Asianet Suvarna News Asianet Suvarna News
1560 results for "

ಹುಟ್ಟುಹಬ್ಬ

"
abhishek ambareesh 2 new movies poster released for ambareesh birthday sgkabhishek ambareesh 2 new movies poster released for ambareesh birthday sgk

ಅಂಬರೀಶ್ ಹುಟ್ಟುಹಬ್ಬದ ದಿನ ಮಗನ ಹೊಸ ಲುಕ್ ರಿವೀಲ್; ಅಭಿಷೇಕ್ ರೆಬಲ್ ಅವತಾರಕ್ಕೆ ಫ್ಯಾನ್ಸ್ ಫಿದಾ

ಅಂಬರೀಶ್ ಹುಟ್ಟುಹಬ್ಬದ ಪ್ರಯುಕ್ತ ಪುತ್ರ ಅಭಿಷೇಕ್ ಅಂಬರೀಶ್(Abhishek Ambareesh) ಅವರ ಎರಡು ಸಿನಿಮಾಗಳನ್ನು ಅನೌನ್ಸ್ ಮಾಡಲಾಗಿದೆ. ಅಭಿಷೇಕ್ ಸದ್ಯ ಬ್ಯಾಡ್ ಮ್ಯಾನರ್ಸ್ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಈ ಸಿನಿಮಾ ಬಳಿಕ ಅಭಿಷೇಕ್ ಅವರ ಎರಡು ಸಿನಿಮಾಗಳು ಘೋಷಣೆಯಾಗಿವೆ. ಒಂದು ಸ್ಯಾಂಡಲ್ ವುಡ್‌ನ ಸ್ಟಾರ್ ನಿರ್ದೇಶಕ ಗಜಕೇಸರಿ, ಹೆಬ್ಬುಲಿ ಸಿನಿಮಾಗಳನ್ನು ಮಾಡಿದ ನಿರ್ದೇಶಕ ಕೃಷ್ಣ(Director Krishna) ಸಾರಥ್ಯದಲ್ಲಿ ಬರ್ತಿವ ಕಾಳಿ(Kaali) ಮತ್ತು ನಿರ್ದೇಶಕ ಮಹೇಶ್ ಸಾರಥ್ಯದಲ್ಲಿ ಬರ್ತಿರುವ ಇನ್ನು ಹೆಸರಿಡದ ಸಿನಿಮಾ ಅನೌನ್ಸ್ ಆಗಿದೆ. 

Cine World May 29, 2022, 4:54 PM IST

Ambareesh 70th Birthday Sumalatha Ambareesh celebrates birthday of Rebel Star Ambareesh sgkAmbareesh 70th Birthday Sumalatha Ambareesh celebrates birthday of Rebel Star Ambareesh sgk

ಅಂಬರೀಶ್ 70ನೇ ಹುಟ್ಟುಹಬ್ಬ; ಕೇಕ್ ಕತ್ತರಿಸಿ ಭಾವುಕ ಸಾಲು ಬರೆದ ಪತ್ನಿ ಸುಮಲತಾ

ರೆಬೆಲ್ ಸ್ಟಾರ್ ಅಂಬರೀಷ್ ಅವರ ಜನ್ಮದಿನ ಇಂದು (ಮೇ 29). ರಾಜ್ಯದಾದ್ಯಂತ ಅಭಿಮಾನಿಗಳು ನೆಚ್ಚಿನ ನಟನ ಹುಟ್ಟುಹಬ್ಬವನ್ನು ಆಚರಿಸುತ್ತಿದ್ದಾರೆ. ಸುಮಲತಾ ಅಂಬರೀಷ್ ಕೂಡ ಕೇಕ್ ಕತ್ತರಿಸಿ ಹುಟ್ಟುಹಬ್ಬ ಆಚರಿಸಿದ್ದಾರೆ.

