೋಗ ಹುಟ್ಟುದ್ದು ಹೇಗೆ? ಅದರ ಇತಿಹಾಸ, ಪ್ರಯೋಜನಗಳ ಬಗ್ಗೆ ಇಲ್ಲಿದೆ ಮಾಹಿತಿ.

Health Jun 17, 2022, 5:41 PM IST

Karnataka MLC polls Results: Congress Madhu Madegowda wins in South Graduates constituency rbjKarnataka MLC polls Results: Congress Madhu Madegowda wins in South Graduates constituency rbj

ದಕ್ಷಿಣ ಪದವೀಧರ ಕ್ಷೇತ್ರದ ಇತಿಹಾಸದಲ್ಲೇ ಮೊದಲ ಬಾರಿ ಗೆದ್ದ ಕಾಂಗ್ರೆಸ್

* ದಕ್ಷಿಣ ಪದವೀಧರ ಕ್ಷೇತ್ರ ಚುನಾವಣೆ ಫಲಿತಾಂಶ
* ಜೆಡಿಎಸ್ ಬಿಜೆಪಿ ಒಳ ಜಗಳ ಲಾಭವನ್ನ ಕಾಂಗ್ರೆಸ್ 
* ದಕ್ಷಿಣ ಪದವೀಧರ ಕ್ಷೇತ್ರದ ಇತಿಹಾಸದಲ್ಲೇ ಮೊದಲ ಗೆಲುವು
 

Politics Jun 16, 2022, 4:53 PM IST