Asianet Suvarna News Asianet Suvarna News
1621 results for "

Twitter

"
Bollywood Anupam Kher lost 80 thousand followers in 36 hours vcsBollywood Anupam Kher lost 80 thousand followers in 36 hours vcs

36 ಗಂಟೆಗಳಲ್ಲಿ 80 ಸಾವಿರ ಟ್ಟಿಟ್ಟರ್ ಫಾಲೋವರ್ಸ್‌ ಕಳೆದುಕೊಂಡ ನಟ ಅನುಪಮ್ ಖೇರ್!

ನಟನ ಟ್ಟಿಟರ್ ಫಾಲೋವರ್ಸ್‌ ಎಲ್ಲಿಗ್ಹೋಗಿದ್ದಾರೆ? ತಾಂತ್ರಿಕ ತೊಂದರೆ. ಆದರೆ ಇನ್ನೂ ಹೆಚ್ಚು ಫಾಲೋವರ್ಸ್ ಸಿಗುತ್ತಾರಾ? 
 

Cine World Jun 11, 2021, 12:12 PM IST

Twitter Reacts To Madras HCs Inclusive LGBTQ+ Guidelines mahTwitter Reacts To Madras HCs Inclusive LGBTQ+ Guidelines mah

LGBTQ+ ಸಮುದಾಯದ ಹಕ್ಕು ರಕ್ಷಣೆಗೆ ಮದ್ರಾಸ್ ಹೈಕೋರ್ಟ್ ಆದೇಶ

 LGBTQ+ ಸಮುದಾಯದ ಹಕ್ಕುಗಳ ರಕ್ಷಣೆಗೆ ಮದ್ರಾಸ್ ಹೈಕೋರ್ಟ್  ಮಾರ್ಗಸೂಚಿ ಬಿಡುಗಡೆ ಮಾಡಿದೆ.  ಈ ಸಮುದಾಯದವರ ಜತೆ ಸಂವಾದ ನಡೆಸಿದ ನ್ಯಾಯಮೂರ್ತಿ ವೆಂಕಟೇಶ ಅನೇಕ ವಿಚಾರಗಳನ್ನು ಸ್ಪಷ್ಟಮಾಡಿದ್ದಾರೆ.

India Jun 8, 2021, 9:57 PM IST

Committed to complying with new IT rules Twitter podCommitted to complying with new IT rules Twitter pod

ಕೇಂದ್ರದ ಕಡೇ ಎಚ್ಚರಿಕೆಗೆ ಸೈಲೆಂಟ್‌ ಆದ ಟ್ವಿಟರ್, ಅಧಿಕಾರಿ ನೇಮಿಸಿದ ಫೇಸ್‌ಬುಕ್!

* ಕೇಂದ್ರದ ಕೊನೆಯ ವಾರ್ನಿಂಗ್, ನಿಯಮ ಒಪ್ಪಿಕೊಂಡ ಟ್ವಿಟರ್

* ಐಟಿ ಕಾನೂನಿನಂತೆ ಅಧಿಕಾರಿ ನೇಮಿಸುವುದಾಗಿ ಟ್ವಟರ್ ಸ್ಪಷ್ಟನೆ

* ಅಧಿಕಾರಿ ನೇಮಿಸಿ ನಂಬರ್ ಪಬ್ಲಿಷ್ ಮಾಡಿದ ಫೇಸ್‌ಬುಕ್

Technology Jun 8, 2021, 12:33 PM IST

Bengaluru based Koo app is now available in NigeriaBengaluru based Koo app is now available in Nigeria

ಟ್ವಿಟರ್ ನಿಷೇಧ ಬೆನ್ನಲ್ಲೇ ನೈಜೀರಿಯಾ ಮೇಲೆ ಬೆಂಗಳೂರು ಮೂಲದ ಕೂ ಆ್ಯಪ್ ಕಣ್ಣು!