Cine World May 29, 2022, 10:54 AM IST

aishwarya rai and tamanna gets trolled for her outfit at karan johar birthday gvdaishwarya rai and tamanna gets trolled for her outfit at karan johar birthday gvd
Video Icon

ಕರಣ್ ಜೋಹರ್ ಬರ್ತಡೇ ಪಾರ್ಟಿಯಲ್ಲಿ ಕೆಟ್ಟದಾಗಿ ಡ್ರೆಸ್‌ ಮಾಡಿದ್ದ ಸ್ಟಾರ್ಸ್ ಟ್ರೋಲ್‌!

ಬಾಲಿವುಡ್‌ನ ಖ್ಯಾತ ನಿರ್ಮಾಪಕ, ನಿರ್ದೇಶಕ ಕರಣ್ ಜೋಹರ್ 50ನೇ ವರ್ಷದ ಹುಟ್ಟುಹಬ್ಬವನ್ನು ಇತ್ತೀಚಿಗಷ್ಟೇ ಅದ್ದೂರಿಯಾಗಿ ಆಚರಿಸಿಕೊಂಡಿದ್ದಾರೆ. ಕರಣ್ ಜೋಹರ್ ಯಾವುದೇ ಕಾರ್ಯಕ್ರಮವನ್ನು ಅದ್ದೂರಿಯಾಗಿ ಆಚರಣೆ ಮಾಡುತ್ತಾರೆ.

Cine World May 28, 2022, 8:34 PM IST

karan johar 50th birthday bash rashmika vijay deverakonda aamir khan hrithik roshan salman and others present gvdkaran johar 50th birthday bash rashmika vijay deverakonda aamir khan hrithik roshan salman and others present gvd
Video Icon

ಕರಣ್ ಜೋಹರ್ ಬರ್ತಡೇಯಲ್ಲಿ ಸೌತ್ ಸ್ಟಾರ್ಸ್ ಕ್ಯಾಟ್ ವಾಕ್: ಬ್ಲಾಕ್ ಡ್ರೆಸ್‌ನಲ್ಲಿ ರಂಗು ಹೆಚ್ಚಿಸಿದ ರಶ್ಮಿಕಾ

ಬಾಲಿವುಡ್‌ನ ನಿರ್ಮಾಪಕ ಹಾಗೂ ನಿರೂಪಕ ಕರಣ್ ಜೋಹರ್ 50ನೇ ವರ್ಷದ ಹುಟ್ಟುಹಬ್ಬವನ್ನ ಇತ್ತೀಚಿಗಷ್ಟೇ ಆಚರಿಸಿಕೊಂಡರು. ಕರಣ್ ಹುಟ್ಟುಹಬ್ಬದ ಸಂಭ್ರಮಕ್ಕೆ ಇಡೀ ಚಿತ್ರರಂಗವೇ ಸಾಕ್ಷಿಯಾಯ್ತು.

Cine World May 28, 2022, 8:01 PM IST

Ravi Shastri turns 60 Cricketers pour birthday wishes kvnRavi Shastri turns 60 Cricketers pour birthday wishes kvn

HBD Ravi Shastri: 60 ಬಾರಿಸಿದ ರವಿಶಾಸ್ತ್ರಿಗೆ ಹರಿದುಬಂತು ಅಭಿನಂದನೆಗಳ ಮಹಾಪೂರ..!

* 60ನೇ ವಸಂತಕ್ಕೆ ಕಾಲಿರಿಸಿದ ದಿಗ್ಗಜ ಕ್ರಿಕೆಟಿಗ ರವಿಶಾಸ್ತ್ರಿ

* ಸಾಮಾಜಿಕ ಜಾಲತಾಣಗಳಲ್ಲಿ ಹರಿದುಬಂತು ಅಭಿನಂದನೆಗಳ ಮಹಾಪೂರ

* ರವಿಶಾಸ್ತ್ರಿ 1981ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದ್ದರು

Cricket May 27, 2022, 2:03 PM IST

80th birthday celebration of Shri Ganapati Sachcchidananda swamiji skr80th birthday celebration of Shri Ganapati Sachcchidananda swamiji skr

ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿಯ 80ನೇ ವರ್ಧಂತಿಯಲ್ಲಿ ಗೋವಾ ಸಿಎಂ

