Asianet Suvarna News Asianet Suvarna News
875 results for "

ಪರಿಶೀಲನೆ

"
CM Siddaramaiah Holds Meeting of PWD OfficialsCM Siddaramaiah Holds Meeting of PWD Officials

ವಿಮಾನ ನಿಲ್ದಾಣ ಕಾಮಗಾರಿ ಪ್ರಗತಿ ಪರಿಶೀಲನೆ ಸಭೆ

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವಿಮಾನ ನಿಲ್ದಾಣ ಕಾಮಗಾರಿ ಪ್ರಗತಿ ಪರಿಶೀಲನೆಗೆ ಪ್ರವಾಸೋದ್ಯಮ, ಲೋಕೋಪಯೋಗಿ ಮತ್ತಿತರ ಇಲಾಖಾಧಿಕಾರಿಗಳ ಸಭೆ ನಡೆಸಿದರು.

Oct 13, 2017, 8:45 PM IST

Tommorrow IT Sommuns Possibility to SiddharthTommorrow IT Sommuns Possibility to Siddharth

ಸಿದ್ದಾರ್ಥ್ ಮನೆ, ಕಂಪನಿಗಳ ಮೇಲೆ ಐಟಿ ದಾಳಿ ಮುಕ್ತಾಯ; ನಾಳೆ ಸಮನ್ಸ್ ಸಾಧ್ಯತೆ

ಎಸ್.ಎಂ.ಕೃಷ್ಣ ಅಳಿಯ ಸಿದ್ದಾರ್ಥ್ ಮನೆ, ಕಂಪನಿ ಮೇಲೆ ಐಟಿ ದಾಳಿ ಮುಕ್ತಾಯಗೊಂಡಿದೆ. ನಾಲ್ಕು ದಿನ ದಾಖಲೆ ಪರಿಶೀಲನೆ ನಡೆಸಿದ ಅಧಿಕಾರಿಗಳಿಗೆ ದಾಳಿ ವೇಳೆ ಅಪಾರ ಪ್ರಮಾಣದ ಆಸ್ತಿ ದಾಖಲೆಗಳು ಪತ್ತೆಯಾಗಿವೆ.

NEWS Sep 24, 2017, 9:15 PM IST

HK Patil Inspects Bhadra DamHK Patil Inspects Bhadra Dam

ಭದ್ರಾ ಜಲಾಶಯಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಎಚ್.ಕೆ.ಪಾಟೀಲ್

ಗದಗ ಜಿಲ್ಲಾ ಉಸ್ತುವಾರಿ ಸಚಿವರಾದ ಹೆಚ್ ಕೆ ಪಾಟೀಲ ಅವರು ಹಮ್ಮಿಗಿ ಬ್ಯಾರೇಜಿಗೆ ಭೇಟಿ ನೀಡಿ, ಭದ್ರಾ ಜಲಾಶಯದಿಂದ ಕುಡಿಯುವ ನೀರು ಪೂರೈಕೆಯ ಸಂಗ್ರಹವನ್ನು ವೀಕ್ಷಿಸಿದರು.

Apr 10, 2017, 1:16 PM IST