ತನ್ನ ಅಧ್ಯಕ್ಷರ ಟ್ವೀಟ್ ಡಿಲಿಟ್ ಮಾಡಿದ ಬೆನ್ನಲ್ಲೇ ನೈಜೀರಿಯಾ ಸರ್ಕಾರವು  ಟ್ವಿಟರ್ ಕಾರ್ಯಾಚರಣೆಯನ್ನು ನಿಷೇಧಿಸಿದೆ. ಈ ಹಿನ್ನೆಲೆಯಲ್ಲಿ ಮೈಕ್ರೊಬ್ಲಾಗಿಂಗ್ ಬಳಕೆದಾರರನ್ನು ತನ್ನತ್ತ ಸೆಳೆಯಲು ಬೆಂಗಳೂರು ಮೂಲದ ಮೈಕ್ರೊಬ್ಲಾಗಿಂಗ್ ಆಪ್ ಕೂ ಮುಂದಾಗಿದೆ. ಈ ಬಗ್ಗೆ ಕೂ  ಸಂಸ್ಥಾಪದಕ ಟ್ವೀಟ್ ಮಾಡಿ ಮಾಹಿತಿ ಹಂಚಿಕೊಂಡಿದ್ದಾರೆ.

Whats New Jun 7, 2021, 10:32 AM IST

Twitter Drops Blue Tick from VP Venkaiah naidu and RSS Leaders Restores Later hlsTwitter Drops Blue Tick from VP Venkaiah naidu and RSS Leaders Restores Later hls
Video Icon

ಭುಗಿಲೆದ್ದ ಆಕ್ರೋಶ, ವಿಐಪಿಗಳ ‘ಬ್ಲೂ ಟಿಕ್‌’ ವಾಪಸ್‌, ಏನಿದು ಟ್ವೀಟರ್ ಮಸಲತ್ತು..?

ಉಪರಾಷ್ಟ್ರಪತಿ ವೆಂಕಯ್ಯನಾಯ್ಡು ಮತ್ತು ಐವರು ಆರ್‌ಎಸ್‌ಎಸ್‌ ನಾಯಕರ ಖಾಸಗಿ ಖಾತೆಗಳಿಗೆ ನೀಡಿದ್ದ ‘ಬ್ಲೂ ಟಿಕ್‌ ಬ್ಯಾಡ್ಜ್‌’ ತೆಗೆದುಹಾಕುವ ಮೂಲಕ ಮತ್ತೊಂದು ವಿವಾದ ಸೃಷ್ಟಿಸಿದೆ.

Technology Jun 6, 2021, 11:54 AM IST

Twitter politics on blue tick remove to Coronavirus News Hour video ckmTwitter politics on blue tick remove to Coronavirus News Hour video ckm
Video Icon

ಬ್ಲೂ ಟಿಕ್ ಮಾರ್ಕ್ ತೆಗೆಯುವಲ್ಲೂ ರಾಜಕೀಯ ಮಾಡಿದ ಟ್ವಿಟರ್!

ಬೆಂಗಳೂರು(ಜೂ.05): ಹೊಸ ಐಟಿ ನಿಯಮ ಪಾಲಿಸಲು ಹಿಂದೇಟು ಹಾಕುತ್ತಿರುವ ಟ್ವಿಟರ್ ಇದೀಗ ಅಧೀಕೃತ ಖಾತೆಗಳ ಬ್ಲೂ ಟಿಕ್ ಮಾರ್ಕ್ ರದ್ದು ಮಾಡುತ್ತಿದೆ. ನಿಷ್ಕ್ರೀಯಗೊಂಡಿರುವ ಟ್ವಿಟರ್ ಖಾತೆಗಳ ಬ್ಲೂ ಟಿಕ್ ಮಾರ್ಕ್ ರದ್ದು ಮಾಡಲಾಗುತ್ತಿದೆ ಎಂದು ಟ್ವಿಟರ್ ಹೇಳಿದೆ. ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು, RSS ಮುಖ್ಯಸ್ಥ, RSS ನಾಯಕ ಬ್ಲೂ ಟಿಕ್ ರದ್ದು ಮಾಡಿದೆ. ಆದರೆ ಇದರ ಹಿಂದೆ ಬಹುದೊಡ್ಡ ರಾಜಕೀಯ ಅಡಗಿರುವುದು ಬಯಲಾಗಿದೆ. ಇದರ ಜೊತೆಗೆ ಕರ್ನಾಟಕ ಕೊರೋನಾ, ಅನ್‌ಲಾಕ್, ಪಂಜಾಬ್‌ನಲ್ಲಿನ ಲಸಿಕೆ ಮಾರಾಟ ಸೇರಿದಂತೆ ನ್ಯೂಸ್ ಹವರ್ ಸಂಪೂರ್ಣ ವಿಡಿಯೋ ಇಲ್ಲಿದೆ.