ಮೈಸೂರಿನ ದತ್ತ ಪೀಠದ ಗುರು ಗಣಪತಿ ಸಚ್ಚಿದಾನಂದ ಸ್ವಾಮಿಗಳ 80 ವರ್ಧಂತಿಯಲ್ಲಿ ಗೋವಾ ಸಿಎಂ ಭಾಗಿಯಾದರು. ಮಠದ ಸದಸ್ಯರು ಹೂವಿನ ಹಾರ ಹಾಕಿ ಗೋವಾ ಸಿಎಂ ಬರ ಮಾಡಿಕೊಂಡರು. 10 ದಿನಗಳ‌ ವರ್ಧಂತಿ ಕಾರ್ಯಕ್ರಮದಲ್ಲಿ ಶ್ರೀಗಳಿಗೆ ವಜ್ರದ ಕಿರೀಟ ತೊಡಿಸಿ ಪೂಜೆ ಸಲ್ಲಿಸಲಾಯಿತು.

Festivals May 26, 2022, 3:00 PM IST

Argentine president alberto fernandez pays fine for birthday party During covid 19 lockdown ckmArgentine president alberto fernandez pays fine for birthday party During covid 19 lockdown ckm

Birthday Penalty 61ನೇ ವರ್ಷದ ಹುಟ್ಟುಹಬ್ಬ ಆಚರಿಸಿದ ರಾಷ್ಟ್ರಾಧ್ಯಕ್ಷರಿಗೆ 16.80 ಲಕ್ಷ ರೂ ದಂಡ!

  • ಹುಟ್ಟು ಹಬ್ಬ ಆಚರಿಸಿದ ದೇಶದ ಅಧ್ಯಕ್ಷನಿಗೆ ಬಿತ್ತು ಬರೆ
  • 16.80 ಲಕ್ಷ ರೂಪಾಯಿ ದಂಡ ಕಟ್ಟಲು ಕೋರ್ಟ್ ಸೂಚನೆ
  • ರಾಷ್ಟ್ರ ಅಧ್ಯಕ್ಷ ಹಾಗೂ ಪ್ರಥಮ ಮಹಿಳೆಗೆ ದಂಡ ವಿಧಿಸಿದಿ ಕೋರ್ಟ್
     

International May 24, 2022, 5:24 PM IST

Aishwarya Rai Celebrates Mom Brindya Rai 71st Birthday With Hubby akbAishwarya Rai Celebrates Mom Brindya Rai 71st Birthday With Hubby akb

ಅಮ್ಮನ ಹುಟ್ಟುಹಬ್ಬವನ್ನು ವಿಶೇಷವಾಗಿ ಆಚರಿಸಿದ ಐಶ್ವರ್ಯಾ ರೈ

  • 71ನೇ ವಸಂತಕ್ಕೆ ಕಾಲಿರಿಸಿದ ಐಶ್‌ ತಾಯಿ ಬೃಂದಾ ರೈ
  • ಅಮ್ಮನಿಗೆ ಹುಟ್ಟುಹಬ್ಬದ ಶುಭ ಕೋರಿದ ಐಶ್ವರ್ಯಾ
  • ಇನ್ಸ್ಟಾಗ್ರಾಮ್‌ನಲ್ಲಿ ವಿಶೇಷ ಪೋಸ್ಟ್

Cine World May 24, 2022, 12:24 PM IST

PM Narendra Modi extends birthday wishes to Shree Ganapati Sachchcidananda swamiji of Dattapeeta Mysore skrPM Narendra Modi extends birthday wishes to Shree Ganapati Sachchcidananda swamiji of Dattapeeta Mysore skr
Video Icon

ಮೈಸೂರು: ದತ್ತಪೀಠದ ಶ್ರೀಗಳ ಹುಟ್ಟುಹಬ್ಬಕ್ಕೆ ಕನ್ನಡದಲ್ಲಿ ವಿಶ್ ಮಾಡಿದ ಪ್ರಧಾನಿ ಮೋದಿ

ಮೈಸೂರಿನ ಊಟಿ ರಸ್ತೆಯಲ್ಲಿರುವ ಅವಧೂತ ದತ್ತಪೀಠದ ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿಯ 80ನೇ ಹುಟ್ಟುಹಬ್ಬಕ್ಕೆ ಪ್ರಧಾನಿ ಮೋದಿ ವಿಶ್ ಮಾಡಿದ್ದಾರೆ. ಈ ಕುರಿತ ವಿಡಿಯೋ ಇಲ್ಲಿದೆ. 