India Jun 5, 2021, 11:33 PM IST

Twitter removes blue tick to Bengal Bjp top 10 News of June 5 ckmTwitter removes blue tick to Bengal Bjp top 10 News of June 5 ckm

ಟ್ವಿಟರ್‌ನಿಂದ ಬ್ಲೂಟಿಕ್ ಕಸರತ್ತು, ಬಿಜೆಪಿಗರ ದಿನಸಿಗೆ ಕುತ್ತು; ಜೂ.5ರ ಟಾಪ್ 10 ಸುದ್ದಿ!

ಸಿಎಂ ಯಡಿಯೂರಪ್ಪ ರಾಜ್ಯದಲ್ಲಿ ಷರತ್ತುಬದ್ದ ಅನ್‌ಲಾಕ್ ಸುಳಿವು ನೀಡಿದ್ದಾರೆ. ಕೇಂದ್ರಕ್ಕೆ ತಿರುಗೇಟು ನೀಡಲು ಟ್ವಿಟರ್ ಇದೀಗ ಹೊಸ ಕಸರತ್ತು ಆರಂಭಿಸಿದೆ. ಬಂಗಾಳದಲ್ಲಿ ಬಿಜೆಪಿಗರಿಗೆ ದಿನಸಿ, ನೀರು, ಲಸಿಕೆ ರದ್ದು ಮಾಡಲಾಗಿದೆ. ವಿಶ್ವಗೆಲ್ಲಲು ಚೀನಾದಿಂದ ಜೈವಿಕ ಅಸ್ತ್ರ ಪ್ರಯೋಗ, ರಾಜಕೀಯ ಸೇರ್ತಾರಾ ಸೂನು ಸೂದ್ ಸೇರಿದಂತೆ ಜೂನ್ 5ರ ಟಾಪ್ 10 ಸುದ್ದಿ ವಿವರ ಇಲ್ಲಿವೆ.

News Jun 5, 2021, 4:52 PM IST

Twitter Given One Last Notice In Government Warning On Digital Rules podTwitter Given One Last Notice In Government Warning On Digital Rules pod

ಪರಿಣಾಮ ನೆಟ್ಟಗಿರಲ್ಲ: ಟ್ವಿಟರ್‌ಗೆ ಕೇಂದ್ರದ ಕೊನೇ ವಾರ್ನಿಂಗ್!

* ಹೊಸ ಐಟಿ ಕಾನೂನು ಜಾರಿಗೊಳಿಸದ ಟ್ವಿಟರ್

* ಕಾನೂನು ಜಾರಿಗೊಳಿಸದಿದ್ದರೆ ಪರಿಣಾಮ ನೆಟ್ಟಗಿರಲ್ಲ ಎಂದ ಕೇಂದ್ರ

* ಕೇಂದ್ರದಿಂದ ಟ್ವಿಟರ್‌ಗೆ ಕೊನೇ ವಾರ್ನಿಂಗ್

Technology Jun 5, 2021, 4:09 PM IST

Twitter India removes Rss Mohan Bhagwat handle verified blue tick after M Venkaiah Naidu ckmTwitter India removes Rss Mohan Bhagwat handle verified blue tick after M Venkaiah Naidu ckm

ಉಪರಾಷ್ಟ್ರಪತಿ ಬಳಿಕ RSS ಮುಖ್ಯಸ್ಥರ ಬ್ಲೂ ಬ್ಯಾಡ್ಜ್ ರದ್ದು ಮಾಡಿ ಪೇಚಿಗೆ ಸಿಲುಕಿದ ಟ್ವಿಟರ್!

  • ಹೊಸ ಐಟಿ ನಿಯಮ ಪಾಲಿಸಲು ನಿರಾಕರಿಸಿದ ಟ್ವಿಟರ್‌ನಿಂದ ಮತ್ತೊಂದು ದಾಳ
  • ವೆರಿಫೈಡ್ ಖಾತೆಯ ಬ್ಲೂ ಬ್ಯಾಡ್ಜ್ ತೆಗೆದು ಹಾಕುತ್ತಿದೆ ಟ್ವಿಟರ್
  • ಉಪರಾಷ್ಟ್ರಪತಿ ಬಳಿಕ ಆರ್‌ಎಸ್ಎಸ್ ಮುಖ್ಯಸ್ಥರ ಬ್ಲೂ ಟಿಕ್ ರದ್ದು

Whats New Jun 5, 2021, 4:01 PM IST

Twitters most commented and supported Kannada actor Yash vcsTwitters most commented and supported Kannada actor Yash vcs
Video Icon

ದಕ್ಷಿಣ ಭಾರತದಲ್ಲಿ ಕ್ರೇಜ್‌ ಕಾ ಬಾಪ್ ರಾಕಿಂಗ್ ಸ್ಟಾರ್ ಯಶ್!

ರಾಕಿಂಗ್ ಸ್ಟಾರ್ ಯಶ್ ಈಗ ಕ್ರೇಜ್ ಕಾ ಬಾಪ್. ಕೆಜಿಎಫ್ ಸಿನಿಮಾದ ನಂತರ ಅತಿ ಹೆಚ್ಚು ಸುದ್ದಿಯಲ್ಲಿರುವ ನಟ ಯಶ್. ಅದರಲ್ಲೂ ಟ್ಟಿಟರ್‌ನಲ್ಲಿ ಯಶ್‌ ಮಾಡಿರುವ ಆ ಒಂದೊಳ್ಳೆ ಕೆಲಸದ ಬಗ್ಗೆ ನೆಟ್ಟಿಗರು ಮಾತನಾಡುತ್ತಿದ್ದಾರೆ. ಅತಿ ಹೆಚ್ಚು ಫಾಲೋವರ್ಸ್ ಇರುವುದು ನಟ ಸದೀಪ್‌ಗಾದರೂ ನೆಟ್ಟಿಗರು ಚರ್ಚೆ ಮಾಡುತ್ತಿರುವುದು ಯಶ್‌ ಬಗ್ಗೆ.  
 

Sandalwood Jun 4, 2021, 4:20 PM IST

Rahul Gandhi unfollows 50 people in twitter snrRahul Gandhi unfollows 50 people in twitter snr

ಟ್ವಿಟ್ಟರ್‌ನಲ್ಲಿ 50 ಮಂದಿ ಅನ್‌ಫಾಲೋ : ಕುತೂ​ಹಲ ಕೆರ​ಳಿ​ಸಿದ ರಾಹುಲ್‌ ನಿರ್ಧಾ​ರ

  • ಟ್ವೀಟ​ರ್‌​ನಲ್ಲಿ 1.8 ಕೋಟಿ ಜನರ ಫಾಲೋ​ವ​ರ್‌​ಗ​ಳನ್ನು ಹೊಂದಿ​ರುವ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ
  • ಒಟ್ಟಾರೆ 50 ಖ್ಯಾತ​ನಾ​ಮ​ರನ್ನು ಅನ್‌​ಫಾಲೋ ಮಾಡಿ​ದ ರಾಹುಲ್
  • ರಾಜ​ಕೀಯ ಮತ್ತು ಸಾಮಾ​ಜಿಕ ಜಾಲ​ತಾ​ಣ​ಗ​ಳಲ್ಲಿ ಬಿಸಿ​ಬಿಸಿ ಚರ್ಚೆ ಮತ್ತು ಹಲವು ಕುತೂ​ಹ​ಲ​ಗ​ಳಿಗೆ ಕಾರ​ಣ

India Jun 4, 2021, 7:19 AM IST

Twitter user asks who got contract for vaccines Mumbai Mayor replies your father dplTwitter user asks who got contract for vaccines Mumbai Mayor replies your father dpl