Festivals May 22, 2022, 5:46 PM IST

Sunny Leone thanks to Mandya fan who celebrate her Birthday hls Sunny Leone thanks to Mandya fan who celebrate her Birthday hls
Video Icon

ಊರ ಹಬ್ಬದಂತೆ ಸನ್ನಿ ಬರ್ತಡೇ ಸೆಲಬ್ರೇಟ್ ಮಾಡಿದ ಫ್ಯಾನ್ಸ್

ಮಾಜಿ ನೀಲಿ ತಾರೆ,ಬಾಲಿವುಡ್ ನಟಿ ಸನ್ನಿ ಲಿಯೂನ್ ಇತ್ತೀಚಿಗಷ್ಟೇ ತಮ್ಮ ಹುಟ್ಟುಹಬ್ಬವನ್ನ ಆಚರಣೆ ಮಾಡಿಕೊಂಡ್ರು. ಇತ್ತೀಚಿನ ದಿನಗಳಲ್ಲಿ  ಸನ್ನಿ ಲಿಯೋನ್ ತಮ್ಮ ಸಮಾಜಮುಖಿ ಕಾರ್ಯಗಳ ಮೂಲಕ ಎಲ್ಲರ ಮೆಚ್ಚುಗೆ ಗಳಿಸಿದ್ದಾರೆ.

Cine World May 20, 2022, 5:58 PM IST

Know more about kannada actress Nishvika Naidu vcsKnow more about kannada actress Nishvika Naidu vcs

#HappyBirthday ನಿಶ್ವಿಕಾ: ಮನಃ ಶಾಸ್ತ್ರ ಪದವಿಧರೆ, ಬೆಂಗಳೂರು ಹುಡುಗಿ ಜೀವನವಿದು!

ಕನ್ನಡ ಚಿತ್ರರಂಗದ ಬೇಡಿಕೆಯ ನಟಿ ನಿಶ್ವಿಕಾ ನಾಯ್ಡು ಅವರಿಗೆ ಹುಟ್ಟುಹಬ್ಬದ ಶುಭಾಶಯಗಳು. ನಟಿ ಬಗ್ಗೆ ಗೊತ್ತಿರದ ವಿಚಾರಗಳಿದು....
 

Sandalwood May 19, 2022, 1:27 PM IST

Passengers on Plane Sing Happy Birthday to Man on His 95th Birthday watch viral video akbPassengers on Plane Sing Happy Birthday to Man on His 95th Birthday watch viral video akb

95ರ ತಾತನ ಹುಟ್ಟುಹಬ್ಬವನ್ನು ವಿಭಿನ್ನವಾಗಿ ಆಚರಿಸಿದ ಅಪರಿಚಿತರು : ವಿಡಿಯೋ

  • 95ರ ಹರೆಯದ ತಾತನಿಗೆ ಹುಟ್ಟುಹಬ್ಬದ ಸಂಭ್ರಮ
  • ವಿಮಾನದ ಪ್ರಯಾಣಿಕರಿಂದ ವಿಭಿನ್ನವಾಗಿ ಆಚರಣೆ

International May 17, 2022, 1:14 PM IST

Vicky Kaushal birthday he says I learn from Katrina Kaif everyday sgkVicky Kaushal birthday he says I learn from Katrina Kaif everyday sgk

Vicky Kaushal Birthday; ಮದುವೆ ಬಳಿಕ ಮೊದಲ ಹುಟ್ಟುಹಬ್ಬದ ಸಂಭ್ರಮ, ಪತ್ನಿ ಕತ್ರಿನಾ ಬಗ್ಗೆ ಹೇಳಿದ್ದೇನು?