ವ್ಯಾಕ್ಸೀನ್ ಕಾಂಟ್ರಾಕ್ಟ್ ಯಾರಿಗೆ ಸಿಕ್ತು ಎಂದು ಕೇಳಿದ್ದಕ್ಕೆ ನಿಮ್ಮಪ್ಪನಿಗೆ ಎಂದ ಮೇಯರ್

  • ವ್ಯಾಕ್ಸೀನ್ ಕಾಂಟ್ರಾಕ್ಟ್ ಯಾರಿಗೆ ಕೊಟ್ರಿ ಎಂದು ಕೇಳಿದ ನೆಟ್ಟಿಗ
  • ಸಿಟ್ಟಿನಲ್ಲಿ ಮೇಯರ್ ಬಳಸಿದ್ರು ಆಕ್ಷೇಪಾರ್ಹ ಪದ

India Jun 3, 2021, 1:42 PM IST

Desi Twitter Shocked At Gucci Selling A Kurta For 2 5 Lakh dplDesi Twitter Shocked At Gucci Selling A Kurta For 2 5 Lakh dpl

ಸಿಂಪಲ್ ಕುರ್ತಾಗೆ ಎರಡೂವರೆ ಲಕ್ಷ..! ದೇಸಿ ನೆಟ್ಟಿಗರು ಶಾಕ್

  • ಅಬ್ಬಬ್ಬಾ ಇದೆಂಥಾ ಕುರ್ತಾ ? ಎರಡೂವರೆ ಲಕ್ಷ ಬೆಲೆ
  • ಗೂಚಿ ಪ್ರೈಸ್ ಟ್ಯಾಗ್ ನೋಡಿ ದೇಸೀ ನೆಟ್ಟಿಗರು ಶಾಕ್..
  • ಅದೇ ಕುರ್ತಾ 500 ರೂಪಾಯಿಗೆ ಕೊಡಿಸ್ತೀವಿ ಎಂದು ಕಾಲೆಳೆದ ನೆಟ್ಟಿಗರು

Fashion Jun 3, 2021, 12:03 PM IST

Akhilesh Mishra Opinion The Big Tech Dilemma and Debate podAkhilesh Mishra Opinion The Big Tech Dilemma and Debate pod

ಸೋಶಿಯಲ್ ಮೀಡಿಯಾಗಳ ನಿರಂಕುಶ ನಡೆ ಪ್ರಜಾಪ್ರಭುತ್ವ ವ್ಯವಸ್ಥೆಗೆ ಹಾನಿಕಾರಕವೇ?

* ಸೋಷಿಯಲ್‌ ಮೀಡಿಯಾಗಳು ಹಾಗೂ ನೆಲದ ಕಾನೂನು 

* ಪ್ರಜಾಪ್ರಭುತ್ವ ವ್ಯವಸ್ಥೆಗೆ ಮಾರಕವೇ ಸೋಶಿಯಲ್ ಮೀಡಿಯಾ?

* ಐಟಿ ಕಾನೂನು ಹೇರಿಕೆ, ಕಂಪನಿಗಳು ಪಾಲಿಸಬೇಕೇ? ಬೇಡ್ವೇ?

Technology Jun 2, 2021, 5:11 PM IST

Not me Sonu Sood is a superhero KTR replies to Twitter user Actor reacts dplNot me Sonu Sood is a superhero KTR replies to Twitter user Actor reacts dpl

ನಾನಲ್ಲ, ಸೋನು ಸೂದ್ ಸೂಪರ್ ಹೀರೋ ಎಂದ ಸಚಿವ

  • ನಾನಲ್ಲ, ಸೋನು ಸೂದ್ ಸೂಪರ್ ಹೀರೋ ಎಂದ ಸಚಿವ
  • ಮನಸ್ಫೂರ್ಥಿಯಾಗಿ ಸಚಿವರಿಗೆ ಥ್ಯಾಂಕ್ಸ್ ಹೇಳಿದ ಸೋನು ಸೂದ್

Cine World Jun 2, 2021, 10:05 AM IST