ಬಾಲಿವುಡ್ ಸ್ಟಾರ್ ನಟ ವಿಕ್ಕಿ ಕೌಶಲ್‌ಗೆ ಇಂದು (ಮೇ 16) ಹುಟ್ಟುಹಬ್ಬದ ಸಂಭ್ರಮ. ಬಾಲಿವುಡ್ ಸ್ಟಾರ್ ನಟಿ ಕತ್ರಿನಾ ಕೈಫ್ ಜೊತೆ ಹಸೆಮಣೆ ಏರಿದ ಬಳಿಕ ಮೊದಲ ಹುಟ್ಟುಹಬ್ಬ ಇದಾಗಿದೆ. ಹಾಗಾಗಿ ವಿಕ್ಕಿ ಕೌಶಲ್‌ಗೆ ಈ ಹುಟ್ಟುಹಬ್ಬ ತುಂಬಾ ವಿಶೇಷವಾಗಿದೆ.

 

Cine World May 16, 2022, 11:19 AM IST

bollywood actress sunny leone celebrate her birthday with husband daniel weber sgkbollywood actress sunny leone celebrate her birthday with husband daniel weber sgk

Sunny Leone; ಪತಿಯ ಜೊತೆ ಹುಟ್ಟುಹಬ್ಬ ಆಚರಿಸಿಕೊಂಡ ಹಾಟ್ ನಟಿ ಸನ್ನಿ ಲಿಯೋನ್

ಮೇ 13 ಮಾದಕ ನಟಿ ಸನ್ನಿ ಲಿಯೋನ್ ಹುಟ್ಟುಹಬ್ಬ. ಮಾಜಿ ನೀಲಿ ತಾರೆಯ ಹುಟ್ಟುಹಬ್ಬಕ್ಕೆ ಅಭಿಮಾನಿಗಳು, ಸ್ನೇಹಿತರಿಂದ ಶುಭಾಶಯಗಳ ಮಳೆಯ ಬಂದಿತ್ತು. ಸಾಮಾಜಿಕ ಜಾಲತಾಣದಲ್ಲಿ ಸನ್ನಿಲಿಯೋನ್ ಫೋಟೋ ಶೇರ್ ಮಾಡಿ ಅಭಿಮಾನಿಗಳು ಪ್ರೀತಿಯ ವಿಶ್ ಮಾಡುತ್ತಿದ್ದರು.

 

Cine World May 14, 2022, 4:53 PM IST

Kerala Model cum actress Shahana found dead in her Kozhikode flat sgkKerala Model cum actress Shahana found dead in her Kozhikode flat sgk

ಹುಟ್ಟುಹಬ್ಬದ ದಿನವೇ ಶವವಾಗಿ ಪತ್ತೆಯಾದ ನಟಿ, ಮಾಡೆಲ್ ಶಹಾನಾ; ಪತಿ ಅರೆಸ್ಟ್

ಖ್ಯಾತ ರೂಪದರ್ಶಿ ಮತ್ತು ನಟಿ ಶಹಾನಾ(Shahana) ನಿಗೂಢವಾಗಿ ಸಾವನ್ನಪ್ಪಿದ್ದಾರೆ. ಕೇರಳ ಮೂಲದ 20 ವರ್ಷದ ನಟಿ ಶಹಾನಾ ಕೋಝಿಕೋಡ್ ನಲ್ಲಿರುವ ತನ್ನ ಫ್ಲಾಟ್ ನಲ್ಲಿ ಶವವಾಗಿ ಪತ್ತೆಯಾಗಿದ್ದಾರೆ(Found Dead in her Kozhikode flat). ಶಹಾನಾ ಕಾಸರಗೋಡಿನ ಚೆರುವತ್ತೂರು ನಿವಾಸಿ ಅಲ್ತಾಫ್ ಎಂಬುವವರ ಪುತ್ರಿ.

Cine World May 13, 2022, 3:28 PM IST